ಬೆತ್ತಲೆಯಾಗಿ ಬರ್ತಡೇ ಆಚರಿಸಿಕೊಂಡ ಹಾಲಿವುಡ್ ನಟಿ | ಬೆತ್ತಲೆ ಫೋಟೋ ಪೋಸ್ಟ್ ಮಾಡಿ ಬರ್ತಡೇ ಸೆಲಬ್ರೇಶನ್ | ಸಿಕ್ಕಾಪಟ್ಟೆ ವೈರಲ್ ಆಯ್ತು ಬೆತ್ತಲೆ ಫೋಟೋ 

ಸಾಮಾನ್ಯವನ್ನು ಎಲ್ಲರೂ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುತ್ತಾರೆ. ಫ್ಯಾಮಿಲಿ, ಫ್ರೆಂಡ್ಸ್, ಹಿತೈಶಿಗಳ ಜೊತೆ ಕೇಕ್ ಕಟ್ ಮಾಡುವ ಮೂಲಕ, ಸಿಹಿ ಹಂಚುವ ಮೂಲಕ ಸೆಲಬ್ರೇಟ್ ಮಾಡುತ್ತಾರೆ. ಹಾಲಿವುಡ್ ನಟಿಯೊಬ್ಬರು ಬೆತ್ತಲೆಯಾಗಿ ಆಚರಿಸಿದ್ದಾರೆ. 

View post on Instagram

ಹಾಲಿವುಡ್ ನಟಿ ಲಿಂಡ್ಸೆ ಮೋಹನ್ ಜು. 2 ರಂದು ಬರ್ತಡೇ ಇತ್ತು. ಬೆತ್ತಲೆಯಾಗಿ ಸೆಲಬ್ರೇಟ್ ಮಾಡುತ್ತಿರುವ ಫೋಟೋವನ್ನು ಇನ್ಸ್ಟಾಗ್ರಮ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ. ಮೈಮೇಲೆ ಆಭರಣವೊಂದು ಬಿಟ್ಟು ಒಂದು ಚೂರೂ ಬಟ್ಟೆಯಿಲ್ಲ. 

ಆನಂತರ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಒಳ ಉಡುಪುಗಳ ಮೇಲೆ ತೆಳುವಾದ ಶರ್ಟ್ ವೊಂದನ್ನು ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ. 

View post on Instagram