LIVE NOW
Published : Jan 08, 2026, 06:57 AM ISTUpdated : Jan 08, 2026, 11:12 PM IST

Karnataka News Live: ಬಾಕ್ಸ್ ಆಫೀಸ್ ಸುನಾಮಿ 'ರಾಜಾಸಾಬ್' ಎಂಟ್ರಿ! ನಾಳೆಯಿಂದ ಥಿಯೇಟರ್‌ಗಳಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಅಟ್ಟಹಾಸ ಶುರು!

ಸಾರಾಂಶ

ಹಾವೇರಿ: ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಅನ್ನೋ‌ ಮಾತನ್ನು ನಾನು ಹೇಳಿದ್ದೇನೆ. ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಅದೇ ಜಗತ್ತಿನ ದೊಡ್ಡ ಶಕ್ತಿ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಹಾವೇರಿಯಲ್ಲಿ ನೂತನ ವೈದ್ಯಕೀಯ ಕಾಲೇಜು ಉದ್ಗಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಡಿ.ಕೆ. ಶಿವಕುಮಾರ ಈ ರೀತಿ ಹೇಳಿದ್ದು ಗಮನ ಸೆಳೆಯಿತು ಹಾಗೂ ಚರ್ಚೆಗೆ ಗ್ರಾಸವಾಯಿತು.ಈ ಹಿಂದೆಯೂ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಸ್ತಾಂತರ, ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂಬ ವಿಚಾರ ಬಹು ಚರ್ಚೆಯಲ್ಲಿರುವ ಸಂದರ್ಭದಲ್ಲೇ ಡಿಕೆಶಿ ಅವರ ಈ ಮಾತು ಗಮನ ಸೆಳೆಯಿತು.

Prabhas Horror Fantasy Movie Raja Saab Releasing Tomorrow

11:12 PM (IST) Jan 08

ಬಾಕ್ಸ್ ಆಫೀಸ್ ಸುನಾಮಿ 'ರಾಜಾಸಾಬ್' ಎಂಟ್ರಿ! ನಾಳೆಯಿಂದ ಥಿಯೇಟರ್‌ಗಳಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಅಟ್ಟಹಾಸ ಶುರು!

'ಕಲ್ಕಿ' ನಂತರ ಪ್ರಭಾಸ್ 'ದಿ ರಾಜಾಸಾಬ್' ಆಗಿ ಹಾರರ್-ಫ್ಯಾಂಟಸಿ ಜಗತ್ತಿಗೆ ಕಾಲಿಡುತ್ತಿದ್ದಾರೆ. ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅವರು, ಭಯ ಮತ್ತು ಹಾಸ್ಯವನ್ನು ಮೇಳೈಸಿದ ಈ ಪ್ಯಾನ್-ಇಂಡಿಯಾ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಸಜ್ಜಾಗಿದ್ದಾರೆ.
Read Full Story

11:00 PM (IST) Jan 08

Bigg Boss 12 ಗೆಲ್ಲೋದು ಇವರೇ! ಶನೈಶ್ಚರ ದೇವ ಹೀಗೆ ಪ್ರಸಾದ ಕೊಟ್ರಾ? ಹಲ್​ಚಲ್​ ಸೃಷ್ಟಿಸ್ತಿದೆ ವಿಡಿಯೊ!

ಬಿಗ್​ಬಾಸ್​ 12ರ ಫೈನಲ್​ ಹತ್ತಿರವಾಗುತ್ತಿದ್ದಂತೆ, ಗಿಲ್ಲಿ ನಟನ ಗೆಲುವಿನ ಬಗ್ಗೆ ಚರ್ಚೆ ಜೋರಾಗಿದೆ. ಈ ನಡುವೆ, ಶನೈಶ್ಚರ ದೇಗುಲದಲ್ಲಿ ಗಿಲ್ಲಿ ನಟನ ಗೆಲುವಿಗೆ ದೇವರೇ ಪ್ರಸಾದ ನೀಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು, ಇದರ ಅಸಲಿಯತ್ತಿನ ಬಗ್ಗೆ ಅನುಮಾನಗಳು ಮೂಡಿವೆ.
Read Full Story

10:53 PM (IST) Jan 08

'ಜೀವನಾನ ಎಂಜಾಯ್‌ ಮಾಡೋದು ಅವನಿಂದ ಕಲಿತಿದ್ದೇನೆ..' ಬಿಗ್‌ಬಾಸ್‌ ಮನೆಯಲ್ಲೇ ಗಿಲ್ಲಿಗೆ ರಘು ಬಹುಪರಾಕ್‌!

ಆರಂಭದಲ್ಲಿ ಗಿಲ್ಲಿಯನ್ನು ಕಂಡರೆ ಆಗುವುದಿಲ್ಲ ಎನ್ನುತ್ತಿದ್ದ ರಘು, ಇದೀಗ ಅವರ ನಿಜವಾದ ಗುಣವನ್ನು ಅರಿತುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಒಬ್ಬ ಒಳ್ಳೆಯ ಮನುಷ್ಯ, ಅವನ ಯೋಚನಾ ರೀತಿ ತನಗೆ ಇಷ್ಟವಾಗಿದೆ ಎಂದು ರಘು ಎಲ್ಲರ ಮುಂದೆ ಒಪ್ಪಿಕೊಂಡಿದ್ದಾರೆ. 

Read Full Story

10:46 PM (IST) Jan 08

ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಬೆಂಗಳೂರಿನಲ್ಲಿ ಕುತೂಹಲದ ಘಟನೆ- ಏನಿದರ ಅಸಲಿಯತ್ತು?

