ಅಜಯ್‌ ದೇವಗನ್‌ಗೆ ಚಪ್ಪಲಿಯಲ್ಲಿ ಹೊಡೆಯಲೆತ್ನಿಸಿದ ಕಾಜೋಲ್‌!

First Published 2, Oct 2020, 6:18 PM

ಬಾಲಿವುಡ್‌ನ ಬೆಸ್ಟ್‌ ಕಪಲ್‌ಗಳಲ್ಲಿ ಕಾಜೋಲ್‌ ಅಜಯ್‌ ದೇವಗನ್‌ ಒಬ್ಬರು. ಮದುವೆಯಾಗಿ ಎರಡು ದಶಕಗಳಿಗಿಂತಲೂ ಹೆಚ್ಚು ಸಮಯವಾಗಿದ್ದರೂ ಇವರ ಪ್ರೀತಿ ಎಲ್ಲರಿಗೂ ಮಾದರಿ. ಆದರೆ  ಒಮ್ಮೆ ಕಾಜೋಲ್‌ ಪತಿ ಅಜಯ್‌ಗೆ ಹೊಡೆಯಲು ಚಪ್ಪಲಿಯನ್ನು ಕೈಗೆ ಎತ್ತಿಕೊಂಡಿದ್ದರೆ. ಇವರಿಗೆ ಸಂಬಂಧಿಸಿದ ಈ ಹಳೇ ವಿಷಯ ಈಗ ವೈರಲ್‌ ಆಗಿದೆ.

ಅಜಯ್ ದೇವಗನ್ ಹಾಗೂ ಕಾಜೋಲ್ ಕರಣ್ ಜೋಹರ್ ಚಾಟ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ, ಕಾಜೋಲ್ ತನ್ನ ಗಂಡನ ಮೇಲೆ ಕೋಪಗೊಂಡು ಅವರಿಗೆ ಹೊಡೆಯಲು ಸ್ಯಾಂಡಲ್ ತೆಗೆದುಕೊಂಡಿದ್ದರು.

ಬಾಲಿವುಡ್‌ನ ಅತ್ಯುತ್ತಮ ಜೋಡಿಗಳಲ್ಲಿ ಅಜಯ್ ಮತ್ತು ಕಾಜೋಲ್ ಹೆಸರು ಸದಾ ಇದೆ. ಅವರ ಮದುವೆಗೆ ಎರಡು ದಶಕಗಳಿಗಿಂತ ಹೆಚ್ಚು ಸಮಯವಾದರೂ  ಈ ಇಬ್ಬರು ಒಟ್ಟಿಗೆ ಸೇರಿದಾಗ ಹೊಸ ಜೋಡಿಯ ಹಾಗೆ ಕಾಣುತ್ತಾರೆ.

ಪಾರ್ಟಿಗಳು ಮತ್ತು ಆವಾರ್ಡ್‌ ಫಂಕ್ಷನ್‌ಗಳಲ್ಲಿ ಅಜಯ್ ಕಡಿಮೆ ಕಾಣಿಸಿಕೊಳ್ಳುವುದು. ಆದರೆ ಕಾಜೋಲ್‌ ಇದಕ್ಕೆ ಅಪೋಸಿಟ್‌. ಫಿಲ್ಮ್ ಪಾರ್ಟಿಗಳು ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ನಟಿ. ಈ ಕಪಲ್‌ ಒಟ್ಟಿಗೆ ಒಂದು ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ತುಂಬಾ ಅಪರೂಪ.

ಆದರೆ ಕರಣ್ ಜೋಹರ್‌ರ ಕಾಫಿ ವಿಥ್ ಕರಣ್ ನಲ್ಲಿ ಅಜಯ್-ಕಾಜೋಲ್ ಒಟ್ಟಿಗೆ ಬಂದಾಗ, ಇಬ್ಬರೂ ಪರಸ್ಪರರ ಕಾಲು ಎಳೆದು ತಮಾಷೆ ಮಾಡಿಕೊಂಡರು. ಅಷ್ಟೇ ಅಲ್ಲ, ಅಜಯ್ ಮಾತಿಗೆ ಕಾಜೋಲ್ ಸ್ಯಾಂಡಲ್‌ನಿಂದ ಅವರಿಗೆ ಹೊಡೆಯಲು ತಯಾರಾಗಿದ್ದರು.

