ತಾಯಿಯಾಗಲಿರೋ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಆಕ್ಟಿವ್ ಅಲ್ಲ, ಆದ್ರೆ ಕೆಲವೊಂದು ಅಪರೂಪದ ಫೋಟೋ ಶೇರ್ ಮಾಡೋದನ್ನು ಮಿಸ್ ಮಾಡಲ್ಲ ನಟಿ.

ವಿರಾಟ್ ಕೊಹ್ಲಿ ಪತ್ನಿ ಲೇಟೆಸ್ಟ್ ಆಗಿ ಅಪ್ ಮಾಡಿರೋ ಫೋಟೋಗೆ ಅವರ ತಂದೆಯೇ ಫೋಟೋಗ್ರಫರ್. ಅನುಷ್ಕಾ ತಂದೆ ತಾಯಿಯಾಗಲಿರೋ ಮಗಳ ಸುಂದರವಾ ಫೋಟೋ ಶೇರ್ ಮಾಡಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್..! ಫೋಟೋಸ್ ನೋಡಿ

ಮಧ್ಯಾಹ್ನ ನಂತರದ ಸಮಯದಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ಚಾಯ್ ಟೈಂ ಕಾಂಡಿಡ್ ಫೋಟೋ ಶೇರ್ ಮಾಡಿದ್ದಾರೆ ನಟಿ. ಫೋಟೋ ಶೇರ್ ಮಾಡ್ತಿದ್ದಂತೆ ಫ್ಯಾನ್ಸ್ ಕಮೆಂಟ್ಸ್ ಮಾಡಿದ್ದಾರೆ.

ತಂದೆ ಪರ್ಫೆಕ್ಟ್ ಚಾಯ್ ಟೈಂ ಫೋಟೋ ಕ್ಲಿಕ್ಕಿಸಿ, ನನ್ನನ್ನು ಕ್ರಾಪ್ ಮಾಡು ಎಂದಿದ್ದರಂತೆ ಅನುಷ್ಕಾ ಶಾರ್ಮ ತಂದೆ. ಆದ್ರೆ ಮಗಳು ಆತರ ಮಾಡ್ತಾಳಾ ಅಂತ ಬರೆದು ಫೊಟೋ ಹಂಚಿಕೊಂಡಿದ್ದಾರೆ  ಬಾಲಿವುಡ್ ಚೆಲುವೆ.