ಇತ್ತೀಚೆಗೆ ಆಸ್ಟ್ರೇಲಿಯದ ರೆನೀ ಗ್ರೇಸಿ ಎಂಬಾಕೆ ಇದ್ದಕ್ಕಿದ್ದಂತೆ ಎಲ್ಲ ಮೀಡಿಯಾಗಳಲ್ಲಿ ಹೆಸರು ಮಾಡಿದಳು. ಕಾರ್‌ ರೇಸಿಂಗ್‌ ಬಿಟ್ಟು ಪೋರ್ನ್‌ ಇಂಡಸ್ಟ್ರಿಯಲ್ಲಿ ದುಡಿಮೆ ಶುರು ಮಾಡಿದ್ದೇ ಇದಕ್ಕೆ ಕಾರಣ. ಇದಕ್ಕೆ ಆಕೆ ಇಳಿದದ್ದಕ್ಕೆ ಕಾರಣ, ಇಂದು ಆಕೆ ದುಡಿಯತ್ತಿರುವ ಮೊತ್ತ ಹಾಗೂ ಜನ ಆಕೆಯ ಬಗ್ಗೆ ಈಗ ಏನ್‌ ಸರ್ಚ್‌ ಮಾಡ್ತಿದಾರೆ ಎಂಬುದೆಲ್ಲ ಕುತೂಹಲಕರವಾಗಿದೆ. 

ಈಕೆ ಪೋರ್ನ್‌ ಸೇರಿದ ಕೆಲವೇ ದಿನಗಳಲ್ಲಿ ಈಕೆಯ ಬಗ್ಗೆ ಕುತೂಹಲ ಗರಿಗೆದರಿದೆ. ಈಗ ಸೋಶಿಯಲ್‌ ಮೀಡಿಯಾದಲ್ಲಿ ಹಾಗೂ ಗೂಗಲ್‌ನಲ್ಲಿ ಹೆಚ್ಚಿನ ಜನ ಕೇಳುವ ಪ್ರಶ್ನೆ- ರೆನೀ ಗ್ರೇಸಿ ಈಗ ಏನು ಮಾಡುತ್ತಿದ್ದಾಳೆ? ಕೆಲವರು ಈಕೆಯ ಹಾಟ್‌ ಚಿತ್ರಗಳಿಗಾಗಿ, ಈಕೆ ನಟಿಸಿರಬಹುದಾದ ಹಾಟ್‌ ಹಾಟ್‌ ವಿಡಿಯೋಗಳಿಗಾಗಿ ಹುಡುಕಾಡಿದ್ದಾರೆ. ಹೀಗೆ ಹುಡುಕಿದವರ ಸಂಖ್ಯೆ ಹತ್ತಿರ ಹತ್ತಿರ ಒಂದು ಲಕ್ಷ. ಅದೂ ಹದಿನೈದು ದಿನದಲ್ಲಿ!

ಬೆಂಗಳೂರು ಕಾಲೇಜಿನ ಆನ್ ಲೈನ್ ಕ್ಸಾಸ್ ವೇಳೆ ಪೋರ್ನ್ ಪಾಠ

ಇನ್ನೊಂದು ವಿಷಯ ಹೇಳ್ತೀವಿ. ಈಕೆಗೆ ಇನ್‌ಸ್ಟಾಗ್ರಾಂ ಖಾತೆಯಿದೆ. ಈ ಖಾತೆಯಲ್ಲಿ ಈಕೆ ತನ್ನ ಇತ್ತೀಚೆಗಿನ ಹಾಟ್‌ ಫೋಟೊಗಳನ್ನು ಹಂಚಿಕೊಳ್ಳುತ್ತಾಳೆ. ಇದರಲ್ಲಿ ಆಕೆಯನ್ನು 4.35 ಲಕ್ಷ ಮಂದಿ ಫಾಲೋ ಮಾಡುತ್ತಾರೆ! ಅಂದರೆ ಈಕೆಗೆ ಅಭಿಮಾನಿಗಳು ಎಷ್ಟಿರಬಹುದು ಎಂತ ನೀವೇ ಲೆಕ್ಕ ಹಾಕಿ. ಹಾಗೇ ಭಾರತದಲ್ಲಿ ಗೂಗಲ್‌ನಲ್ಲಿ ರೆನೀ ಗ್ರೇಸಿ ಎಂಬ ಹೆಸರಿನ ಮುಂದೆ ಈಕೆಯ ಮೊದಲ ವಿಡಿಯೋ ಬೇಕು ಅಂತ ಅಪೇಕ್ಷೆ ಪಟ್ಟು ಸರ್ಚ್‌ ಕೊಟ್ಟವರು ಬಹಳಷ್ಟು ಮಂದಿ. ಇವರಿಗೆ ರೆನೀ ಗ್ರೇಸಿಯ ಮೊದಲ ಪೋರ್ನ್‌ ವಿಡಿಯೋ ನೋಡುವ ಆಸೆ.

