Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಇದು ಅನುಕೂಲದ ದಿನ, ಮಿತ್ರರಿಂದ ಸಹಕಾರ!

01 ಅಕ್ಟೋಬರ್ 2020 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 01 October 2020 in kannada pod
Author
Bangalore, First Published Oct 1, 2020, 7:10 AM IST
  • Facebook
  • Twitter
  • Whatsapp

ಮೇಷ - ಹೋರಾಟದಿಂದ ಲಾಭ, ಎಚ್ಚರಿಕೆ ಇರಲಿ, ಸಾಲಬಾಧೆ, ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಶಿವ ಪ್ರಾರ್ಥನೆ ಮಾಡಿ

ವೃಷಭ - ದೇಹದಲ್ಲಿ ಆರೋಗ್ಯ ಇರಲಿದೆ, ಆತಂಕ ಬೇಡ, ಮಕ್ಕಳಿಂದ ಕೊಮಚ ಕಿರಿಕಿರಿ, ಲಲಿತಾಸಹಸ್ರನಾಮ ಪಠಿಸಿ

ಮಿಥುನ - ಆತಂಕ ಬೇಡ, ಆರೋಗ್ಯದ ಕಡೆ ಗಮನವಿರಲಿ, ತಾಯಿಯ ಆರೋಗ್ಯ ಏರುಪೇರಾಗಲಿದೆ, ವಿಷ್ಣುವಿಗೆ ತುಳಸಿ ಅರ್ಚನೆ ಮಾಡಿ

ಕಟಕ ಗಂಟಲು ನೋವಿನ ಬಾಧೆ, ಕಾರ್ಯ ಸಾಧನೆ, ನಷ್ಟ ಸಂಭವ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಈ ರಾಶಿಯವರ ಕಷ್ಟ ಕಾಲಕ್ಕೆ ಕೊನೆ, ಇನ್ನು ನೆಮ್ಮದಿಯಿಂದಿರಿ!

ಸಿಂಹ - ಆರೋಗ್ಯದ ಕಡೆ ಗಮನಕೊಡಿ, ಸಹೋದರರಿಂದ ಕಿರಿಕಿರಿ, ಅಂಜಿಕೆ ಕಾಡಲಿದೆ, ಮಕ್ಕಳಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಹಣಕಾಸಿನ ವಿಚಾರಲ್ಲಿ ಕ್ಲಿಷ್ಟತೆ, ಸಹಕಾರವೂ ಸಿಗಲಿದೆ, ಆತಂಕ ಬೇಡ, ಬುದ್ಧಿ ಶಕ್ತಿಯಿಂದ ಕಾರ್ಯ ಸಾಧನೆ, ಮನೆ ದೇವರ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದ ಕಡೆ ಗಮನವಿರಲಿ, ಧೈರ್ಯದ ದಿನ, ಸ್ತ್ರೀಯರಿಗೆ ಅನುಕೂಲದ ದಿನ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ವೃಶ್ಚಿಕ - ಭಾಗ್ಯ ಸಮೃದ್ಧಿ, ಧರ್ಮ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗಿಗಳಿಗೆ ಶುಭಫಲ, ಕುಜ ಪ್ರಾರ್ಥನೆ ಮಾಡಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಸಹಾಯ, ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ

ಮಕರ - ಸಹೋದರರಿಂದ ಸಹಕಾರ, ಎಚ್ಚರಿಕೆ ಬೇಕು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಚಂದ್ರೋಪಾಸನೆ ಮಾಡಿ

ಕುಂಭ - ಹಣಕಾಸಿನ ಸಂಪಾದನೆ, ಎಚ್ಚರಿಕೆ ಬೇಕು, ಸಹೋದರರಿಂದ ಸಹಕಾರ, ಭಾಗ್ಯ ಸಮೃದ್ಧಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಅನುಕೂಲದ ದಿನ, ಮಿತ್ರರಿಂದ ಸಹಕಾರ, ತೊಡಕುಗಳಿಲ್ಲ, ಗುರು ಪ್ರಾರ್ಥನೆ ಮಾಡಿ

Follow Us:
Download App:
  • android
  • ios