ನಟ ಕಮಲ್ ಹಾಸನ್ ಕಿರಿಯ ಪುತ್ರಿ ಅಕ್ಷರಾ ಹಾಸನ್ ಪ್ರಗ್ನೆಂಟ್. ಅರೇ, ಇದೇನಿದು! ಎಂದು ಅಚ್ಚರಿಪಡಬೇಡಿ. 

ಚಿಯಾನ್ ವಿಕ್ರಂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತೆಲುಗು ಸಿನಿಮಾ ಕದರಮ್ ಕೊಂಡನ್  ಎನ್ನುವ ಸಿನಿಮಾದಲ್ಲಿ ಗರ್ಭಿಣಿ ಪಾತ್ರ ಮಾಡುತ್ತಿದ್ದಾರೆ. 

ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಮಿಂಚಿದ ರಘು ದೀಕ್ಷಿತ್ ಪತ್ನಿ ಮಯೂರಿ ಫೋಟೋಸ್!

ಕಾದರಮ್ ಕೊಂಡನ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು ಕಿಲಾಡಿಯೊಬ್ಬ ಕಾರನ್ನು ಹೈಜಾಕ್ ಮಾಡಿರುತ್ತಾನೆ. ಅದು ಮಹಿಳೆ ಕಾರು ಎಂದು ತಿಳಿಯುತ್ತದೆ. ಹೇಗೆ ಸಮಸ್ಯೆಯನ್ನು ಬಗೆಹರಿಸುತ್ತಾನೆ ಎಂಬುದನ್ನು ತೋರಿಸುವುದೇ ಕದರಮ್ ಕೊಂಡನ್. 

ರಾಜೇಶ್ ಸೆಲ್ವಾ ಕದರಮ್ ಕೊಂಡನ್ ಗೆ ಕಥೆ ಬರೆದಿದ್ದಾರೆ. ಅಕ್ಷರಾ ಹಾಸನ್ ಪ್ರಗ್ನೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಮಹಿಳೆಯನ್ನು ಕಿಸ್ ಮಾಡೋದ್ರಲ್ಲಿ ತಪ್ಪೇನಿದೆ? ಆಡೈ ಸೀನ್ ಸಮರ್ಥಿಸಿಕೊಂಡ ಅಮಲಾ

ಜು. 19 ರಂದು ಕದರಮ್ ಕೊಂಡನ್ ರಿಲೀಸಾಗಲಿದೆ. ಬರೀ ಸೌತ್ ಇಂಡಿಯಾ ಮಾತ್ರವಲ್ಲ, ನಾರ್ತ್ ಇಂಡಿಯಾ ಕೂಡಾ ಚಿತ್ರ ಬಿಡುಗಡೆಗೆ ಕಾದಿದೆ.