11:28 PM (IST) Apr 05

ಕ್ಯಾನ್ಸರ್‌ಗೆ ತುತ್ತಾದ 13 ವರ್ಷ ಬಾಲಕಿ ಮೇಲೆ ಎರಗಿದ ಕಾಮುಕ, ಏನೂ ಅರಿಯದ ಬಾಲೆ ಪ್ರೆಗ್ಮೆಂಟ್

ಆಟವಾಡಿ ನಲಿಯಬೇಕಿದ್ದ ಬಾಲಕಿ ಕ್ಯಾನ್ಸರ್‌ಗೆ ತುತ್ತಾಗಿದ್ದಾಳೆ. ಇದರ ಮೇಲೆ ಮತ್ತೊಂದು ಬರೆ ಬಿದ್ದಿದೆ. ಕಾಮಕನ ಅಟ್ಟಹಾಸಕ್ಕೆ ಬಾಲಕಿ ಗರ್ಭಿಣಿಯಾಗಿದ್ದಾಳೆ. 13ರ ಹರೆಯದ ಬಾಲಕಿಯ ಬದುಕು ಕಣ್ಣೀರ ಕತೆಯಾಗಿದೆ.

ಪೂರ್ತಿ ಓದಿ
11:05 PM (IST) Apr 05

Birthday ಮಾಡಿದ್ರೆ ಈ ಥರ ಮಾಡ್ಬೇಕು; ಮಗಳು ನೇಸರಳ ಜೊತೆ ಅದಿತಿ ಪ್ರಭುದೇವ ಫೋಟೋಗಳು!

ನಟಿ ಅದಿತಿ ಪ್ರಭುದೇವ ಹಾಗೂ ಯಶಸ್‌ ಪಟ್ಲ ಅವರು ಮಗಳು ನೇಸರಳ ಜನ್ಮದಿನವನ್ನು ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. 

ಪೂರ್ತಿ ಓದಿ
10:44 PM (IST) Apr 05

ಉದ್ಯೋಗ ಇಲ್ಲದ ಗಂಡನಿಗೆ ಸಿವಿಲ್ ಇಂಜಿನಿಯರ್ ಹೆಂಡ್ತಿ ಮೇಲೆ ಅನುಮಾನ: ಸುತ್ತಿಗೆಯಿಂದ ಹೊಡೆದು ಕೊಲೆ

ತ್ನಿಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದ ಮೇಲೆ ದಿನವೂ ಜಗಳವಾಡುತ್ತಿದ್ದ ಗಂಡ ಆಕೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಪೂರ್ತಿ ಓದಿ
10:36 PM (IST) Apr 05

ಮೊದಲ ರಾತ್ರಿ ಸಂಭ್ರಮದಲ್ಲಿ ಬಾಗಿಲು ಮುಚ್ಚಿದ ಕೆಲ ಹೊತ್ತಲ್ಲೇ ಪ್ರಜ್ಞೆ ತಪ್ಪಿದ ವರ

ಮದುವೆ ಸಂಭ್ರಮಾಚರಣೆ ಮುಗಿದಿದೆ. ಮೊದಲ ರಾತ್ರಿಯ ಕುತೂಹಲದಲ್ಲಿದ್ದ ವರ ಕೋಣೆ ಸೇರಿಕೊಂಡಿದ್ದ. ವಧು ಆಗಮಿಸಿದ ಬಳಿಕ ಬಾಗಿಲು ಮುಚ್ಚಿದ್ದಾನೆ. ಪ್ರೀತಿಯಿಂದ ಆಕೆಯನ್ನು ಮಾತನಾಡಿಸಿದಾಗ ಆಕೆ ಎರಡೇ ವಾಕ್ಯ ನುಡಿದಿದ್ದಾಳೆ. ಇಷ್ಟೇ ನೋಡಿ ವರ ಪ್ರಜ್ಞೆ ತಪ್ಪಿದ್ದಾನೆ. 

ಪೂರ್ತಿ ಓದಿ
10:17 PM (IST) Apr 05

ಇತ್ತೀಚೆಗೆ ಚಿತ್ರರಂಗಕ್ಕೆ ಉತ್ತಮ ಬರಹಗಾರರ ಕೊರತೆ ಇದೆ: ನಟಿ ಮಿಲನಾ ನಾಗರಾಜ್

ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ ನ ದೃಶ್ಯ ಸಂವಹನ ವಿಭಾಗವು ಆಯೋಜಿಸಿದ್ದ ಸಿನಿರಮಾ- 7ನೇ ರಾಷ್ಟ್ರ ಮಟ್ಟದ ಕಿರುಚಿತ್ರೋತ್ಸವ ಸಂಪನ್ನಗೊಂಡಿತು. ಈ ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ನಟಿ ಮಿಲನಾ ನಾಗರಾಜ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು. 

