5-ಸ್ಟಾರ್ ಸೇಫ್ಟಿ, 34 ಕಿ.ಮೀ ಮೈಲೇಜ್: ಮಾರುತಿ ಡಿಜೈರ್ ಕಾರು ಮಾರುಕಟ್ಟೆಯಲ್ಲಿ ರಾಕ್!
ಸೆಡಾನ್ ಕಾರುಗಳಿಗೆ ಡಿಮ್ಯಾಂಡ್ ಕಡಿಮೆ ಇದ್ರೂ, ಮಾರುತಿ ಸುಜುಕಿ ಡಿಜೈರ್ ಮಾತ್ರ ಭರ್ಜರಿ ಮಾರಾಟ ಆಗ್ತಿದೆ.
14

ಮಾರುತಿ ಸುಜುಕಿ ಡಿಜೈರ್
ಟಾಪ್ 10 ಕಾರುಗಳಲ್ಲಿ ಡಿಜೈರ್ ಎರಡನೇ ಸ್ಥಾನದಲ್ಲಿದೆ. ಸೆಡಾನ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಡಿಜೈರ್ ಕಳೆದ ತಿಂಗಳು 16,996 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಸುರಕ್ಷತೆಗೆ 5 ಸ್ಟಾರ್ ರೇಟಿಂಗ್ ಪಡೆದಿದೆ. ಡಿಜೈರ್‌ನ ಎಕ್ಸ್-ಶೋ ರೂಂ ಬೆಲೆ ₹6.84 ಲಕ್ಷದಿಂದ ಶುರು.
24
ಅತಿ ಹೆಚ್ಚು ಮಾರಾಟವಾಗುವ ಸೆಡಾನ್ ಕಾರು
ಎಂಜಿನ್ ಮತ್ತು ಪವರ್
1.2 ಲೀಟರ್ ಪೆಟ್ರೋಲ್ ಎಂಜಿನ್, 82 PS ಪವರ್, 112 Nm ಟಾರ್ಕ್, 5-ಸ್ಪೀಡ್ ಮ್ಯಾನುವಲ್ & ಆಟೋಮ್ಯಾಟಿಕ್. CNG ವೇರಿಯಂಟ್ 34 ಕಿ.ಮೀ ಮೈಲೇಜ್ ನೀಡುತ್ತದೆ.
34
ಜನಪ್ರಿಯ ಕುಟುಂಬ ಕಾರು
6 ಏರ್‌ಬ್ಯಾಗ್‌ಗಳು, 3 ಪಾಯಿಂಟ್ ಸೀಟ್ ಬೆಲ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ESC, EBD ಜೊತೆಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್. 5 ಜನರಿಗೆ ಆರಾಮವಾಗಿ ಕೂರಲು ಸಾಕಷ್ಟು ಜಾಗವಿದೆ.
44
ಮಾರುತಿ ಕಾರು
ಹೋಂಡಾ ಅಮೇಜ್ ಜೊತೆ ಪೈಪೋಟಿ
ಡಿಜೈರ್, ಹೋಂಡಾ ಅಮೇಜ್ ಜೊತೆ ಪೈಪೋಟಿ ನಡೆಸುತ್ತದೆ. ಅಮೇಜ್ 1.2 ಲೀಟರ್ ಎಂಜಿನ್ ಹೊಂದಿದೆ. 90 PS ಪವರ್, 110 Nm ಟಾರ್ಕ್. ಮ್ಯಾನುವಲ್ ಮತ್ತು CVT ಟ್ರಾನ್ಸ್‌ಮಿಷನ್.
Latest Videos