ಬೆಂಗಳೂರು: ನಾನು ಮತ್ತು ಸಿದ್ದರಾಮಯ್ಯ ಅವರು ಸೇರಿ ಚರ್ಚೆ ಮಾಡಿಯೇ ಸಂಪುಟ ವಿಸ್ತರಣೆಗೆ ಹೊಸ ಸಚಿವರ ಪಟ್ಟಿಯ ತೀರ್ಮಾನ ಮಾಡಿದ್ದೇವೆ. ಈ ವಿಚಾರದಲ್ಲಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಗೈರಾಗಿದ್ದು, ಅವರಿಗೆ ಅಸಮಾಧಾನವಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಉತ್ತರ ನೀಡಿದರು.
ಸಿದ್ದರಾಮಯ್ಯ ಯಾಕೆ ಅಸಮಾಧಾನಗೊಳ್ಳುತ್ತಾರೆ? ಅವರ ಹುಟ್ಟುಹಬ್ಬ ಇತ್ತು. ಅನೇಕ ಅತಿಥಿಗಳು, ಅಭಿಮಾನಿಗಳು ಶುಭಾಶಯ ಕೋರಲು ಬರುತ್ತಿರುತ್ತಾರೆ. ನಾನೂ ಶುಭ ಕೋರಿದ್ದೇನೆ. ಸಚಿವ ಸ್ಥಾನ ಸಿಗದವರ ಜತೆಗೂ ಅವರು ಮಾತನಾಡಿ ಸಮಾಧಾನ ಮಾಡುತ್ತಿರುತ್ತಾರೆ. ಅವರು ನಮ್ಮ ಪಕ್ಷದ ಕೆಲಸ ಮಾಡುತ್ತಿದ್ದಾರೆ. ನಾನು, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಪಕ್ಷದ 139 ಶಾಸಕರೂ ಒಂದೇ ತಂಡ. ಒಗ್ಗಟಾಗಿ ಕೆಲಸ ಮಾಡುತ್ತಿದ್ದೇವೆ. ನಾನೂ ಸೇರಿ ಎಲ್ಲರೂ ಸಿದ್ದರಾಮಯ್ಯನವರ ಕಡೆಯವರೆ. ನಾವು ಒಂದಾಗಿದ್ದೇವೆ. ನೀವುಗಳು ಹೊಸದಾಗಿ ಏನೋ ಹುಡುಕುತ್ತಿದ್ದೀರಿ ಎಂದರು.
ನೀವು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, ಖಂಡಿತವಾಗಿ ಮಾತನಾಡಿದ್ದೇನೆ. ಒಟ್ಟು ಐದು ಬಾರಿ ಚರ್ಚೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
11:32 PM (IST) Aug 04
NM Suresh: ಹೀರೋಗಳ ಸಂಭಾವನೆ ಕಡಿಮೆ ಮಾಡಿಕೊಳ್ಳಿ ಅಂತ ಕೇಳೋದು ತಪ್ಪು ಎಂದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲ ಮಾತಿಗೆ ನನ್ನ ವಿರೋಧ ಇದೆ ಎಂದರು ಎನ್.ಎಂ. ಸುರೇಶ್.
11:03 PM (IST) Aug 04
10:54 PM (IST) Aug 04
ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 'ಡಿ ಬಾಸ್' ಎಂದು ಘೋಷಣೆ ಕೂಗಿದ ನಟ ದರ್ಶನ್ ಅಭಿಮಾನಿಗಳ ಮೇಲೆ ಗರಂ ಆದರು.
10:46 PM (IST) Aug 04
ಹೊಟ್ಟೆ ತುಂಬಿದ ಹಾಗೆ ಫೀಲ್ ಆಗೋಕೆ ಪ್ರೋಟೀನ್ ತುಂಬಾ ಮುಖ್ಯ. ಬೆಳಗಿನ ತಿಂಡಿಯಲ್ಲಿ 20 ರಿಂದ 30 ಗ್ರಾಂ ಪ್ರೋಟೀನ್ ಇದ್ರೆ, ಹೊಟ್ಟೆ ಬೇಗ ತುಂಬುತ್ತೆ. ಮಧ್ಯಾಹ್ನದ ಹೊತ್ತಿಗೆ ಚಿಕ್ಕಪುಟ್ಟ ತಿಂಡಿ ತಿನ್ನೋದು ಕೂಡ ಕಮ್ಮಿಯಾಗುತ್ತೆ ಅಂತ ಸಂಶೋಧನೆಗಳು ಹೇಳುತ್ತವೆ.