ಬೆಂಗಳೂರಿನಲ್ಲಿ ಸಲಿಂಗಿ ಜೋಡಿಯೊಬ್ಬರಲ್ಲಿ ಯುವತಿಯೊಬ್ಬಳು ಗರ್ಭಿಣಿಯಾಗಿದ್ದಾಳೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ, ಇದರ ಅಸಲಿಯತ್ತೇನು? ಯಾರೀ ಯುವತಿಯರು? ಈ ಸುದ್ದಿಯ ಹಿಂದೆ ಏನಿದೆ? ಇಲ್ಲಿದೆ ಕುತೂಹಲ

Read Full Story

10:00 PM (IST) Jan 08

ಬಳ್ಳಾರಿ - ಅಜ್ಮೀರ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; ಟ್ರ್ಯಾಕ್ ಮೇಲೆ ನಡೆಯುತ್ತಿದ್ದ ವ್ಯಕ್ತಿ ಬಲಿ, ರಸ್ತೆಗೆ ಬಿದ್ದ ಕಾಲು!

ಬಳ್ಳಾರಿಯ ಕನಕ ದುರ್ಗಮ್ಮ ರೈಲ್ವೇ ಮೇಲ್ಸೇತುವೆ ಬಳಿ ರೈಲು ಡಿಕ್ಕಿ ಹೊಡೆದು ಸುಮಾರು 40 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಜ್ಮೀರ್ ಎಕ್ಸ್‌ಪ್ರೆಸ್ ಡಿಕ್ಕಿಯ ರಭಸಕ್ಕೆ ದೇಹ ಛಿದ್ರಗೊಂಡಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ರೈಲ್ವೇ ಪೊಲೀಸರು ಪ್ರಕರಣ ದಾಖಲು

Read Full Story

09:55 PM (IST) Jan 08

Amruthadhaare - ಹುಡುಗಿ ಅಂಕಲ್​ನ, ಯುವಕ ಆಂಟಿಯನ್ನು ಲವ್​ ಮಾಡೋದು ಟ್ರೆಂಡಂತೆ ನೋಡ್ರಪ್ಪಾ!

'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್‌ಗೆ ಮನಸೋತ ಯುವತಿ ಸುಷ್ಮಾ, ಆತನಿಗೆ ಲವ್ ಲೆಟರ್ ನೀಡುವಂತೆ ಪತ್ನಿ ಭೂಮಿಕಾಳ ಬಳಿಯೇ ಕೇಳುತ್ತಾಳೆ. ಮತ್ತೊಂದೆಡೆ, ಸುನಿಲ್ ಕೂಡ ತನಗಿಂತ ಹಿರಿಯ ವಯಸ್ಸಿನ ಮಲ್ಲಿಯ ಪ್ರೀತಿಯಲ್ಲಿ ಬಿದ್ದಿದ್ದು,   ವಯಸ್ಸಿನ ಅಂತರವಿರುವ ಪ್ರೇಮಕಥೆಯ ಹೊಸ ಟ್ರೆಂಡ್ ಅನ್ನು ತೋರಿಸುತ್ತಿದೆ.

Read Full Story

09:18 PM (IST) Jan 08

'ಕಾಸರಗೋಡು ಕನ್ನಡಿಗರ ಮೇಲೆ ಮಲಯಾಳಂ ಹೇರಬೇಡಿ..' ಕೇರಳದ ಭಾಷಾ ಮಸೂದೆಗೆ ಸಿದ್ದರಾಮಯ್ಯ ಕಿಡಿ!

ಕೇರಳ ಸರ್ಕಾರದ ಪ್ರಸ್ತಾಪಿತ ಮಲಯಾಳಿ ಭಾಷಾ ಮಸೂದೆ-2025ಕ್ಕೆ ಸಿಎಂ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯು ಕಾಸರಗೋಡಿನ ಕನ್ನಡಿಗರ ಭಾಷಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

Read Full Story

08:31 PM (IST) Jan 08

Bigg Boss ಜಾಹ್ನವಿಗೆ ಈ ಪರಿ ಭಯ ಹುಟ್ಟಿಸೋದಾ ರಕ್ಷಿತಾ ಶೆಟ್ಟಿ? ತುಳುನಾಡಿಗೆ ಕಾಲಿಡಲು ಭಯವಂತೆ!

ಬಿಗ್‌ಬಾಸ್‌ನಿಂದ ಹೊರಬಂದ ನಂತರ ಜಾಹ್ನವಿ ದಕ್ಷಿಣ ಕನ್ನಡದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಬಿಗ್‌ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿಗೆ ಕಾಟ ಕೊಟ್ಟಿದ್ದರಿಂದ ಇಲ್ಲಿನ ಜನ ತನಗೆ ತೊಂದರೆ ಕೊಡಬಹುದೆಂಬ ಭಯದಲ್ಲಿದ್ದೆ ಎಂದು ಅವರು ಬಹಿರಂಗಪಡಿಸಿದರು.  

 

Read Full Story

07:54 PM (IST) Jan 08

ಮೂರನೇ ದಿನವೂ ಮುಂದುವರಿದ ಹಿಪ್ಪರಗಿ ಬ್ಯಾರೇಜ್ ಗೇಟ್ ದುರಸ್ತಿ; 2 ಟಿಎಂಸಿ ನೀರು ವ್ಯರ್ಥ!

ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಕಟ್ ಆಗಿ ಮೂರು ದಿನಗಳಿಂದ ಸುಮಾರು 2 ಟಿಎಂಸಿ ಕೃಷ್ಣಾ ನದಿ ನೀರು ಪೋಲು. ತಾಂತ್ರಿಕ ದೋಷದಿಂದ ದುರಸ್ತಿ ಕಾರ್ಯ ವಿಳಂಬವಾಗಿದ್ದು, 120 ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವದ ಭೀತಿ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ

Read Full Story

07:44 PM (IST) Jan 08

Breaking - ಜಯಮಾಲ, ಸಾ.ರಾ.ಗೋವಿಂದಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ, ಸುಂದರ್‌ರಾಜ್‌ಗೆ ವಿಷ್ಣುವರ್ಧನ ಪ್ರಶಸ್ತಿ ಪ್ರಕಟ!

ರಾಜ್ಯ ಸರ್ಕಾರವು 2020 ಮತ್ತು 2021ನೇ ಸಾಲಿನ ಡಾ.ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌ ಹಾಗೂ ಡಾ. ವಿಷ್ಣುವರ್ಧನ್‌ ಪ್ರಶಸ್ತಿಗಳನ್ನು ಪ್ರಕಟಿಸಿದೆ.ಡಾ. ಜಯಮಾಲಾ, ಸಾ.ರಾ. ಗೋವಿಂದ್, ಎಂ.ಎಸ್. ಸತ್ಯು, ಶಿವರುದ್ರಯ್ಯ, ಪ್ರಗತಿ ಅಶ್ವಥ್ ನಾರಾಯಣ್ ಹಾಗೂ ಎಂ.ಕೆ. ಸುಂದರ್ ರಾಜ್ ಅವರು ಭಾಜನರಾಗಿದ್ದಾರೆ.

Read Full Story

07:31 PM (IST) Jan 08

ತುಂಗಭದ್ರಾ ಜಲಾಶಯ 33 ಗೇಟ್‌ ಬದಲಾವಣೆ ಕಾಮಗಾರಿ, 18ನೇ ಗೇಟ್ ಅಳವಡಿಕೆ ಬರೋಬ್ಬರಿ 15 ದಿನದಲ್ಲಿ ಯಶಸ್ವಿ

ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನವೀಕರಣ ಕಾರ್ಯದಲ್ಲಿ ಮಹತ್ವದ ಪ್ರಗತಿಯಾಗಿದ್ದು, 18ನೇ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಒಟ್ಟು 33 ಹಳೆಯ ಗೇಟ್‌ಗಳನ್ನು ಬದಲಿಸುವ ಈ ಯೋಜನೆಯು ಜಲಾಶಯದ ಭದ್ರತೆ ಮತ್ತು ನೀರು ನಿರ್ವಹಣೆಯನ್ನು ಬಲಪಡಿಸುವ ಗುರಿ ಹೊಂದಿದೆ.  

Read Full Story

07:22 PM (IST) Jan 08

ಬಳ್ಳಾರಿ ಶೂಟೌಟ್ ಪ್ರಕರಣ - ಪೊಲೀಸರೇ ಆರೋಪಿಗಳಿಗೆ ಬಾಡಿಗಾರ್ಡ್ಸ್! ಗೃಹಸಚಿವರೇ ಅಸಮರ್ಥ, ಜನಾರ್ದನ ರೆಡ್ಡಿ ಕೆಂಡಾಮಂಡಲ

ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ಶಾಸಕ ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿ ಬಂಧನಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ, ಗೃಹ ಸಚಿವ ಪರಮೇಶ್ವರ್  ಅಸಮರ್ಥರೆಂದು ಟೀಕಿಸಿದರು.

Read Full Story

07:15 PM (IST) Jan 08

ಗಂಡನ ಸಾವಿನ ನಂತರ ಮಕ್ಕಳ ತೊರೆದು ಪ್ರಿಯಕರನೊಂದಿಗೆ ವಾಸವಿದ್ದ 7 ಮಕ್ಕಳ ತಾಯಿ - ಪ್ರಿಯಕರನಿಂದಲೇ ಕೊ*ಲೆ

ಗಂಡನ ಸಾವಿನ ನಂತರ ಪಕ್ಕದ ಮನೆಯವನೊಂದಿಗೆ ಪ್ರೇಮದಲ್ಲಿ ಬಿದ್ದ 7 ಮಕ್ಕಳ ತಾಯಿಯನ್ನು ಆಕೆಯ ಪ್ರಿಯಕರನೇ ಕೊಂದಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇಡೀ ಊರನ್ನು ಈ ಘಟನೆ ಬೆಚ್ಚಿಬೀಳಿಸಿದ್ದೆ. 10 ತಿಂಗಳ ಹಿಂದೆ ನಡೆದ ಈ ಕೊಲೆ ಪ್ರಕರಣದ ಡಿಟೇಲ್ ಸ್ಟೋರಿ

Read Full Story

06:53 PM (IST) Jan 08

ನಾನು ಚಾಮರಾಜ ಕ್ಷೇತ್ರದ ಆಕಾಂಕ್ಷಿ, ಪಕ್ಷದಲ್ಲಿ ಬ್ಯಾನರ್ ಕಟ್ಟುವ ಕಾರ್ಯಕರ್ತನಿಗೂ ಈ ಹಕ್ಕಿದೆ - ನಾಗೇಂದ್ರಗೆ ಸಿಂಹ ತಿರುಗೇಟು

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದು, ಇದು ಪರಾಜಿತ ಅಭ್ಯರ್ಥಿ ನಾಗೇಂದ್ರ ಅವರೊಂದಿಗೆ ಮಾತಿನ ಚಕಮಕಿಗೆ ಕಾರಣವಾಗಿದೆ. ಆಕಾಂಕ್ಷಿ ಮತ್ತು ಅಭ್ಯರ್ಥಿ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

06:45 PM (IST) Jan 08

ಅಶ್ವಿನಿ, ರಘು, ಕಾವ್ಯಾ ಮಿಡ್‌ವೀಕ್‌ ಎಲಿಮಿನೇಷನ್‌ನಲ್ಲಿ ಹೋದವರ್ಯಾರು? ನಿಜಕ್ಕೂ ಎಲಿಮಿನೇಷನ್‌ ಆಗಿದ್ಯಾ?

