Alia Bhat

(Search results - 93)
• Cine World7, Aug 2020, 5:31 PM

ಸಲ್ಮಾನ್- ಆಲಿಯಾ.. ಬಾಲಿವುಡ್ ಸೆಲೆಬ್ರಿಟಿಗಳಿಗೆ ನಿರ್ದೇಶಕರ ದುಬಾರಿ ಉಡುಗೊರೆ

ನಿರ್ದೇಶಕರು ತಮ್ಮ ಸಿನಿಮಾಗಳು ಹಿಟ್‌ ಆದ  ಖುಷಿಗೆ ನಟ-ನಟಿಯರಿಗೆ ಗಿಫ್ಟ್‌ಗಳನ್ನು ನೀಡುವುದು ಸಿನಿಮಾರಂಗದಲ್ಲಿ ವಾಡಿಕೆ. ಹೀಗೆ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಪಡೆದ ದುಬಾರಿ ಉಡುಗೊರೆಗಳ ಬಗ್ಗೆ ಸುದ್ದಿ ಇಲ್ಲಿದೆ. ಇಂದು, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಅವರಿಂದ ಅಮಿತಾಬ್ ಬಚ್ಚನ್, ಆಲಿಯಾ ಭಟ್‌‌ವರೆಗೂ ಹಲವರು ತುಂಬಾ ಕಾಸ್ಟ್ಲಿ ಗಿಫ್ಟ್‌ಗಳನ್ನು ಸ್ವೀಕರಿಸಿದ್ದಾರೆ.

• relationship5, Aug 2020, 5:57 PM

ಮಕ್ಳು ಬೇಕೆನಿಸಿದಾಗ ಮದ್ವೆ: ವಿವಾಹಕ್ಕೆ ಆಲಿಯಾ ಕೊಡೋ ರೀಸನ್ ಇವು

ಆಲಿಯಾ ಮತ್ತು ರಣಬೀರ್ ಬಾಲಿವುಡ್ ಕ್ಯೂಟ್‌ ಕಪಲ್. ಬಾಲಿವುಡ ಕ್ಯೂಟ್ ನಟಿ ಆಲಿಯಾ ಭಟ್ ಮದ್ವೆ, ಮಕ್ಕಳು ಬಗ್ಗೆ ಏನ್ ಹೇಳ್ತಾರೆ ಗೊತ್ತಾ.?

ಬಾಲಿವುಡ್‌ನ ಈ ಜೋಡಿಗಳಿನ್ನೂ ಇನ್ನೂ ತೆರೆ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಯಾರವರು?

Cine World29, Jul 2020, 5:03 PM

ಈ ಜೋಡಿನಾ ಆನ್‌ಸ್ಕ್ರೀನ್‌ ಮೇಲೆ ನೋಡಲು ಫ್ಯಾನ್ಸ್‌ಗೆ ಕಾತುರ!

ಬಾಲಿವುಡ್‌ನ  ಹಲವು ಸ್ಟಾರ್‌ಗಳು ಇನ್ನೂ ಒಟ್ಟಿಗೆ ನಟಿಸಿಲ್ಲ. ಅವರನ್ನು ಅನ್‌ಸ್ಕ್ರೀನ್‌ನಲ್ಲಿ ಜೋಡಿಗಳಾಗಿ ನೋಡಲು ಫ್ಯಾನ್ಸ್‌ ಕಾತುರರಾಗಿದ್ದಾರೆ. ದಿವಾ ದೀಪಿಕಾ ಪಡುಕೋಣೆ ಇನ್ನೂ ಈ ಸೂಪರ್‌ಸ್ಟಾರ್‌ ಜೊತೆ ಕೆಲಸ ಮಾಡಿಲ್ಲ. ಹಾಗೇ ಆಮೀರ್‌ಖಾನ್‌- ವಿದ್ಯಾ ಬಾಲನ್‌ ಅಥವಾ ಕಂಗನಾ ರಣಾವತ್-ಅಕ್ಷಯ್ ಕುಮಾರ್‌ ಇರಬಹುದು. ಇವರ ತೆರೆ ಮೇಲಿನ ಕೆಮಿಸ್ಟ್ರಿ ನೋಡಲು ಜನ ಕಾಯುತ್ತಿದ್ದಾರೆ. ಇಲ್ಲಿವೆ ನೋಡಿ ಅಂಥ ಜೋಡಿಗಳ ವಿವರ.

