ರೆನೀ ಗ್ರೇಸಿ ಆಸ್ಟ್ರೇಲಿಯದ ಮೊದಲ ಮಹಿಳಾ ಸೂಪರ್‌ಕಾರ್‌ ರೇಸರ್. ಎಷ್ಟು ದುಡಿದರೂ ತನ್ನ ಕನಸುಗಳನ್ನು ಈಡೇರಿಸಲು ಇದರಲ್ಲಿ ಆದಾಯ ಸಾಲದಾಗುತ್ತಿದೆ ಎಂತ ಅನಿಸಿದಾಗ ರೆನೀ ಗ್ರೇಸಿ ಇತ್ತೀಚೆಗೆ ಪೋರ್ನ್‌ ಇಂಡಸ್ಟ್ರಿಯ ಮೊರೆ ಹೋದಳು. ಅಲ್ಲಿಗೆ ಹೋದ ಕೆಲವೇ ದಿನಗಳಲ್ಲಿ ಕೆಲವು ಅವಕಾಶಗಳು ಆಕೆಯನ್ನು ಹುಡುಕಿ ಬಂದವು. ಆಕೆ ಪೋರ್ನ್‌ ಇಂಡಸ್ಟ್ರಿ ಸೇರಿದ ಕೆಲವೇ ದಿನಗಳಲ್ಲಿ ಜನ ಗೂಗಲ್‌ನಲ್ಲಿ ''ರೆನೀ ಗ್ರೇಸಿ ಹಾಟ್‌' ಪಿಕ್ಚರ್‌ಗಳನ್ನು ಹುಡುಕತೊಡಗಿದರು. ಪೋರ್ನ್‌ ವೆಬ್‌ಸೈಟ್‌ಗಳಲ್ಲಿ ಈಕೆಯ ವಿಡಿಯೋಗಳನ್ನು ತಲಾಶ್ ಮಾಡತೊಡಗಿದರು. ಈಕೆಗ ಸಾಕಷ್ಟು ಅವಕಾಶವಂತೂ ಇದೆ ಎಂಬುದು ರುಜುವಾತಾಯಿತು. ಆದರೆ ಇದಾಗಿ ಕೆಲವೇ ತಿಂಗಳಲ್ಲಿ ಮತ್ತೆ ಈಗ ರೆನೀ ಗ್ರೇಸಿ, ಮತ್ತೆ ಸೂಪರ್‌ ಕಾರ್‌ ರೇಸ್‌ಗೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾಳೆ.

ಸೂಪರ್‌ ಕಾರ್‌ ರೇಸ್‌ ನನಗೊಂದು ಐಡೆಂಟಿಟಿ ಕೊಟ್ಟ ವೃತ್ತಿ. ಅದರಲ್ಲಿ ಸಂಪಾದನೆಯೂ ಇತ್ತು, ಖ್ಯಾತಿಯೂ ನನಗೆ ಇತ್ತು. ಒಂದು ಹಂತಕ್ಕೆ ಬೆಳೆದಿದ್ದೆ. ಆದರೆ ಅದು ಸಾಲದು ಎನಿಸಿದಾಗ ವೃತ್ತಿ ಬದಲಿಸಿದೆ. ಈಗ ಮತ್ತೆ ಕಾರ್‌ ರೇಸ್‌ಗೆ ಮರಳುವ ಆಸೆಯಾಗುತ್ತಿದೆ. ಆದರೆ ಅಭಿಮಾನಿಗಳನ್ನು ನನ್ನನ್ನು ಸ್ವೀಕರಿಸುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಆಕೆ ಬರೆದುಕೊಂಡಿದ್ದಾಳೆ. ಅಡಲ್ಟ್‌ ಸಿನಿಮಾ ಉದ್ಯಮಕ್ಕೆ ಸೇರಿದಾಗ ಈಕೆಯ ಕುಟುಂಬದವರು ಅದನ್ನು ಸ್ವಾಗತಿಸಿದ್ದರಂತೆ. ಈಕೆಯ ತಂದೆಯಂತೂ, ಈಕೆ ತನ್ನ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸ್ವತಂತ್ರಳು ಎಂದು ಬೆನ್ನು ತಟ್ಟಿದ್ದರು. 

