ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್- ರಾಧಿಕಾ ಪಂಡಿತ್ ಮುದ್ದು ಮಗಳು ಐರಾ ಡಿಸಂಬರ್ 2 ರಂದು ಮೊದಲ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ.  ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಭಾಗಿಯಾಗಿ ಪುಟಾಣಿ ಐರಾಗೆ ಶುಭ ಹಾರೈಸಿದರು.  ಮೊದಲ ಹುಟ್ಟುಹಬ್ಬಕ್ಕೆ ಪುಟಾಣಿ ತಮ್ಮನೂ ಸಾಥ್ ನೀಡಿದ್ದಾನೆ. 

ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಕೆಜಿಎಫ್‌ 2 ಟೀಂನಿಂದ ಹೊಸ ಸುದ್ದಿ!

ಐರಾ ಹುಟ್ಟುಹಬ್ಬದ ವಿಡಿಯೋವನ್ನು ರಿಲೀಸ್ ಮಾಡುವಂತೆ ಅಭಿಮಾನಿಗಳು ಕೋರಿಕೆ ಇಟ್ಟಿದ್ದರು.  ಅದರಂತೆ ಯಶ್ ಇದೀಗ ಹುಟ್ಟುಹಬ್ಬದ ವಿಡಿಯೋ ಗ್ಲಿಂಪ್ಸನ್ನು ರಿಲೀಸ್ ಮಾಡಿದ್ದಾರೆ. 

ಬೆಂಗಳೂರಿನ ಫನ್ ವರ್ಲ್ಡ್‌ನಲ್ಲಿ ಐರಾ ಬರ್ತಡೇ ಕಲರ್‌ಫುಲ್ ಆಗಿ ನಡೆದಿದೆ.  ಕಾಡನ್ ಕ್ಯಾಂಡಿ - ಪಾಪ್‌ ಕಾರ್ನ್ ಥೀಮ್‌ನಲ್ಲಿ ಡೆಕೋರೇಶಷನ್ ಮಾಡಲಾಗಿತ್ತು. ಯಾವಾಗಲೂ ಸರ್ಪ್ರೈಸ್ ಕೊಡುವ ರಾಧಿಕಾ- ಯಶ್ ಐರಾ ಫೋಟೋಶೂಟ್ ಮಾಡಿಸಿದ್ದಾರೆ. 

'ದಬಾಂಗ್ 3' ನಂತರ ಬಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಆಗ್ತಾರಾ ಕಿಚ್ಚ ಸುದೀಪ್?

'ಐರಾ' ಬರ್ತಡೇ ವಿಡಿಯೋ ಇಲ್ಲಿದೆ ನೋಡಿ.