Actress  

(Search results - 1160)
 • undefined

  Coronavirus Karnataka29, Mar 2020, 5:48 PM IST

  ರಸ್ತೆಗಿಳಿದು ಕ್ರಿಮಿನಾಶಕ ಸಿಂಪಡಿಸಿದ ಕನ್ನಡದ ಹಿರಿಯ ನಟ

  ಅವರು ಹಿರಿಯ ನಟಿ, ಅವರ ಪುತ್ರ ಸಹ ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡವರು. ಆದರೆ ಇದೀಗ ಕೊರೋನಾ ಮಾರಿ ಹೊಡೆದೋಡಿಸಲು ಪಣ ತೊಟ್ಟಿದ್ದಾರೆ. ರೈತರಾಗಿ ಗುರುತಿಸಿಕೊಂಡಿದ್ದ ಲೀಲಾವತಿ ಮತ್ತು ವಿನೋದ್ ರಾಜ್ ಇದೀಗ ಇಡೀ ಗ್ರಾಮಕ್ಕೆ ಕ್ರಿಮಿನಾಶಕ ಸಿಂಪಡಿಸಿ ಮಾದರಿಯಾಗಿದ್ದಾರೆ.

 • undefined

  Coronavirus India29, Mar 2020, 3:07 PM IST

  ನೋಡಲಾಗಲಿಲ್ಲ ರೋಗಿಗಳ ನೋವು, ನಟನೆ ಬಿಟ್ಟು ನರ್ಸ್ ಆದ ನಟಿ!

  ಮಾರಕ ಕೊರೋನಾದಿಂದಾಗಿ ಸದ್ಯ ಇಡೀ ವಿಶ್ವವೇ ಸಂಕಷ್ಟದಲ್ಲಿದೆ. ಭಾರತದಲ್ಲೂ ಪ್ರಧಾನಿ ಮೋದಿ ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಹೇರಿದ್ದು, 14 ಏಪ್ರಿಲ್‌ವರೆಗೆ ಮುಂದುವರೆಯಲಿದೆ. ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದ್ದು, ಇವರಲ್ಲಿ 85ಕ್ಕೂ ಅಧಿಕ ಮಂದಿ ಗುಣಮುಖರಾಗಿ, ಆಸ್ಪಯತ್ರೆಯಿಂದ ಬಿಡುಗಡೆ ಪಡೆದಿದ್ದಾರೆ. ಹೀಗಿದ್ದರೂ ಹತ್ತೊಂಬತ್ತು ಮಂದಿ ಭಾರತದಲ್ಲಿ ಮೃತಪಟ್ಟಿದ್ದಾರೆ. ಅತ್ತ ಕೊರೋನಾ ಪೀಡಿತರ ಸೇವೆಗಾಗಿ ವೈದ್ಯ ಸಿಬ್ಬಂದಿ ಹಗಲು ರಾಥ್ರಿ ಎಂಬಂತೆ ಶ್ರಮಿಸುತ್ತಿದ್ದಾರೆ. ಹೀಗಿರುವಾಗ ನಟನೆಯಲ್ಲಿ ತೊಡಗಿಸಿಕೊಂಡಿದ್ದ ಚೆಲಲುವೆಯೊಬ್ಬರು ರೋಗಿಗಳ ನೋವು ನೋಡಲಾಗದೇ ನರ್ಸ್ ಆಗಿ ಸೇವೆ ಸಲ್ಲಿಸಲಾರಂಭಿಸಿದ್ದಾರೆ.

 • Sri Reddy

  Cine World29, Mar 2020, 2:57 PM IST

  ಹಾಕ್ರಿ ಅಂದ್ರೆ ಇಂಥ ಫೋಟೋನಾ?; ನಟಿ ವಿರುದ್ಧ ತಿರುಗಿ ಬಿದ್ದ ನೆಟ್ಟಿಗರು!

   2011ರಲ್ಲಿ  'ನೀನು ನಾನಾ ಅಬಾದಂ' ಚಿತ್ರದ ಮೂಲಕ ಟಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರೀ ರೆಡ್ಡಿ, ನಟನೆಗಿಂತಲೂ ಕಾಂಟ್ರವರ್ಸಿಯಿಂದ ಹೆಚ್ಚು ಹೆಸರು ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಶ್ರೀ ಶೇರ್‌ ಮಾಡುತ್ತಿರುವ ಫೋಟೋಗಳಿಗೆ ನೆಟ್ಟಿಗರು ಫುಲ್ ಗರಂ.....
   

 • Athiya Shetty

  Cine World29, Mar 2020, 2:50 PM IST

  ಖ್ಯಾತ ನಟನ ಪುತ್ರಿ ಪ್ಯಾಂಟ್‌ ಮೇಲೆ ಬಿತ್ತು ನೆಟ್ಟಿಗರ ಕಣ್ಣು!