ಬಿಗ್‌ಬಾಸ್‌ ಕನ್ನಡ 12ನೇ ಆವೃತ್ತಿ ಮುಕ್ತಾಯದ ಹಂತದಲ್ಲಿದ್ದು, ಈ ಸೀಸನ್‌ನಲ್ಲಿ ಮೊದಲ ಬಾರಿಗೆ ಮಿಡ್‌ವೀಕ್‌ ಎಲಿಮಿನೇಷನ್‌ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ರಘು, ಅಶ್ವಿನಿ ಅಥವಾ ಕಾವ್ಯಾ ಹೊರಬಿದ್ದಿದ್ದಾರೆ ಎಂದು ಚರ್ಚೆಯಾಗುತ್ತಿದೆಯಾದರೂ, ಇದು ಕೇವಲ ವದಂತಿ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
Read Full Story

06:36 PM (IST) Jan 08

Pocso - ಮ್ಯೂಸಿಕ್ ಮೈಲಾರಿಗೆ ಬಿಗ್ ಶಾಕ್; ಅಪ್ರಾಪ್ತೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ಅರ್ಜಿ ತಿರಸ್ಕೃತ!

ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಮ್ಯೂಸಿಕ್ ಮೈಲಾರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಬಾಗಲಕೋಟೆ ಪೋಕ್ಸೊ ನ್ಯಾಯಾಲಯವು ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಸದ್ಯಕ್ಕೆ ಆತ ನ್ಯಾಯಾಂಗ ಬಂಧನದಲ್ಲಿಯೇ ಮುಂದುವರಿಯಲಿದ್ದಾನೆ.
Read Full Story

06:05 PM (IST) Jan 08

ನಿಮ್ಮದೇನಿದ್ದರೂ ರಾಜ್ಯ ದಿವಾಳಿ ಮಾಡಿದ್ದೇ ಸಾಧನೆ - ದೇವರಾಜು ಅರಸು ಹೋಲಿಕೆಗೆ ಸಿದ್ದು ವಿರುದ್ಧ ಪ್ರತಾಪ್ ಸಿಂಹ ವ್ಯಂಗ್ಯ

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದೇವರಾಜು ಅರಸು ಅವರಿಗೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅರಸು ಅವರು ಭೂ ಸುಧಾರಣೆ ಮತ್ತು ಸಣ್ಣ ಸಮುದಾಯಗಳ ನಾಯಕರನ್ನು ಬೆಳೆಸಿದರೆ, ಸಿದ್ದರಾಮಯ್ಯನವರು ರಾಜ್ಯವನ್ನು ಸಾಲದ ಸುಳಿಗೆ ತಳ್ಳಿ,  ಜನರಿಗೆ ಟೋಪಿ ಹಾಕುತ್ತಿದ್ದಾರೆ.

Read Full Story

05:46 PM (IST) Jan 08

ಹುಬ್ಬಳ್ಳಿ ಮರ್ಯಾದಾ ಹತ್ಯೆ - ಮಾಲೀಕ ಜೈಲಲ್ಲಿ, ಗುಳೆ ಹೋದ ಮನೆಯವರು, ಬಾಗಿಲ ಬಳಿ ಹೆಜ್ಜೆ ಸಪ್ಪಳಕ್ಕೆ ಇಣುಕುವ ದನ-ಕರುಗಳು!

ಹುಬ್ಬಳ್ಳಿಯ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣದ ಬಳಿಕ, ಆರೋಪಿಗಳ ಕುಟುಂಬದ ಗಂಡಸರು ಜೈಲು ಪಾಲಾಗಿದ್ದಾರೆ. ಮನೆಯ ಮಹಿಳೆಯರು ಮತ್ತು ಮಕ್ಕಳು ಊರು ಬಿಟ್ಟಿದ್ದು, ಮನೆಯಲ್ಲಿದ್ದ ಜಾನುವಾರುಗಳು ಅನಾಥವಾಗಿವೆ ಹಾಗೂ ಮಕ್ಕಳ ವಿದ್ಯಾಭ್ಯಾಸವು ಅರ್ಧಕ್ಕೆ ನಿಂತಿದೆ. 

Read Full Story

05:39 PM (IST) Jan 08

ಮುಡಾ ಹಗರಣ - ಸಿಎಂ ಸಿದ್ದರಾಮಯ್ಯ ವಿರುದ್ಧದ ಬಿ-ರಿಪೋರ್ಟ್ ಪ್ರಶ್ನಿಸಿ ವಾದ; ವಿಚಾರಣೆ ಜ.13ಕ್ಕೆ ಮುಂದೂಡಿಕೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಹಂಚಿಕೆ ಹಗರಣದ ತನಿಖಾ ವರದಿಗೆ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನಿಖಾ ಸಂಸ್ಥೆ ಸಲ್ಲಿಸಿರುವ 'ಬಿ-ರಿಪೋರ್ಟ್' ಅನ್ನು ತಿರಸ್ಕರಿಸಬೇಕೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಾದ ಮಂಡಿಸಿದರು, ವಿಚಾರಣೆ ಜ.13ಕ್ಕೆ ಮುಂದೂಡಿಕೆ.

Read Full Story

05:08 PM (IST) Jan 08

ದಾವಣಗೆರೆ - ನನಗೆ ಗಂಡ ಬೇಕು ಎಂದು ಮಗಳೊಂದಿಗೆ ಪತಿ ಮನೆ ಮುಂದೆ ಪತ್ನಿ ಧರಣಿ!

