ಸೌತ್ ಲೇಡಿ ಸೂಪರ್‌ಸ್ಟಾರ್ ಮತ್ತು ಬಾಲಿವುಡ್ ಕಿಂಗ್ ಖಾನ್ ಜೋಡಿ ನಯನತಾರಾ, ಶಾರೂಖ್ ಖಾನ್ ಸಿನಿಮಾ ಪಕ್ಕಾ

ಅಟ್ಲೀ ಅವರ ಮುಂದಿನ ಚಿತ್ರದಲ್ಲಿ ಶಾರುಖ್ ಖಾನ್ ಅವರೊಂದಿಗೆ ನಯನತಾರಾ ನಾಯಕಿಯಾಗಿ ನಟಿಸುವುದು ಪಕ್ಕಾ ಆಗಿದೆ. ಅಟ್ಲೀ ಮತ್ತು ಶಾರುಖ್ ಖಾನ್ ಇಬ್ಬರೂ ಸ್ವಲ್ಪ ಸಮಯದವರೆಗೆ ನಯನತಾರಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಕ್ಷನ್ ಥ್ರಿಲ್ಲರ್ನಲ್ಲಿ ನಟಿ ನಟಿಸಲಿದ್ದು, ಈ ಸಂಬಂಧ ಡಾಕ್ಯುಮೆಂಟ್ಸ್ ಸಹ ಮಾಡಲಾಗಿದೆ ಎಂದು0 ಮೂಲವೊಂದು ಬಹಿರಂಗಪಡಿಸಿದೆ. ಅಟ್ಲೀ ಸರಿಯಾದ ಬಹುಭಾಷಾ ಚಲನಚಿತ್ರವನ್ನು ಯೋಜಿಸುತ್ತಿದ್ದು, ಬೃಹತ್ ಪ್ರತಿಭೆಗಳನ್ನು ಒಂದೆಡೆ ಸೇರಿಸೋ ಕೆಲಸ ನಡೆಯುತ್ತಿದೆ.

ಇದು ಸರಿಯಾದ ಪ್ಯಾನ್-ಇಂಡಿಯಾ ಚಿತ್ರ, ಮತ್ತು ತಯಾರಕರು ಚಲನಚಿತ್ರದಲ್ಲಿ ಎಲ್ಲ ಇಂಡಸ್ಟ್ರಿಯಿಂದ ದೊಡ್ಡ ಸ್ಟಾರ್‌ಗಳನ್ನು ಕರೆಯುತ್ತಿದ್ದಾರೆ. ಇದು ವಾಣಿಜ್ಯ ಚಿತ್ರವಾಗಿದೆ. 

ನಟಿ ಕತ್ರಿನಾ ಕೈಫ್ ಜೊತೆ ನಟ ವಿಕ್ಕಿ ಕೌಶಲ್ ಮದುವೆ?

ಅಟ್ಲೀ ನಿರ್ದೇಶನದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಅವರ ಪಾತ್ರದ ವಿವರಗಳನ್ನು ಸದ್ಯಕ್ಕೆ ಮುಚ್ಚಿಡಲಾಗಿದೆ. ಚಿತ್ರವನ್ನು ರೆಡ್ ಚಿಲ್ಲೀಸ್ ನಿರ್ಮಿಸಲಿದೆ.