ಮೇಷ - ವ್ಯಾಪಾರಿಗಳಿಗೆ ಮೋಸ, ನಷ್ಟದ ದಿನ, ಕುಟುಂಬದಲ್ಲಿ ಸಮಸ್ಯೆ, ನವಗ್ರಹಪೀಡಾ ಪರಿಹಾರ ಸ್ತೋತ್ರ ಪಠಿಸಿ

ವೃಷಭ - ಆರೋಗ್ಯದಲ್ಲಿ ವ್ಯತ್ಯಯ, ಸ್ತ್ರೀಯರು ಎಚ್ಚರವಾಗಿರಬೇಕು, ಶುಕ್ರನ ಪ್ರಾರ್ಥನೆ ಅವರೆ ದಾನ ಮಾಡಿ

ಮಿಥುನ - ದ್ರವ ವ್ಯಾಪಾರಿಗಳು ಎಚ್ಚರವಾಗಿರಿ, ಕೆಟ್ಟ ಮಾರ್ಗದಿಂದ ಸಂಪಾದನೆ ಬೇಡ, ಗುರು ಪ್ರಾರ್ಥನೆ ಮಾಡಿ

ಕಟಕ - ಮಾನಸಿಕವಾಗಿಕುಗ್ಗುವಿರಿ, ಸಾಲಬಾಧೆ, ಕೃಷಿಕರಿಗೆ ಅಸಮಧಾನ, ಕುಲದೇವತಾರಾಧನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಅಹಂ ಸ್ವಭಾವ ತೊರೆದು ತಲೆಬಾಗುವುದನ್ನು ಕಲಿತರೆ ಒಳಿತು!

ಸಿಂಹ - ಮಕ್ಕಳಿಂದ ಬೇಸರ, ಸಂತಾನಾಪೇಕ್ಷಿಗಳಿಗೆ ಅಸಮಧಾನ, ಕೆಲಸದಲ್ಲಿ ಹಿನ್ನಡೆ, ನವಗ್ರಹಪೀಡಾ ಪರಿಹಾರ ಸ್ತ್ರೋತ್ರ ಪಠಿಸಿ

ಕನ್ಯಾ - ಕಾರ್ಯಸಿದ್ಧಿಗೆ ಕೆಟ್ಟ ಮಾರ್ಗ ಬೇಡ, ತಾಯಿ ಆರೋಗ್ಯದಲ್ಲಿ ಏರುಪೇರು, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಆರೋಗ್ಯದ ಕಡೆ ಗಮನವಹಿಸಿ, ವಾಮ ಮಾರ್ಗ ಬೇಡ, ಅವರೆ ದಾನ, ಪರಮೇಶ್ವರಿ ಪ್ರಾರ್ಥನೆ ಮಾಡಿ

ವೃಶ್ಚಿಕ - ನಿಂದನೆಯ ಮಾತು ಬೇಡ, ಹಿಡಿತವಿರಲಿ, ವೃತ್ತಿಯಲ್ಲಿ ಅನುಕೂಲ, ಮಹಾಗಣಪತಿ ಪ್ರಾರ್ಥನೆ ಮಾಡಿ

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

ಧನುಸ್ಸು - ಭದ್ರಯೋಗ ಪ್ರಾಪ್ತಿ, ಬುದ್ಧಿಶಕ್ತಿಯಿಂದ ಕಾರ್ಯಸಾಧನೆ, ಆರೋಗ್ಯದೆಡೆಗೆ ಗಮನಹರಿಸಿ, ಆದಿತ್ಯಹೃದಯ ಪಠಿಸಿ

ಮಕರ - ಸಂಗಾತಿಯಿಂದ ನಷ್ಟ, ಆಪ್ತಮಿತ್ರರಿಂದ ದೂರ ಉಳಿಯುವ ಸಾಧ್ಯತೆ, ಮಾತಿನಲ್ಲಿ ಎಚ್ಚರಿಕೆ ಇರಲಿ, ಮಿಶ್ರಫಲ, ಚಂದ್ರನ ಪ್ರಾರ್ಥನೆ ಮಾಡಿ

ಕುಂಭ - ಲಾಭಕ್ಕಾಗಿ ಶ್ರಮ, ಎಚ್ಚರಿಕೆಯಿಂದ ಕೆಲಸ ಮಾಡಿ, ಸ್ವಂತ ಬುದ್ಧಿಯಿಂದ ಕಾರ್ಯ ಸಾಧನೆ, ಶುಕ್ರ-ಚಂದ್ರರ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರ ಕೆಲಸದಲ್ಲಿ ತಲೆನೋವು, ಆರೋಗ್ಯದ ಕಡೆ ಗಮನವಹಿಸಿ, ಅಕ್ಕಿ-ಕಡಲೆ ದಾನ ಮಾಡಿ