ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಮಿಂಚಿದ ರಘು ದೀಕ್ಷಿತ್ ಪತ್ನಿ ಮಯೂರಿ ಫೋಟೋಸ್!
ಇವರು ಡ್ಯಾನ್ಸ್ ಮಾಡಲು ನಿಂತರೆ ಥೇಟ್ ನಾಟ್ಯ ಮಯೂರಿಯಾಗಿ ಬಿಡುತ್ತಾರೆ. ನೃತ್ಯದ ಎಲ್ಲಾ ಪ್ರಕಾರಗಳು ಇವರಿಗೆ ಸುಲಲಿತ. ಇವರ ಡ್ಯಾನ್ಸ್ ನೋಡುವುದೇ ಕಣ್ಣಿಗೆ ಹಬ್ಬ. ಹೌದು ಅವರೇ ನಾಟ್ಯ ಮಯೂರಿ ಉಪಾಧ್ಯಾಯ. ಅವರ ಸ್ಟೈಲಿಶ್ ಫೋಟೋಗಳು ಇಲ್ಲಿವೆ ನೋಡಿ.
110

ಬೆಂಗಳೂರು ಮೂಲದವರಾದ ಮಯೂರಿ ಹುಟ್ಟಿದ್ದು ಡಿಸೆಂಬರ್ 30,1979.

210
ಇಂಡಿಯನ್ ಕೋರಿಯೋಗ್ರಾಫರ್, ಟಿವಿ ಜಡ್ಜ್ ಹಾಗೂ ಉದ್ಯಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

310
ಬೆಂಗಳೂರಿನಲ್ಲಿ ‘ನೃತಾನೃತ್ಯ’ ಡ್ಯಾನ್ಸ್ ಶಾಲೆ ನಡೆಸುತ್ತಿದ್ದಾರೆ.

410
2018 ರಲ್ಲಿ Mughal-E-Azam ಡ್ಯಾನ್ಸ್ ಕಾರ್ಯಕ್ರಮದಲ್ಲಿ ಉತ್ತಮ ಕೋರಿಯೋಗ್ರಾಫಿ ಅವಾರ್ಡ್ ಪಡೆದಿದ್ದಾರೆ.

510
ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ನೀಡಿರುವ ಕೊಡುಗೆಗೆ ‘ಮಾನವ ರತ್ನ’ ಅವಾರ್ಡ್ ಪಡೆದಿದ್ದಾರೆ.

610
ಎಂಇಎಸ್ ಕಾಲೇಜ್ ಆಫ್ ಆರ್ಟ್ಸ್ ಆ್ಯಂಡ್ ಕಾಮರ್ಸ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

710
ಮಯೂರಿ ಭರತನಾಟ್ಯ, ಓಡಿಸ್ಸಿ, ಕಥಕ್, ಕಲರಿಪಟ್ಟು ಪಾರಂಗತೆ.

810
ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಸೀಸನ್2 ಹಾಗೂ ಸೀಸನ್3 ಗೆ ತೀರ್ಪುಗಾರರಾಗಿದ್ದರು.

910
2004 ರಲ್ಲಿ ಯಂಗ್ ವುಮೆನ್ ಅಚೀವರ್ ಅವಾರ್ಡ್ ಪಡೆದಿದ್ದಾರೆ.

1010
ಪಂಚರಂಗಿ, ತಮಾಷೆ ಹಾಗೂ ಇಜೋಡು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

Latest Videos