ಈ 50 ಸಿನಿಮಾಗಳು ನಿಜಕ್ಕೂ ಒಳ್ಳೆಯ ಕಂಟೆಂಟ್‌ ಹೊಂದಿದೆ. ಹೀಗಾಗಿ ಮಿಸ್‌ ಮಾಡದೆ ಈ ಸಿನಿಮಾ ನೋಡಿ.

ಭಾರತೀಯ ಸಿನಿಮಾಗಳು ದೇಶದೊಳಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸೌಂಡ್‌ ಮಾಡುವ ಸಿನಿಮಾಗಳನ್ನು ನಿರ್ಮಿಸುವ ಶಕ್ರಿ ಹೊಂದಿದೆ. ಈ ಸಿನಿಮಾಗಳು ಸಾಂಸ್ಕೃತಿಕ ಮತ್ತು ಭಾಷಾ ಅಡೆತಡೆಗಳನ್ನು ಮೀರಿ, ಪ್ರಪಂಚದಾದ್ಯಂತ ಮೆಚ್ಚುಗೆಯನ್ನು ಗಳಿಸಿವೆ. ಅವು ಇಲ್ಲಿವೆ...

1. ಮದರ್‌ ಇಂಡಿಯಾ (1957)
2. Pather Panchali (1955)
3. ಶೋಲೇ (1975)
4. ಗಾಂಧಿ (1982)
5. ಸಲಾಂ ಬೊಂಬೆ! (1988)
6. ಲಗಾನ್ (2001)
7. ಮಾನ್ಸೂನ್‌ ವೆಡ್ಡಿಂಗ್ (2001)
8. ದೇವದಾದ್ (2002)
9. Slumdog Millionaire (2008)
10.‌ ಥ್ರೀ ಈಡಿಯಟ್ಸ್ (2009)
11. ದಿ ಲಂಚ್‌ಬಾಕ್ಸ್ (2013)
12. ದಂಗಲ್l (2016)
13. ಬಾಹುಬಲಿ: ದಿ ಬಿಗಿನಿಂಗ್ (2015)
14. ಬಾಹುಬಲಿ: ದಿ ಕನ್‌ಕ್ಲುಶನ್ (2017)
15. ನ್ಯೂಟನ್ (2017)
16. ವಿಲೇಜ್‌ ರಾಕ್‌ಸ್ಟಾರ್ಸ್ (2017)
17.‌ ಗಲ್ಲಿ ಬಾಯ್ (2019)
18. ಆರ್ಟಿಕಲ್15 (2019)
19. Tumbbad (2018)
20. ಶಿಪ್‌ ಆಫ್‌ ಟಿಶ್ಯೂಸ್ (2012)
21. ಕೋರ್ಟ್ (2014)
22. Masaan (2015)
23. Parched (2015)
24. ಕುಂಬಳಂಗಿ ನೈಟ್ಸ್ (2019)
25. ಸೂಪರ್‌ ಡಿಲಕ್ಸ್ (2019)
26. ಪಿಕು (2015)
27. ಪಿಂಕ್ (2016)
28. ದೃಶ್ಯಂ (2013)
29. ಅಂಧಾದುವನ್ (2018)
30. ಬರ್ಫಿ (2012)
31. ಕ್ವೀನ್ (2013)
32. ಹೈದರ್ (2014)
33. Margarita with a Straw (2014)
34. ನೀರಜಾ (2016)
35. ಸೀಕ್ರೇಟ್‌ ಸೂಪರ್‌ಸ್ಟಾರ್ (2017)
36. ಅಕ್ಟೋಬರ್‌ (2018)
37. ಬಧಾಯಿ ಹೋ (2018)
38. ರಾಜಿ (2018)
39. ಸೈರಾಟ್ (2016)
40. Visaranai (2015)
41. ಜಲ್ಲಿಕಟ್ಟು (2019)
42. ಈಗ (2012)
43. ಮಹಾನಟಿ (2018)
44. ಅರ್ಜುನ್‌ ರೆಡ್ಡಿ (2017)
45. ಲೂಸಿಯಾ (2013)
46. ಉಡಾನ್ (2010)
47. ಜಿಂದಗಿ ನೇ ಮಿಲೆ ದುಬಾರಾ (2011)
48. ದಿಲ್‌ ಚಾಹತಾ ಹೇ (2001)
49. Rockstar (2011)
50. RRR (2022)

ಬೋಲ್ಡ್ ದೃಶ್ಯ, ಕಥೆಯಿಂದಾಗಿಯೇ ಭಾರತದಲ್ಲಿ ಬ್ಯಾನ್ ಆದ ಸಿನಿಮಾಗಳಿವು

ಈ ಸಿನಿಮಾದಲ್ಲಿರುವ ಬಹುಮುಖ್ಯವಾದ ವಿಷಯ ಏನು?
ಈ ಸಿನಿಮಾಗಳು ಭಾರತೀಯ ಚಲನಚಿತ್ರ ನಿರ್ಮಾಪಕರ ವೈವಿಧ್ಯಮಯ ಕಥೆ ಹೇಳುವ ಕೌಶಲ್ಯವನ್ನು ಪ್ರದರ್ಶಿಸಿವೆ. ಅಷ್ಟೇ ಅಲ್ಲದೆ ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ವಸ್ತ್ರವಿನ್ಯಾಸವನ್ನು ಎತ್ತಿ ತೋರಿಸಿವೆ. ಅಷ್ಟೇ ಅಲ್ಲದೆ ಒಳ್ಳೆಯ ನಿರೂಪಣೆ ಜೊತೆಗೆ ಆಕರ್ಷಕ ಪಾತ್ರಗಳು ಕೂಡ ಇವೆ. ಭಾರತೀಯ ಸಿನಿಮಾವು ವಿಕಸನಗೊಳ್ಳುತ್ತಿದ್ದು, ಜಾಗತಿಕ ವೇದಿಕೆಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವತ್ತ ಹೆಜ್ಜೆ ಹಾಕುತ್ತಿದೆ.

ಸಿಲ್ಕ್ ಸ್ಮಿತಾಗೆ ಸಿನಿಮಾ ಸೆಟ್‌ನಲ್ಲಿ ಅವಮಾನ.. ಒಬ್ಬಂಟಿಯಾಗಿ ಬಿಟ್ಟು ಹೋದ್ರಾ ಆ ನಿರ್ದೇಶಕ!

ಬಂಗಾರದ ಬೆಳೆ ಬೆಳೆದಿರೋ ಕನ್ನಡ ಚಿತ್ರರಂಗ
ಈಗಾಗಲೇ ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ʼಕೆಜಿಎಫ್ʼ‌ ಸಿನಿಮಾದ ಎರಡು ಭಾಗಗಳು, ಕಾಂತಾರ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. ಈಗ ಕಾಂತಾರ ಸಿನಿಮಾ ಭಾಗ 1 ರೆಡಿಯಾಗುತ್ತಿದೆ. ಈ ಮೂಲಕ ಬೇರೆ ಭಾಷೆ ಚಿತ್ರರಂಗಗಳು, ಬೇರೆ ದೇಶಗಳು ಕೂಡ ಕನ್ನಡ ಚಿತ್ರರಂಗದತ್ತ ನೋಡುತ್ತಿರೋದು ಖುಷಿಯ ವಿಷಯ. ರಿಷಬ್‌ ಶೆಟ್ಟಿ ಅವರು ಸಿನಿಮಾದಲ್ಲಿ ಬ್ಯುಸಿ ಆಗಿದ್ದು, ಇನ್ನು ಯಶ್‌ ಅವರು ʼಟಾಕ್ಸಿಕ್‌ʼ ಸಿನಿಮಾ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಒಳ್ಳೆಯ ಸಿನಿಮಾ ಬರುವ ನಿರೀಕ್ಷೆ ಇದೆ.