'ಪುಷ್ಪ' ಚಿತ್ರೀಕರಣಕ್ಕೆಂದು ಕಾಡಿಗೆ ಭೇಟಿ ನೀಡಿದ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲು. ಹೈದರಾಬಾದ್ ಪೊಲೀಸರು ಈ ಬಗ್ಗೆ ಏನು ಹೇಳುತ್ತಾರೆ?
ಕೋವಿಡ್19 ಸಮಯದಲ್ಲಿ ಜಾರಿಗೆ ಬಂದ ನಿಯಮಗಳನ್ನು ಉಲ್ಲಂಘಿಸಿ ಕಾಡಿಗೆ ಭೇಟಿ ನೀಡಿದ ನಟ ಅಲ್ಲು ಅರ್ಜುನ್ ವಿರುದ್ಧ ನೆರಾಡಿಕೊಂಡ ಪೊಲೀಸರು ದೂರು ದಾಖಲಿಸಿದ್ದಾರೆ.
![]()
ಉಪ್ಪಿ ತೆಲುಗು ಸಿನಿಮಾ ರಿಜೆಕ್ಟ್ ಮಾಡಲೇನು ಕಾರಣ?
ಕೆಲವು ತಿಂಗಳ ಹಿಂದೆ ಅಲ್ಲು ಅರ್ಜುನ್ ತೆಲಂಗಾಣದ ಅಡಿಲಾಬಾದ್ ಕಾಡಿಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅಲ್ಲಿದ್ದ ಅಭಿಮಾನಿಗಳು ಅರ್ಜುನ್‌ನನ್ನು ಮಾತನಾಡಿಸಲು, ಸೆಲ್ಫಿ ಕ್ಲಿಕ್ ಮಾಡಲು ಮುಗಿ ಬಿದ್ದಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಸ್ಥಳೀಯ ಪೊಲೀಸರು ಇದಕ್ಕೆ ಅನುಮತಿ ನೀಡಿದ್ದೇಕೆ ಎಂದು ಪ್ರಶ್ನಿಸಿ ಗರಂ ಆಗಿದ್ದಾರೆ. ಈ ಕಾರಣ ಪೊಲೀಸರು ಅರ್ಜುನ್ ವಿರುದ್ಧ ದೂರು ದಾಖಲಿಸಿದ್ದಾರೆ.
![]()
ಪವನ್ ಕಲ್ಯಾಣ್ ನಂತರ ಮತ್ತೊಬ್ಬ ಮೆಗಾ ಪ್ಯಾಮಿಲಿಯ ನಟನನ್ನು ಟಾರ್ಗೆಟ್ ಮಾಡಿದ RGV?
ಲಾರಿ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅರ್ಜುನ್‌ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಪುಷ್ಪ ಚಿತ್ರದಲ್ಲಿ ಮಿಂಚುತ್ತಿದ್ದಾರೆ. 5 ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
"
