ತೆರೆಯ ಮೇಲೆ ಗ್ಯಾಂಗ್‌ಸ್ಟರ್‌ಗಳಾಗಿ ಮಿಂಚಿದ ನಟಿಯರಿವರು..!
ತೆರೆಯ ಮೇಲೆ ನಟರ ಗ್ಯಾಂಗ್‌ಸ್ಟರ್ ಸಿನಿಮಾಗಳು ಹಿಟ್ ಆಗುತ್ತೆ. ನಟಿಯರೂ ಇದಕ್ಕೆ ಕಮ್ಮಿ ಇಲ್ಲ. ಲೇಡಿ ಡಾನ್ ಆಗಿ ಗನ್ ಹಿಡಿದು ನಿಂತ ನಟಿಯರ ಲುಕ್ ಹೇಗಿದೆ ನೋಡಿ

ಶ್ರದ್ಧಾಕಪೂರ್‌ನಿಂದ ತೊಡಗಿ ಕಂಗನಾ ರಣಾವತ್ ತನಕ ಬಹಳಷ್ಟು ನಟಿಯರು ತೆರೆಯ ಮೇಲೆ ಗ್ಯಾಂಗ್‌ಸ್ಟರ್‌ಗಳಾಗಿ ಮಿಂಚಿದ್ದಾರೆ.

ಗ್ಯಾಂಗ್‌ಸ್ಟರ್ ಪಾತ್ರ ಅಂದರೆ ಸುಮ್ನೇನಾ..? ರೊಮ್ಯಾನ್ಸ್ ಮಾಡಿ, ಕಣ್ಣೀರು ಹಾಕಿ, ಲವ್, ಫ್ಯಾಮಿಲಿ ಸೆಂಟಿಮೆಂಟ್ ಮೂಲಕ ಪ್ರೇಕ್ಷಕರನ್ನು ರಂಜಿಸ್ತಿದ್ದ ನಟಿಯರು ಗ್ಯಾಂಗ್‌ಸ್ಟರ್ ಆಗಿ ಸಕ್ಸಸ್ ಆಗೋಕೆ ಸ್ವಲ್ಪ ಹೆಚ್ಚೇ ಶ್ರಮ ಬೇಕು.

ಯಾವ ಪಾತ್ರಕ್ಕೂ ನಾವು ಸೈ ಅಂತ ತೋರಿಸಿಕೊಟ್ಟು ತೆರೆ ಮೇಲೆ ಗ್ಯಾಂಗ್‌ಸ್ಟರ್‌ಗಳಾಗಿ ಮಿಂಚಿದ ಬಾಲಿವುಡ್ ಲೇಡಿ ಡಾನ್‌ಗಳಿವರು.

ಶ್ರದ್ಧಾ ಕಪೂರ್- ಹಸೀನಾ ಪಾರ್ಕರ್: ಹಸೀನಾ ಪಾರ್ಕಕ್ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ದಾವೂದ್ ಇಬ್ರಾಹಿಂ ತಂಗಿಯ ಪಾತ್ರ ಮಾಡಿದ್ದರು. 80ರ ದಶಕದಲ್ಲಿ ಕ್ರೈಂ ಸಿಂಡಿಕೇಟ್ ಡಿ ಕಂಪನಿ ನಡೆಸುತ್ತಿದ್ದಾಕೆಯ ಪಾತ್ರವಾಗಿತ್ತದು.

ಕಂಗನಾ ರಣಾವತ್-ರಿವಾಲ್ವರ್ ರಾಣಿ: ಬೋಲ್ಡ್ ಪೊಲಿಟೀಷಿಯನ್ ಆಗಿ ಕಾಣಿಸಿಕೊಂಡ ಕಂಗನಾ ಲುಕ್ ಖಡಕ್ ಆಗಿತ್ತು. ಆಕೆಯ ಪ್ರೀತಿ ರೋಹನ್‌ಗಾಗಿ ಏನನ್ನಾದರೂ ಮಾಡುವ ಆಕೆಯ ಕೈಯಲ್ಲಿ ಪಿಸ್ತೂಲ್ ಸಿಕ್ಕಾಪಟ್ಟೆ ಸೂಟ್ ಆಗುತ್ತೆ

ರಿಚಾ ಚಡ್ಡಾ-ಫಕ್ರಿ: ಫಕ್ರಿ ಸಿನಿಮಾ ಮತ್ತು ಅದರಲ್ಲಿ ಬರೋ 4 ಪಾತ್ರ ಮರೆಯಲಾಗದ್ದು, ಇದರಲ್ಲಿ ರಿಚಾ ಚಡ್ಡಾ ಮಿಂಚಿದ್ದೇ ಮಿಂಚಿದ್ದು

ಮಾಧುರಿ ದೀಕ್ಷಿತ್ - ಗುಲಾಬ್ ಗ್ಯಾಂಗ್: ದೇವದಾಸ್‌ನಂತಹ ಸಿನಿಮಾದಲ್ಲಿ ಮೋಹಕ ನೃತ್ಯದ ಮೂಲವೇ ಪ್ರೇಕ್ಷಕರನ್ನು ಸೆಳೆದ ಮಾಧುರಿ ದೀಕ್ಷಿತ್‌ಗೆ ಖಡಕ್ ಲುಕ್ ಕೂಡಾ ಚೆನ್ನಾಗಿ ಒಪ್ಪುತ್ತೆ.

ನೇಹಾ ಧುಪಿಯಾ - ಫಸ್ ಗಯೇರೇ ಒಬಾಮಾ: ಫಸ್ ಗಯೇರೇ ಒಬಾಮಾ ಸಿನಿಮಾದಲ್ಲಿ ಹಳೇ ಕಾಲದ ಉದ್ದದ ಕೋವಿ ಹಿಡಿದ ನೇಹಾ ಧುಪಿಯಾ ಅವರನ್ನು ಯಾರು ಮರೆಯಲು ಸಾಧ್ಯ..?

ಸುಪ್ರಿಯಾ ಪತಕ್ - ರಾಮ್‌ಲೀಲಾ: ರಾಮ್‌ಲೀಲಾ ಸಿನಿಮಾದಲ್ಲಿ ದೀಪಿಕಾ, ರಣವೀರ್ ಹಿಟ್ ಆದಷ್ಟೇ ಸುಪ್ರಿಯಾ ಕೂಡಾ ಫೇಮಸ್ ಆಗಿದ್ರು. ಅವರ ಕಾಸ್ಟ್ಯೂಮ್, ಮೇಕಪ್, ಸ್ವರ, ದರ್ಪ ಅವರಿಗೆ ಖಡಕ್ ಗ್ಯಾಂಗ್‌ಸ್ಟರ್ ಲುಕ್ ಕೊಟ್ಟಿತ್ತು.