ಬೆಂಗಳೂರು (ಮಾ. 09): ಕರೀನಾ ಕಪೂರ್ ಹಾಗೂ ಪ್ರಿಯಾಂಕ ಚೋಪ್ರಾ ನಡುವಿನ ಕೋಲ್ಡ್ ವಾರನ್ನು ಕಾಫಿ ವಿತ್ ಕರಣ್ ತಿಳಿಯಾಗಿಸಿದೆ.  ಕಾಫಿ ವಿತ್ ಕರಣ್ ನಲ್ಲಿ ಭಾಗವಹಿಸಿದ  ಕರೀನಾ- ಪ್ರಿಯಾಂಕ ಒಂದಿಷ್ಟು ಕಾಲೆಳೆದುಕೊಂಡರು. ನಂತರ ಒಂದಷ್ಟು ಗಂಭೀರ ಮಾತುಗಳನ್ನಾಡಿದರು. 

'ಕುರುಕ್ಷೇತ್ರ’ ರಿಲೀಸ್‌ಗೆ ಡೇಟ್ ಪಕ್ಕಾ!

ಕರೀನಾ ಬಗ್ಗೆ ಪಿಗ್ಗಿ ಮಾತನಾಡುತ್ತಾ, ಕರೀನಾ ಪ್ರಗ್ನೆಂಟ್ ಆಗಿದ್ದಾಗ ನಾನವರನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಪ್ರತಿಕ್ಷಣವನ್ನು ಗಮನಿಸಿದ್ದೇನೆ. ಇದೀಗ ನಾನು ಕೂಡಾ ಹಾಗೆ ಮಾಡುತ್ತೇನೆ. ಕರೀನಾರಿಂದ ಪ್ರಗ್ನೆನ್ಸಿ ಟಿಪ್ಸ್ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. 

ಕ್ರೈಸ್ತ ಸಂಪ್ರದಾಯದಂತೆ ಮುಂದಿನ ತಿಂಗಳು ಅರ್ಜುನ್‌ ಮಲೈಕಾ ವಿವಾಹ?

2018 ಡಿಸಂಬರ್ ನಲ್ಲಿ ಪ್ರಿಯಾಂಕ - ನಿಕ್ ಜೋನಸ್ ವಿವಾಹವಾಗಿದ್ದಾರೆ. ಮದುವೆಯಾಗಿ  4 ತಿಂಗಳಾಗಿದ್ದು ಇಷ್ಟು ಬೇಗ ಪಿಗ್ಗಿ ಸಿಹಿ ಸುದ್ಧಿ ಕೊಟ್ರಾ ಎನ್ನುವ ಕುತೂಹಲ ಅಭಿಮಾನಿಗಳದ್ದು.