ಕರಿಷ್ಮಾ ಕಪೂರ್ ಸ್ಟಾರ್ ಆಗಲು ನಾನೇ ಕಾರಣ - ಜೂಹಿ ಚಾವ್ಲಾ
ಮಾಜಿ ಮಿಸ್ ಇಂಡಿಯಾ ಜುಹಿ ಚಾವ್ಲಾ 90ರ ದಶಕದಲ್ಲಿ ಜನಪ್ರಿಯ ನಟಿಯರಲ್ಲಿ ಒಬ್ಬರು ಹಾಗೂ ಬಾಲಿವುಡ್‌ನ ಟಾಪ್ ಸ್ಟಾರ್ ಆಗಿದ್ದರು. ಆ ಸಮಯದಲ್ಲಿ ಅವರು ಅನೇಕ ಅದ್ಭುತ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದರು. ಜುಹಿ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದರು. ಜುಹಿಯ ಹಳೆಯ ಇಂಟರ್‌ವ್ಯೂವ್ ಒಂದು ಈಗ ವೈರಲ್ ಆಗಿದೆ. ಆದರಲ್ಲಿ ಅವರು ಕರಿಷ್ಮಾ ಕಪೂರ್ ಸ್ಟಾರ್ ಆಗಲು ನಾನೇ ಕಾರಣ ಎಂದು ಹೇಳಿದ್ದಾರೆ. ಇಲ್ಲಿದೆ ವಿವರ.

ಕರಿಷ್ಮಾ ಕಪೂರ್ ಅವರನ್ನು ಸ್ಟಾರ್ ಮಾಡಿದ್ದು ನಾನೇ ಎಂದು ಒಮ್ಮೆ ಜುಹಿ ಚಾವ್ಲಾ ಹೇಳಿದ್ದರು.

ಜುಹಿ ಅವರು ದಿಲ್ ತೋ ಪಾಗಲ್ ಹೈ ಮತ್ತು ರಾಜಾ ರಾಜ ಹಿಂದೂಸ್ತಾನಿ ತಿರಸ್ಕರಿಸಿದ ನಂತರ ಆ ಸಿನಿಮಾಗಳು ನೇರವಾಗಿ ಕರಿಷ್ಮಾರ ಜೋಳಿಗೆಗೆ ಬಿದ್ದವು.

ದಿಲ್ ತೋ ಪಾಗಲ್ ಹೈ ಮತ್ತು ರಾಜಾ ಹಿಂದೂಸ್ತಾನಿ ಮುಂತಾದ ಸಿನಿಮಾಗಳನ್ನು ಜುಹಿಗೆ ಆಫರ್ ಮಾಡಲಾಗಿತ್ತು. ಅವರು ಅದನ್ನು ಒಪ್ಪಿಕೊಳ್ಳಲಿಲ್ಲ. ಆದರೆ ನಂತರ ಅವು ಸೂಪರ್‌ಹಿಟ್ ಆದವು.

ಅವರು ಸಿನಿಮಾಗಳನ್ನು ರಿಜೆಕ್ಟ್ ಮಾಡುತ್ತಿದ್ದಂತೆ, ಕರಿಷ್ಮಾ ಕಪೂರ್ ಅವುಗಳಲ್ಲಿ ಅವಕಾಶ ಪಡೆದರು ಮತ್ತು ಆ ಚಿತ್ರಗಳ ಹಿಟ್‌ನಿಂದಲೇ ಸ್ಟಾರ್ ಆದರು.

ನನಗೆ ಜಂಭ ಬಂದಿತ್ತು, ನಾನು ಕೆಲಸ ಮಾಡದಿದ್ದರೆ ಉದ್ಯಮವು ನಿಲ್ಲುತ್ತದೆ ಎಂದು ನಾನು ಇದ್ದಕ್ಕಿದ್ದಂತೆ ಭಾವಿಸಿದ್ದೆ. ನನಗೆ ಕೆಲವು ಅದ್ಭುತ ಅವಕಾಶಗಳು ಸಿಕ್ಕಿದ್ದವು, ಆದರೆ ಆಗ ನನ್ನ ಇಗೋ ಅಡ್ಡ ಬಂದಿತು, ಎಂದೂ ಹೇಳಿದ್ದರು ಜೂಹಿ.

.... ನಾನು ಕೆಲವು ಸಿನಿಮಾಗಳನ್ನು ಮಾಡಲಿಲ್ಲ. ಅವು ಹೆಚ್ಚು ಕಠಿಣ ಮತ್ತು ಸ್ಪರ್ಧಾತ್ಮಕವಾಗಿದ್ದವು. ನಾನು ಮಾಡಬಹುದಿತ್ತು. ಮಾಡಲಿಲ್ಲ ಏಕೆಂದರೆ ನಾನು ಈಸೀ ಸ್ಟಫ್ ಮತ್ತು ನಾನು ಕಂಫರ್ಟ್‌ಬಲ್ ಆಗಿದ್ದ ಜನರೊಂದಿಗೆ ಮಾತ್ರ ಕೆಲಸ ಮಾಡಲು ಬಯಸುತ್ತಿದ್ದೆ,' ಎಂದು ರಾಜೀವ್ ಮಸಂದ್ ಅವರ ಸಂದರ್ಶನವೊಂದರಲ್ಲಿ ಜುಹಿ ಹೇಳಿ ಕೊಂಡಿದ್ದರು.

ಕರಿಷ್ಮಾ ಕಪೂರ್ ನಟಿಸಿ ರಾಷ್ಟ್ರೀಯ ಪ್ರಶಸ್ತಿ ಪಡೆದ ದಿಲ್ ತೋ ಪಾಗಲ್ ಹೈ ಮತ್ತು ರಾಜಾ ಹಿಂದೂಸ್ತಾನಿ ಚಿತ್ರಗಳನ್ನು ಜೂಹಿ ತಿರಸ್ಕರಿಸಿದ್ದೇ, ಕರೀಷ್ಮಾ ಸ್ಟಾರ್ ನಟಿಯಾಗಲು ಕಾರಣವೆನ್ನುವುದು ಇಲ್ಲಿಯ ವಾದ.

ಅಂತಹ ಬ್ಲಾಕ್‌ಬಸ್ಟರ್‌ಗಳನ್ನು ನಿರಾಕರಿಸುವ ಮೂಲಕ ಅವರು ಸ್ಟಾರ್ಸ್ ತಯಾರಿಸಿದ್ದಾರೆ ಎಂದು ಜುಹಿ ಜೋಕ್ ಮಾಡಿದ್ದರು.

ದಿಲ್ ತೋ ಪಾಗಲ್ ಹೈ ಮತ್ತು ರಾಜಾ ಹಿಂದೂಸ್ತಾನಿ ಮೂಲಕ ಕರಿಷ್ಮಾ ಹೇಗೆ ಸ್ಟಾರ್ಡಮ್‌ಗೆ ಪಡೆದರು ಎಂದು ಜುಹಿಯನ್ನು ಕೇಳಿದಾಗ, 'ಖಂಡಿತವಾಗಿ, ಅವಳ ಸ್ಟಾರ್‌ಡಮ್‌ಗೆ ನಾನು ಕಾರಣ' ಎಂದು ತಮಾಷೆ ಮಾಡಿದರು ಜುಹಿ ಚಾವ್ಲಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.