ಪೋರ್ನ್ ಇಂಡಸ್ತ್ರಿಯ ಅಸಲಿ ಪರಿಣಾಮ, ಸಂದರ್ಶನದಲ್ಲಿ ಮಿಯಾ ಮನದಾಳ 
ಪೋರ್ನ್‌ನಲ್ಲಿ ಈಕೆಗೆ ಸಾಕಷ್ಟು ಗಳಿಕೆ ಆಗುತ್ತಿರಬಹುದು. ಆದರೆ ಇಲ್ಲಿ ನಟರಿಗೂ ನಟಿಯರಿಗೂ ಘನತೆಯಿಲ್ಲ. ಅವರನ್ನು ವಸ್ತುಗಳಂತೆ ಬಳಸಿಕೊಳ್ಳಲಾಗುತ್ತಿದೆ. ಕೊರೊನಾ ಯುಗದಲ್ಲಿ ಪೋರ್ನ್‌ ಚಿತ್ರೀಕರಣ ಕೂಟ ಕಠಿಣವಾಗಿದೆ. ಈ ಎಲ್ಲ ಅಂಶಗಳೂ ರೆನೀ ಗ್ರೇಸಿಯ ರೇಸ್ ಮರಳುವಿಕೆಗೆ ಕಾರಣವಾಗಿರಬೇಕು ಎಂದು ನಂಬಲಾಗಿದೆ. ಈ ಹಿಂದೆಯೂ ಹಲವು ನಟಿಯರು ಪೋರ್ನ್‌ ಬಿಟ್ಟದ್ದುಂಟು. ಸನ್ನಿ ಲಿಯೋನ್‌ ಖ್ಯಾತ ಉದಾಹರಣೆ. ಇತ್ತೀಚೆಗೆ ಮಿಯಾ ಖಲೀಫಾ ಎಂಬ ನಟಿಯೊಬ್ಬಳು ಪೋರ್ನ್‌ ಇಂಡಸ್ಟ್ರಿಯನ್ನು ಬಿಟ್ಟಿದ್ದಳು. ಅತ್ಯಲ್ಪ ಕಾಲದಲ್ಲೇ ಈಕೆ ಪೋರ್ನ್‌ ಇಂಡಸ್ಟ್ರಿಯ ನಂಬರ್‌ ವನ್‌ ತಾರೆ ಎನಿಸಿಕೊಂಡಿದ್ದಳು. ನಂತರ ಈ ಉದ್ಯಮವನ್ನು ಬಿಟ್ಟಾಗ, ಇಲ್ಲಿ ನಟಿಯರಿಗೆ ಘನತೆಯಿಲ್ಲ. ಇಷ್ಟು ಕಾಲ ತಾನಿಲ್ಲಿ ದುಡಿದರೂ ಗಳಿಸಿದ್ದು ಕೇವಲ ಎಂಟುವರೆ ಲಕ್ಷ ಮಾತ್ರ ಎಂದು ಗೋಳು ಹೇಳಿಕೊಂಡಿದ್ದಳು. ಬಹುಶಃ ರೆನೀ ಗ್ರೇಸಿಗೂ ಈ ಅನುಭವ ಆಗಿರಬಹುದು.

ಪೋರ್ನ್‌ ಸೇರಿದ ರೇಸರ್ ರೆನೀ ಗ್ರೇಸಿಯ ಬಗ್ಗೆ ಜನ ಏನ್‌ ಸರ್ಚ್ ಮಾಡ್ತಿದಾರೆ ಗೊತ್ತಾ?
