Asianet Suvarna News Asianet Suvarna News

30 ಲಕ್ಷುರಿ ಬ್ಯ್ರಾಂಡ್‌ಗೆ ಜಾಹೀರಾತು ಕೊಡ್ತಾರೆ ಅಕ್ಷಯ್, 1 ದಿನ್ ಆ್ಯಡ್‌ ಶೂಟ್‌ಗೆ 3 ಕೋಟಿ

ಫೋಬ್ರ್ಸ್ ಮ್ಯಾಗಝಿನ್ ಬಿಡುಗಡೆ ಮಾಡಿದ ಜಗತ್ತಿನ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟರ ಲಿಸ್ಟ್‌ನಲ್ಲಿ ಎರಡನೇ ಬಾರಿ ಬಾಲಿವುಡ್ ನಟ ಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ. ಆದ್ರೆ ಇವ್ರಿಗೆ ಭಾರೀ ಆದಾಯ ಬರೋದು ಸಿನಿಮಾದಿಂದಲ್ಲ. ಮತ್ತೇನು..?

heres the biggest source of income for bollywood actor akshay kumar
Author
Bangalore, First Published Aug 14, 2020, 10:28 AM IST

ಫೋಬ್ರ್ಸ್ ಮ್ಯಾಗಝಿನ್ ಬಿಡುಗಡೆ ಮಾಡಿದ ಜಗತ್ತಿನ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟರ ಲಿಸ್ಟ್‌ನಲ್ಲಿ ಎರಡನೇ ಬಾರಿ ಬಾಲಿವುಡ್ ನಟ ಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ. ಆದ್ರೆ ಇವ್ರಿಗೆ ಭಾರೀ ಆದಾಯ ಬರೋದು ಸಿನಿಮಾದಿಂದಲ್ಲ. ಮತ್ತೇನು..?

ಫೋಬ್ರ್ಸ್ ಮ್ಯಾಗಝಿನ್ ಬಿಡುಗಡೆ ಮಾಡಿದ ಜಗತ್ತಿನ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟರ ಲಿಸ್ಟ್‌ನಲ್ಲಿ ಎರಡನೇ ಬಾರಿ ಬಾಲಿವುಡ್ ನಟ ಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ.

ಅಕ್ಷಯ್‌ ಕುಮಾರ್‌ ವಿಶ್ವದ ಟಾಪ್‌ 6 ಶ್ರೀಮಂತ ನಟ!

ಈ ಬಾರಿ ಅಕ್ಷಯ್ ಫೋಬ್ರ್ಸ್‌ ಲಿಸ್ಟ್‌ನಲ್ಲಿ  ಸ್ಥಾನ ಪಡೆದಿದ್ದಾರೆ. ಅಂದಹಾಗೆ ಅಕ್ಷಯ್‌ಗೆ ಈ ಮಟ್ಟಿನ ಆದಾಯ ತಂದುಕೊಡ್ತಿರೋದು ಸಿನಿಮಾ ಮಾತ್ರವಲ್ಲ. ಇವರ ಆದಾಯ ಮೂಲ ಬೇರೆಯೇ ಇದೆ.

heres the biggest source of income for bollywood actor akshay kumarಅಕ್ಷಯ್ ಕುಮಾರ್ ಕಳೆದ ವರ್ಷ 362 ಕೋಟಿ ಗಳಿಸಿದ್ದಾರೆ ಎಂದು ಫೋಬ್ರ್ಸ್ ತಿಳಿಸಿದೆ. ಅಕ್ಷಯ್ ಆದಾಯದ ಬಹುತೇಕ ಪಾಲು ಬರುತ್ತಿರುವುದು ಜಾಹೀರಾತುಗಳಿಂದ. ಕಮರ್ಷಿಯಲ್ ವಸ್ತುಗಳಿಗೆ ಅಕ್ಷಯ್ ಜಾಹೀರಾತು ಕೊಡುತ್ತಿರುತ್ತಾರೆ.

ಕಿಸ್ಸಿಂಗ್ ಸೀನ್‌ಗೆ ಸುತಾರಾಂ ಒಪ್ಪೋಲ್ಲ ಬಾಲಿವುಡ್‌ನ ಈ ಸ್ಟಾರ್ಸ್!

ಎಫ್‌ಎಂಸಿಜಿಯ ಬ್ರಾಂಡ್‌ನ ಲಕ್ಷುರಿ ವಸ್ತುಗಳಿಗೆ ಅಕ್ಷಯ್ ಜಾಹೀರಾತು ಕೊಡ್ತಾರೆ. ಅಕ್ಷಯ್ ಜಾಹೀರಾತು ಚಿತ್ರೀಕರಣದ ಒಂದು ದಿನದ ಆದಾಯ 2-3 ಕೋಟಿ ರೂಪಾಯಿ. ಅಕ್ಷಯ್ ಅವರ ಬ್ರಾಂಡ್‌ ವಾಲ್ಯೂ ಸುಮಾರು 742 ಕೋಟಿ ರೂಪಾಯಿ.

Follow Us:
Download App:
  • android
  • ios