   2015ರಲ್ಲಿ 'ಹೀರೋ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಆಥಿಯಾ ಶೆಟ್ಟಿ ಅಭಿನಯಿಸಿದ್ದು ನಾಲ್ಕೇ ಚಿತ್ರಗಳಾದರೂ, ಗಳಿಸಿರುವ ಕೀರ್ತಿ ಮಾತ್ರ ಅಪಾರ. ಸೋಷಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡುತ್ತಿರುವ ಈ ನಟಿ ಅದ್ಯಾಕೆ ಯಾವಾಗ್ಲೂ ಒಂದೇ ಪ್ಯಾಂಟ್‌ನಲ್ಲಿ ಇರ್ತಾರೆ ಅನ್ನೋದು ನೆಟ್ಟಿಗರ ಪ್ರಶ್ನೆ...

 • aindrita ray

  Sandalwood29, Mar 2020, 12:31 PM IST

  ಬೀದಿ ನಾಯಿಗಳಿಗೆ ನೆರವಾದ ಕನ್ನಡ ನಟಿ; ನೆಟ್ಟಿಗರು ಫುಲ್‌ ಫಿದಾ!

  ಮಾಹಾಮಾರಿ ಕೊರೋನಾ ವೈರಸ್‌ ಮೂರನೇ ಹಂತ ತಲುಪುತ್ತಿದ್ದಂತೆ, ಭಾರತ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಇದರ ಪರಿಣಾಮ ಹೋಟೆಲ್‌ಗಳು ಬಂದ್, ಜನರೆಲ್ಲರೂ ಮಾಯ. ಈ ಹಿನ್ನೆಲೆಯಲ್ಲಿ ಆಹಾರವಿಲ್ಲದ ಬೀದಿ ನಾಯಿಗಳು ನರಳಬಾರದೆಂದು ಐಂದ್ರಿತಾ ಜನರಲ್ಲಿ ಸಹಾಯ ಮಾಡಲು ಮನವಿ ಮಾಡಿಕೊಂಡಿದ್ದಾರೆ.

 • March 28 top 10

  News28, Mar 2020, 6:07 PM IST

  ರಾಜ್ಯದಲ್ಲಿ ಒಂದೇ ದಿನ ಗರಿಷ್ಠ ಕೊರೋನಾ ಕೇಸ್, ನಟಿಗೂ ತಟ್ಟಿತಾ ವೈರಸ್?ಮಾ.28ರ ಟಾಪ್ 10 ಸುದ್ದಿ!

  ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 900ರ ಗಡಿ ತಲಪುತ್ತಿದೆ. ಇದು ಆತಂಕಕಾರಿಯಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಒಂದೇ ದಿನ 6 ಕೊರೋನಾ ವೈರಸ್ ಕೇಸ್ ದೃಢಪಟ್ಟಿರುವುದು ಮತ್ತಷ್ಟು ತಲೆನೋವು ತಂದಿದೆ. ನಮ್ಮ ವಾತಾವರಣಕ್ಕೆ ವೈರಸ್ ಹರಡಲ್ಲ, ಮದ್ಯ ಕುಡಿದರೆ ಕೊರೋನಾ ಬರಲ್ಲ ಎಂದು ಎಡವಟ್ಟು ಮಾಡಿದ 300 ಮಂದಿ ಸಾವನ್ನಪ್ಪಿದ್ದಾರೆ. 14 ದಿನಗಳ ಹೋಂ ಕ್ವಾರಂಟೈನ್‌ ನಂತರ ಕನ್ನಡ ನಟಿ ಸೋಷಿಯಲ್‌ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಪ್ರಧಾನಿ ಮೋದಿ ಭಾಷಣ, ಜಗ್ಗೇಶ್ ಎಚ್ಚರಿಕೆ ಸೇರಿದಂತೆ ಮಾರ್ಚ್ 28ರ ಟಾಪ್ 10 ಸುದ್ದಿ ಇಲ್ಲಿವೆ.