ದಾವಣಗೆರೆಯಲ್ಲಿ, ವಿದ್ಯಾಶ್ರೀ ಎಂಬ ಮಹಿಳೆ ತನ್ನ ಪತಿ ಭಾರ್ಗವ್ ಬೇಕೆಂದು 11 ವರ್ಷದ ಮಗಳೊಂದಿಗೆ ಅವರ ಮನೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಹೆಣ್ಣು ಮಗು ಜನಿಸಿದ್ದೇ ಕಲಹಕ್ಕೆ ಕಾರಣ ಎಂದು ಆರೋಪಿಸಿದ್ದು, ಮೂರು ವರ್ಷಗಳಿಂದ ಬೇರೆಯಾಗಿ ವಾಸಿಸುತ್ತಿರುವ ದಂಪತಿಯ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Read Full Story

04:54 PM (IST) Jan 08

BBK 12 ಮನೆಯೊಳಗಿರೋ ಗಿಲ್ಲಿ ನಟನಿಗೆ ಈ ವಿಷಯ ಗೊತ್ತೇ ಇಲ್ಲ; ಗೊತ್ತಾದರೆ ಸುಧಾರಿಸಿಕೊಳ್ಳೋಕೆ 15 ದಿನ ಬೇಕು!

BBK 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿಗಳಿಗೆ ಹೊರಗಡೆ ನಡೆಯುವ ಯಾವುದೇ ವಿಷಯವು ಗೊತ್ತಾಗೋದಿಲ್ಲ. ಆದರೂ ತನ್ನನ್ನು ಕೆಲವರು ಇಷ್ಟಪಡ್ತಾರೆ ಎಂದು ಗಿಲ್ಲಿಗೆ ಸುಳಿವು ಸಿಕ್ಕಿದೆ. ಆದರೆ ಈಗ ಅವರಿಗೆ ಈ ವಿಷಯವೊಂದು ಗೊತ್ತಾದರೆ ಸುಧಾರಿಸಿಕೊಳ್ಳೋಕೆ ಹದಿನೈದು ದಿನವಾದರೂ ಬೇಕು.

 

Read Full Story

04:42 PM (IST) Jan 08

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ - ಆರ್‌ಎಸ್‌ಎಸ್‌ ಎಳೆತಂದ ಖರ್ಗೆ! ಬಿಜೆಪಿಗೆ ಹಾಕಿದ ಸವಾಲೇನು?

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ರಾಜ್ಯ ಸರ್ಕಾರ ಜಾಹೀರಾತು ನೀಡಿರುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಸಂಪೂರ್ಣವಾಗಿ ಕಾನೂನುಬದ್ಧ ಎಂದು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಆರ್‌ಎಸ್‌ಎಸ್‌ ನ 'ಆರ್ಗನೈಸರ್' ಪತ್ರಿಕೆಯ ಹಣಕಾಸಿನ ಮೂಲದ ಬಗ್ಗೆ ಉತ್ತರಿಸುವಂತೆ ಬಿಜೆಪಿಗೆ ಸವಾಲು ಹಾಕಿದರು.

Read Full Story

04:41 PM (IST) Jan 08

ಬೆಂಗಳೂರು ಬೆಚ್ಚಿಬೀಳಿಸಿದ ಕಂದಮ್ಮನ ಕೊಲೆ - ಚಿಂದಿ ಆಯುವವನಿಂದ ಬಾಲಕಿಯ ಅಪಹರಿಸಿ ಹತ್ಯೆ!

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನೆರೆಮನೆಯವನೊಬ್ಬ ಆರು ವರ್ಷದ ಬಾಲಕಿಯನ್ನು ಅಪಹರಿಸಿ ಅಮಾನುಷವಾಗಿ ಕೊಲೆ ಮಾಡಿದ್ದಾನೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಶ್ಚಿಮ ಬಂಗಾಳ ಮೂಲದ ಆರೋಪಿ ಯೂಸೆಫ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read Full Story

04:36 PM (IST) Jan 08

ಗಿಲ್ಲಿ ನಟ ಮಾಡ್ಕೊಂಡಿದ್ದು ಸ್ವಯಂಕೃತ ಅಪರಾಧ; BBK 12 ಟ್ರೋಫಿ ಹೊಡೆಯಲು ಈ ಸ್ಪರ್ಧಿಗಳಿಗೆ ಮುಳುವಾಗುವ ವಿಷಯಗಳಿವು!

Bigg Boss Kannada Season 12 Episode Update: ಇನ್ನೇನು ಒಂದು ವಾರಕ್ಕೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗ್ರ್ಯಾಂಡ್‌ ಫಿನಾಲೆ ಶುರುವಾಗುವುದು. ಯಾರು ವಿನ್ನರ್‌ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಹೀಗಿರುವಾಗ ಯಾವ ಸ್ಪರ್ಧಿಗೆ ಯಾವ ವಿಷಯ ಮುಳುವಾಗುತ್ತದೆ? ಈ ಬಗ್ಗೆ ಮಾಹಿತಿ ಇದೆ. 

Read Full Story

04:08 PM (IST) Jan 08

BBK 12 ಫಿನಾಲೆ ಮೊದಲ ಟಿಕೆಟ್‌ ಪಡೆದವರಾರು? ಟವರ್‌ನಿಂದ ಬಿದ್ದ ಸ್ಪರ್ಧಿ, ಬೆಚ್ಚಿಬಿದ್ದ ಗಿಲ್ಲಿ ನಟ

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಟಿಕೆಟ್‌ ಟು ಫಿನಾಲೆ ಟಾಸ್ಕ್‌ ಆರಂಭವಾಗಿದೆ. ಟಾಪ್‌ 6 ಸ್ಪರ್ಧಿಗಳು ಫಿನಾಲೆಗೆ ಬರುತ್ತಾರೆ. ಅವರಲ್ಲಿ ಯಾರಿಗೆ ಮೊದಲ ಟಿಕೆಟ್‌ ಸಿಗಲಿದೆ ಎಂದು ಕಾದು ನೋಡಬೇಕಿದೆ. ಹಾಗಾದರೆ ಯಾರದು?

