ಮೇಷ - ಮಾನಸಿಕವಾಗಿ ಕೊರಗು, ಸ್ತ್ರೀಯರಿಂದ ಬೇಸರ, ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿ

ವೃಷಭ - ಮಂದಭಾಗ್ಯ, ಮಾನಸಿಕವಾಗಿ ಕುಗ್ಗುವಿರಿ, ಮಕ್ಕಳಿಂದ ಸಮಸ್ಯೆ, ಹೊಟ್ಟೆ ಭಾಗದಲ್ಲಿ ನೋವು, ಶ್ರೀಚಕ್ರ ಪೂಜೆ ಮಾಡಿ

ಮಿಥುನ - ನಷ್ಟ ಸಂಭವ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಿಂದ ನಷ್ಟ ಸಂಭವ, ಕೃಷ್ಣ ಸ್ಮರಣೆ ಮಾಡಿ

ಕಟಕ - ದಾಂಪತ್ಯದಲ್ಲಿ ವಿರಸ, ಮೋಸಹೋಗುವ ಸಾಧ್ಯತೆ ಇದೆ, ಮನೋಬಲ ಕಡಿಮೆ ಇರಲಿದೆ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ವಾರ ಭವಿಷ್ಯ: ಈ ರಾಶಿಯವರು ಅಹಂ ಸ್ವಭಾವ ತೊರೆದು ತಲೆಬಾಗುವುದನ್ನು ಕಲಿತರೆ ಒಳಿತು!

ಸಿಂಹ - ಹಣಕಾಸಿನಲ್ಲಿ ವ್ಯತ್ಯಾಸ, ಮಾತು ಹಿಡಿತದಲ್ಲಿರಲಿ, ಮನೆಯಲ್ಲಿ ಎಚ್ಚರವಾಗಿರಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಸಹಾಯ ದೊರೆಯಲಿದೆ, ಮಕ್ಕಳ ವಿಷಯದಲ್ಲಿ ಬೇಸರ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಕಲಹ, ಕೃಷಿಕರಿಗೆ ಬೇಸರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ - ಶುಭಫಲಗಳಿದ್ದಾವೆ, ಮಕ್ಕಳಿಂದ ಸಹಕಾರ, ವಿದೇಶದಿಂದ ಶುಭವಾರ್ತೆ, ಗಣಪತಿ ಪ್ರಾರ್ಥನೆ ಮಾಡಿ

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

ಧನುಸ್ಸು - ಕುಟುಂಬದವರ ಸಲುವಾಗಿ ಕಲಹ, ಧೈರ್ಯ ಬೇಕು, ಉದ್ಯೋಗಿಗಳಿಗೆ ಹಿನ್ನಡೆ, ಚಂದ್ರನ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಮನೋವ್ಯಥೆ, ಕೊರಗಿನ ದಿನವಾಗಿರಲಿದೆ, ವ್ಯಸನ ಬಾಧಿಸಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಕಫದ ತೊಂದರೆ, ಶರೀರ ಬಾಧೆ, ಆರೋಗ್ಯದ ಕಡೆ ಗಮನಕೊಡಿ, ಶಿವ ಕವಚ ಪಠಿಸಿ

ಮೀನ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರಿಗಳಲ್ಲಿ ಮನೋ ವ್ಯಥೆ, ಗುರು ಪ್ರಾರ್ಥನೆ ಮಾಡಿ