ಹಾಲಿವುಡ್‌ಗೆ ಹಾರಿದ ಕಾಜಲ್ ಅಗರ್‌ವಾಲ್ | ವಿಷ್ಣು ಮಂಚು ಜೊತೆ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ | ಏಕಕಾಲದಲ್ಲಿ ತೆಲುಗು, ಇಂಗ್ಲೀಷ್‌ನಲ್ಲಿ ಚಿತ್ರ ರಿಲೀಸ್ 

'ಮಗಧೀರ' ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಹಾಲಿವುಡ್ ಗೆ ಹಾರಿದ್ದಾರೆ. ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಸಾಲಿಗೆ ಇದೀಗ ಕಾಜಲ್ ಸೇರಿದ್ದಾರೆ. 

Add Asianetnews Kannada as a Preferred SourcegooglePreferred

ಸ್ವಿಮ್ ಸೂಟ್‌ನಲ್ಲಿ ಹಾಟ್ ಆಗಿದ್ದಾರೆ ಶರ್ಮಿಳಾ ಮಾಂಡ್ರೆ!

ತೆಲುಗು, ತಮಿಳು ಚಿತ್ರಗಳಲ್ಲಿ ಮೋಡಿ ಮಾಡಿರುವ ಬಟ್ಟಲುಗಣ್ಣಿನ ಚೆಲುವೆ ಕಾಜಲ್ ಅಗರ್ ವಾಲ್ ಕ್ಯೂ ಹೋ ಗಯಾನಾ ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶಿಸಿದ್ದರು. ಈಗ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದಾರೆ. 

ಬೆತ್ತಲೆ ಫೋಟೋ ಪೋಸ್ಟ್ ಮಾಡಿ ಬರ್ತಡೇ ಆಚರಿಸಿಕೊಂಡ ನಟಿ

ಕಾಜಲ್ ಹಾಗೂ ಮಂಚು ವಿಷ್ಣು ಭಿನಯಿಸುತ್ತಿರುವ ಚಿತ್ರ ತೆಲುಗು, ಇಂಗ್ಲೀಷ್ ನಲ್ಲಿ ರಿಲೀಸ್ ಆಗಲಿದೆ. ಕಾಜಲ್ ಹಾಗೂ ವಿಷ್ಣು ಸದ್ಯದಲ್ಲೇ ಹಾಲಿವುಡ್ ಸಿನಿಮಾ ತಂಡ ಸೇರಲಿದ್ದಾರೆ. ನ್ಯೂಯಾರ್ಕ್ ನಲ್ಲಿ ಶೂಟಿಂಗ್ ನಡೆಯಲಿದೆ.