 • वहीं माधुरी का छोटा बेटा रेयान फिलहाल मुंबई के एक इंटरनेश्नल स्कूल में पढाई कर रहा है। रेयान को अपनी मॉम की तरह ही डांस करना काफी पसंद है।

  Cine World28, Mar 2020, 5:48 PM IST

  ಅಪ್ಪ ಮಗ ಇಬ್ಬರ ಜೊತೆಯಲ್ಲೂ ನಟಿಸಿದ ಬಾಲಿವುಡ್ ತಾರೆಯರು

  ವಿನೋದ್ ಖನ್ನಾ ಅವರ ಪುತ್ರ ಅಕ್ಷಯ್ ಖನ್ನಾ ಅವರಿಗೆ 45 ವರ್ಷ. ಮಾರ್ಚ್ 28, 1975 ರಂದು ಮುಂಬೈನಲ್ಲಿ ಜನಿಸಿದ ಅಕ್ಷಯ್ ಖನ್ನಾ 23 ವರ್ಷಗಳ ಹಿಂದೆ 1997 ರ 'ಹಿಮಾಲಯ ಪುತ್ರ' ಚಿತ್ರದ ಮೂಲಕ ಕರಿಯರ್‌ ಶುರುಮಾಡಿದ್ದರು. ಅಕ್ಷಯ್ ಖನ್ನಾ  'ಮೊಹಬ್ಬತ್' ಚಿತ್ರದಲ್ಲಿ, ಮಾಧುರಿ ದೀಕ್ಷಿತ್ ಜೊತೆ ನಟಿಸಿದ್ದಾರೆ. ಮಾಧುರಿ ದೀಕ್ಷಿತ್ ಅಕ್ಷಯ್ ಖನ್ನಾ ಮತ್ತು ತಂದೆ ವಿನೋದ್ ಖನ್ನಾ ಇಬ್ಬರೊಂದಿಗೂ ನಟಿಸಿದ ತಾರೆ. ಮಾಧುರಿ ವಿನೋದ್ ಖನ್ನಾ ಅವರೊಂದಿಗೆ 'ದಯಾವನ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಮಾಧುರಿ ಮಾತ್ರವಲ್ಲ,  ತಂದೆ ಮತ್ತು ಮಗ ಇಬ್ಬರೊಂದಿಗೂ ಸ್ಕ್ರೀನ್‌ ಶೇರ್‌ ಮಾಡಿಕೊಂಡ ಹಲವು ನಟಿಯರು ಬಾಲಿವುಡ್‌ನಲ್ಲಿದ್ದಾರೆ. ಅವರು ಯಾರು ತಿಳಿಯೋಣ ಬನ್ನಿ.  

 • Spoorthi udimane

  Interviews27, Mar 2020, 5:31 PM IST

  ಅಪ್ಪ, ಅಮ್ಮನ ಮಾತು ನಿರಾಕರಿಸಿ ಚಿತ್ರರಂಗಕ್ಕೆ ಬಂದೆ: ಸ್ಫೂರ್ತಿ

  ಕಿರುಣ್‌ ಸೂರ್ಯ ನಿರ್ದೇಶನದ, ಕಾಶಿನಾಥ್‌ ಪುತ್ರ ಅಭಿಮನ್ಯು ನಟನೆಯ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ ಗೆ ನಾಯಕಿ ಎಂಟ್ರಿ ಕೊಟ್ಟಿರುವ ಸ್ಫೂರ್ತಿ ಜತೆ ಮಾತುಕತೆ.

 • Pranitha Subhas

  Sandalwood27, Mar 2020, 4:17 PM IST

  'ಪೊರ್ಕಿ' ಹುಡುಗನ ಹೃದಯ ಕದ್ದ ಹುಡುಗಿಯ ಸಮಾಜ ಸೇವಾ ಮನಸ್ಸು!

  ದಕ್ಷಿಣ ಭಾರತದ ಸೆನ್ಸೇಷನಲ್‌ ನಟಿ ಪ್ರಣೀತಾ ಸುಭಾಷ್‌ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂಬುವುದು ಅಭಿಮಾನಿಗಳ ಬೇಸರ. ಆದರೆ ನಿಜಕ್ಕೂ ಪ್ರಣೀತಾ ಏನ್‌ ಮಾಡ್ತಿದ್ದಾರೆ, ಯಾವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಗೊತ್ತಾ? ನೀವೇ ನೋಡಿ...
   

 • Anushka Shetty

  Cine World26, Mar 2020, 4:43 PM IST

  ಕನ್ನಡಿಗರ ಮನ ಗೆದ್ದ ಅನುಷ್ಕಾ ಶೆಟ್ಟಿ; 'ಯುಗಾದಿ' ಶುಭಾಶಯ ಹೇಗಿದೆ ನೋಡಿ

  ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಅನುಷ್ಕಾ ಶೆಟ್ಟಿ ವರ್ಷದ ಮೊದಲ ಹಬ್ಬ ಯುಗಾದಿಗೆ ಶುಭ ಕೋರಿದ್ದಾರೆ. ನಮ್ಮ ಕನ್ನಡ ಹುಡುಗಿ ಶುಭಾಶಯ ತಿಳಿಸಿರುವುದು ಹೀಗೆ...
   