Alia

Entertainment28, Jul 2020, 4:02 PM

ಬಾಲ್ಯದ ಫೋಟೋ ಶೇರ್ ಮಾಡಿದ ಆಲಿಯಾ: ಹರಿದು ಬಂತು ಕ್ಯೂಟ್ ಕಮೆಂಟ್ಸ್..!

ಬಾಲಿವುಡ್‌ ಬ್ಯೂಟಿ ಆಲಿಯಾ ಭಟ್ ಬಾಲ್ಯದ ಪೋಟೋ ಶೇರ್ ಮಾಡಿಕೊಂಡಿದ್ದು ಭಾರೀ ಕಮೆಂಟ್ಸ್ ಹರಿದು ಬಂದಿದೆ. ಇನ್‌ಸ್ಟಾಗ್ರಾಂನಲ್ಲಿ ನಟಿ ಆಲಿಯಾ ಭಟ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

Bollywood celebrities

Cine World21, Jul 2020, 5:41 PM

ಸೌತ್‌ ಸಿನಿಮಾಕ್ಕೆ ಎಂಟ್ರಿ ಕೊಡುತ್ತಿರುವ ಬಾಲಿವುಡ್‌ ಸೆಲೆಬ್ರೆಟಿಗಳು

ಕಳೆದ ಒಂದು ದಶಕದಲ್ಲಿ, ಅನೇಕ ದಕ್ಷಿಣ ಅನೇಕ ಸ್ಟಾರ್‌ಗಳು ಹಿಂದಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಆದೇ ರೀತಿ  ಬಾಲಿವುಟ್‌ನ ನಾನಾ ಪಟೇಕರ್, ಶ್ರದ್ಧಾ ಕಪೂರ್, ಜಾಕಿ ಶ್ರಾಫ್ ಅವರಂತಹ ನಟರು ತೆಲುಗು ಮತ್ತು ತಮಿಳು ಸಿನಿಮಾದಲ್ಲಿ  ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ಆದರೆ ಈಗ, ಬಾಲಿವುಡ್‌ನ ಅನೇಕ ಪ್ರಮುಖ ತಾರೆಯರು ದಕ್ಷಿಣ ಚಿತ್ರರಂಗದಲ್ಲಿ ಭವ್ಯ ಪ್ರವೇಶ ಪಡೆಯುತ್ತಿದ್ದಾರೆ.

इससे पहले 2019 में केबीसी के दौरान अमिताभ बच्चन ने सोनाक्षी सिन्हा से रामायण से जुड़ा सवाल पूछा था। सवाल था, हनुमान जी संजीवनी बूटी किसके लिए लाए थे। इस पर शत्रुघ्न सिन्हा की बेटी इस सवाल का जवाब नहीं दे पाई थीं। इस पर अमिताभ बच्चन से लेकर सभी ने उनकी चुटकी ली थी।

Cine World19, Jul 2020, 10:05 PM

ಅಂದೆಂದೋ ಹೇಳಿದ್ದ ತಪ್ಪು ಉತ್ತರಕ್ಕೆ ಇಂದು ಸೋನಾಕ್ಷಿಗೆ ದಂಡ!

