ಬಾಲಿವುಡ್ ಬೋಲ್ಡ್ ಹುಡುಗಿ ಶ್ರದ್ಧಾ ಕಪೂರ್ ಸದ್ಯಕ್ಕೆ ಸೌತ್ ಇಂಡಿಯಾದ ಬಹು ಬೇಡಿಕೆಯ ನಟಿ ಆಗಿದ್ದಾರೆ. ಆಶಿಕಿ ಚಿತ್ರದ ಹಿಟ್ ಆಕೆಯ ಜೀವನವನ್ನೆ ಬದಲಾಯಿಸಿತ್ತು. ಅಲ್ಲಿಂದ ಶುರುವಾದ ಜರ್ನಿಗೆ 9 ವರ್ಷಗಳಾಗಿದೆ.

ಈ ವರ್ಷ ಸಪ್ತಪದಿ ತುಳಿಯಲಿದ್ದಾರಾ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್

'ನನಗೆ ಆತಂಕ ಅಂದರೆ ಏನೆಂದು ತಿಳಿದಿರಲಿಲ್ಲ. ನನ್ನ ಮೊದಲ ಚಿತ್ರ ಆಶಿಕಿ-2 ಬಿಡುಗಡೆಯಾದ ಬಳಿಕ ನಾನೊಂತರ ಆತಂಕ ಎದುರಿಸುತ್ತಿದ್ದೆ. ವೈದ್ಯರ ಬಳಿ ಹೋದರೆ ಅವರಿಗೂ ಏನೆಂದು ಗುರುತಿಸಲು ಆಗಲಿಲ್ಲ. ಈಗಲೂ ಕೆಲವೊಮ್ಮ ಅದರ ವಿರುದ್ಧ ಹೋರಾಡುತ್ತಿದ್ದೇನೆ ' ಎಂದು ಸ್ವತಃ ಶ್ರದ್ಧಾ ಕಪೂರ್ ಹೇಳಿಕೊಂಡಿದ್ದರು.

ಚಿಂತಾಜನಕ ಸ್ಥಿತಿಯಲ್ಲಿದ್ದ ಅಭಿಮಾನಿಗಾಗಿ ಶೂಟಿಂಗ್ ಬಿಟ್ಟು ಓಡಿ ಬಂದ್ರು ಈ ನಟಿ

ಸಾಹೋ ಚಿತ್ರದ ಹಿಟ್ ನಂತರ ಶ್ರದ್ಧಾ ಸದ್ಯಕ್ಕೆ ಸ್ಟ್ರೀಟ್ ಡ್ಯಾನ್ಸರ್ ಚಿತ್ರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.