 • Rashmika Mandanna
  Video Icon

  Cine World24, Mar 2020, 11:09 AM IST

  ದೇವರಕೊಂಡ ಆಯ್ತು, ಪ್ರಿನ್ಸ್ ಆಯ್ತು ಈಗ ರಾಮ್‌ ಚರಣ್ ಜೊತೆನಾ? ಏನಿದು ರಶ್ಮಿಕಾ?

  ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ದೇವರಕೊಂಡ ಆಯ್ತು, ಮಹೇಶ್ ಬಾಬು ಆಯ್ತು ಈಗ ರಾಮ್‌ ಚರಣ್ ತೇಜಾ ಜೊತೆಗೂ ನಟಿಸ್ತಾರೆ  ಬಗ್ಗೆ ರಶ್ಮಿಕಾರನ್ನು ಕೇಳಿದ್ರೆ ಅವರು ಹೇಳೋ ಕಥೆನೇ ಬೇರೆ! ಏನದು? ಈ ವಿಡಿಯೋ ನೋಡಿ! 

 • Nithya ram

  Coronavirus Karnataka23, Mar 2020, 6:27 PM IST

  ಮಾಸ್ಕ್‌ ಧರಿಸಿ ಗಂಡನಿಗೆ ಕಿಸ್‌ ಮಾಡಿದ ಕಿರುತೆರೆ ನಟಿ ಫೋಟೋ ವೈರಲ್!

  ಈಗ ಪ್ರತಿಯೊಬ್ಬ ಸೆಲೆಬ್ರಿಟಿಯೂ ಫುಲ್ ಫ್ರೀ. ಯಾವತ್ತೂ ಸಿಗದ ಟೈಮ್ ಸಿಕ್ಕಿದೆ. ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ. ಇದೇ ಪರಿಸ್ಥಿತಿ ವಿದೇಶದಲ್ಲಿ ನೆಲೆಸಿರುವ ಭಾರತೀಯರದ್ದೂ ಹೌದು. ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿತ್ಯಾ ರಾಮ್‌ ಕೊರೋನಾ ವೈರಸ್‌ ನಡುವೆಯೂ ಹೇಗೆ ರೋಮ್ಯಾನ್ಸ್‌ ಮಾಡಬೇಕೆಂದು ಹೇಳಿದ್ದಾರೆ!
   

 • Divya Uruduga

  Sandalwood23, Mar 2020, 6:07 PM IST

  ಅಪಾರ್ಟ್‌ಮೆಂಟ್‌ಗೆ ಕಾಲಿಟ್ಟ ನಟಿಗೆ ವಿಚಿತ್ರ ಅನುಭವ; ಮದ್ವೆ ಆದ್ಮೇಲೆ ಹಿಂಗಂತೆ!

  ಹಾರರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ ವಿಜಯ್‌ ರಾಘವೇಂದ್ರ ಮತ್ತು ದಿವ್ಯಾ. ಅಪಾರ್ಟ್‌ಮೆಂಟ್‌ನಲ್ಲಿ ಏನಾಯ್ತು ಅಂತ ಇಲ್ಲಿದೆ ನೋಡಿ...

 • debi mazar

  Cine World23, Mar 2020, 2:30 PM IST

  ಖ್ಯಾತ ಚಿತ್ರ ನಟಿಗೆ ಕೊರೋನಾ ಪಾಸಿಟಿವ್; ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ!

   'ಎಂಟರೇಜ್‌' ನಟಿ ಡೆಬಿ ಮಜರ್‌ಗೆ ಕೊರೋನಾ ಪಾಸಿಟಿವ್‌ ದೃಢ. ಪೋಟೋ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಆರೋಗ್ಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

 • Advithi Shetty

  Sandalwood23, Mar 2020, 8:18 AM IST

  ಪ್ರಜ್ವಲ್‌ಗೆ 'ಎಸ್‌' ಅಂತಾವ್ಳೆ ಕೇಳ್ರಪ್ಪೋ ನಮ್ ಅದ್ವಿತಿ ಶೆಟ್ಟಿ!

  ‘ಸುಳಿ’ಚಿತ್ರದೊಂದಿಗೆ ಸಿನಿ ಪಯಣ ಆರಂಭಿಸಿದ ಕರಾವಳಿ ಚೆಲುವೆ ಅದ್ವಿತಿ ಶೆಟ್ಟಿ, ಚಂದನವನದಲ್ಲೀಗ ಬೇಡಿಕೆಯ ನಟಿ ಆಗಿದ್ದಾರೆ. ‘ಫ್ಯಾನ್‌’ ಚಿತ್ರದ ನಂತರವೀಗ ಅವರು ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಹೆಸರು ‘ಎಸ್‌’.