ನವದೆಹಲಿ[ಸೆ. 02]  ’ಅಲ್ಲಿ ನನ್ನ ಭಾವನೆಗಳಿಗೆ ಮಾತಿರಲಿಲ್ಲ. ನನ್ನ ದೇಹ ಮಾರಾಟದ ಸರಕಾಗಿತ್ತು, ಈ ಪೋರ್ನ್ ಎಂಬ ಪ್ರಪಂಚಕ್ಕೆ ಕಾಲಿಟ್ಟು ಎಲ್ಲವನ್ನು ಕಳೆದುಕೊಂಡೆ, ಕುಟುಂಬ ಎದುರು ಹಾಕಿಕೊಂಡೆ’ ಹೀಗೆ ಹೇಳಿದ್ದು ಮಾಜಿ ಪೊರ್ನ್ ಸ್ಟಾರ್ ಮಿಯಾ ಖಲಿಫಾ.

ಪೋರ್ನ್ ಉದ್ಯದಲ್ಲಿ ಅತಿ ಕಡಿಮೆ ಹಣ ಪಾವತಿಸುತ್ತಾರೆ ಎಂದರೇ ಜನ ನಂಬುವುದಿಲ್ಲ. ಅಲ್ಲಿ ಸಿಗುವ ಹಣ ನಮ್ಮ ಬದುಕಿನ ನಿರ್ವಹಣೆಗೆ ಸಾಗುತ್ತದೆ ಅಷ್ಟೇ. ನಾನು ಕೇವಲ ಮೂರು ತಿಂಗಳು ಮಾತ್ರ  ಅದರಲ್ಲಿಕೆಲಸ ಮಾಡಿದ್ದೆ ಎಂದು ಮಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಯ್ಯೋ, ಪಾಪ....ಮಿಯಾ ಖಲಿಫಾ.... ಅಡಲ್ಟ್ ಚಿತ್ರದಲ್ಲಿ ಅಭಿನಯಿಸಿದ್ರೂ ದುಡಿದಿದ್ದಿಷ್ಟೆ!

ಪುರುಷರು ಮಹಿಳೆಯ ನಗ್ನ ದೇಹವನ್ನು ನೋಡಲು ಬಯಸುತ್ತಾರೆ. ಅದೇ ರೀತಿ ನಾನು ಗೂಗಲ್ ನಲ್ಲಿ ಸರ್ಚ್ ನಲ್ಲಿ ಒಂದು ವಸ್ತುವಾಗಿದ್ದೆ ಎಂದು ನೊಂದು ನುಡಿದಿದ್ದಾರೆ.