Read Full Story

03:58 PM (IST) Jan 08

ಪ್ರಸಾರವೇ ಇಲ್ಲದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಸತತ ಎರಡು ವರ್ಷ ಕರ್ನಾಟಕದಿಂದ ಕೋಟಿ ಕೋಟಿ ವೆಚ್ಚದ ಜಾಹೀರಾತು!

Row Erupts Over Karnataka Govt’s Massive Ad Spend on National Herald ದಾಖಲೆಗಳ ಪ್ರಕಾರ, ಸತತ ಎರಡು ಹಣಕಾಸು ವರ್ಷಗಳ ಕಾಲ ಕರ್ನಾಟಕದ ಜಾಹೀರಾತು ವೆಚ್ಚದ ಏಕೈಕ ಅತಿದೊಡ್ಡ ಫಲಾನುಭವಿಯಾಗಿ ನ್ಯಾಷನಲ್ ಹೆರಾಲ್ಡ್ ಹೊರಹೊಮ್ಮಿದೆ.

 

Read Full Story

03:42 PM (IST) Jan 08

ಬೀದಿಗೆ ಬಂದ Actor Aamir Khan ಮನೆ ಜಗಳ; ಮಾನಸಿಕ ಅಸ್ವಸ್ಥ ಅಂತ ಸುಳ್ಳು ಹೇಳಿ ಮಾತ್ರೆ ಕೊಡ್ತಿದ್ರಾ?

Bollywood Actor Aamir Khan: ಕೆಲ ನಟ-ನಟಿಯರ ಬದುಕು ಸಾರ್ವಜನಿಕವಾಗಿ ಚರ್ಚೆ ಆಗುವುದು. ಅಂತೆಯೇ ಬಾಲಿವುಡ್ ನಟ ಆಮಿರ್ ಖಾನ್ ಮತ್ತು ಅವರ ಸಹೋದರ ಫೈಸಲ್ ಖಾನ್ ನಡುವಿನ ಸಂಬಂಧ ಸರಿಯಾಗಿಲ್ಲ. ಹಾಗಾದರೆ ಏನಾಯ್ತು?

 

Read Full Story

03:36 PM (IST) Jan 08

ಬೆಂಗಳೂರು - ರೌಡಿಶೀಟರನ್ನೇ ಕಿಡ್ನಾಪ್ ಮಾಡಿ ಬೆರಳು ಕತ್ತರಿಸಿ ಕ್ರೌರ್ಯ ಮೆರೆದು ರಸ್ತೆ ಬದಿ ಎಸೆದ ಗ್ಯಾಂಗ್!

ಬೆಂಗಳೂರು ಗ್ರಾಮಾಂತರದಲ್ಲಿ ರೌಡಿ ಶೀಟರ್ ಕಾರ್ತಿಕ್‌ನನ್ನು ಪ್ರತಿಸ್ಪರ್ಧಿ ಗಂಗಾ ಗ್ಯಾಂಗ್ ಅಪಹರಿಸಿ, ಹೊಸೂರಿಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದೆ. ಹಲ್ಲೆಯ ವೇಳೆ ಆತನ ಬೆರಳುಗಳನ್ನು ಕತ್ತರಿಸಿ, ಗಂಭೀರವಾಗಿ ಗಾಯಗೊಂಡ ಆತನನ್ನು ರಸ್ತೆಬದಿಯಲ್ಲಿ ಎಸೆದು ಪರಾರಿಯಾಗಿದೆ.

Read Full Story

03:14 PM (IST) Jan 08

BBK 12 - ಗಿಲ್ಲಿ ನಟ ನುಡಿದ ಭವಿಷ್ಯ ನಿಜವಾಯ್ತಾ? ಮಿಡ್‌ ವೀಕ್‌ ಎಲಿಮಿನೇಶನ್‌ನಲ್ಲಿ ಹೊರಬಂದವರಾರು?

Bigg Boss Kannada Season 12: ಬಿಗ್‌ ಬಾಸ್‌ ಮನೆಯಲ್ಲಿ ಮೊದಲು ಸ್ನೇಹದಿಂದ ಇದ್ದ ಗಿಲ್ಲಿ ನಟ, ಕಾವ್ಯ ಶೈವ ನಡುವೆ ಮನಸ್ತಾಪ ಶುರುವಾಗಿದೆ. ಗಿಲ್ಲಿಯನ್ನು ಕಾವ್ಯ ನಾಮಿನೇಟ್‌ ಮಾಡಿದರೂ ಕೂಡ, ಗಿಲ್ಲಿ ಮಾತ್ರ ಕಾವ್ಯ ಅವರನ್ನು ಬೆಂಬಲ ಮಾಡುತ್ತ ಬಂದರು. ಆದರೆ ಈಗ ಆಟ ಶುರುವಾಗಿದೆ.

