ಮಾಲ್ಡೀವ್ಸ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್..! ಫೋಟೋಸ್ ನೋಡಿ
ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ ರಾಕುಲ್ ಪ್ರೀತ್ ಸಿಂಗ್. ಇಲ್ನೋಡಿ ಫೊಟೋಸ್
16

ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಫ್ಯಾಮಿಲಿ ಜೊತೆ ಮಾಲ್ಡೀವ್ಸ್ ರಜೆಯನ್ನು ಎಂಜಾಯ್ ಮಾಡ್ತಿದ್ದಾರೆ.

26

ನಟಿ ಮಾಲ್ಡೀವ್ಸ್‌ನಲ್ಲಿ ತಾವು ಕಳೆಯುತ್ತಿರೋ ಸುಂದರ ಕ್ಷಣಗಳ ಫೋಟೋಗಳನ್ನು ಇನ್‌ಸ್ಟಾಗ್ರಾಂ ಮೂಲಕ ಶೇರ್ ಮಾಡಿದ್ದಾರೆ.

36

ಸಮುದ್ರದ ವಾಸನೆ ಆಸ್ವಾದಿಸಿ, ಆಕಾಶವನ್ನು ಫೀಲ್ ಮಾಡಿ, ನಿಮ್ಮ ಆತ್ಮ ಮತ್ತು ಚೈತನ್ಯ ಹಾರಲು ಬಿಡಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ.

46

ಸಹೋದರನ ಜೊತೆಗಿನ ಫೊಟೋ ಹಾಕಿ ಸನ್‌ಸೆಟ್, ಪೂಲ್ & ದಿಸ್ ಫೂಲ್ ಎಂದು ಬರೆದಿದ್ದಾರೆ.

56

ಬೀಚ್‌ನಲ್ಲಿಯೂ ನಟಿ ಎಂಜಾಯ್ ಮಾಡಿದ್ದಾರೆ.

ಬೀಚ್‌ನಲ್ಲಿಯೂ ನಟಿ ಎಂಜಾಯ್ ಮಾಡಿದ್ದಾರೆ.
66

ಪಾದಗಳಿಂದ ಭೂಮಿಯನ್ನು ಮುತ್ತಿಕ್ಕಿ ಎಂದು ಬರೆದಿರುವ ನಟಿ, ಬರಿಗಾಲಲ್ಲಿ ಮರಳಲ್ಲಿ ನಡೆಯೋ ಫೋಟೋ ಶೇರ್ ಮಾಡಿದ್ದಾರೆ.

Latest Videos