09:26 PM (IST) Aug 04
ಬೆಂಗಳೂರಿನ ಯುವತಿಯೊಬ್ಬರು ತಾನು ಆರ್ಡರ್ ಮಾಡದ 'ಕ್ಯಾಶ್-ಆನ್-ಡೆಲಿವರಿ' ಪಾರ್ಸೆಲ್‌ವೊಂದನ್ನು ಸ್ವೀಕರಿಸಲು ನಿರಾಕರಿಸಿ, ವಂಚನೆಯ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಆನ್‌ಲೈನ್ ಶಾಪಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ.
09:13 PM (IST) Aug 04
Jyothi Poorvaj: ಸಿನಿಮಾಗಳಿಗೆ ಇರುವಷ್ಟೇ ಕ್ರೇಜ್ ಸೀರಿಯಲ್‌ಗಳಿಗೂ ಇದೆ. ಕಿರುತೆರೆಯ ಧಾರಾವಾಹಿಗಳು ಕೂಡ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುತ್ತಿದ್ದು, ಅವುಗಳಲ್ಲಿ ನಟಿಸುವ ಕಲಾವಿದರಿಗೂ ಅಪಾರ ಜನಪ್ರಿಯತೆ ಸಿಗುತ್ತಿದೆ.
08:46 PM (IST) Aug 04
ಕೆಲವು ನಿರ್ದೇಶಕ-ಸಂಗೀತ ನಿರ್ದೇಶಕರ ಕಾಂಬಿನೇಷನ್‌ಗಳು ಪ್ರೇಕ್ಷಕರ ಮನಸ್ಸಿನಲ್ಲಿ ಎಂದಿಗೂ ಅಚ್ಚಳಿಯದೆ ಉಳಿದಿವೆ. ಅಂತಹ ಅಪರೂಪದ ಜೋಡಿಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ ಕೂಡ ಪ್ರಮುಖರು.
08:38 PM (IST) Aug 04
08:37 PM (IST) Aug 04
ಹುಂಡೈ ಇಂಡಿಯಾ ತನ್ನ ಕ್ರೆಟಾ ಇವಿ ಮೇಲೆ 'ಖಚಿತ ಮರುಖರೀದಿ' ಆಫರ್ ಘೋಷಿಸಿದೆ. ಈ ಯೋಜನೆಯಡಿ, ಗ್ರಾಹಕರು 3 ವರ್ಷಗಳ ಬಳಿಕ ಕಾರನ್ನು ಹಿಂತಿರುಗಿಸಿ, ಹಣವನ್ನು ಮರಳಿ ಪಡೆಯಬಹುದು, ಇದು ಇವಿ ಮರುಮಾರಾಟ ಮೌಲ್ಯದ ಚಿಂತೆಯನ್ನು ದೂರಮಾಡುತ್ತದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
08:22 PM (IST) Aug 04
ಕಳೆದ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಆರ್.ವಿ. ದೇಶಪಾಂಡೆ ಮತ್ತು ದಿನೇಶ್ ಗುಂಡೂರಾವ್ ಅವರಂತಹ ಹಿರಿಯ ನಾಯಕರನ್ನು ಕೈಬಿಡಲಾಗಿದೆ.
08:04 PM (IST) Aug 04
Spark Kannada Movie: ನೆನಪಿರಲಿ ಪ್ರೇಮ್, ಯುವ ನಟ ನಿರಂಜನ್ ಸುಧೀಂದ್ರ ಅವರನ್ನು ಮನಸಾರೆ ಹೊಗಳುವುದರ ಜೊತೆಗೆ, ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಮಹತ್ವದ ಮನವಿಯೊಂದನ್ನೂ ಮಾಡಿದ್ದಾರೆ.