ರೇಸರ್ ಸ್ಪೀಡ್‌ನಲ್ಲಿ ನೀಲಿ ಚಿತ್ರೋದ್ಯಮಕ್ಕೆ ಬಂದು ಭಾರೀ ಹೆಸರು ಮಾಡಿದ ರೆನೀ ಗ್ರೇಸಿ ಸಡನ್ನಾಗಿ ವಿವಾದವನ್ನೂ ಮೈಮೇಲೆ ಎಳೆದುಕೊಂಡಳು. ಭಾರತೀಯರ ಮೇಲೆ ಸಿಟ್ಟು ಕಾರಿಕೊಂಡಳು. ನಂಗೆ ಇಂಡಿಯನ್ಸ್‌ ಕಂಡರೆ ಆಗಲ್ಲ ಅಂತ ರೇಗಿದಳು. ಇದರಿಂದ ವರ್ಣ ದ್ವೇಷದ ಸೀಲು ಬಿದ್ದರೂ ಜನಪ್ರಿಯತೆಯೂ ಹೆಚ್ಚಾಯ್ತು. ಈ ಹೆಣ್ಣಿಗೆ ಇಂಡಿಯನ್ಸ್ ಕಂಡರೆ ಯಾಕೆ ಸಿಟ್ಟು ಅಂತ ಕೇಳಿದರೆ ಅದಕ್ಕೆ ಕಾರಣ, ಹಲವು ಮಂದಿ ಭಾರತೀಯರು ಈಕೆಯ ಬೆತ್ತಲೆ ಚಿತ್ರವನ್ನು ಕದ್ದುಬಿಟ್ಟಿದ್ದು. ವಿಶ್ವದ ಜನರೆಲ್ಲ ತನ್ನ ಬೆತ್ತಲೆ ಚಿತ್ರವನ್ನು ಅಷ್ಟು ದುಡ್ಡುಕೊಟ್ಟು ಖರೀದಿಸುತ್ತಿರುವಾಗ ಅದನ್ನು ಕದಿಯಲು ಹೊರಟ ಭಾರತೀಯರ ಬಗ್ಗೆ ಈಕೆಗೆ ಸಿಟ್ಟು. ಅದಕ್ಕಾಗಿ ತನ್ನ ಪೇಜ್‌ಗೆ ಯಾವ ಭಾರತೀಯರಿಗೂ ಎಂಟ್ರಿ ಇಲ್ಲ ಅಂತ ಘಂಟಾಘೋಷವಾಗಿ ಸಾರಿದ್ದಳು. ಇದಕ್ಕೆ ವರ್ಣ ದ್ವೇಷದ ಲೇಬಲ್ ಹಚ್ಚಿದ್ದಕ್ಕೂ ಈಕೆಗೆ ಬೇಜಾರಿಲ್ಲ. ಈ ಬಗೆಯ ಸ್ಟೇಟ್‌ಮೆಂಟ್ ಇನ್ನಷ್ಟು ಪ್ರಚಾರ ತಂದುಕೊಟ್ಟು, ಈಕೆಯ ಚಿತ್ರಗಳು ಹೆಚ್ಚು ಹೆಚ್ಚು ಸೇಲ್ ಆಗಿವೆ. ‘ನನ್ನ ಪೇಜ್ ನಲ್ಲಿರುವ ನನ್ನ ಚಿತ್ರಗಳನ್ನು ಕದಿಯೋದನ್ನು ಮೊದಲು ನಿಲ್ಲಿಸಿ. ಆ ಚಿತ್ರಕ್ಕೆ ಕಾಪಿರೈಟ್ ಇದೆ. ಅವು ನನ್ನ ಚಿತ್ರಗಳು. ನಿಮಗೆ ಅವುಗಳ ಮೇಲೆ ಯಾವ ಅಧಿಕಾರವೂ ಇಲ್ಲ’ ಎನ್ನುವ ಜೊತೆಗೆ ಅಶ್ಲೀಲ ಬೈಗುಳವನ್ನೂ ಹರಿಯಬಿಟ್ಟು ಸಿಟ್ಟು ಕಾರಿಕೊಂಡಳು. ಜೊತೆಗೆ ತನ್ನ ಪೇಜ್‌ನಿಂದ ಎಲ್ಲ ಭಾರತೀಯರನ್ನೂ ರಿಮೂವ್ ಮಾಡುವ ನಿರ್ಧಾರಕ್ಕೆ ಬಂದಿದ್ದಳು.

Iಆಸೀಸ್ ಮಾಜಿ ಮಹಿಳಾ ಕಾರ್ ರೇಸರ್ ಇದೀಗ ಫೇಮಸ್ ಪೋರ್ನ್ ಸ್ಟಾರ್..!