ಒಂದು ಕಡೆ  ಸೋನಾಕ್ಷಿ ಸಿನ್ಹಾ ವಿಭಿನ್ನವಾಗಿ ಕಾಣಿಸಿಕೊಂಡಿರುವ   'ಭುಜ್​: ದ ಪ್ರೈಡ್​ ಆಫ್​ ಇಂಡಿಯಾ'ದ ಪೋಸ್ಟರ್ ರಿಲೀಸ್ ಆಗಿದೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಭಿನ್ನವಾಗಿಯೇ ಕಮೆಂಟ್ ಮಾಡಿದೆ. ಸಿನಿಮಾ ಬಹಿಷ್ಕರಿಸಬೇಕು ಎಂದು ಒಂದಿಷ್ಟು ಜನರು ಹೇಳಿದ್ದು ಕಾರಣವನ್ನು ಕೊಟ್ಟಿದ್ದಾರೆ.

ಅಕ್ಕ-ತಂಗಿ ಹೊಂದಿರುವ ವಿಶೇಷ ಬಾಂಧವ್ಯವೇ ಅಂಥದ್ದು. ಇಲ್ಲಿ ನಿಮಗೆ ಪ್ರೀತಿ, ಆತ್ಮೀಯತೆ, ಒಂದು ರೀತಿಯ ಭದ್ರತಾ ಭಾವವಿರುತ್ತದೆ. ಅಂಥ ಸಂಬಂಧ ಹೊಂದಿರುವ ಕೆಲವು ಬಾಲಿವುಡ್ ಸಾರ್ಟ್ಸ್ ಫೋಟೋಸ್.

Cine World8, Jul 2020, 12:19 PM

ಬಾಲಿವುಡ್‌ನ ಸ್ಟೈಲಿಸ್ಟ್‌ ಸಹೋದರಿಯರ ಫೋಟೋಗಳು

ಬಾಲಿವುಡ್ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್‌ ಹೊಂದಿರುತ್ತಾರೆ. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಬಗ್ಗೆ ಪ್ರತಿಯೊಂದೂ ಮಾಹಿತಿಯನ್ನೂ ತಿಳಿದುಕೊಳ್ಳಲು ಕುತೂಹಲಿಗಳಾಗಿರುತ್ತಾರೆ. ಹಾಗೆಯೇ ಸ್ಟಾರ್ಸ್‌ಗಳೂ ಆಗಾಗ್ಗೆ ತಮ್ಮ ಒಡಹುಟ್ಟಿದವರೊಂದಿಗೆ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲವು ಫೇಮಸ್‌ ಬಿ-ಟೌನ್ ಸಹೋದರಿಯರ ಫೋಟೋಸ್ ಇಲ್ಲಿವೆ ನೋಡಿ. ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ಕೆಲವು  ಪೋಟೋಗಳಿವು.

• Cine World7, Jul 2020, 2:38 PM

ಆಲಿಯಾ ಭಟ್ ಆಯ್ತು ಈಗ ಪೂಜಾಭಟ್; ಸಡಕ್-2 ಲುಕ್‌ನಿಂದ ಸಹೋದರಿಯರು ಟ್ರೋಲ್!

ಹಿರಿಯ ನಿರ್ದೇಶಕ ಮಹೇಶ್‌ ಭಟ್ ನಿರ್ದೇಶನದ 'ಸಡಕ್-2' ಚಿತ್ರದ ಫೈನಲ್ ಎಡಿಟ್‌ ರೆಡಿಯಾಗಿದೆ ಎಂದು ಘೋಷಿಸಿದ ಪೂಜಾ ಭಟ್‌, 'ನೀವು ಕುಣಿಯುವುದೇ ನೋಡಕ್ಕಾಗಲ್ಲ ಎಂದ ಪ್ರೇಕ್ಷಕರು.

• Cine World6, Jul 2020, 4:27 PM

ಬ್ಯಾಡ್ ಕಮೆಂಟ್ ಸುರಿಮಳೆ, ಸೋಶಿಯಲ್ ಮೀಡಿಯಾದಿಂದ ಕಾಲ್ಕಿತ್ತ ಆಲಿಯಾ ಅಮ್ಮ

ಸುಶಾಂತ್ ಸಿಂಗ್ ಸಾವಿನ ನಂತರ ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಸೆಲೆಬ್ರಿಟಿಗಳು ಟಾರ್ಗೆಟ್ ಆಗುತ್ತಲೇ ಇದ್ದು ಅನಿವಾರ್ಯವಾಗಿ ಸೋಶಿಯಲ್ ಮೀಡಿಯಾಯವನ್ನೇ ತೊರೆಯುವ ಕೆಲಸ ಮಾಡುತ್ತಿದ್ದಾರೆ.