ಈ ಜನ್ರೇಷನ್‌ನ ಯಾವ ನಟನೊಂದಿಗೆ ಕಾಜೋಲ್ ಜೋಡಿಯಾಗುತ್ತಾರೆ ಎಂದು ನೀವು ಭಾವಿಸುತ್ತೀರಿ? ಎಂದು ಕ್ವಿಕ್‌ ಫೈರ್‌ ರೌಂಡ್‌ನಲ್ಲಿ ಅಜಯ್‌ಗೆ ಕರಣ್‌ ಕೇಳಿದ್ದರು. ಅದಕ್ಕೆ ಈ ಪೀಳಿಗೆಯ ಯಾವ ನಟನ ತಾಯಿಯ ಪಾತ್ರದಲ್ಲಿ ಕಾಜೋಲ್ ಚೆನ್ನಾಗಿ ಕಾಣುತ್ತಾರೆ ಎಂದರ್ಥವೇ? ಎಂದು ಮರು ಪ್ರಶ್ನಿಸಿದ್ದರು.

ಅಜಯ್ ಉತ್ತರ ಕೇಳಿದ ಕಾಜೋಲ್ ಅವರ ಮೇಲೆ ಜೋರಾಗಿ ಕಿರುಚಲು ಪ್ರಾರಂಭಿಸಿ, ಬೈಯುವಾಗ ಸ್ಯಾಂಡಲ್ ಕಡೆಗೆ ಕೈ ಹಾಕಿದ್ದರು.  ನಂತರ ಕರಣ್ ಈ ಶೋನಲ್ಲಿ ನಿಂದನೆಗಳನ್ನು ಬಳಸಲಾಗುವುದಿಲ್ಲ ಎಂದು ಕಾಜೋಲ್‌ಗೆ ಸಮಾಧಾನ ಮಾಡಿದರು.

ಬಾಲಿವುಡ್‌ನಲ್ಲಿ ಎಲ್ಲರೂ ಹೇಳುವ ಸುಳ್ಳು ಯಾವುದು ಎಂದು ಕರಣ್‌ ಅಜಯ್‌ಗೆ ಕೇಳಿದಾಗ  'ನಾನು ನನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ' ಎಂಬ ಸುಳ್ಳು ಎಂದು ಅಜಯ್ ಉತ್ತರಿಸಿದ್ದರು. ಇದಕ್ಕೆ ಮನೆಗೆ ಹೋಗಬೇಕೆ ಅಥವಾ ಬೇಡವೇ ಎಂದು ಕೋಪದಿಂದ ಕಾಜೋಲ್ ಪತಿಗೆ ಕೇಳಿದ್ದರು.

ಈ ಜೋಡಿಯ ಮಗಳು ನ್ಯಾಸಾ ಸಿಂಗಾಪುರದ ಯುನೈಟೆಡ್ ವರ್ಲ್ಡ್ ಕಾಲೇಜ್ ಆಫ್ ಸೌತ್ ಈಸ್ಟ್ ಏಷ್ಯಾದಲ್ಲಿ ಓದುತ್ತಿದ್ದು. ಈ ಸಮಯದಲ್ಲಿ ಕಾಜೋಲ್ ತನ್ನ ಮಗಳನ್ನು ಒಬ್ಬಂಟಿಯಾಗಿ ಬಿಡಲು ಇಷ್ಟವಿರಲಿಲ್ಲ. ಆದ್ದರಿಂದ, ಕಾಜೋಲ್ ಪ್ರಸ್ತುತ ಮಗಳು ನ್ಯಾಸಾ ಜೊತೆ ಸಿಂಗಾಪುರದಲ್ಲಿ ವಾಸಿಸುತ್ತಿದ್ದಾರೆ.

ಅಜಯ್‌ ಮಗನ ಜೊತೆ ಮುಂಬೈಯಲ್ಲಿದ್ದಾರೆ.

ಅಜಯ್‌ ಮಗನ ಜೊತೆ ಮುಂಬೈಯಲ್ಲಿದ್ದಾರೆ.

loader