Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಾಸ, ದೇಹಸ್ಥಿತಿ ವ್ಯತ್ಯಾಸವಾಗಲಿದೆ!

28 ಅಕ್ಟೋಬರ್ 2020 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 27 October 2020 in kannada pod
Author
Bangalore, First Published Oct 28, 2020, 7:08 AM IST

ಮೇಷ - ಪ್ರತಿಭಾ ಶಕ್ತಿ ಜಾಗೃತವಾಗಲಿದೆ, ಸರ್ಕಾರಿ ನೌಕರರಿಗೆ ಮನ್ನಣೆ, ಮಾನಸಿಕ ದುರ್ಬಲತೆ ಇರಲಿದೆ, ಚಂದ್ರ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ವಿಶೇಷ ಸ್ಥಾನ ಮಾನ, ಹಣಕಾಸಿನ ಏರುಪೇರು, ಮಾತಿನಲ್ಲಿ ಹಿಡಿತವಿರಲಿ, ಚಂದ್ರ-ಬುಧರ ಪ್ರಾರ್ಥನೆ ಮಾಡಿ

ಮಿಥುನ - ಮಾತಿನಿಂದ ಸ್ಥಾನ ಕಳೆಯುವ ಸಾಧ್ಯತೆ ಇದೆ, ಕುಟುಂಬದಲ್ಲಿ ಮನಸ್ತಾಪ, ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿ

ಕಟಕ - ವ್ಯಯ ಹೆಚ್ಚಲಿದೆ, ದೇಹದಲ್ಲಿ ವ್ಯತ್ಯಾಸವಾಗಲಿದೆ, ಮಾನಸಿಕ ವ್ಯತ್ಯಾಸವೂ ಇರಲಿದೆ, ಅದೃಷ್ಟ ಹೀನತೆ, ಚಂದ್ರ-ಬುಧರ ಪ್ರಾರ್ಥನೆ ಮಾಡಿ

ನಿಮ್ಮ ಜಾತಕದ ಈ ಮನೆಗಳಲ್ಲಿ ಚಂದ್ರನಿದ್ದರೆ ನೌಕರಿಯಲ್ಲಿ ಲಕ್ಕೋ ಲಕ್ಕು!

ಸಿಂಹ - ಸ್ತ್ರೀಯರಿಂದ ಅನುಕೂಲ, ಕೆಲಸದಲ್ಲಿ ಸಾಧನೆ, ಸಮಾಧಾಮದ ದಿನ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ನಷ್ಟ ಸಂಭವ, ಅನುಕೂಲವೂ ಇದೆ, ಮಿಶ್ರಫಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತು - ಆರೋಗ್ಯದಲ್ಲಿ ವ್ಯತ್ಯಾಸ, ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಶುಭಫಲವೂ ಇದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಕೃಷಿಕರು ಎಚ್ಚರವಾಗಿರಿ, ಭೂವರಾಹ ಸ್ವಾಮಿ ಪ್ರಾರ್ಥನೆ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಧನುಸ್ಸು - ಮಾತಿನಲ್ಲಿ ಎಚ್ಚರಿಕೆ ಇರಲಿ, ತಂದೆ ಸಲುವಾಗಿ ಪ್ರಯಾಣವಿದ್ದರೂ ಪ್ರಯಾಣ ಬೇಡ, ಗುರು ಸ್ಮರಣೆ ಮಾಡಿ

ಮಕರ - ಸಂಗಾತಿಯ ಮಾತು ಕೇಳಿ, ಬಾಯಿ ಹುಣ್ಣಾಗುವ ಸಾಧ್ಯತೆ ಇದೆ, ದುರ್ಗಾ ಕವಚ ಪಠಿಸಿ

ಕುಂಭ - ನಿಮಗೆ ನೀವೇ ಎಡವಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ, ಅಸಮಧಾನ ನಿವಾರಣೆಗೆ ನವಗ್ರಹ ಸ್ತೋತ್ರ ಪಠಿಸಿ

ಮೀನ - ರಾಮ ಪ್ರಾರ್ಥನೆ ಮಾಡಿ, ಮಕ್ಕಳಿಂದ ಸಮಾಧಾನದ ದಿನ, ಭಯ ಪಡುವ ಅವಶ್ಯಕತೆ ಇಲ್ಲ, ದತ್ತಾತ್ರೇಯ ದರ್ಶನ ಮಾಡಿ

Follow Us:
Download App:
  • android
  • ios