MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ಈ ವಾಸ್ತು ಟಿಪ್ಸ್ ಪಾಲಿಸಿದರೆ ಬಯಸಿದ ಕೆಲಸ ಸಿಗೋದು ಗ್ಯಾರಂಟಿ!

ಈ ವಾಸ್ತು ಟಿಪ್ಸ್ ಪಾಲಿಸಿದರೆ ಬಯಸಿದ ಕೆಲಸ ಸಿಗೋದು ಗ್ಯಾರಂಟಿ!

ವಾಸ್ತುವಿನಲ್ಲಿ ಎಲ್ಲದಕ್ಕೂ ಉತ್ತರ ಇದೆ ಅನ್ನೋದು ಗೊತ್ತೇ ಇದೆ.. ಮನೆಯ ಸಮಸ್ಯೆ ನಿವಾರಣೆಗೆ, ಅರೋಗ್ಯ ಸುಧಾರಣೆ, ಸಂಪತ್ತು ವೃದ್ಧಿಗೆ ವಾಸ್ತುವಿನ ಮೊರೆ ಹೋಗುತ್ತಾರೆ. ಅದರ ಜೊತೆಗೆ ಕೆಲಸದಲ್ಲಿ ಉನ್ನತಿ ಸಿಗಲು, ಬಯಸಿದ ಉದ್ಯೋಗ ಸಿಗಲು ನೀವು ಪರಿಶ್ರಮದ ಜೊತೆಗೆ ವಾಸ್ತುವನ್ನು ಪಾಲಿಸಬೇಕು. ನೀವು ಸಹ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದ್ದರೆ ಈ ವಾಸ್ತುಶಾಸ್ತ್ರವನ್ನು ಪಾಲಿಸಿ ಉತ್ತಮ ಉದ್ಯೋಗವನ್ನು ನಿಮ್ಮದಾಗಿಸಿ...

2 Min read
Author : Suvarna News
Published : Oct 28 2020, 02:14 PM IST
Share this Photo Gallery
  • FB
  • TW
  • Linkdin
  • Whatsapp
110
ಕೆಂಪು ಬಣ್ಣದ ಬಳಕೆ: ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹೋಗುತ್ತಿರುವಿರಾದರೆ  ಜೇಬಿನಲ್ಲಿ ಕೆಂಪು ಬಣ್ಣದ ಕರವಸ್ತ್ರ ಅಥವಾ ಬಟ್ಟೆ ಇಟ್ಟುಕೊಳ್ಳಿ. ಅಥವಾ ಕೆಂಪು ಬಣ್ಣದ ಶರ್ಟ್‌ ಧರಿಸಿ. ನೀವು ಎಷ್ಟು ಕೆಂಪು ಬಣ್ಣದ ಉಪಯೋಗ ಮಾಡುತ್ತೀರೋ, ಅಷ್ಟೇ ಬೇಗ ನಿಮಗೆ ಕೆಲಸ ಸಿಗುತ್ತದೆ ಎನ್ನುತ್ತದೆ ವಾಸ್ತು. 

ಕೆಂಪು ಬಣ್ಣದ ಬಳಕೆ:
ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹೋಗುತ್ತಿರುವಿರಾದರೆ  ಜೇಬಿನಲ್ಲಿ ಕೆಂಪು ಬಣ್ಣದ ಕರವಸ್ತ್ರ ಅಥವಾ ಬಟ್ಟೆ ಇಟ್ಟುಕೊಳ್ಳಿ. ಅಥವಾ ಕೆಂಪು ಬಣ್ಣದ ಶರ್ಟ್‌ ಧರಿಸಿ. ನೀವು ಎಷ್ಟು ಕೆಂಪು ಬಣ್ಣದ ಉಪಯೋಗ ಮಾಡುತ್ತೀರೋ, ಅಷ್ಟೇ ಬೇಗ ನಿಮಗೆ ಕೆಲಸ ಸಿಗುತ್ತದೆ ಎನ್ನುತ್ತದೆ ವಾಸ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣ   ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣದ ಉಪಯೋಗ ಮಾಡಿ. ಹಳದಿ ಬಣ್ಣ ಭಾಗ್ಯ ವೃದ್ಧಿ ಮಾಡುವ ಸಂಕೇತವಾಗಿದೆ.

ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣ   ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣದ ಉಪಯೋಗ ಮಾಡಿ. ಹಳದಿ ಬಣ್ಣ ಭಾಗ್ಯ ವೃದ್ಧಿ ಮಾಡುವ ಸಂಕೇತವಾಗಿದೆ.

ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣ  
ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣದ ಉಪಯೋಗ ಮಾಡಿ. ಹಳದಿ ಬಣ್ಣ ಭಾಗ್ಯ ವೃದ್ಧಿ ಮಾಡುವ ಸಂಕೇತವಾಗಿದೆ.

310
ಹಳದಿ ಗಣೇಶ: ಯಾವ ಕೆಲಸ ಮಾಡುವಾಗ ಅಲ್ಲಿ ಗಣೇಶ ಇರುತ್ತಾನೋ ಆ ಕೆಲಸದಲ್ಲಿ ವಿಘ್ನಗಳು ಯಾವತ್ತೂ ಬರುವುದಿಲ್ಲ. ಹಳದಿ ಬಣ್ಣದ ಮರದ ಗಣೇಶನ ವಿಗ್ರಹ ಸಿಗುತ್ತದೆ. ಇದನ್ನು ನಿಮ್ಮ ಬಳಿ ಇಟ್ಟುಕೊಂಡರೆ ಉತ್ತಮ.

ಹಳದಿ ಗಣೇಶ: ಯಾವ ಕೆಲಸ ಮಾಡುವಾಗ ಅಲ್ಲಿ ಗಣೇಶ ಇರುತ್ತಾನೋ ಆ ಕೆಲಸದಲ್ಲಿ ವಿಘ್ನಗಳು ಯಾವತ್ತೂ ಬರುವುದಿಲ್ಲ. ಹಳದಿ ಬಣ್ಣದ ಮರದ ಗಣೇಶನ ವಿಗ್ರಹ ಸಿಗುತ್ತದೆ. ಇದನ್ನು ನಿಮ್ಮ ಬಳಿ ಇಟ್ಟುಕೊಂಡರೆ ಉತ್ತಮ.

ಹಳದಿ ಗಣೇಶ:
ಯಾವ ಕೆಲಸ ಮಾಡುವಾಗ ಅಲ್ಲಿ ಗಣೇಶ ಇರುತ್ತಾನೋ ಆ ಕೆಲಸದಲ್ಲಿ ವಿಘ್ನಗಳು ಯಾವತ್ತೂ ಬರುವುದಿಲ್ಲ. ಹಳದಿ ಬಣ್ಣದ ಮರದ ಗಣೇಶನ ವಿಗ್ರಹ ಸಿಗುತ್ತದೆ. ಇದನ್ನು ನಿಮ್ಮ ಬಳಿ ಇಟ್ಟುಕೊಂಡರೆ ಉತ್ತಮ.

410
ಹಣ ಇಡುವ ಜಾಗದಲ್ಲಿ ಹಳದಿ: ಎಲ್ಲಿ ನೀವು ಹಣ ಸಂಗ್ರಹಿಸಿ ಇಡುತ್ತೀರೋ ಆ ಜಾಗದಲ್ಲಿ ಹಳದಿ ಬಣ್ಣ ಉಪಯೋಗಿಸಿದರೆ ಅದರ ಫಲಿತಾಂಶ ಸ್ವಲ್ಪ ದಿನದಲ್ಲೇ ನಿಮಗೆ ಸಿಗಲಿದೆ.

ಹಣ ಇಡುವ ಜಾಗದಲ್ಲಿ ಹಳದಿ: ಎಲ್ಲಿ ನೀವು ಹಣ ಸಂಗ್ರಹಿಸಿ ಇಡುತ್ತೀರೋ ಆ ಜಾಗದಲ್ಲಿ ಹಳದಿ ಬಣ್ಣ ಉಪಯೋಗಿಸಿದರೆ ಅದರ ಫಲಿತಾಂಶ ಸ್ವಲ್ಪ ದಿನದಲ್ಲೇ ನಿಮಗೆ ಸಿಗಲಿದೆ.

ಹಣ ಇಡುವ ಜಾಗದಲ್ಲಿ ಹಳದಿ:
ಎಲ್ಲಿ ನೀವು ಹಣ ಸಂಗ್ರಹಿಸಿ ಇಡುತ್ತೀರೋ ಆ ಜಾಗದಲ್ಲಿ ಹಳದಿ ಬಣ್ಣ ಉಪಯೋಗಿಸಿದರೆ ಅದರ ಫಲಿತಾಂಶ ಸ್ವಲ್ಪ ದಿನದಲ್ಲೇ ನಿಮಗೆ ಸಿಗಲಿದೆ.

