05:25 PM (IST) May 20

ಕೇನ್ಸ್​ ಉತ್ಸವ: ಊರ್ವಶಿ ರೌಟೇಲಾ 61 ಲಕ್ಷ ರೂ. ಡ್ರೆಸ್​ ಒಳಗಿಂದ ಇಣುಕಿದ್ದೇನು? ಫ್ಯಾನ್ಸ್​ ಕಕ್ಕಾಬಿಕ್ಕಿ!

ಕೇನ್ಸ್ ಚಲನಚಿತ್ರೋತ್ಸವದಲ್ಲಿ ಊರ್ವಶಿ ರೌಟೇಲಾ ಅವರ ದುಬಾರಿ ಡ್ರೆಸ್‌ನಲ್ಲಿ ಇಣುಕಿದ ವಸ್ತುವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ಹರಿದ ಬಟ್ಟೆ ಎಂದು ಬಣ್ಣಿಸಿದರೆ, ಇನ್ನು ಕೆಲವರು ಇದನ್ನು ಟ್ರೋಲ್ ಮಾಡುತ್ತಿದ್ದಾರೆ.

ಪೂರ್ತಿ ಓದಿ
03:08 PM (IST) May 20

ಸೀತಾಗೆ ಗೊತ್ತಾಯ್ತು ಸುಬ್ಬಿಯ ಸತ್ಯ: ಸೀತಾರಾಮ ಸೀರಿಯಲ್​ ಮುಕ್ತಾಯ?

ಅವಳು ಸಿಹಿ ಅಲ್ಲ ಸುಬ್ಬಿ ಎನ್ನುವ ಸತ್ಯ ಸೀತಾಳಿಗೆ ಬಯಲಾಗಿದೆ. ಹಾಗಿದ್ದರೆ ಸೀತಾರಾಮ ಸೀರಿಯಲ್​ ಮುಕ್ತಾಯ ಆಗುತ್ತಾ? 

ಪೂರ್ತಿ ಓದಿ
12:17 PM (IST) May 20

ಫಸ್ಟ್​ ನೈಟ್​ನಲ್ಲಿ ಮಂಚ ಮುರಿದ ಕಂಠಿ: ಶೂಟಿಂಗ್​ ವೇಳೆ ಆಗಿದ್ದೇನು ನೋಡಿ- ವಿಡಿಯೋ ವೈರಲ್​

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸ್ನೇಹಾ ಮತ್ತು ಕಂಠಿಯ ಮೊದಲ ರಾತ್ರಿಯ ಶೂಟಿಂಗ್​ನಲ್ಲಿ ಮಂಚ ಮುರಿದದ್ದು ಹೇಗೆ? ಅಲ್ಲಿ ಆಗಿದ್ದೇನು ನೋಡಿ. 

ಪೂರ್ತಿ ಓದಿ
12:04 PM (IST) May 20

ಕಾನ್ ಫೆಸ್ಟಿವಲ್‌ನಲ್ಲಿ ಮಿಂಚಿ ಬಾಲಿವುಡ್ ಮಂದಿಗೆ ದಿಗ್ಭ್ರಮೆ ಮೂಡಿಸಿದ ಕನ್ನಡತಿ ದಿಶಾ ಮದನ್!

ಕಾನ್ಸ್ ಚಲನಚಿತ್ರೋತ್ಸವ 2025ರಲ್ಲಿ ದಿಶಾ ಮದನ್ 70 ವರ್ಷ ಹಳೆಯ ಚಿನ್ನದ ಕಾಂಜೀವರಂ ಸೀರೆಯುಟ್ಟು ಮಿಂಚಿದರು. ಈ ಸೀರೆಯನ್ನು 'ದಿ ಸ್ಯಾಫ್ರನ್ ಹೌಸ್' ಪುನರುಜ್ಜೀವನಗೊಳಿಸಿದೆ ಎಂದು ಬರೆದುಕೊಂಡಿದ್ದಾರೆ.

ಪೂರ್ತಿ ಓದಿ