 

Read Full Story

03:04 PM (IST) Jan 08

BBK 12 - ಬಿಗ್‌ಬಾಸ್ ಮಿಡ್‌ವೀಕ್ ಎಲಿಮಿನೇಷನ್ ಟ್ವಿಸ್ಟ್ - ಆಟದಿಂದ ಹೊರಬಿದ್ದ ಪ್ರಬಲ ಸ್ಪರ್ಧಿ

ಬಿಗ್‌ಬಾಸ್ ಮನೆಯಲ್ಲಿ ಟಾಪ್ 6 ಸ್ಪರ್ಧೆ ತೀವ್ರಗೊಂಡಿದ್ದು, ಮಿಡ್‌ವೀಕ್ ಎಲಿಮಿಷೇನ್ ನಡೆದಿದೆ ಎನ್ನಲಾಗಿದೆ. ಈ ಅನಿರೀಕ್ಷಿತ ಎಲಿಮಿಷನ್‌ನಲ್ಲಿ ಸ್ಪರ್ಧಿಯೊಬ್ಬರು  ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Read Full Story

02:18 PM (IST) Jan 08

ಅಲ್ಲಿ ಕಾಮಿಡಿ, ಇಲ್ಲಿ ಫುಲ್ ಧಗ ಧಗ - ಅಮಿರ್ ಖಾನ್ ಚಿತ್ರದ ದೃಶ್ಯ ನೆನಪಿಸಿದ ಟಾಕ್ಸಿಕ್

ಯಶ್ ಅಭಿನಯದ 'ಟಾಕ್ಸಿಕ್' ಟೀಸರ್‌ನಲ್ಲಿನ 'ಡ್ಯಾನ್ಸಿಂಗ್ ಕಾರ್' ದೃಶ್ಯವು, ಆಮಿರ್ ಖಾನ್ ಅವರ ಸಿನಿಮಾದ ಇದೇ ರೀತಿಯ ದೃಶ್ಯವನ್ನು ನೆನಪಿಸುತ್ತದೆ.  ಹಾಸ್ಯಮಯವಾಗಿದ್ದ ಈ ದೃಶ್ಯ, 'ಟಾಕ್ಸಿಕ್'ನಲ್ಲಿ ಬಾಂಬ್ ಸ್ಫೋಟಕ್ಕೆ ಕಾರಣವಾಗುವ ಮೂಲಕ ತದ್ವಿರುದ್ಧವಾದ ಅನುಭವ ನೀಡುತ್ತದೆ.

Read Full Story

01:47 PM (IST) Jan 08

ಚಾಮರಾಜ ಕ್ಷೇತ್ರಕ್ಕಾಗಿ ಪ್ರತಾಪ್ ಸಿಂಹ vs ಎಲ್ ನಾಗೇಂದ್ರ ಕಿತ್ತಾಟ, ಬಜೆಪಿಗೆ ತಲೆನೋವು ತಂದ ಆಂತರಿಕ ಗಲಾಟೆ!

ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ 2028ರ ಚುನಾವಣಾ ಟಿಕೆಟ್‌ಗಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಎಲ್. ನಾಗೇಂದ್ರ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದು, ಇದು ನಾಗೇಂದ್ರರ ಅಸಮಾಧಾನಕ್ಕೆ ಕಾರಣವಾಗಿದೆ.  

Read Full Story

01:20 PM (IST) Jan 08

BBK 12 - ಪಣ ತೊಟ್ಟು, ಹಠ ಸಾಧಿಸಿದ ಛಲಗಾರ್ತಿ Ashwini Gowda; ಇದಕ್ಕೆ ಭೇಷ್‌ ಹೇಳಲೇಬೇಕು!

Bigg Boss Kannada Season 12 Episode: ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲರೂ ಒಂದಾದರೆ, ಅಶ್ವಿನಿ ಗೌಡ ಇನ್ನೊಂದು ಕಡೆ ಆಗಿದ್ದಾರೆ. ನಾಮಿನೇಶನ್‌ ವಿಚಾರ ಬರಲಿ, ಬೇರೆ ವಿಷಯಗಳೇ ಇರಲಿ ಅಶ್ವಿನಿ ಗೌಡ ಅವರನ್ನು ಉಳಿದ ಸ್ಪರ್ಧಿಗಳು ವಿರೋಧ ಮಾಡೋದುಂಟು. ಈಗ ಅಶ್ವಿನಿ ಅವರು ಹಿಡಿದ ಹಠ ಸಾಧಿಸಿದ್ದಾರೆ. ಏನದು?

 

Read Full Story

12:32 PM (IST) Jan 08

ಹುಡುಗರ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಟಾಕ್ಸಿಕ್ ಗ್ಲಾಮರ್ ಗೊಂಬೆ ಯಾರು?

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ನೋಡುಗರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಟೀಸರ್‌ನಲ್ಲಿ ಯಶ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಗ್ಲಾಮರ್ ನಟಿ ಯಾರು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Read Full Story

12:28 PM (IST) Jan 08

ಚಿತ್ರದುರ್ಗ - ಮದುವೆ ಮಾಡಲಿಲ್ಲವೆಂದು ಜಗಳ ಮಾಡಿ ಅಪ್ಪನನ್ನೇ ಕಬ್ಬಿಣ ರಾಡ್‌ನಿಂದ ಹೊಡೆದು ಕೊಂದ ಮಗ!

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ, ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತನ್ನ ತಂದೆಯನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪುತ್ರ ನಿಂಗರಾಜನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
Read Full Story

12:18 PM (IST) Jan 08

ಗಿಲ್ಲಿ ನಟ Bigg Boss ಗೆಲ್ಲಲ್ಲ ಎಂದು ಹೇಳಿ ತನ್ನದೇ ತಿಥಿ ಮಾಡ್ಕೊಳ್ಳಲು ರೆಡಿಯಾದ ಕನ್ನಡ ನಟ!

