ಬೆಂಗಳೂರು  (ಜು. 30): ಕಾಸ್ಟಿಂಗ್ ಕೌಚ್ ಬಗ್ಗೆ ಬಹುಭಾಷ ನಟಿ ರೈ ಲಕ್ಷ್ಮೀ ತುಟಿ ಬಿಚ್ಚಿದ್ದಾರೆ. 

ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಮತ್ತೊಬ್ಬ ನಟಿ: ತೆರೆಯ ಹಿಂದಿನ ಕರಾಳ ಮುಖ ಬಿಚ್ಚಿಟ್ಟ ತಾರೆ

ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಸಾಮಾನ್ಯವಾಗಿದೆ. ಆದರೆ ಅದು ನನ್ನ ಅನುಭವಕ್ಕೆ ಬಂದಿಲ್ಲ.  ನನಗೆ ಯಾವ ಕೆಟ್ಟ ಎಕ್ಸ್’ಪಿರಿಯನ್ಸ್ ಆಗಿಲ್ಲ.  ನಾವು ಯಾವ ರೀತಿ ನಡೆದುಕೊಳ್ಳುತ್ತೀವಿ ಅದರ ಅದರ ಮೇಲೆ ನಮ್ಮನ್ನು ಇಂಡಸ್ಟ್ರಿ ಟ್ರೀಟ್ ಮಾಡುತ್ತದೆ ಎಂದು ಝಾನ್ಸಿ ಚಿತ್ರದ ಪತ್ರಿಕಾಗೋಷ್ಟಿ ವೇಳೆ ನಟಿ ರಾಯ್ ಲಕ್ಷ್ಮೀ ಹೇಳಿದ್ದಾರೆ.

ಶ್ರೀರೆಡ್ಡಿಯನ್ನು ಲೈಂಗಿಕವಾಗಿ ಬಳಸಿಕೊಂಡ ಬಾಹುಬಲಿ ಸೂಪರ್’ಸ್ಟಾರ್ ಸಹೋದರ?


ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಕೆಲವರು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ ಅಂದ್ರೆ ಇನ್ನು ಕೆಲವರು ಇಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟ ನಿಲುವು ಇನ್ನು ಬಂದಿಲ್ಲ. 

 

ಮಲ್ಲಿಕಾ ಶೆರಾವತ್ ನನ್ನು ಮಧ್ಯರಾತ್ರಿ ಕೋಣೆಗೆ ಕರೆದ ಸ್ಟಾರ್ ನಟ ಯಾರು ?