08:01 PM (IST) Aug 04
07:50 PM (IST) Aug 04
07:43 PM (IST) Aug 04
Balan The Boy: ನಾವು ಮಾತನಾಡುತ್ತಿರುವ ಸಿನಿಮಾ ‘ಬಾಲನ್ ದಿ ಬಾಯ್’. ಹೆಸರೇ ಹೇಳುವಂತೆ, ಇದು ಬಾಲನ್ ಎಂಬ ಬಾಲಕನ ಸುತ್ತ ಸುತ್ತುವ ಕಥೆ. ಬಾಲನ್ ತನ್ನ ತಾಯಿಯೊಂದಿಗೆ ಒಂದು ಆಶ್ರಮದಲ್ಲಿ ಬೆಳೆಯುತ್ತಾನೆ.
07:32 PM (IST) Aug 04
ವಿಜಯಲಕ್ಷ್ಮಿ ಅವರೂ ಸಹ ಸಹ ಫೋನ್‌ನಲ್ಲಿ ಮಾತನಾಡಿ ‘ಚಿತ್ರ ಬಿಡುಗಡೆ ಮಾಡಿ, ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ. ಈ ಸಮಯದಲ್ಲಿ ದರ್ಶನ್ ದಂಪತಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಇಷ್ಟು ದಿನಗಳ ಅಡೆತಡೆಗಳೆಲ್ಲಾ ಮೀರಿ ನಮ್ಮ ಚಿತ್ರ ಇದೇ ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ' ಎಂದಿದ್ದಾರೆ ಚಿತ್ರದ ನಾಯಕ-ನಿರ್ಮಾಪಕ ತನುಷ್ ಶಿವಣ್ಣ.
07:19 PM (IST) Aug 04
ಉಕ್ಕು ತಯಾರಿಕೆ ಮತ್ತು ಇತರ ವಲಯಗಳಲ್ಲಿ ಛಾಪು ಮೂಡಿಸಿರುವ ಜಿಂದಾಲ್ ಸಮೂಹವು ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ 1.20 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
07:18 PM (IST) Aug 04
ನಟಿ ಶಾನ್ವಿ ಶ್ರೀವಾತ್ಸವ, ಬೆಂಗಳೂರನ್ನು ತನ್ನ ಕರ್ಮಭೂಮಿ ಎಂದು ಕರೆದರೂ, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮುಂಬೈ ಹೆಚ್ಚು ಸುರಕ್ಷಿತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂದರ್ಶನವೊಂದರಲ್ಲಿ, ಅವರು ಬೆಂಗಳೂರಿನಲ್ಲಿ ಮಧ್ಯರಾತ್ರಿ ಓಡಾಡಲು ಮುಂಬೈನಷ್ಟು ಧೈರ್ಯ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
06:55 PM (IST) Aug 04
ಮೇರಿ ರಿವೆರಾ ಅವರ ವೃತ್ತಿಪರತೆ ಮತ್ತು ಮಾನವೀಯ ಗುಣಗಳು ಹೊಸ ತಲೆಮಾರಿನ ಕಲಾವಿದರಿಗೆ ಮಾದರಿ. ಹಾಲಿವುಡ್‌ನ ಗದ್ದಲದ ನಡುವೆಯೂ ತಮ್ಮದೇ ಆದ ಶಾಂತ ಮತ್ತು ಗಂಭೀರ ವ್ಯಕ್ತಿತ್ವವನ್ನು ಕಾಪಾಡಿಕೊಂಡಿದ್ದ ಅವರು, ದೈಹಿಕವಾಗಿ ಮರೆಯಾದರೂ ನಟಿಸಿದ ದೃಶ್ಯಗಳ ಮೂಲಕ ಸದಾ ಜೀವಂತವಾಗಿರುತ್ತಾರೆ.
06:36 PM (IST) Aug 04
IMDb Popular Indian Celebrities: IMDb ಬಿಡುಗಡೆ ಮಾಡಿರುವ ಈ ವಾರದ ‘Popular Indian Celebrities’ ಪಟ್ಟಿಯಲ್ಲಿ ಹಲವು ಜನಪ್ರಿಯ ನಟ-ನಟಿಯರು ಹಾಗೂ ನಿರ್ದೇಶಕರು ಸ್ಥಾನ ಪಡೆದಿದ್ದಾರೆ.