ಆಸ್ಟ್ರೇಲಿಯದ ವಿ೮ ಸೂಪರ್‌ ಕಾರ್ಸ್‌ ಸೂಪರ್‌ 2 ಕೆಟಗರಿಯ ರೇಸರ್ ಆಗಿದ್ದ ರೆನೀ ಗ್ರೇಸಿ ಕಳೆದ ಏಳು ವರ್ಷಗಳಿಂದ ರೇಸ್‌ ಕಾರ್‌ ಓಡಿಸುತ್ತಾ ಇದ್ದಾಳೆ. ಆದರೆ ಆರಕ್ಕೆ ಏರಿಲ್ಲ, ಮೂರಕ್ಕೆ ಇಳಿದಿಲ್ಲ. ರೇಸ್‌ನಲ್ಲಿ ವೈಯಕ್ತಿಕ ಸಾಧನೆಯನ್ನೂ ಮಾಡಲು ಸಾಧ್ಯವಾಗಿಲ್ಲ. ದೊಡ್ಡ ಖ್ಯಾತಿಯೂ ಬರಲಿಲ್ಲ. ಹಣವೂ ಸಾಕಷ್ಟು ದುಡಿಯಲು ಸಾಧ್ಯವಾಗಲಿಲ್ಲ. ಇಷ್ಟಾದರೂ ಫಲ ಇಷ್ಟೇ ಅಂತ ಗೊತ್ತಾದ ಬಳಿಕ ಆಕೆ ಸುಮ್ಮನುಳಿಯಲಿಲ್ಲ. ಪೋರ್ನ್‌ ಇಂಡಸ್ಟ್ರಿ ಸೇರುತ್ತೇನೆ ಅಂತ ಘೋಷಿಸಿದಳು. ನೋಡೋಕೆ ಚೆಂದುಳ್ಳಿ ಚೆಲುವೆ. ಮಾದಕ ಕಂಗಳ, ಮಾದಕ ತುಟಿಯ ಕಾಮಿನಿಯಂಥ ಹೆಣ್ಣು. ಇಂಥವಳು ಪೋರ್ನ್‌ಗೆ ಬರುತ್ತೇನೆ ಅಂದರ ಬೇಡ ಅನ್ನುವವರು ಉಂಟೇ?

ರೇಸಿಂಗ್‌ ಬಿಟ್ಟು ಪೋರ್ನ್‌ ಸ್ಟಾರ್‌ ಆದವಳಿಗೆ ವಾರಕ್ಕೆ 19 ಲಕ್ಷ ರೂ ಸಂಭಾ​ವ​ನೆ! 
ಈಗ ಇವಳ ತಿಂಗಳ ದುಡಿಮೆಯ ಮೊತ್ತ ಎಷ್ಟು ಗೊತ್ತೇ? ಸುಮಾರು 70 ಲಕ್ಷ ರೂಪಾಯಿ! ರೇಸ್‌ನಲ್ಲೇ ಉಳಿದಿದ್ದರೆ ಇದರ ಕಾಲು ಭಾಗವೂ ಬರುತ್ತಿರಲಿಲ್ಲ ಎಂದು ಆಕೆಯೇ ಹೇಳಿಕೊಳ್ಳುತ್ತಾಳೆ. ಈಕೆಗೀಗ 25 ವರ್ಷ. ಒಳ್ಳೇ ದುಡಿಮೆಯ ಪ್ರಾಯ. ಇನ್ನೈದು ವರ್ಷ ಚೆನ್ನಾಗಿ ದುಡಿದರೆ, ಅರ್ಥಾತ್‌ ಮೈ ಬಗ್ಗಿಸಿ ದುಡಿದರೆ, ಬಂಗಲೆಗಳನ್ನು ಕಟ್ಟಿಕೊಳ್ಳಬಹುದು. ಪೋರ್ನ್‌ ಇಂಡಸ್ಟ್ರಿಯಲ್ಲಿ ಇರುವ ಹಣದ ಮೊತ್ತ ಸಾಮಾನ್ಯವೇನಲ್ಲ. ಒಂದು ವರ್ಷದಲ್ಲಿ ಹತ್ತು ಲಕ್ಷ ಡಾಲರ್‌ ದುಡಿಯುವ ಯೋಜನೆ ಈಕೆಯದಂತೆ.

