LIVE NOW
Published : Jul 10, 2026, 07:40 AM ISTUpdated : Jul 10, 2026, 11:22 PM IST

Karnataka News Live: Cyber - ಮೊಬೈಲ್‌ನಲ್ಲಿ 140, 1600 ಇಂದ ಸ್ಟಾರ್ಟ್‌ ಆಗೋ ಕರೆ ಬರ್ತಿವೆಯಾ? ತಕ್ಷಣ ಅಲರ್ಟ್ ಆಗಿ, ಹೊಸ ರೂಲ್ಸ್ ಇಲ್ಲಿದೆ!

ಸಾರಾಂಶ

ಅಯೋಧ್ಯೆಯಲ್ಲಿ ರಾಮ ಮಂದಿರ ಹುಂಡಿ ಕಳವು ಪ್ರಕರಣದ ಬೆನ್ನಲ್ಲೇ ಕರ್ನಾಟಕದಲ್ಲಿ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಅಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ‘ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಸಿಸಿಟೀವಿ ಅಳವಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆದೇಶಿಸಿದ್ದಾರೆ.‘ಹುಂಡಿ ಇರುವ ಸ್ಥಳ, ಹಣ ಎಣಿಕೆ ಸ್ಥಳ ಸೇರಿದಂತೆ ದೇವಸ್ಥಾನದ ಎಲ್ಲ ಭಾಗಗಳಲ್ಲಿ ಸಿಸಿಟಿವಿ ಹಾಕಲಾಗುತ್ತದೆ. ದೇಗುಲದ ಚಟುವಟಿಕೆಗಳ ಮೇಲೆ ದಿನದ 24 ಗಂಟೆ ನಿಗಾ ಇಡಲಾಗುತ್ತದೆ ಎಂದರು.

ಮತ್ತೊಂದು ಕಡೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆಗೆ ಬೆಳಗಾವಿ ಸಜ್ಜುಗೊಂಡಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಸಂಘದ ಉನ್ನತ ನಾಯಕತ್ವ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರಚಾರಕರು ಪಾಲ್ಗೊಳ್ಳಲಿದ್ದಾರೆ.

ಅನಗೋಳದ ಸಂತ ಮೀರಾ ಶಾಲೆ, ಶಾಸ್ತ್ರಿನಗರದಲ್ಲಿರುವ ಸಂಘದ ಕಚೇರಿ ಹಾಗೂ ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್‌ನಲ್ಲಿ ವಿವಿಧ ಹಂತದ ಸಭೆಗಳು ನಡೆಯಲಿವೆ. ಪ್ರಮುಖ ಚರ್ಚೆಗಳು ಸಂತ ಮೀರಾ ಶಾಲೆಯಲ್ಲೇ ನಡೆಯಲಿದ್ದು, ಸಭಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

11:22 PM (IST) Jul 10

Cyber - ಮೊಬೈಲ್‌ನಲ್ಲಿ 140, 1600 ಇಂದ ಸ್ಟಾರ್ಟ್‌ ಆಗೋ ಕರೆ ಬರ್ತಿವೆಯಾ? ತಕ್ಷಣ ಅಲರ್ಟ್ ಆಗಿ, ಹೊಸ ರೂಲ್ಸ್ ಇಲ್ಲಿದೆ!

ವಂಚನೆ ಮತ್ತು ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಇತ್ತೀಚೆಗೆ ಮಾಧ್ಯಮಗಳಲ್ಲಿ 140 ಮತ್ತು 1600 ಸರಣಿಯ ನಂಬರ್‌ಗಳ ಬಗ್ಗೆ ಹರಡಿರುವ ಗೊಂದಲಗಳಿಗೆ ಟ್ರಾಯ್ ಇದೀಗ ಅಧಿಕೃತ ಸ್ಪಷ್ಟನೆ ನೀಡಿದೆ. 

Read Full Story

11:05 PM (IST) Jul 10

Rachita Ram- Sathish Ninasam - ಸತೀಶ್-ರಚಿತಾ ಟಿಪಿಕಲ್ ನಾಟಿ ಸ್ಟೈಲ್ ಅಯೋಗ್ಯ-2; 'ಅಣ್ಣಾ ಬಂದ್ರೆ' ಹಾಡು ಅದೆಷ್ಟು ಸ್ಪೆಷಲ್ ಗೊತ್ತಾ..?

ಅಯೋಗ್ಯ-2 ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ಬರವಸೆ ಮೂಡಿಸಿದೆ. ಅದಕ್ಕೆ ಕಾರಣ ಸಿನಿಮಾದ ಹಾಡುಗಳು.. 2019ರಲ್ಲಿ ಬಂದ ಅಯೋಗ್ಯ ಸಿನಿಮಾದ ಹಾಡುಗಳು ದೊಡ್ಡ ಹಿಟ್ ಆಗಿದ್ವು. ಈಗ ಬಂದಿರೋ ಅಯೋಗ್ಯ-2 ಹಾಡುಗಳು ಸಹ ಹಿಟ್ ಲಿಸ್ಟ್ ಸೇರುತ್ತಿವೆ.