06:29 PM (IST) Aug 04
ವಿಜಯಪುರದ ತಿಕೋಟಾದಲ್ಲಿ, ಪರೀಕ್ಷೆಯಲ್ಲಿನ ಲೋಪಗಳ ವಿರುದ್ಧ ಪೊಲೀಸ್ ಅಭ್ಯರ್ಥಿಯೊಬ್ಬ ನ್ಯಾಯಕ್ಕಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ನಾಲ್ಕು ವರ್ಷಗಳ ಕಠಿಣ ಪರಿಶ್ರಮವು ವ್ಯವಸ್ಥೆಯ ನಿರ್ಲಕ್ಷ್ಯದಿಂದ ವ್ಯರ್ಥವಾದಾಗ, ಆ ಯುವಕನ ಆರ್ತನಾದವು ಲಕ್ಷಾಂತರ ನಿರುದ್ಯೋಗಿ ಯುವಕರ ಧ್ವನಿಯಾಯಿತು.
06:11 PM (IST) Aug 04
Gangavathi Congress: ನಗರದ ಮಾಜಿ ಸಂಸದ ಹಾಗು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಎಚ್.ಜಿ.ರಾಮುಲು ನಿವಾಸಕ್ಕೆ ಎಐಸಿಸಿ ವೀಕ್ಷಕರಾಗಿರುವ ವಿವೇಕ್ ಬನಸಾಲ ಅವರು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು.
05:38 PM (IST) Aug 04
Snake Neck Length: ಹಾವು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಉದ್ದನೆಯ ದೇಹ, ಒಂದು ತಲೆ ಹಾಗೂ ಬಾಲ. ಹೊರನೋಟಕ್ಕೆ ಹಾವಿನ ದೇಹ ಸರಳವಾದ ಉದ್ದನೆಯ ಕೊಳವೆಯಂತೆ ಕಾಣಬಹುದು. ಆದರೆ, ಹಾವಿನ ದೇಹದ..
05:27 PM (IST) Aug 04
ಆಗಸ್ಟ್ 15 ರಿಂದ ಆರಂಭವಾಗಲಿರುವ ಭಾರತ-ಶ್ರೀಲಂಕಾ ಟೆಸ್ಟ್ ಸರಣಿಗಾಗಿ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಕೊಲಂಬೊಗೆ ತೆರಳಿದೆ. ಆದರೆ, ಫಿಟ್ನೆಸ್ ಸಮಸ್ಯೆಯಿಂದಾಗಿ ಯುವ ಆಟಗಾರ ತಂಡದೊಂದಿಗೆ ಪ್ರಯಾಣಿಸಿಲ್ಲ, ಇದು ಅವರ ಭಾಗವಹಿಸುವಿಕೆಯ ಬಗ್ಗೆ ಅನುಮಾನ ಮೂಡಿಸಿದೆ. ಆ ಸ್ಥಾನ ಕನ್ನಡಿಗನ ದೊರೆಯಲಿದೆ.
05:26 PM (IST) Aug 04
ಬೆಂಗಳೂರಿನ ಶಾಂತಿನಗರ ಪಾಲಿಕೆ ಕಚೇರಿಯಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್ ಖರೀದಿ ಹೆಸರಿನಲ್ಲಿ ಸುಮಾರು 8.91 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಾಯಕ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ಏನಿದು ಆರೋಪ? ಸ್ಟೋರಿ ಓದಿ..
04:43 PM (IST) Aug 04
Kichcha Sudeep: ಇಂದು ಕನ್ನಡ ಚಿತ್ರರಂಗದಲ್ಲಿ ‘ಅಭಿನಯ ಚಕ್ರವರ್ತಿ’ ಎಂದೇ ಖ್ಯಾತರಾಗಿರುವ ಕಿಚ್ಚ ಸುದೀಪ್, ಈ ಸ್ಥಾನವನ್ನು ಸುಲಭವಾಗಿ ಪಡೆದುಕೊಂಡವರಲ್ಲ. ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರೂ ಅಲ್ಲ.
