'ಸಜನಿ' ಖ್ಯಾತಿಯ ಶರ್ಮಿಳಾ ಮಾಂಡ್ರೆ ತೆರೆ ಮೇಲೆ ಕಾಣಿಸಿಕೊಳ್ಳದೇ ಎರಡು ವರ್ಷಗಳೇ ಆಗಿದೆ. 

ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಕಾಣಿಸಿಕೊಂಡ ನಮಥರ ಬೇರೆ ಯಾವ ಸಿನಿಮಾದಲ್ಲೂ ಬಣ್ಣ ಹಚ್ಚಿಲ್ಲ. ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಎಂಬ ಕುತೂಹಲ ಅಭಿಮಾನಿಗಳದ್ದು. 

ಈಗ ಹಾಟ್ ಲುಕ್ ನಲ್ಲಿ ಚೀಚ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇಂಡೋನೇಷ್ಯಾ ಪ್ರವಾಸದಲ್ಲಿರುವ ಶರ್ಮಿಳಾ, ಕೆಂಪು ಬಣ್ಣದ ಸ್ವಿಮ್ ಸೂಟ್ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.  ಶರ್ಮಿಳಾ ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

 

 
 
 
 
 
 
 
 
 
 
 
 
 

this one a candid one ... me trying to prep before a 📸

A post shared by SHARMIELA MANDRE💓🌸🌼 (@sharmielamandre) on Jun 28, 2019 at 4:28am PDT

 
 
 
 
 
 
 
 
 
 
 
 
 

#SomeBaliToLove 💟❤️

A post shared by SHARMIELA MANDRE💓🌸🌼 (@sharmielamandre) on Jun 21, 2019 at 9:30pm PDT