ಬಾಲಿವುಡ್‌ ಬ್ಯೂಟಿ ಆಲಿಯಾ ಭಟ್ ಬಾಲ್ಯದ ಪೋಟೋ ಶೇರ್ ಮಾಡಿಕೊಂಡಿದ್ದು ಭಾರೀ ಕಮೆಂಟ್ಸ್ ಹರಿದು ಬಂದಿದೆ. ಇನ್‌ಸ್ಟಾಗ್ರಾಂನಲ್ಲಿ ನಟಿ ಆಲಿಯಾ ಭಟ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

 
 
 
 
 
 
 
 
 
 
 
 
 

spread some love 🤍

A post shared by Alia Bhatt ☀️ (@aliaabhatt) on Jul 27, 2020 at 8:53am PDT

ಬಾಲ್ಯದ ಫೋಟೋ ಶೇರ್ ಮಾಡಿದ ನಟಿ 'ಸ್ವಲ್ಪ ಪ್ರೀತಿ ಹಂಚೋಣ' ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಹಳೆಯ ಫೋಟೋದಲ್ಲಿ ಪುಟ್ಟ ಕೈಗಳನ್ನು ಹತ್ತಿರ ಇಟ್ಟು ಕ್ಯೂಟ್ ಸ್ಮೈಲ್ ಕೊಟ್ಟಿರುವ ಫೋಸ್ ವೈರಲ್ ಆಗಿದೆ.

ಕೋವಿಡ್‌ನಿಂದ ಸಾಯ್ತೀರಿ ಎಂದವರಿಗೆ ಅಮಿತಾಭ್ ಕ್ಲಾಸ್..!

ಆಲಿಯಾ ಭಟ್ ಫೋಟೋಗೆ ಫ್ಯಾನ್ಸ್ ಮಾತ್ರವಲ್ಲದೆ, ಬಾಲಿವುಡ್ ಸಹುದ್ಯೋಗಿಗಳು ಫಿದಾ ಆಗಿದ್ದಾರೆ. ಕ್ಯೂಟ್ ಕ್ಯೂಟ್ ಕಮೆಂಟ್‌ಗಳು ಆಲಿಯಾ ಫೋಟೋ ಕೆಳಗೆ ಕಾಣಬಹುದು.

ನಿಕ್ ಮಾಡಿದ ವಿಡಿಯೋದಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರು ವಿಕ್ಕಿ-ಕತ್ರೀನಾ..!

ರಣವೀರ್‌ ಸಿಂಗ್‌ನಿಂದ ತೊಡಗಿ ರಣಬೀರ್ ಕಫುರ್ ಸಹೋದರಿ ರಿದ್ದಿಮಾ ಕಪೂರ್ ತನಕ, ದೀಪಿಕಾ ಪಡುಕೋಣೆಯಿಂದ ಹೃತಿಕ್ ರೋಶನ್‌ ತನಕ, ಬಿಪಾಶ ಬಸುನಿಂದ ತೊಡಗಿ ಝೋಯಾ ಅಕ್ತಾರ್ ಆಲಿಯಾ ಕ್ಯೂಟ್‌ ಫೋಟೋಗೆ ಕಮೆಂಟ್ ಮಾಡಿದ್ದಾರೆ.