ಕಿಸ್ಸಿಂಗ್ ಸೀನ್‌ಗೆ ಸುತಾರಾಂ ಒಪ್ಪೋಲ್ಲ ಬಾಲಿವುಡ್‌ನ ಈ ಸ್ಟಾರ್ಸ್!
ಸಿನಿಮಾ ನಟನಟಿಯರು ಯಾವುದೇ ಹೊಸ ಸಿನಿಮಾಕ್ಕೆ ಸಹಿ ಮಾಡುವ ಮೊದಲು ಕೆಲವು ಬೇಡಿಕೆಗಳನ್ನು ಇಡುತ್ತಾರೆ. ಬಾಲಿವುಡ್ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಈ ಸುದ್ದಿ ಹೆಚ್ಚು ವೈರಲ್ ಆಗುತ್ತಿದೆ. ಕಂಗನಾಳಿಂದ ಹಿಡಿದು ಕರೀನಾ, ಅಕ್ಷಯ್ ಕುಮಾರ್‌ವರೆಗೆ ಯಾವುದೇ ಚಿತ್ರಕ್ಕೆ ಸಹಿ ಮಾಡುವ ಮೊದಲು ಮಾಡೋ ಡಿಮ್ಯಾಂಡ್ಸ್ ಬಗ್ಗೆ ಇಲ್ಲಿದೆ ವಿವರ...

ಕರೀನಾ ಕಪೂರ್‌ನಿಂದ ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಶನ್ ಅಕ್ಷಯ್ ಕುಮಾರ್‌ವರೆಗೆ ಹಲವು ನಟನಟಿಯರು ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕುವ ಮೊದಲು ಫಿಲ್ಮ್ ಮೇಕರ್ ಮುಂದೆ ಕೆಲವು ವಿಚಿತ್ರ ಬೇಡಿಕೆಗಳನ್ನು ಇಡುತ್ತಾರೆ.

ಸಲ್ಮಾನ್ ಖಾನ್
ಯಾವುದೇ ಚಿತ್ರಕ್ಕೆ ಸಹಿ ಹಾಕುವ ಮೊದಲು, ಯಾವುದೇ ನಟಿಯನ್ನು ತೆರೆಯ ಮೇಲೆ ಚುಂಬಿಸುವುದಿಲ್ಲ ಹಾಗೂ ಯಾವುದೇ ರೀತಿಯ ಬೋಲ್ಡ್ ಸೀನ್ ಮಾಡುವುದಿಲ್ಲ.

ಕರೀನಾ ಕಪೂರ್
ಯಾವುದೇ ಬಿ ಗ್ರೇಡ್ ಸ್ಟಾರ್ ಜೊತೆಗೆ ಕೆಲಸ ಮಾಡುವುದಿಲ್ಲ.

ಅಕ್ಷಯ್ ಕುಮಾರ್
ಭಾನುವಾರ ಹಾಗೂ ಇತಡರಾತ್ರಿಯವರೆಗೆ ಶೂಟಿಂಗ್ ಮಾಡುವುದಿಲ್ಲ.

ಸೋನಾಕ್ಷಿ ಸಿನ್ಹಾ
ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಮಾಡಲು ಸೋನಾಕ್ಷಿ ಸುತಾರಾಂ ಒಪ್ಪೋಲ್ಲ.

ಅಕ್ಷಯ್ ಖನ್ನಾ
ಚಿತ್ರದಲ್ಲಿ ತಮ್ಮ ಪಾತ್ರ ತುಂಬಾ ನೆಗಟಿವ್ ಆಗಿರಬಾರದು. ಅಕಸ್ಮಾತ್ ವಿಲನ್ ಆದರೆ ಹೀರೋ ಕೈಯಲ್ಲಿ ಹೊಡೆತ ತಿನ್ನಲು ಒಪ್ಪೋಲ್ಲ.

ಹೃತಿಕ್ ರೋಷನ್
ಶೂಟಿಂಗ್ ಸ್ಥಳದ ಊರಿನಲ್ಲಿರುವ ಬೆಸ್ಟ್ ಜಿಮ್‌ಗೆ ಡಿಮ್ಯಾಂಡ್ ಮಾಡುತ್ತಾರೆ ಹಾಗೆಯೇ ತಮ್ಮ ವೈಯಕ್ತಿಕ ಶೆಫ್ ಅನ್ನು ಅಡುಗೆ ಮಾಡಲು ಕರೆದೊಯ್ಯುತ್ತಾರೆ.

ಆಮೀರ್ ಖಾನ್
ಚಿತ್ರದಲ್ಲಿ ಯಾವುದೇ ಲೋ ಆಂಗಲ್ ಶಾಟ್ ನೀಡಲು ಆಮೀರ್ ಖಾನ್ ಇಷ್ಟಪಡುವುದಿಲ್ಲ.

ಕಂಗನಾ ರಣಾವತ್:
ಯಾವುದೇ ವಿಷಯದಲ್ಲಿ ಸಿಲುಕಿಕೊಳ್ಳಲು ಇಷ್ಟಪಡದ ಕಂಗನಾ ರಣಾವತ್, ಚಿತ್ರಕ್ಕೆ ಸಹಿ ಮಾಡುವ ಮೊದಲು, ಅವರು ಯಾವುದೇ ಪ್ರಶ್ನೆಗಳಿಗೆ ತಾವೇ ಉತ್ತರಿಸುವುದಿಲ್ಲ, ಮ್ಯಾನೇಜರ್ ಉತ್ತರಿಸುತ್ತಾರೆ ಎಂದು ಬಿಡುತ್ತಾರೆ.