• Cine World3, Jul 2020, 2:45 PM

ಡಿಪ್ರೆಶನ್‌ಗೆ ಒಳಗಾದ ಆಲಿಯಾ ಭಟ್ ಅಕ್ಕ ಶಾಹೀನ್ ಭಟ್; ಕಣ್ಣೀರಿಟ್ಟ ಅಭಿಮಾನಿಗಳು!

ಸೆಲೆಬ್ರಿಟಿಗಳ ಮಗಳಾದ ಕಾರಣ ಚಿತ್ರರಂಗದಲ್ಲಿ ಹೈಲೈಟ್ ಆಗುತ್ತಿದ್ದ ಶಾಹೀನ್ ಭಟ್ ಒಮ್ಮೆ ಡಿಪ್ರೆಶನ್‌ಗೆ ಒಳಗಾಗಿದ್ದರು. ಈ ಘಟನೆಯನ್ನು ಪುಸ್ತಕದ ರೂಪಕ್ಕೆ ತರಲಾಗಿತ್ತು. ಓದಿದ ಪ್ರತಿಯೊಬ್ಬ ಪ್ರತಿಯೊಬ್ಬರೂ ಕಣ್ಣೀರಿಟ್ಟಿದ್ದಾರೆ.

• Cine World3, Jul 2020, 1:18 PM

ಆಲಿಯಾ ಭಟ್‌ ಮನೆಯಲ್ಲಿ ಹಾವು; ಸ್ವಿಮ್ಮಿಂಗ್ ಪೂಲ್‌ನಲ್ಲಿ ಕಂಡದ್ದು ಹೀಗೆ!

ನಟಿ ಆಲಿಯಾ ಭಟ್ ಈಜುಕೊಳದಲ್ಲಿ ಕಾಣಿಸಿಕೊಂಡ ನಾಗಿಣಿ, ವಿಡಿಯೋ ಶೇರ್ ಆದ ಕೆಲವೇ ಕ್ಷಣದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

• Video Icon

Cine World2, Jul 2020, 4:23 PM

ಬೆದರಿಕೆ ಕರೆಗಳಿಂದ ಬೇಸತ್ತ ನಿರ್ದೇಶಕ ರಾಜಮೌಳಿ; ಕಾರಣ ಆ ನಟಿ !

ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಸಿನಿಮಾ ಚಿತ್ರೀಕರಣ ಮತ್ತೆ ಆರಂಭಿಸಿದ್ದಾರೆ. ಕೊರೋನಾ ಭಯ ಇರುವ ಕಾರಣ ನಟ-ನಟಿಯರು ತಮ್ಮದೇ ಡೇಟ್‌ಗಳನ್ನು ನೀಡಿದ್ದಾರೆ. ಡೇಟ್‌ ಕ್ಲಾಶ್‌ ಆಗುತ್ತಿದ್ದರೂ ಚಿತ್ರೀಕರಣ ಮಾಡೋಣ ಎಂದು ಹೇಳಿದ್ದಾರೆ. ಆದರೆ ಇದೇ ರಾಜಮೌಳಿ ಅವರಿಗೆ ದಿನೇ ದಿನೇ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿದೆ, ಆ ನಟಿಯನ್ನು ತೆಗೆಯಲೇಬೇಕು ಎಂದು ಡಿಮ್ಯಾಂಡ್‌ ಮಾಡುತ್ತಿದ್ದಾರೆ.....

• Cine World30, Jun 2020, 11:36 AM

ಆಲಿಯಾ ಭಟ್ 'ಸಡಕ್-2' ಪೋಸ್ಟರ್‌ ರಿಲೀಸ್‌; ಬಹಿಷ್ಕರಿಸುವಂತೆ ನೆಟ್ಟಿಗರಿಂದ ಆಕ್ರೋಶ!