510
ಚಿತ್ರಗಳು: ನೀವು ಕುಳಿತುಕೊಳ್ಳುವ ಕೋಣೆಯಲ್ಲಿ ಸರೋವರ, ಜಲಪಾತ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಲಾಗಿರುವ ಯಾವುದೇ ಜಲಕ್ಕೆ ಸಂಬಂಧಿಸಿದ ಚಿತ್ರವು ವೃತ್ತಿಜೀವನದ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. 

ಚಿತ್ರಗಳು: ನೀವು ಕುಳಿತುಕೊಳ್ಳುವ ಕೋಣೆಯಲ್ಲಿ ಸರೋವರ, ಜಲಪಾತ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಲಾಗಿರುವ ಯಾವುದೇ ಜಲಕ್ಕೆ ಸಂಬಂಧಿಸಿದ ಚಿತ್ರವು ವೃತ್ತಿಜೀವನದ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. 

ಚಿತ್ರಗಳು:
ನೀವು ಕುಳಿತುಕೊಳ್ಳುವ ಕೋಣೆಯಲ್ಲಿ ಸರೋವರ, ಜಲಪಾತ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಲಾಗಿರುವ ಯಾವುದೇ ಜಲಕ್ಕೆ ಸಂಬಂಧಿಸಿದ ಚಿತ್ರವು ವೃತ್ತಿಜೀವನದ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. 

610
ಕಾರ್ಯ ಸ್ಥಳದಲ್ಲಿ ಓಂ, ಸ್ವಸ್ತಿಕ ಅಥವಾ ಗಣೇಶನ ವಿಗ್ರಹದಂತಹ ಸಕಾರಾತ್ಮಕ ಚಿಹ್ನೆಯನ್ನು ಇರಿಸಿ. ಇದು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ.

710
ಮಂದಿರದಲ್ಲಿ ಹಳದಿ ಬಣ್ಣದ ಪ್ರಯೋಗ : ನಿಮ್ಮ ಮನೆಯಲ್ಲಿ ಹಣಕಾಸಿನ ವಿಷಯ ಆಗಾಗ ಬರುತ್ತದೆ, ನಿಮ್ಮಿಂದ ಹೆಚ್ಚು ಹಣ ಖರ್ಚಾಗುವುದು, ಮನೆಯಲ್ಲಿ ಅಶಾಂತಿ, ಹಣ ಗಳಿಸುವ ಎಲ್ಲಾ ವಿಧಾನ ವ್ಯರ್ಥವಾಗಿ ಹೋಗುವುದು ಇತ್ಯಾದಿ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ದೇವರ ಕೋಣೆಯಲ್ಲಿ ಹೆಚ್ಚಾಗಿ ಹಳದಿ ಬಣ್ಣದ ಪ್ರಯೋಗ ಮಾಡಿದರೆ ಉತ್ತಮ.

ಮಂದಿರದಲ್ಲಿ ಹಳದಿ ಬಣ್ಣದ ಪ್ರಯೋಗ :
ನಿಮ್ಮ ಮನೆಯಲ್ಲಿ ಹಣಕಾಸಿನ ವಿಷಯ ಆಗಾಗ ಬರುತ್ತದೆ, ನಿಮ್ಮಿಂದ ಹೆಚ್ಚು ಹಣ ಖರ್ಚಾಗುವುದು, ಮನೆಯಲ್ಲಿ ಅಶಾಂತಿ, ಹಣ ಗಳಿಸುವ ಎಲ್ಲಾ ವಿಧಾನ ವ್ಯರ್ಥವಾಗಿ ಹೋಗುವುದು ಇತ್ಯಾದಿ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ದೇವರ ಕೋಣೆಯಲ್ಲಿ ಹೆಚ್ಚಾಗಿ ಹಳದಿ ಬಣ್ಣದ ಪ್ರಯೋಗ ಮಾಡಿದರೆ ಉತ್ತಮ.

