2016ರಲ್ಲಿ ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ ನ್ಯೂಯಾರ್ಕ್‌ಗೆ ಶಿಫ್ಟ್ ಆದಾಗ ಬಹಳ ನೋವಿನ ದಿನಗಳನ್ನು ಕಂಡಿದ್ದರು. 2013ರಲ್ಲಿ ತಂದೆ ಡಾ. ಅಶೋಕ್ ಚೋಪ್ರಾ ಅವರ ಅಗಲಿಕೆ ಮತ್ತು ಆಕೆಯ ಲವ್ ಬ್ರೇಕಪ್ ಆಕೆಯನ್ನು ಕುಗ್ಗಿಸಿದ್ದವು.

ಎಲ್ಲರಿಂದ, ಎಲ್ಲದರಿಂದ ತನ್ನನ್ನು ತಾನು ದೂರ ಮಾಡಿಕೊಂಡಿದ್ದ ನಟಿ ತನ್ನ ಶೋ ಕ್ವಾಂಟಿಕೋ ಶೋ ಶೂಟ್ ಮಾಡಿ ಮನೆಗೆ ಮರಳುತ್ತಿದ್ದರು. ಹೊರ ಪ್ರಪಂಚದಿಂದ ತಮ್ಮ ಸಂಪರ್ಕವನ್ನೇ ಕಳೆದುಕೊಂಡಿದ್ದರು.

ಸಾಂಗ್ ಶೂಟ್ ಮಾಡ್ತಿದ್ದಾಗ ಪ್ರಿಯಾಂಕ ಚಡ್ಡಿ ಕಾಣಿಸ್ಬೇಕು ಎಂದ ಡೈರೆಕ್ಟರ್

ಈ ಬ್ರೇಕ್‌ಅಪ್‌ನಿಂದಾಗಿ ಪ್ರಿಯಾಂಕ ಸುಮಾರು 9 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಬಾಲಿವುಡ್ ನಟಿಯರ ಮಟ್ಟಿಗೆ ಈ 9 ಕೆಜಿ ತೂಕ ಎಷ್ಟು ಹೆಚ್ಚಾಯ್ತು ಎಂದು ನೀವೇ ಊಹಿಸಿಕೊಳ್ಳಿ.

2016ರಲ್ಲಿ ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ ನ್ಯೂಯಾರ್ಕ್‌ಗೆ ಶಿಫ್ಟ್ ಆದಾಗ ಬಹಳ ನೋವಿನ ದಿನಗಳನ್ನು ಕಂಡಿದ್ದರು. 2013ರಲ್ಲಿ ತಂದೆ ಡಾ. ಅಶೋಕ್ ಚೋಪ್ರಾ ಅವರ ಅಗಲಿಕೆ ಮತ್ತು ಆಕೆಯ ಲವ್ ಬ್ರೇಕಪ್ ಆಕೆಯನ್ನು ಕುಗ್ಗಿಸಿದ್ದವು.

ಪ್ರಿಯಾಂಕ ಎದೆಯತ್ತ ನೋಡಿ ಬ್ರಾಗೆ ಕಾಟನ್ ತುಂಬಲು ಹೇಳಿದ ನಿರ್ದೇಶಕ

ಎಲ್ಲರಿಂದ, ಎಲ್ಲದರಿಂದ ತನ್ನನ್ನು ತಾನು ದೂರ ಮಾಡಿಕೊಂಡಿದ್ದ ನಟಿ ತನ್ನ ಶೋ ಕ್ವಾಂಟಿಕೋ ಶೋ ಶೂಟ್ ಮಾಡಿ ಮನೆಗೆ ಮರಳುತ್ತಿದ್ದರು. ಹೊರ ಪ್ರಪಂಚದಿಂದ ತಮ್ಮ ಸಂಪರ್ಕವನ್ನೇ ಕಳೆದುಕೊಂಡಿದ್ದರು.

ಈ ಬ್ರೇಕ್‌ಅಪ್‌ನಿಂದಾಗಿ ಪ್ರಿಯಾಂಕ ಸುಮಾರು  ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಬಾಲಿವುಡ್ ನಟಿಯರ ಮಟ್ಟಿಗೆ ಈ 9 ಕೆಜಿ ತೂಕ ಎಷ್ಟು ಹೆಚ್ಚಾಯ್ತು ಎಂದು ನೀವೇ ಊಹಿಸಿಕೊಳ್ಳಿ.

ಸೆರಗು ಸರಿಸಿ ಹಾಟ್ ಪೋಸ್ ಕೊಟ್ಟ ವಕೀಲೆ: ಫೋಟೋಶೂಟ್ ವೈರಲ್

ಪ್ರೀತಿ ಕಳೆದುಕೊಂಡ ನೋವಲ್ಲಿ ಖಿನ್ನತೆಗೊಳಗಾಗಿದ್ದರು ನಟಿ. ರಾತ್ರಿ ಪೂರ ಮಲಗದೇ ಎಚ್ಚರವಾಗಿರ್ತಿದ್ರು ಪ್ರಿಯಾಂಕ. ಒಂಟಿತನ, ನೋವು, ಬೇಸರದಲ್ಲಿ ಕುಗ್ಗಿ ಹೋಗಿದ್ದರು. ನನಗೇನಾಗುತ್ತಿದೆ ಎಂದು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ, ನಾನ್ಯಾರಿಗೂ ಹೇಳಲಿಲ್ಲ ಎಂದು ತಮ್ಮ ಪುಸ್ತಕ ಅನ್‌ಫಿನಿಶ್ಡ್‌ನಲ್ಲಿ ರಿವೀಲ್ ಮಾಡಿದ್ದಾರೆ.