ಸಾಮಾಜಿಕ ತಾಣಗಳು ದಿನಕ್ಕೊಂದು ಹುಟ್ಟಿಕೊಳ್ಳುತ್ತಿವೆ. ಅಲ್ಲಿ ಬರುವ ಕಮೆಂಟ್ ಗಳು ಎಲ್ಲೇ ಮೀರುತ್ತಿವೆ. ಈ ಸಾರಿ ಬಾಲಿವುಡ್ ನಟಿ ಅಮಿಶಾ ಪಟೇಲ್ ಕಮೆಂಟಿಗರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಅಮೀಶಾ, ದುಬೈನ ಮಾಲ್​​ವೊಂದರಲ್ಲಿಯ ತಮ್ಮ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ರು. ಅವರು ಈ ನ್ಯೂ ಲುಕ್​ನಲ್ಲಿ ಕೊಂಚ ಬೋಲ್ಡ್​ ಆಗಿ ಕಾಣಿಸಿಕೊಂಡು ಸಂತಸ ಹಂಚಿಕೊಂಡಿದ್ದರು. ಆದರೆ ಇದಕ್ಕೆ ಬಂದ ಕಮೆಂಟ್‌ ಗಳು ಎಲ್ಲೆ ಗಡಿ ಎಲ್ಲವನ್ನು ಮೀರಿದ್ದವು.

ಅಮೀಶಾ ಪಟೇಲ್ ರ ಸೌಂದರ್ಯವನ್ನು ತಮಗೆ ಬೇಕಾದಂತೆ ಆಡಿಕೊಂಡಿರುವ ಕಮೆಂಟಿಗರು ಇನ್ನು ಬೇರೆ ನಟಿಯರು ಬೋಲ್ಡ್ ಫೋಟೋ ಹಾಕಲು ಹಿಂದೆ-ಮುಂದೆ ನೋಡುವಂತೆ ಮಾಡಿದ್ದಾರೆ. 

ಫುಟ್ಬಾಲ್ ಚಾಂಪಿಯನ್ ಫ್ರಾನ್ಸ್‌ನಲ್ಲಿ ಎಲ್ಲಾ ಖುಲ್ಲಂ ಖುಲ್ಲಾ..!

View post on Instagram
View post on Instagram