ಮುಂಬೈ (ಮಾ. 05): ಬಿ ಟೌನ್ ಸ್ಮಾಲ್ ಕಿಡ್ ತೈಮೂಲ್ ಅಲಿ ಖಾನ್ ಎಂದರೆ ಎಲ್ಲರಿಗೂ ಮುದ್ದು ಜಾಸ್ತಿ. ಅವನ ಜೊತೆ ಆಟವಾಡಲು, ಸಮಯ ಕಳೆಯಲು, ಹೊರಗಡೆ ಸುತ್ತಾಡಲು ಎಲ್ಲರೂ ಇಷ್ಟಪಡುತ್ತಾರೆ. 

ಕಂಗನಾ ಸಿಂಗಲ್ ಅಲ್ಲ, ಡೇಟಿಂಗ್‌ನಲ್ಲಿದ್ದಾರೆ!

ನಟಿ ತಾಪ್ಸಿ ಪನ್ನು ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ , 'ನಿಮಗೆ ಅವಕಾಶ ಸಿಕ್ಕರೆ ಯಾರೊಂದಿಗೆ ಡೇಟಿಂಗ್ ಹೋಗಲು ಬಯಸುತ್ತೀರಿ'? ಎಂದು ಕೇಳಿದಾಗ ತೈಮೂರ್ ಅಲಿ ಖಾನ್ ಎಂದಿದ್ದಾರೆ. 

ಇತ್ತೀಚಿಗೆ ಕಾಫಿ ವಿತ್ ಕರಣ್ ನಲ್ಲಿ ಭಾಗವಹಿಸಿದ್ದ ರಣವೀರ್ ಸಿಂಗ್ ಕೂಡಾ ತೈಮೂರ್ ಜೊತೆ ಕೆಲಸ ಮಾಡಲು ಇಷ್ಟ ಎಂದಿದ್ದಾರೆ. 

’ಇವರಿಗೆ ಕಿಸ್ ಕೊಡೋಕೆ ಚಾನ್ಸ್ ಸಿಕ್ರೆ ಬಿಡೋದೇ ಇಲ್ಲ’: ಮಿಲ್ಕ್ ಬ್ಯೂಟಿ

ಸದ್ಯ ತಾಪ್ಸಿ ಪನ್ನು ಅಮಿತಾಭ್ ಜೊತೆ ’ಬದ್ಲಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗೌರಿ ಖಾನ್ ಪ್ರೊಡಕ್ಷನ್ ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.