Asianet Suvarna News Asianet Suvarna News

ಹೇಗಿದ್ದವಳು ಹೇಗಾದ್ಲು! ತಮನ್ನ ಭಾಟಿಯಾ ಸ್ತನಕ್ಕೂ ಬಿದ್ದಿದ್ಯಾ ಕತ್ತರಿ? ಏನಿದು ಗುಸುಗುಸು?

 ತಮನ್ನ ಭಾಟಿಯಾ ಸ್ತನಕ್ಕೂ ಬಿದ್ದಿದ್ಯಾ ಕತ್ತರಿ ಎನ್ನುವ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣವೇನು?  
 

Did Tamannaah Bhatia get breast implants Netizens share before and after pictures suc
Author
First Published Nov 10, 2023, 3:29 PM IST

ಜೈಲರ್‌ ಚಿತ್ರದಲ್ಲಿನ ಕಾವಾಲಯ್ಯ ಡ್ಯಾನ್ಸ್‌ ಮೂಲಕ ಹಲ್‌ಚಲ್‌ ಸೃಷ್ಟಿಸೋ ನಟಿ ತಮನ್ನಾ ಭಾಟಿಯಾ ಈಗ ಇನ್ನೊಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ!  ತಮ್ಮ ನಟನಾ ಕೌಶಲ್ಯ, ಸೌಂದರ್ಯ ಮತ್ತು ನೃತ್ಯ ಸಾಮರ್ಥ್ಯಗಳಿಗಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದುಕೊಂಡಿರೋ ಈ ಬೆಡಗಿಯನ್ನು ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಪ್ರಮುಖ ನಟಿಯೆಂದೇ ಗುರುತಿಸಲಾಗುತ್ತಿದೆ.  ಲಸ್ಟ್ ಸ್ಟೋರೀಸ್ 2 ನಲ್ಲಿನ ಅವರ ಸೆಕ್ಸಿ ಅಭಿನಯದ ನಂತರವಂತೂ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡವರು ತಮನ್ನಾ. ಆದರೆ ಇವುಗಳ ಮಧ್ಯೆ ನಟಿಯ ಹಳೆಯ ಫೋಟೋಗಳು ಸಕತ್‌ ಸದ್ದು ಮಾಡುತ್ತಿದ್ದು, ನಟಿ ಎದೆ ಭಾಗಕ್ಕೆ ಸರ್ಜರಿ ಮಾಡಿಸಿಕೊಂಡಿದ್ದಾರಾ ಎನ್ನುವ ಗುಸು ಗುಸು ಶುರುವಾಗಿದೆ. 

ತಮನ್ನಾ ಭಾಟಿಯಾ ಅವರ ಹಳೆಯ ಫೋಟೋ ಮತ್ತು ಈಗಿನ ಫೋಟೋ ಅಕ್ಕಪಕ್ಕ ಇಟ್ಟ ಫೋಟೋ ಸಾಕಷ್ಟು ವೈರಲ್‌ ಆಗುತ್ತಿದೆ. ಇದನ್ನು ನೋಡಿದರೆ,  ನಟಿಯ ದೇಹವು ಸಂಪೂರ್ಣ ರೂಪಾಂತರಕ್ಕೆ ಒಳಗಾಗಿದೆ ಎಂದು ಗಮನಿಸಬಹುದು. ಅಷ್ಟಕ್ಕೂ ಸಿನಿಮಾ ನಟಿಯರಿಗೆ ಸದ್ಯ ದೇಹ ಸಿರಿಯೇ ಎಲ್ಲವೂ ಎನ್ನುವಂತಾಗಿದೆ. ಥಳಕು ಬಳುಕಿನ ಶರೀರ ಇದ್ದರೂ ಸ್ತನದ ಗಾತ್ರ ಮಾತ್ರ ದೊಡ್ಡದಿದ್ದರೆ ಡಿಮ್ಯಾಂಡ್‌ ಎನ್ನುವ ಕಾಲವಿದು. ಇದೇ ಕಾರಣಕ್ಕೆ ಇದಾಗಲೇ ಎಷ್ಟೋ ನಟಿಯರು ಸ್ತನಕ್ಕೆ ಕತ್ತರಿ ಹಾಕಿಸಿಕೊಂಡಿದ್ದಾರೆ ಅರ್ಥಾತ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಶರೀರದ ಉಳಿದ ಭಾಗಗಳಿಗೆ ತಾಳಮೇಳ ಇಲ್ಲ ಎಂಬಂತೆ ಎದೆಯ ಪ್ರದರ್ಶನ ಮಾಡುವುದನ್ನು ರೂಢಿ ಮಾಡಿಕೊಂಡಿರುವ ನಟಿಯರಿಗೇ ಈಗ ಸಕತ್‌ ಡಿಮ್ಯಾಂಡ್‌ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಮೂಗು, ಕಣ್ಣು, ತುಟಿ ಇವುಗಳ ಸರ್ಜರಿ ಜೊತೆಗೆ ಕೆಲವು ನಟಿಯರು ಇದಾಗಲೇ ಸ್ತನದ ಗಾತ್ರವನ್ನೂ ಹೆಚ್ಚಿಸಿಕೊಂಡಿದ್ದಾರೆ.

