Asianet Suvarna News Asianet Suvarna News

ಪ್ರೀತಿಗೆ ರಿತೇಶ್ ಕಿಸ್: ನೋಡ್ತಾ ನೋಡ್ತಾ ಜಲಸ್ ಪಡ್ಕೊಂಡ ಕ್ಯೂಟ್ ಜೆನಿಲಿಯಾ

ಪ್ರೀತಿ ಕೈಗೆ ಮುತ್ತಿಟ್ಟ ರಿತೇಶ್ ದೇಶ್‌ಮುಖ್ | ಮೊದಲಿಗೆ ಕೂಲ್ ಆಗಿದ್ರೂ ಆಮೇಲೆ ಜಲಸ್ ಪಡ್ಕೊಂಡ್ರು ಜೆನಿಲಿಯಾ | ವೈರಲ್ ಅಯ್ತು ಕ್ಯೂಟ್ ವಿಡಿಯೋ

Preity Zinta reacts to jealous Genelia DSouzas video about Riteish Deshmukh, says Keep them coming dpl
Author
Bangalore, First Published Mar 21, 2021, 9:34 AM IST

ಇತ್ತೀಚೆಗೆ ಜೆನಿಲಿಯಾ ಡಿಸೋಜ ಅವರ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದರಲ್ಲಿ ಪತಿಯ ನಟಿ ಪ್ರೀತಿ ಝಿಂಟಾಗೆ ಕಿಸ್ ಮಾಡೋದನ್ನು ನೋಡಿ ಜಲಸ್ ಪಡ್ಕೊಂಡಿದ್ದಾರೆ ಜೆನಿಲಿಯಾ.

"

ಫನ್ನಿ ವಿಡಿಯೋ ಶೇರ್ ಮಾಡಿದ್ದು ನಟಿ ಜೆನಿಲಿಯಾ. ಇಂಡಸ್ಟ್ರಿ ಇವೆಂಟ್ ಒಂದರಲ್ಲಿ ಪತಿ ರಿತೇಶ್ ಪ್ರೀತಿ ಝಿಂಟಾ ಕೈಗೆ ಮುತ್ತಿಟ್ಟು ಗ್ರೀಟ್ ಮಾಡೋದನ್ನು ಗಮನಿಸುತ್ತಿದ್ದರು ಜೆನಿಲಿಯಾ.

ಕರಿಷ್ಮಾ ಕಪೂರ್‌ ಸ್ಟಾರ್‌ ಆಗಲು ನಾನೇ ಕಾರಣ - ಜೂಹಿ ಚಾವ್ಲಾ

ಈ ವಿಡಿಯೋವನ್ನು ನಟಿ ಪ್ರೀತಿ ಝಿಂಟಾ ಅವರೂ ಶೇರ್ ಮಾಡ್ಕೊಂಡಿದ್ದು, ಇದು ತುಂಬಾ ಫನ್ನಿಯಾಗಿದೆ, ರಿತೇಶ್-ಜೆನಿಲಿಯಾ ಹೀಗೆ ಇರಿ, ಲವ್ ಯೂ ಬೋತ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಇವೆಂಟ್ ವಿಡಿಯೋಗೆ ಮ್ಯಾಚ್ ಆಗುವಂತೆ ಒಂದು ವಿಡಿಯೋ ಶೂಟ್ ಮಾಡಿದ್ದಾರೆ ಜೆನಿಲಿಯಾ ಮತ್ತು ರಿತೇಶ್. ಇದರಲ್ಲಿ ನಟಿ ಜೆನಿಲಿಯಾ ಪತಿಯನ್ನು ಮನೆಯಲ್ಲಿ ಬೈಯುತ್ತಿರುವ ದೃಶ್ಯವಿದೆ.

ಪ್ರಿಯಾಂಕಾ ಚೋಪ್ರಾರ ಇಂಡಿಯನ್‌ ರೆಸ್ಟೋರೆಂಟ್‌ 'ಸೋನಾ' ಹೇಗಿದೆ ನೋಡಿ!

ಇಂಡಸ್ಟ್ರಿಯ ಬಹಳಷ್ಟು ಜನ ಈ ಕ್ಯೂಟ್ ವಿಡಿಯೋ ನೋಡಿ ನಗುವ ಎಮೋಜಿ ಕಮೆಂಟ್ ಮಾಡಿದ್ದಾರೆ. ಬಾಲಿವುಡ್ನ ಈ ಕ್ಯೂಟ್ ಜೋಡಿ ಫನ್ನಿ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. 9 ವರ್ಷದಿಂದ ಜೊತೆಯಾಗಿದ್ದಾರೆ ಈ ಜೋಡಿ.

 
 
 
 
 
 
 
 
 
 
 
 
 
 
 

A post shared by Genelia Deshmukh (@geneliad)

Follow Us:
Download App:
  • android
  • ios