ಪೂರ್ತಿ ಓದಿ
09:39 PM (IST) Apr 05

ಮೋದಿ ಉದ್ಘಾಟಿಸಲಿರುವ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಪಂಬನ್ ಸಮುದ್ರ ಸೇತುವೆ ವಿಶೇಷತೆ ಏನು?

ಪ್ರಧಾನಿ ನರೇಂದ್ರ ಮೋದಿ ನಾಳೆ ಹೊಸ ಪಂಬನ್ ಸೇತುವೆ ಉದ್ಘಾಟಿಸಲಿದ್ದಾರೆ. ಇದು ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯಾಗಿದೆ. ಏನಿದರ ವಿಶೇಷತೆ?

ಪೂರ್ತಿ ಓದಿ
08:11 PM (IST) Apr 05

ತಂಗಿಗಾಗಿ ಕಣ್ಣೀರು ಹಾಕ್ತಿದ್ದ ಜಿಪುಣ ಗಂಡ ಸಂತೋಷ್‌ಗೆ ಮಾತಿನಲ್ಲಿಯೇ ತಿವಿದ ವೀಣಾ!

Lakshmi Nivasa Serial: ಲಕ್ಷ್ಮೀ ನಿವಾಸದಲ್ಲಿ ಜಾಹ್ನವಿ ಸಾವಿನಿಂದ ದುಃಖ ಮನೆ ಮಾಡಿದೆ. ಸಂತೋಷ್ ಕಣ್ಣೀರಿಡುತ್ತಿದ್ದರೆ, ವೀಣಾ ಸಂಬಂಧಗಳ ಮಹತ್ವದ ಬಗ್ಗೆ ತಿಳಿ ಹೇಳುತ್ತಾಳೆ. ಚೆನ್ನೈನಲ್ಲಿ ಜಾನು ನರಸಿಂಹಯ್ಯ ಕಾರ್ ಡಿಕ್ಕಿಯಲ್ಲಿ ಅಡಗಿದ್ದಾಳೆ.

ಪೂರ್ತಿ ಓದಿ
06:50 PM (IST) Apr 05

ಭಾರತದಲ್ಲಿ ಕೃಷಿ ಇಂಜಿನಿಯರಿಂಗ್ ಯಾರು ಮಾಡಬಹುದು? ವೃತ್ತಿ, ಕೋರ್ಸ್, ಉದ್ಯೋಗ ಮತ್ತು ವೇತನ ಮಾಹಿತಿ!

ಕೃಷಿ ಇಂಜಿನಿಯರಿಂಗ್ ಕೃಷಿ ವಲಯವನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸುವ ಒಂದು ಪ್ರಮುಖ ಕ್ಷೇತ್ರವಾಗಿದೆ. ಈ ಲೇಖನವು ಕೃಷಿ ಇಂಜಿನಿಯರಿಂಗ್‌ನಲ್ಲಿ ವೃತ್ತಿಜೀವನ, ಕೋರ್ಸ್ ವಿವರಗಳು, ಉದ್ಯೋಗಾವಕಾಶಗಳು ಮತ್ತು ಸಂಬಳದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಪೂರ್ತಿ ಓದಿ
06:43 PM (IST) Apr 05

ಡಿಸಿ ಪಂದ್ಯದ ಬಳಿಕ ನಿವೃತ್ತಿಯಾಗ್ತಾರ ಧೋನಿ?18 ವರ್ಷದಲ್ಲಿ ಮೊದಲ ಬಾರಿಗೆ ಪೋಷಕರು ಹಾಜರ್

ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಬಳಿಕ ಧೋನಿ ನಿವೃತ್ತಿಯಾಗುತ್ತಿದ್ದಾರ? ಇದೇ ಮೊದಲ ಬಾರಿಗೆ ಧೋನಿ ಪೋಷಕರು ಕ್ರೀಡಾಂಗಣದಲ್ಲಿ ಕಾಣಸಿಕೊಂಡಿದ್ದಾರೆ. ಪತ್ನಿ ಹಾಗೂ ಪುತ್ರಿಯೂ ಜೊತೆಗಿದ್ದಾರೆ. ಇದು ಸಣ್ಣ ಸುಳಿವೊಂದನ್ನು ನೀಡಿದೆ.