10ನೇ ಕ್ಲಾಸ್​​ ತಮನ್ನಾ ವಿಡಿಯೋ ವೈರಲ್​: ವಯಸ್ಸಿನ ಕುರಿತು ತಲೆ ಕೆಡಿಸಿಕೊಳ್ತಿದ್ದಾರೆ ಫ್ಯಾನ್ಸ್​!

ಇವರ ಸಾಲಿನಲ್ಲಿ ತಮನ್ನಾ ಭಾಟಿಯಾ ಕೂಡ ಸೇರಿದ್ದಾರಾ ಎನ್ನುವ ಗುಮಾನಿ ಈಕೆಯ ಫ್ಯಾನ್ಸ್‌ಗೆ ಶುರುವಾಗಿದೆ.  ಈ ಫೋಟೋ  ಬಳಕೆದಾರರ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಹಲವರು ಈಕೆಯೂ ಇಂಥ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ ಎಂದರೆ, ಇನ್ನು ಕೆಲವರು ಕೆಲವು angleಗಳಿಂದ ಹೀಗೆ ಕಾಣಿಸುವುದು ಉಂಟು. ನಟಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿಲ್ಲ ಎನ್ನುತ್ತಿದ್ದಾರೆ.  ಬೆಳಕು, ಮೇಕಪ್, ಛಾಯಾಗ್ರಹಣ, ಕೋನಗಳು, ಫೋಟೋಶಾಪ್, ವೇಷಭೂಷಣಗಳು, ವರ್ಕೌಟ್‌ಗಳು ಇತ್ಯಾದಿಗಳಿಂದ ಹೀಗೆ ಆಗುವುದು ಉಂಟು ಎಂದಿದ್ದಾರೆ.  ಒಟ್ಟಿನಲ್ಲಿ ಈಗ ತಮನ್ನಾ ಫ್ಯಾನ್ಸ್‌ ತಲೆ ಕೆಡಿಸಿಕೊಂಡಿದ್ದಾರೆ. 

ಈ ಹಿಂದೆ ತಮನ್ನಾ 10ನೇ ಕ್ಲಾಸ್‌ ವಿಡಿಯೋ ಒಂದು ಶೇರ್‌ ಮಾಡಿಕೊಂಡಿದ್ದರು. 2004-2005 ರಲ್ಲಿ   ತಮನ್ನಾ ತನ್ನ ಚೊಚ್ಚಲ ಚಿತ್ರದ ಬಗ್ಗೆ ಸಂದರ್ಶನ ಮಾಡಿದ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಕ್ಲಿಪ್‌ನಲ್ಲಿ, ತಮನ್ನಾ ಅವರು ಕೇವಲ 13 ವರ್ಷದವರಾಗಿದ್ದಾಗ ತಮ್ಮ ಮೊದಲ ಚಿತ್ರಕ್ಕೆ ಸಹಿ ಹಾಕುವ ಬಗ್ಗೆ ಮಾತನಾಡಿದ್ದರು.  ನಾನು 10 ನೇ ತರಗತಿಯಲ್ಲಿದ್ದೇನೆ; ನಾನು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದೇನೆ.  ನಾನು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಆದರೆ, ನಾನು ಚಿತ್ರಕ್ಕೆ ಸಹಿ ಹಾಕಿದಾಗ ನನಗೆ ಕೇವಲ 13 ವರ್ಷ ವಯಸ್ಸಾಗಿತ್ತು. ಅಭ್ಯಾಸ ಮತ್ತು ಪರೀಕ್ಷೆ ಎರಡನ್ನೂ ನಿಭಾಯಿಸುತ್ತಿದ್ದೇನೆ ಎಂದಿದ್ದರು. 10ನೇ ಕ್ಲಾಸ್​ನಲ್ಲಿಯೇ ಇಷ್ಟು ದೊಡ್ಡ ಮಹಿಳೆಯ ರೀತಿ ಕಾಣಿಸುತ್ತಿದ್ದಾರೆ ಎಂದು ಹಲವರು ಆಡಿಕೊಂಡಿದ್ದರು. ಈಕೆ  20-21 ವಯಸ್ಸಿನವಳಂತೆ ಕಾಣುತ್ತಿದ್ದಾಳೆ.  ಬಾಲಕಿಯ ರೀತಿ ಕಾಣಿಸುವುದೇ ಇಲ್ಲ ಎಂದಿದ್ದರು. 

ನನ್ನ ಅಪ್ಪ-ಅಮ್ಮನೇ ಈ ಪ್ರಶ್ನೆ ಕೇಳಲ್ಲ, ಇನ್ನು ನಿಮ್ಮದೇನ್ರಿ? ತಮನ್ನಾ ಭಾಟಿಯಾ ಗರಂ ಆಗಿದ್ದೇಕೆ?

Follow Us:
Download App:
  • android
  • ios