ಸತೀಶ್‌ ಕ್ಯಾಡಬಮ್ಸ್‌ಗೆ ಗಿಲ್ಲಿ ನಟನನ್ನು ಕಂಡರೆ ಆಗೋದೇ ಇಲ್ಲ. ಬಿಗ್‌ ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಸಂದರ್ಶನದಲ್ಲಿ, ಪಾರ್ಟಿಗಳಲ್ಲಿ ಸೇರಿದಂತೆ ಎಲ್ಲ ಕಡೆ ಗಿಲ್ಲಿಯನ್ನು ಹೀಯಾಳಿಸುತ್ತಿದ್ದಾರೆ. ವೀಕ್ಷಕರ ಪ್ರಕಾರ ಕಟ್ಟುಕಥೆ ಹೇಳುವ ಸತೀಶ್‌ ಕ್ಯಾಡಬಮ್ಸ್‌ ಗಿಲ್ಲಿ ವಿರುದ್ಧ ಸವಾಲು ಹಾಕಿದ್ದಾರೆ.

 

Read Full Story

12:11 PM (IST) Jan 08

ಟಾಕ್ಸಿಕ್ ಟೀಸರ್‌ನ ಒಂದು ಸೀನ್‍ಗೆ ಬೆಚ್ಚಿ ಬಿದ್ದ ಹಾಲಿವುಡ್, ರಾಯನಾಗಿ ಯಶ್ ಹೊಸ ಮೈಲಿಗಲ್ಲು

ಟಾಕ್ಸಿಕ್ ಟೀಸರ್‌ನ ಒಂದು ಸೀನ್‍ಗೆ ಬೆಚ್ಚಿ ಬಿದ್ದ ಹಾಲಿವುಡ್, ರಾಯನಾಗಿ ಯಶ್ ಹೊಸ ಮೈಲಿಗಲ್ಲು ಸೃಷ್ಟಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳ ಕುತೂಹಲ ಡಬಲ್ ಆಗಿದೆ. ಆದರೆ ಅತ್ತ ಹಾಲಿವುಡ್ ಒಂದು ಕ್ಷಣ ದಂಗಾಗಿದೆ. ಕಾರಣ ಅದು ಒಂದು ಸೀನ್.

 

Read Full Story

12:03 PM (IST) Jan 08

ಬಾಂಗ್ಲಾದಲ್ಲಿ ಹಿಂದುಗಳ ಸ್ಥಿತಿ ಕಳವಳಕಾರಿ

ಪಾಕಿಸ್ತಾನ ಹಾಗೂ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಷರಿಯಾ ಸಂಸ್ಕೃತಿ ಹೇರಲು ಮುಂದಾಗಿದ್ದಾಗ ಬಾಂಗ್ಲಾ ಪ್ರಜೆಗಳು ಪ್ರಬಲವಾಗಿ ವಿರೋಧಿಸಿದ್ದರು. ಅಂತಹ ಸಂಕಷ್ಟದ ಸ್ಥಿತಿಯಲ್ಲಿ ಬಾಂಗ್ಲಾದೇಶವನ್ನು ಪಾಕ್‌ನಿಂದ ವಿಮೋಚನೆಗೊಳಿಸಿದ್ದು ಭಾರತ. ಆದರೆ, ಈಗ ಪರಿಸ್ಥಿತಿ ಉಲ್ಟಾ ಆಗಿದೆ.

Read Full Story

11:48 AM (IST) Jan 08

ನಂಜನಗೂಡು - ಪ್ರೀತಿಯ ಹೆಸರಲ್ಲಿ ಕಿರುಕುಳ, ಮನನೊಂದು ಅಪ್ರಾಪ್ತ ಬಾಲಕಿ ದುರಂತ ಅಂತ್ಯ!

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ, ಯುವಕನೊಬ್ಬನ ನಿರಂತರ ಪ್ರೀತಿಯ ಕಿರುಕುಳಕ್ಕೆ ಮನನೊಂದು 17 ವರ್ಷದ ಪಿಯುಸಿ ವಿದ್ಯಾರ್ಥಿನಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಯುವಕನಿಗೆ ಎಚ್ಚರಿಕೆ ನೀಡಿದರೂ ಕಿರುಕುಳ ಮುಂದುವರೆದಿದ್ದರಿಂದ ಮನನೊಂದು ಯುವತಿ ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾಳೆ. 

Read Full Story

11:44 AM (IST) Jan 08

Yash Toxic Teaser ನೋಡಿ ರಾಧಿಕಾ ಪಂಡಿತ್‌ ಪಕ್ಕಾ ಹೀಗೆ ಹೇಳ್ತಾರೆ; ಮಾಹಿತಿ ಕೊಟ್ಟ ವೀಕ್ಷಕರು!

Rocking Star Yash ನಟನೆಯ ಟಾಕ್ಸಿಕ್‌ ಸಿನಿಮಾ ಟೀಸರ್‌ ರಿಲೀಸ್‌ ಆಗಿದೆ. ಜನ್ಮದಿನದಂದು ಯಶ್‌ ಅವರು ರಾಯ ಆಗಿ ಕಾಣಿಸಿಕೊಂಡ ಲುಕ್‌ ಅನೇಕರಿಗೆ ಇಷ್ಟ ಆಗಿದೆ. ಯುಟ್ಯೂಬ್‌ನಲ್ಲಿ ರಿಲೀಸ್‌ ಆದ ಒಂದು ಗಂಟೆಗೆ ಒಂದು ಮಿಲಿಯನ್‌ ವೀಕ್ಷಣೆ ಕಂಡಿದೆ. ಹಾಗಾದರೆ ಈ ಸಿನಿಮಾದ ಟೀಸರ್‌ ನೋಡಿದವರು ಏನು ಹೇಳಿದರು?

Read Full Story

More Trending News