ಸೆರಗು ಸರಿಸಿ ಹಾಟ್ ಪೋಸ್ ಕೊಟ್ಟ ವಕೀಲೆ: ಫೋಟೋಶೂಟ್ ವೈರಲ್
First Published Feb 9, 2021, 12:18 PM IST
ಸೆರಗು ಜಾರಿ ಬಿಟ್ಟು ಹಾಟ್ ಪೋಸ್ ಕೊಟ್ಟ ಕ್ರಿಮಿನಲ್ ಲಾಯರ್ | ವಕೀಲೆಯ ಬೋಲ್ಡ್ ಫೋಟೋ ಶೂಟ್ ವೈರಲ್

ಎದೆ ಮೇಲಿನ ಸೆರಗು ಸರಿಸಿ ಹಾಟ್ ಆಗಿ ಪೋಸ್ ಕೊಟ್ಟ ಅಡ್ವೊಕೇಟ್ ಫೋಟೊ ಶೂಟ್ ವೈರಲ್ ಆಗಿದೆ.

ವಿಶೇಷವಾಗಿ ಕ್ರಿನಾಲಜಿಯಲ್ಲಿ ಎಲ್ಎಲ್ಬಿ ಮಾಡಿರೋ ಇವರು ಟಾಲಿವುಡ್ನ ಫೇಮಸ್ ನಟಿ.

ನಟಿ ಮಾಳವಿಕಾ ಶರ್ಮಾ ಅವರು ಬೋಲ್ಡ್ ಫೋಟೋಶೂಟ್ಗಳಿಂದಲೇ ಹೆಚ್ಚು ಫೇಮಸ್.

ಇದೀಗ ಹಸಿರು ಬಣ್ಣದ ಬ್ಲೌಸ್ಗೆ ತಿಳಿಹಸಿರು ಬಣ್ನದ ಸೀರೆ ಉಟ್ಟು ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

ನೆಲ ಟಿಕೆಟ್, ರೆಡ್, ದಿ ವೇ ಹೋಂನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ ಈಕೆ. ನೆಲ ಟಿಕೆಟ್ ಸಿನಿಮಾ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು

ಓದಿದ್ದು ಕ್ರಿಮಿನಾಲಜಿ ಆಗಿದ್ರೂ ಮಾಳವಿಕಾ ಮಿಂಚಿದ್ದು ಮಾಡೆಲ್ ಮತ್ತು ನಟಿಯಾಗಿ