ಅಲಿಯಾ ಭಟ್‌ ಸಿನಿಮಾ ಬೇಡ, ಇವರನ್ನು ಮೊದಲು ಚಿತ್ರರಂಗದಿಂದ ಓಡಿಸಿ ಎಂದು ಸಡಕ್-2 ಚಿತ್ರವನ್ನು ಬಾಯ್ಕಾಟ್ ಮಾಡಲು ನೆಟ್ಟಿಗರು ಮುಂದಾಗಿದ್ದಾರೆ.

• Cine World26, Jun 2020, 6:48 PM

ಆಲಿಯಾ ಭಟ್ ಮದುವೆ: ಮಹೇಶ್ ಭಟ್ ಒಪ್ಪಿಗೆಗೆ ಕಣ್ಣೀರಿಟ್ಟ ರಣಬೀರ್ ಕಪೂರ್

ಬಾಲಿವುಡ್‌ನ ಹ್ಯಾಂಡ್‌ಸಮ್ ‌ನಟ ರಣಬೀರ್‌ ಕಪೂರ್‌. ಸಿನಿಮಾಗಳಿಗಿಂತ ಹೆಚ್ಚು ಇವನ ಅಫೇರ್‌ಗಳಿಂದ ಫೇಮಸ್‌. ಬಹುತೇಕ ಎಲ್ಲಾ ಸಹನಟಿಯರ ಜೊತೆ ಲಿಂಕ್‌ಅಪ್‌ ರೂಮರ್‌ ಇದೆ. ಅಂತಿಮವಾಗಿ ನಟಿ ಆಲಿಯಾ ಭಟ್‌ ಜೊತೆ ರಿಲೆಷನ್‌ಶಿಪ್‌ನಲ್ಲಿರುವ ನಟ ಇದೀಗ ಮದುವೆಗೂ ಸಿದ್ಧರಾಗಿದ್ದಾರೆ. ಈ ಹಿಂದೆ ಕಾಫಿ ವಿಥ್‌ ಕರಣ್‌ನಲ್ಲಿ ಆಲಿಯಾರ ತಂದೆ ಮಹೇಶ್‌ಭಟ್‌ ಭಾವಿ ಆಳಿಯನಿಗೆ ಲೇಡಿಸ್‌ ಮ್ಯಾನ್‌ ಎಂದು ಕರೆದಿದ್ದರು. ರಣಬೀರ್ ಕಪೂರ್ ಮಹೇಶ್ ಭಟ್ ಅವರನ್ನು ಭೇಟಿಯಾಗಿ ಮಗಳನ್ನು ಮದುವೆಯಾಗಲು ಅನುಮತಿ ಕೋರಿದಾಗ, ಏನಾಯಿತು?

• Cine World19, Jun 2020, 10:16 PM

ಸುಶಾಂತ್ ಸಾವಿನ ನಂತರ ಕರಣ್, ಆಲಿಯಾ, ಸೋನಂಗೆ ಎಂಥಾ ದುಸ್ಥಿತಿ ಬಂತು!

ಮುಂಬೈ(ಜೂ.  19)  ಸುಶಾಂತ್ ಆತ್ಮಹತ್ಯೆ ನಂತರ ಸೋಶಿಯಲ್  ಮೀಡಿಯಾ ತನ್ನದೆ ಆದ ರೀತಿ ಪ್ರತಿಕ್ರಿಯೆ ನೀಡುತ್ತಲೆ ಬಂದಿದೆ. ಸುಶಾಂತ್ ಸಾವಿನ ಪರಿಣಾಮ ನಿರ್ದೇಶಕ ಕರಣ್ ಜೋಹರ್, ನಟಿ ಆಲಿಯಾ ಭಟ್ ಮತ್ತು ಸೋನಂ ಕಪೂರ್ ಮೇಲೆ ಆಗಿದೆ.