810
ಶತ್ರುಗಳಿಗಾಗಿ ಮೇಣದ ಬತ್ತಿ: ನಿಮ್ಮ ಮೇಲೆ ಯಾರಿಗಾದರೂ ಸೇಡು ಇದ್ದರೆ, ಶತ್ರುತ್ವ ಸಾಧಿಸುತ್ತಿದ್ದರೆ ಅಥವಾ ನೀವು ಸದಾ ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದರೆ ಮನೆಯ ದಕ್ಷಿಣ ದಿಕ್ಕಿನಲ್ಲಿರುವ ನೀರಿನ ಸ್ಥಾನವನ್ನು ಸ್ಥಳಾಂತರಿಸಿ. ಇದರ ಜೊತೆ ಒಂದು ಕೆಂಪು ಬಣ್ಣದ ಮೇಣದ ಬತ್ತಿಯನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಹಚ್ಚಿ.

ಶತ್ರುಗಳಿಗಾಗಿ ಮೇಣದ ಬತ್ತಿ:
ನಿಮ್ಮ ಮೇಲೆ ಯಾರಿಗಾದರೂ ಸೇಡು ಇದ್ದರೆ, ಶತ್ರುತ್ವ ಸಾಧಿಸುತ್ತಿದ್ದರೆ ಅಥವಾ ನೀವು ಸದಾ ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದರೆ ಮನೆಯ ದಕ್ಷಿಣ ದಿಕ್ಕಿನಲ್ಲಿರುವ ನೀರಿನ ಸ್ಥಾನವನ್ನು ಸ್ಥಳಾಂತರಿಸಿ. ಇದರ ಜೊತೆ ಒಂದು ಕೆಂಪು ಬಣ್ಣದ ಮೇಣದ ಬತ್ತಿಯನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಹಚ್ಚಿ.

910
ಕುಳಿತುಕೊಳ್ಳುವ ದಿಕ್ಕು: ಕಚೇರಿಯಲ್ಲಿ ಕುಳಿತುಕೊಳ್ಳುವಾಗ ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಕುಳಿತುಕೊಳ್ಳುವುದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ವೃತ್ತಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಕುಳಿತುಕೊಳ್ಳುವ ದಿಕ್ಕು: ಕಚೇರಿಯಲ್ಲಿ ಕುಳಿತುಕೊಳ್ಳುವಾಗ ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಕುಳಿತುಕೊಳ್ಳುವುದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ವೃತ್ತಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಕುಳಿತುಕೊಳ್ಳುವ ದಿಕ್ಕು:
ಕಚೇರಿಯಲ್ಲಿ ಕುಳಿತುಕೊಳ್ಳುವಾಗ ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಕುಳಿತುಕೊಳ್ಳುವುದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ವೃತ್ತಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

1010
ಮನೆಯಲ್ಲಿಯೇ ಆಫೀಸ್‌ ಇದ್ದು ಕಾರ್ಯ ನಿರ್ವಹಿಸುವಿರಾದರೆ, ಮಾಸ್ಟರ್ ಬೆಡ್‌ರೂಮ್ ಮತ್ತು ಆಫೀಸ್ ರೂಮ್ ಪಕ್ಕದಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ಪ್ರಗತಿ ಉಂಟಾಗುವುದು ನಿಧಾನವಾಗುತ್ತದೆ. 

About the Author

SN
Suvarna News
 
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
1st TEST • PAK vs SL 2026
PAKPAK
Mon, 9 Nov, 2026
SLSL
10:00 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ದೀಪಾವಳಿ ಶುಭ ಸಂದರ್ಭದಲ್ಲಿ ಗಣೇಶ- ಲಕ್ಷ್ಮಿ ಮೂರ್ತಿ ಖರೀದಿ ಮಾಡ್ತಿದ್ರೆ ಈ ನಿಯಮ ಮರೀಬೇಡಿ
Recommended image2
ದೀಪಾವಳಿಗೂ ಮುನ್ನ ಮನೆಯ ಮುಖ್ಯ ದ್ವಾರದ ಮುಂದೆ ಈ 2 ಕೆಲಸ ಮಾಡಿ… ಹಣ ಡಬಲ್ ಆಗುತ್ತೆ!
Recommended image3
ಮಹಿಳೆಯರ ಈ ಕೈಯಲ್ಲಿ ತುರಿಕೆ ಕಾಣಿಸಿಕೊಂಡರೆ ಧನಲಾಭ ಗ್ಯಾರಂಟಿ! ಪುರುಷರಿಗೆ ಯಾವ ಕೈ ಶುಭ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved