Asianet Suvarna News

ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ

15 ಮೇ 2020, ಶುಕ್ರವಾದದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 15th May 2020 in Kannada
Author
Bengaluru, First Published May 15, 2020, 7:12 AM IST
  • Facebook
  • Twitter
  • Whatsapp

ಮೇಷ: ಲಾಭದ ಶಶಿ-ಮಂಗಳಯೋಗದಿಂದ ಶುಭಫಲ, ಕೊಂಚ ಅಸಮಧಾನವೂ ಇರಲಿದೆ, ಆರೋಗ್ಯದ ಕಡೆ ಗಮನಕೊಡಿ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ: ರಂಗಭೂಮಿ, ಚಿತ್ರರಂಗ ಕಲಾವಿದರಿಗೆ ಅನುಕೂಲದ ದಿನ, ಹಣ ನಷ್ಟ ಸಾಧ್ಯತೆಯೂ ಇದೆ, ಸರಸ್ವತಿ ಹಾಗೂ ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಎಚ್ಚರಿಕೆ ಇರಲಿ, ಧನ ಸಮೃದ್ಧಿ, ಸ್ತ್ರೀಯರಿಂದ ಅನುಕೂಲ, ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಕಟಕ: ಆರೋಗ್ಯದ ಕಡೆ ಗಮನವಿರಲಿ, ಲಾಭ ಸಮೃದ್ಧಿ, ವಾಹನ ಸವಾರರಿಗೆ, ಕೃಷಿಕರಿಗೆ ಅನುಕೂಲ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿ

ಸಿಂಹ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸಹೋದರರಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ ಇದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ:  ಧನ ಸಮೃದ್ಧಿ, ಹೂವು-ಹಣ್ಣು ವ್ಯಾಪಾರಿಗಳಿಗೆ ಶುಭಫಲ, ನಾರಾಯಣ ಪ್ರಾರ್ಥನೆ ಮಾಡಿ, ನರಸಿಂಹ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಲಾಭ!

ತುಲಾ: ವ್ಯಾಪಾರಿಗಳು ಎಚ್ಚರಿಕೆಯಿಂದ ಇರಬೇಕು, ಆತಂಕಬೇಡ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ: ತಾಯಿಯಿಂದ ಅನುಕೂಲ, ವಾಹನ ಮಾಲೀಕರಿಗೆ ಅನುಕೂಲ, ಸಂಗಾತಿಯಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು: ಕುಟುಂಬದವರೊಂದಿಗೆ, ಗುರು-ಹಿರಿಯರೊಂದಿಗೆ ಮಾತನಾಡುವಾಗ ಎಚ್ಚರಿಕೆ ಇರಲಿ, ಸುಂದರಕಾಂಡ ಪಾರಾಯಣ ಮಾಡಿ

ಮಕರ: ಸಿಮೆಂಟ್ - ಮರಳು ಕೆಲಸಗಾರರಿಗೆ ಅನುಕೂಲ, ಹಣನಷ್ಟ ಸಂಭವ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ: ಸ್ತ್ರೀಯರಿಗೆ ದೇಹದಲ್ಲಿ ವ್ಯತ್ಯಾಸ, ಸಮಾಧಾನ ಇರಲಿದೆ, ಬಂಧುಗಳಿಂದ ಸಹಕಾರ, ಅಜೀರ್ಣತೆ ಕಾಡಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀನ: ಸಾಧರಣ ಫಲವಿದೆ, ಪ್ರಯಾಣದಲ್ಲಿ ತೊಂದರೆ ಸಾಧ್ಯತೆ, ಹಣ ನಷ್ಟ, ಅಸಮಧಾನ ಇರಲಿದೆ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ
 

Follow Us:
Download App:
  • android
  • ios