04:13 PM (IST) Aug 04
ತಮ್ಮನ್ನು ನಿರ್ಮಾಣ ಕ್ಷೇತ್ರಕ್ಕೆ ಕರೆತಂದಿದ್ದು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರೇ ಎಂದು ಜಯಣ್ಣ ಮತ್ತು ಭೋಗೇಂದ್ರ ಇದೀಗ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
04:05 PM (IST) Aug 04
03:46 PM (IST) Aug 04
ಸೆನ್ಸಾರ್ ಹಂತವನ್ನು ಯಶಸ್ವಿಯಾಗಿ ಮುಗಿಸಿರುವ 'ಅನಿರೀಕ್ಷಿತ ಅತಿಥಿಗಳು' ಇದೀಗ ತನ್ನ ಬಿಡುಗಡೆಯತ್ತ ಸಂಪೂರ್ಣ ಗಮನ ಹರಿಸಿದೆ. ಸರ್ವೈವಲ್ ಥ್ರಿಲ್ಲರ್, ಪ್ರೇಮಕಥೆ ಮತ್ತು ತೀವ್ರ ಭಾವನೆಗಳ ಸಂಯೋಜನೆಯಾಗಿರುವ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುವ ನಿರೀಕ್ಷೆಯಿದೆ.
03:45 PM (IST) Aug 04
03:19 PM (IST) Aug 04
ಗೋಲ್ಡನ್ ಮೂವೀಸ್ ಬ್ಯಾನರ್‌ನಲ್ಲಿ ಶಿಲ್ಪಾ ಗಣೇಶ್ ಅವರು ನಿರ್ಮಾಣ ಮಾಡಿರುವ 'ಪಿಚ್ಚರ್' (Picture) ಸಿನಿಮಾ ಇದೇ ಆ.7ರಂದು ತೆರೆ ಕಾಣಲಿದೆ. ಹಲವು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಗೋಲ್ಡನ್ ಮೂವೀಸ್ ಇದೀಗ ಮೊದಲ ಬಾರಿಗೆ ತುಳು ಸಿನಿಮಾ ನಿರ್ಮಾಣ ಮಾಡಿದೆ.
02:26 PM (IST) Aug 04
01:39 PM (IST) Aug 04
ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ, ಚಿಕ್ಕಮಗಳೂರಿನ ಮೂಡಿಗೇರೆ ತಾಲೂಕಿನ ಕಾಫಿ ತೋಟದಲ್ಲಿ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಐವರು ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ, ಮಲೆನಾಡಲ್ಲಿ ಅಕ್ರಮ ವಲಸಿಗರಿದ್ದಾರೆ ಎಂಬ ಹಿಂದೂ ಸಂಘಟನೆಗಳ ಆರೋಪಗಳಿಗೆ ಪುಷ್ಟಿ ನೀಡಿದೆ.
01:19 PM (IST) Aug 04
ಭಾರತದಲ್ಲಿ ನದಿಗಳಿಗೆ ಪೂಜನೀಯ ಸ್ಥಾನವಿದೆ. ಸಾಮಾನ್ಯವಾಗಿ ಒಂದು ಜಿಲ್ಲೆಯಲ್ಲಿ ಎರಡು ಅಥವಾ ಮೂರು ನದಿಗಳು ಹರಿಯುವುದನ್ನು ನಾವು ನೋಡಿದ್ದೇವೆ. ಆದರೆ, ನಮ್ಮ ದೇಶದಲ್ಲಿ ಒಂದು ಜಿಲ್ಲೆಯಲ್ಲೇ ಬರೋಬ್ಬರಿ 97 ನದಿಗಳು ಹರಿಯುತ್ತವೆ ಎಂದರೆ ನೀವು ನಂಬುತ್ತೀರಾ? ಹೌದು, ಇದು ಸುಳ್ಳಲ್ಲ, ಪ್ರಕೃತಿಯ ಈ ಅದ್ಭುತ ಲೋಕದ ಬಗ್ಗೆ ತಿಳಿಯಲು ಮುಂದೆ ಓದಿ.
12:52 PM (IST) Aug 04
11:50 AM (IST) Aug 04
11:46 AM (IST) Aug 04
11:45 AM (IST) Aug 04
ಬ್ರೆಜಿಲಿಯನ್ ಫ್ಲೈವೇಟ್ ಸ್ಟಾರ್ ಅಲ್ಲಾನ್ ನಾಸಿಮೆಂಟೊ ಅವರ ಅಕಾಲಿಕ ನಿಧನದಿಂದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (MMA) ಲೋಕ ಸ್ತಬ್ಧವಾಗಿದೆ. ಕೇವಲ 34 ವಯಸ್ಸಿನಲ್ಲೇ ಅವರು ಇಹಲೋಕ ತ್ಯಜಿಸಿದ್ದಾರೆ.
11:02 AM (IST) Aug 04
10:16 AM (IST) Aug 04
09:50 AM (IST) Aug 04