ಶತ್ರುಗಳ ಸಮಸ್ಯೆ ನಿವಾರಿಣೆಗೆ ಮನೆಯಲ್ಲಿಡಿ ಈ ಫೆಂಗ್ ಶುಯಿ ವಸ್ತು

First Published 23, Oct 2020, 3:54 PM

ಫ಼ೆಂಗ್ ಶುಯಿ ಚೀನಾದ ಪ್ರಸಿದ್ಧ ವಾಸ್ತು ಶಾಸ್ತ್ರವಾಗಿದೆ. ಈ ವಿದ್ಯೆ ಭಾರತದಲ್ಲಿಯೂ ಜನಪ್ರಿಯತೆ ಪಡೆದಿದೆ. ಇದರಲ್ಲಿ ಪಕ್ಷಿಗಳನ್ನು ಸಹ ಲಕ್ಕಿ ಅಥವಾ ಅದೃಷ್ಟ ಎಂದು ಹೇಳಲಾಗುತ್ತದೆ. ಫೆಂಗ್ ಶುಯಿ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಹಲವು ದೋಷ ನಿವಾರಣೆಯಾಗುತ್ತದೆ. ಜೊತೆಗೆ ಇದರಿಂದ ನಮ್ಮ ಆತ್ಮವಿಶ್ವಾಸ ಸಹ ಹೆಚ್ಚುತ್ತದೆ.

ಫೆಂಗ್ ಶುಯಿಯಲ್ಲಿ ಕೋಳಿಯನ್ನು ತುಂಬಾ ಶುಭ ಎಂದು ಹೇಳಲಾಗುತ್ತದೆ. ಇದರ ಮೂರ್ತಿಯನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಡುವುದು ಉತ್ತಮ. ಇದರಿಂದ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ಫೆಂಗ್ ಶುಯಿ ಟಿಪ್ಸ್ ಮೂಲಕ ತಿಳಿಯೋಣ...

ಮನೆ ಅಥವಾ ಕಚೇರಿಯಲ್ಲಿ ಫೆಂಗ್ ಶುಯಿ ಕೋಳಿ ಇಡುವುದರಿಂದ ನೆಗೆಟಿವಿಟಿ ಶಕ್ತಿ ಕಡಿಮೆಯಾಗುತ್ತದೆ. ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಫೆಂಗ್ ಶುಯಿಯಲ್ಲಿ ಇದನ್ನು ಸಾಹಸ, ಆತ್ಮವಿಶ್ವಾಸ, ದೃಡತೆಯ ಪ್ರತೀಕ ಎಂದು ನಂಬಲಾಗಿದೆ. ಇದು ಸಫಲತೆಯನ್ನು ನೀಡಲು ಸಹಾಯ ಮಾಡುತ್ತದೆ.

ಕೋಳಿಯನ್ನು ತುಂಬಾ ನಂಬಿಕಸ್ಥ ಎಂದು ಹೇಳಲಾಗುತ್ತದೆ. ಇದು ನಮ್ಮ ಆರೋಗ್ಯ, ಕೆಲಸ ಮತ್ತು ರಿಲೇಷನ್ಶಿಪ್ನಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ.

ಕಚೇರಿಯಲ್ಲಿ ಇದನ್ನು ನೀವು ಕುಳಿತುಕೊಳ್ಳುವ ಟೇಬಲ್ ಮೇಲೆ ಇಡಬೇಕು. ಇದರಿಂದ ನಿಮಗೆ ಕಚೇರಿಯಲ್ಲಿ ಹೆಚ್ಚಿನ ಲಾಭ ನೀಡುತ್ತದೆ. ಉದ್ಯೋಗದಲ್ಲಿ ಬರುವಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಮನೆಯಲ್ಲಿ ಇದನ್ನು ಬೆಡ್ ಬಳಿ ಇಡಬೇಕು. ಇದರಿಂದ ಮನೆಯಲ್ಲಿ ಸಂತೋಷ ನೆಮ್ಮದಿ ಸದಾ ಕಾಲ ಇರುತ್ತದೆ.

ಯಾರು ತಮ್ಮ ಶತ್ರುಗಳಿಂದ ಸಮಸ್ಯೆ ಅನುಭವಿಸುತ್ತಾರೆ, ಅವರು ಫೆಂಗ್ ಶುಯಿ ಕೋಳಿಯನ್ನು ಮನೆಯಲ್ಲಿ ತಂದು ಇಟ್ಟರೆ ಉತ್ತಮ. ಇದರಿಂದ ಸಾಹಸ, ಧೈರ್ಯ ಹೆಚ್ಚುತ್ತದೆ. ಭಯ ದೂರವಾಗುತ್ತದೆ. ಶತ್ರುಗಳ ಯೋಜನೆಗಳನ್ನು ವಿಫಲ ಮಾಡುವ ಶಕ್ತಿಯೂ ಸಿಗುತ್ತದೆ.