ಪೂರ್ತಿ ಓದಿ
06:10 PM (IST) Apr 05

ಗ್ರಾಮಕ್ಕೆ ಬಂದು ಬಿಸಿಲಿನಿಂದ ಬಳಲಿದ ಕುನೋ ಚೀತಾಗೆ ನೀರು ಕುಡಿಸಿದ ಗ್ರಾಮಸ್ಥರು, ವಿಡಿಯೋ

ಕೂನೋ ರಾಷ್ಟ್ರೀಯ ಉದ್ಯಾನವನದಿಂದ ಐದು ಚಿರತೆಗಳು ಆಹಾರ ಹುಡುಕುತ್ತಾ ಗ್ರಾಮಕ್ಕೆ ಎಂಟ್ರಿಕೊಟ್ಡಿದೆ. ಹೆಣ್ಣು ಚಿರತೆ ಜ್ವಾಲಾ ತನ್ನ ಮಕ್ಕಳೊಂದಿಗೆ ಮೇಕೆಯನ್ನು ಬೇಟೆಯಾಡಿದ ಬಳಿಕ ಬಿಸಿಲಿನಿಂದ ಬಸವಳಿದಿದೆ. ಉರಿ ಬಿಸಿಲಿನಿಂದ ಬಸವಳಿದು ವಿಶ್ರಾಂತಿ ಪಡೆಯುತ್ತಿದ್ದ ಚೀತಾಗೆ ಯುವಕನೊಬ್ಬ ನೀರು ಕುಡಿಸುತ್ತಿರುವ ದೃಶ್ಯ ಭಾರಿ ವೈರಲ್ ಆಗಿದೆ. 

ಪೂರ್ತಿ ಓದಿ
05:45 PM (IST) Apr 05

ಮನೇಲಿ ಸುಂದರ ಹೆಂಡ್ತಿ ಇದ್ರೂ, ಪಕ್ಕದಮನೆಯವಳ ಮೇಲ್ಯಾಕೆ ಕಣ್ಣು? ಪ್ರೀತಿಯ ಪಾರಿವಾಳ ಹಾರಿಹೋದೀತು!

ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಅಷ್ಟೇ ಅಲ್ಲದೆ ಅಕ್ರಮ ಸಂಬಂಧಗಳಿಂದ ಸಾಕಷ್ಟು ಸಂಸಾರ ಹಾಳಾಗುತ್ತಿವೆ, ಡಿವೋರ್ಸ್‌ ಆಗುತ್ತಿವೆ. ಅಷ್ಟೇ ಅಲ್ಲದೆ ಕೊಲೆಯೂ ಆಗುತ್ತಿದೆ. 

ಪೂರ್ತಿ ಓದಿ
05:32 PM (IST) Apr 05

ಬ್ಯಾನ್‌ ಮಾಡಿದ ಬಿಸಿಸಿಐಗೆ ಸಖತ್‌ ಠಕ್ಕರ್‌ ಕೊಟ್ಟ ಇರ್ಫಾನ್‌ ಪಠಾಣ್!‌ ಇದಪ್ಪಾ ತಿರುಗೇಟು ಅಂದ್ರೆ..!

ಈ ಬಾರಿ ಐಪಿಎಲ್‌ ಕಾಮೆಂಟರಿಯಿಂದ ಕೈಬಿಟ್ಟ ತಕ್ಷಣ, ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಅವರು ಬಿಸಿಸಿಐಗೆ ಠಕ್ಕರ್‌ ನೀಡಿದ್ದಾರೆ. ಏನದು? 

ಪೂರ್ತಿ ಓದಿ
05:20 PM (IST) Apr 05

ಕುಂಕುಮ ಭಾಗ್ಯ ನಟಿಯ ಬಾಳಲ್ಲಿ ಬಿರುಗಾಳಿ, 9 ವರ್ಷದ ದಾಂಪತ್ಯ ಜೀವನ ಅಂತ್ಯ

ಕುಂಕುಮ ಭಾಗ್ಯ ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾಗಿರುವ ನಟಿಯ ಬಾಳಲಲ್ಲಿ ಬಿರುಗಾಳಿ ಎದ್ದಿದೆ. 9 ವರ್ಷದ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಅಷ್ಟಕ್ಕೂ ಈ ಸುಂದರ ಸಂಸಾರಕ್ಕೆ ಯಾರ ಕಣ್ಣು ಬಿತ್ತು?

ಪೂರ್ತಿ ಓದಿ
05:08 PM (IST) Apr 05

ಕೆರಿಯರ್‌ನ ಆರಂಭದಲ್ಲಿ ನಿರ್ಮಾಪಕರು ಸಿಗದೇ ಒದ್ದಾಟ.. ರಕ್ಷಿತ್‌ ಶೆಟ್ಟಿ ಬಳಿ ನಿರ್ದೇಶಕ ಹೇಮಂತ್‌ ರಾವ್‌ ಹೀಗಾ ಹೇಳೋದು!

ಅಜ್ಞಾತವಾಸಿ ಸಿನಿಮಾವನ್ನು ಸರಿಯಾದ ಸಮಯಕ್ಕೇ ರಿಲೀಸ್‌ ಮಾಡಬೇಕೆಂದು ಒಂದೊಳ್ಳೆ ಟೈಮ್‌ಗಾಗಿ ಕಾಯುತ್ತಿದ್ದೆ. ಸದ್ಯ ಇಂಡಸ್ಟ್ರಿ ಕೋವಿಡ್‌ ಸೃಷ್ಟಿಸಿದ ತಲ್ಲಣದಿಂದ ಚೇತರಿಸಿಕೊಂಡಿದೆ. ಓಟಿಟಿಗಳೂ ಆಶಾದಾಯಕ ಸ್ಥಿತಿಯಲ್ಲಿವೆ. ಇದೇ ನನ್ನ ನಿರ್ಮಾಣದ ಸಿನಿಮಾ ರಿಲೀಸ್‌ಗೆ ಸಕಾಲ ಅನಿಸಿತು.

ಪೂರ್ತಿ ಓದಿ
04:58 PM (IST) Apr 05

ಚಂದನ್ ಶೆಟ್ಟಿ ಹೈ ವೋಲ್ಟೇಜ್ 'ಹನುಮಾನ್ ಚಾಲೀಸ' ರಿಲೀಸ್; ಸಿಕ್ತು ಧ್ರುವಾ ಸರ್ಜಾ ಸಪೋರ್ಟ್!

ನಟ, ಸಿಂಗರ್ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿಯವರು ಇತ್ತೀಚೆಗಷ್ಟೇ ಲಂಡನ್ ಸೇರಿದಂತೆ ವಿದೇಶಗಳಲ್ಲಿ ನಾಲ್ಕೈದು ಕಡೆ ಸಂಗೀತ ಸುಧೆ ಹರಿಸಿ ಬಂದಿದ್ದಾರೆ. ಭಾರತಕ್ಕೆ ಬಂದ ತಕ್ಷಣ, ಶ್ರೀರಾಮನ...

ಪೂರ್ತಿ ಓದಿ
04:47 PM (IST) Apr 05

ತಾಯಿ ಎದೆಹಾಲಿನಿಂದ ಸೌಂದರ್ಯವರ್ಧಕ ಸೋಪು: ಹಲವು ಚರ್ಮದ ಸಮಸ್ಯೆಗಳಿಗೆ ಮದ್ದು!

ಎದೆ ಹಾಲಿನಿಂದ ಸೋಪು ತಯಾರಿಸುವುದು ಎಂದರೆ ನಿಜಕ್ಕೂ ಅಚ್ಚರಿಯಾಗದೇ ಇರಲ್ಲ, ಇಲ್ಲೊಬ್ಬಳು ಮಹಿಳೆ ತಾನು ಅವಧಿ ಮುಗಿದ ತಾಯಿ ಎದೆಹಾಲಿನಿಂದ ಸೋಪನ್ನು ತಯಾರಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಆಕೆಯ ಮಾತು ಈಗ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಪೂರ್ತಿ ಓದಿ
04:37 PM (IST) Apr 05

ನಿಮ್ದೆ ಕಥೆ ಸಿನಿಮಾ ವಿಮರ್ಶೆ: ಮಧ್ಯಮ ವರ್ಗದವರ ಕಷ್ಟ ಸುಖ ದುಃಖ ದುಮ್ಮಾನ, ಅಲ್ಲೊಂದು ಟ್ವಿಸ್ಟು!

ಮಧ್ಯಮ ವರ್ಗದ ಜೀವನ. ಬದುಕು ಸಾಗುತ್ತಿರುವಾಗ ಅವನಿಗೊಂದು ಲೈಂಗಿಕ ಸಮಸ್ಯೆ ಕಾಡಿ ಅದರಿಂದ ಪಾರಾಗಲು ವೈದ್ಯರಲ್ಲಿಗೆ ಹೋಗುವಲ್ಲಿಗೆ ಕತೆ ತೀವ್ರತೆ ಪಡೆದುಕೊಳ್ಳುತ್ತದೆ. ಅಲ್ಲಿಂದ ಮುಂದೆ ತಿರುವು ಮುರುವಿನ ಪ್ರಯಾಣ. 

ಪೂರ್ತಿ ಓದಿ
04:12 PM (IST) Apr 05

'ವಕ್ಫ್ ಬೋರ್ಡ್ ಪ್ರಾಮಾಣಿಕವಾಗಿ ಕೆಲಸ ಮಾಡಲಿಲ್ಲ' ಮಸೂದೆಗೆ AIMPLB ಯ ಅಚ್ಚರಿಯ ಬೆಂಬಲ! ಅಧ್ಯಕ್ಷೆ ಶೈಸ್ತಾ ಅಂಬರ್ ಹೇಳಿದ್ದೇನು?

ವಕ್ಫ್ (ತಿದ್ದುಪಡಿ) ಮಸೂದೆ 2025ಕ್ಕೆ AIMPLB ಬೆಂಬಲ ವ್ಯಕ್ತಪಡಿಸಿದೆ. ಶೈಸ್ತಾ ಅಂಬರ್ ಅವರು ಮಸೂದೆಯ ಪಾರದರ್ಶಕತೆ ಮತ್ತು ಬಡವರ ಹಿತಾಸಕ್ತಿಯನ್ನು ಎತ್ತಿಹಿಡಿದಿದ್ದಾರೆ, ಹಿಂದಿನ ವಕ್ಫ್ ಮಂಡಳಿಯ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ
04:01 PM (IST) Apr 05

ಕಾರ್ಯತಂತ್ರದ ತಂತ್ರಜ್ಞಾನಗಳು: ಇವು ವಿಭಜಿಸುತ್ತವೆಯೇ ಅಥವಾ ಒಂದಾಗಿಸುತ್ತವೆಯೇ?

ಚೀನಾದೊಂದಿಗಿನ ಸ್ಪರ್ಧೆಗೆ ಕಾರ್ಯತಂತ್ರದ ತಂತ್ರಜ್ಞಾನಗಳನ್ನು ಅಮೆರಿಕ ಹೇಗೆ ಬಳಸಿಕೊಳ್ಳುತ್ತಿದೆ ಮತ್ತು ಯುರೋಪ್ ಹಾಗೂ ಭಾರತದಂತಹ ಮಿತ್ರರಾಷ್ಟ್ರಗಳೊಂದಿಗೆ ತಂತ್ರಜ್ಞಾನ ಸಹಕಾರದ ಮಹತ್ವವನ್ನು ಈ ಲೇಖನ ವಿವರಿಸುತ್ತದೆ. ಅಮೆರಿಕ-ಭಾರತ ಒಮ್ಮುಖ ಮತ್ತು ಯುರೋಪ್ ಟ್ರಾನ್ಸ್ ಅಟ್ಲಾಂಟಿಕ್ ಮೈತ್ರಿಕೂಟದಲ್ಲಿನ ಬದಲಾವಣೆಗಳನ್ನು ಪರಿಶೀಲಿಸುತ್ತದೆ.

ಪೂರ್ತಿ ಓದಿ
03:55 PM (IST) Apr 05

ಮಗಳನ್ನು ನೋಡುವುದಕ್ಕೆ ಸೌದಿಗೆ ಹೋಗಿದ್ದ ಕೇರಳದ ವ್ಯಕ್ತಿ ಅಲ್ಲೇ ಸಾವು

ಕೇರಳದಿಂದ ಮಗಳನ್ನು ನೋಡಲು ಸೌದಿಗೆ ಬಂದಿದ್ದ ಮಲಯಾಳಿ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಬ್ದುಲ್ ಸಲಾಂ (66) ಎಂಬುವವರು ಜುಬೈಲ್‌ನಲ್ಲಿ ನಿಧನರಾಗಿದ್ದು, ಅಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

ಪೂರ್ತಿ ಓದಿ