ದುಬಾರಿ ಕೋಚಿಂಗ್ಗೆ ಸೆಡ್ಡು! ಸ್ವಯಂ ಅಧ್ಯಯನದಿಂದ UPSC ಪರೀಕ್ಷೆ ಪಾಸು ಮಾಡಿದ ಅನನ್ಯಾ!
ಉತ್ತರ ಪ್ರದೇಶದ ಅನನ್ಯಾ ಸಿಂಗ್, ಯಾವುದೇ ಕೋಚಿಂಗ್ ಇಲ್ಲದೆ ಸ್ವಯಂ ಅಧ್ಯಯನದಿಂದ 22ನೇ ವಯಸ್ಸಿನಲ್ಲಿ IAS ಅಧಿಕಾರಿಯಾದರು. ಅವರ ಯಶಸ್ಸಿನ ರಹಸ್ಯ, ಬಲವಾದ ತಂತ್ರ, ಟೈಮ್ ಟೇಬಲ್, ಆನ್ಲೈನ್ ಸಂಪನ್ಮೂಲಗಳ ಬಳಕೆ ಮತ್ತು ಆತ್ಮ ವಿಶ್ಲೇಷಣೆಯಾಗಿದೆ.