ಆಸೀಸ್ ಮಾಜಿ ಮಹಿಳಾ ಕಾರ್ ರೇಸರ್ ಇದೀಗ ಫೇಮಸ್ ಪೋರ್ನ್ ಸ್ಟಾರ್..

ಇರಲಿ, ಈಕೆಯ ನಿರ್ಧಾರಕ್ಕೆ ಈಕೆಯ ತಂದೆ ತಾಯಿಯ ಸಮ್ಮತಿ ಇದೆಯತೆ. ಈಕೆ ಒಂದು ಮನೆ ಕೊಂಡುಕೊಂಡಿದ್ದಳು. ಅದರ ಸಾಲ ಸುಮಾರು ಮೂವತ್ತು ವರ್ಷಗಳಿಗೆ ಆಗವಷ್ಟು ಇತ್ತು. ರೇಸ್‌ನಲ್ಲಿ ಇದ್ದಾಗ ಅದನ್ನು ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಬಹುಶಃ ಪೋರ್ನ್‌ನಲ್ಲಿ ತಾನು ಗಳಿಸಲು ಯೋಜಿಸಿರುವ ಆದಾಯದಿಂದ ನಾಲ್ಕೇ ವರ್ಷದಲ್ಲಿ ಈ ಸಾಲವನ್ನು ತೀರಿಸಲು ಸಾಧ್ಯವಾಗಲಿದೆ ಎಂದು ಈ ಜಾಣೆ ಹೇಳಿಕೊಂಡಿದ್ದಾಳೆ. ಮಗಳ ಈ ನಿರ್ಧಾರಕ್ಕೆ ತಂದೆ ಸಂತೋಷಪಟ್ಟು ಕೊಂಡಿದ್ದಾರಂತೆ. ಯಾವ ತಂದೆ ತಾನೆ ಮಗಳು ಪೋರ್ನ್‌ ಸೇರಿದರೆ ಖುಷಿಪಡುತ್ತಾರೆ. ಆದರೆ ಸಾಲದಲ್ಲಿ ಬಿದ್ದು ನರಳುವ ಬದಲು ಒಂದಿಷ್ಟು ಬದುಕುವ ದಾರಿ ಕಂಡುಕೊಂಡಿದ್ದಾಳಲ್ಲ ಎಂಬುದು ಅವರ ಸಂತೋಷಕ್ಕೆ ಕಾರಣ.ನೋಡಲು ದುಂಡುದುಂಡಗೆ, ಒಂದು ಕೋನದಿಂದ ನಮ್ಮ ಸನ್ನಿ ಲಿಯೋನ್‌ ಥರವೇ ಕಾಣುವ ಇವಳು ಭಾರತೀಯರ ಫೇವರಿಟ್‌ ಆದರೂ ಆಶ್ಚರ್ಯವಿಲ್ಲ. 

ಕಾರ್‌ ರೇಸರ್ ಇಂದು ಪೋರ್ನ್‌ ಸ್ಟಾರ್, 'ವಯಸ್ಕರ' ಲೋಕಕ್ಕೆ ಬರಲು ಅವರೇ ಕೊಟ್ಟ ಕಾರಣ