20 ವರ್ಷ ಪಬ್ಲಿಕ್ ಫಿಗರ್‌ ಆಗಿ ಬದುಕಿ, ಔದ್ಯೋಗಿಕವಾಗಿ ಇನ್ನಷ್ಟು ಮಾಡಲು ಬಾಕಿ ಉಳಿಸಿಕೊಂಡಿರುವ ನನ್ನ ಬದುಕು Unfinished ಎಂದಿದ್ದಾರೆ ಪ್ರಿಯಾಂಕ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ಪುಸ್ತಕ Unfinished ನ ಫಸ್ಟ್‌ ಲುಕ್ ಶೇರ್ ಮಾಡಿಕೊಂಡಿದ್ದಾರೆ. ಈ ಪುಸ್ತಕ ಪ್ರೀ ಆರ್ಡರ್ ಲಭ್ಯವಿದ್ದು, ಜನವರಿ 19 2021ಕ್ಕೆ ಓದುಗರ ಕೈ ಸೇರಲಿದೆ.

Add Asianetnews Kannada as a Preferred SourcegooglePreferred

ಪುಸ್ತಕದ ಕವರ್ ಫೋಟೋದಲ್ಲಿ ಪ್ರಿಯಾಂಖ ಚೋಪ್ರಾ ನೇವಿ ಬ್ಲೂ ಟಾಪ್ ಹಾಕಿ, ಕೂದಲು ಎತ್ತಿಕಟ್ಟಿ ಕೈಗಳ ಮೇಲೆ ಮುಖವಿರಿಸಿದ್ದಾರೆ. ಕ್ಯಾಮೆರಾದತ್ತ ನೋಡುವ ಲುಕ್‌ನಲ್ಲಿ ಕವರ್ ಫೋಟೋ ಡಿಸೈನ್ ಮಾಡಲಾಗಿದೆ.

ತೆರೆಯ ಮೇಲೆ ಗ್ಯಾಂಗ್‌ಸ್ಟರ್‌ಗಳಾಗಿ ಮಿಂಚಿದ ನಟಿಯರಿವರು..!

ಪ್ರಿಯಾಂಕಳ ಟ್ಯಾಟೂ ಡ್ಯಾಡಿಸ್ ಲಿಟಲ್ ಗರ್ಲ್ ಕೂಡಾ ಫೋಟೋದಲ್ಲಿ ಕಾಣಬಹುದು. ಈ ಪುಸ್ತಕಕ್ಕೆ ನಾನು ಬರೆಯಲು ಆರಂಭಿಸಿದ ಕೆಲವು ವರ್ಷದ ಮೊದಲೇ ಹೆಸರು ಕೊಟ್ಟಿದ್ದೆ. 20 ವರ್ಷ ಪಬ್ಲಿಕ್ ಫಿಗರ್‌ ಆಗಿ ಬದುಕಿ, ಔದ್ಯೋಗಿಕವಾಗಿ ಇನ್ನಷ್ಟು ಮಾಡಲು ಬಾಕಿ ಉಳಿಸಿಕೊಂಡಿರುವ ನನ್ನ ಬದುಕು Unfinished ಎಂದಿದ್ದಾರೆ.

View post on Instagram

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ಪುಸ್ತಕ Unfinished ನ ಫಸ್ಟ್‌ ಲುಕ್ ಶೇರ್ ಮಾಡಿಕೊಂಡಿದ್ದಾರೆ. ಈ ಪುಸ್ತಕ ಪ್ರೀ ಆರ್ಡರ್ ಲಭ್ಯವಿದ್ದು, ಜನವರಿ 19 2021ಕ್ಕೆ ಓದುಗರ ಕೈ ಸೇರಲಿದೆ.

ಅಜಯ್‌ ದೇವಗನ್‌ಗೆ ಚಪ್ಪಲಿಯಲ್ಲಿ ಹೊಡೆಯಲೆತ್ನಿಸಿದ ಕಾಜೋಲ್‌!