Read Full Story

10:48 PM (IST) Jul 10

Chicken Vs Mutton - ಮೈ ನೆನೆಯೋ ಮಳೆಗಾಲಕ್ಕೆ ಚಿಕನ್-ಮಟನ್‌ ಮಾಂಸದ ನಡುವೆ ಯಾವುದು ಬೆಸ್ಟ್‌?

ಆಹಾರದ ವಿಷಯಕ್ಕೆ ಬಂದಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ಅಗತ್ಯವಾಗಿ ಪಾಲಿಸಬೇಕು. ಆದ್ದರಿಂದ ಈ ಮಳೆಗಾಲದಲ್ಲಿ ಸೇವನೆ ಮಾಡಲು ಚಿಕನ್ ಬೆಸ್ಟಾ ಅಥವಾ ಮಟನ್‌ ಬೆಸ್ಟಾ? ಇಲ್ಲಿದೆ ಸಂಪೂರ್ಣ ವಿವರ.

 

Read Full Story

09:20 PM (IST) Jul 10

ಗೊರಕೆ, ಸ್ನಾನ ಮಾಡಲ್ಲ, ರೀಲ್ಸ್ ಮಾಡ್ತಾಳೆ... ಡಿವೋರ್ಸ್ ಹೆಚ್ಚಾಗಲು 7 ಪ್ರಮುಖ ಕಾರಣಗಳಿವು

Relationship Issues: ವಿಚ್ಛೇದನ (Divorce) ಅನ್ನೋದು ಗಂಡ-ಹೆಂಡತಿ ಪರಸ್ಪರ ಒಪ್ಪಿಗೆಯಿಂದ ಅಥವಾ ಕೋರ್ಟ್ ಆದೇಶದ ಮೂಲಕ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ಕಾನೂನು ಪ್ರಕ್ರಿಯೆ.

Read Full Story

08:59 PM (IST) Jul 10

Gold - ಆ ರಾತ್ರಿಯ ವಿಚಿತ್ರ ಕನಸು! 12 ದಿನಗಳ ನಂತರ ತೆರೆದುಕೊಂಡಿತು ಆ ರಹಸ್ಯ ಕೋಟಿ ನಿಧಿ! ಹೇಗಿತ್ತು ಆ ವಿಚಿತ್ರ ರಹಸ್ಯ ಪಯಣ?

ಒಬ್ಬ ವ್ಯಕ್ತಿ ಚಿನ್ನದ ಗಟ್ಟಿ ಸಿಕ್ಕಂತೆ ಕನಸು ಕಂಡರು. ಆಶ್ಚರ್ಯಕರವಾಗಿ, 12 ದಿನಗಳ ನಂತರ ನಡೆದದ್ದು ಪವಾಡ. ಈ ಘಟನೆಯು ಅವರ ಕನಸನ್ನು ನನಸಾಗಿಸಿ, ಅವರ ಜೀವನವನ್ನೇ ಬದಲಾಯಿಸಿತು. ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.

Read Full Story

08:49 PM (IST) Jul 10

Ramayana - ಈ ದಿನದಂದು ರಾಮ-ರಾವಣರ ದರ್ಶನ - ಕಾಮಿಕ್-ಕಾನ್‌ನಲ್ಲಿ ಯಶ್-ರಣಬೀರ್ ಅಬ್ಬರ

Ramayana Movie: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'ದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026ರಲ್ಲಿ ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದಾರೆ.

Read Full Story

08:33 PM (IST) Jul 10

ವರ್ಷಗಳಿಂದ ಪುತ್ತೂರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಆರೋಪಿ 41 ಅರೆಸ್ಟ್‌ ವಾರಂಟ್‌ಗಳ ಬಳಿಕ ಬಂಧನ!

ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, 41 ಬಂಧನ ವಾರೆಂಟ್‌ಗಳನ್ನು ಹೊಂದಿದ್ದ ಕೇರಳ ಮೂಲದ ಕುಖ್ಯಾತ ಆರೋಪಿ ನೆಲ್ಸನ್ ಸಿ.ವಿ.ಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ. 

Read Full Story

08:24 PM (IST) Jul 10

Sudeep-Rishab Shetty - ಕಿಚ್ಚ ಸುದೀಪ್ ಭೇಟಿಯಾಗಿ ಖುಷಿ ಹಂಚಿಕೊಂಡ ರಿಷಬ್-ಪ್ರಗತಿ ದಂಪತಿ; 'ಏನೋ ಹೊಸ ವಿಷ್ಯ ಇರಬಹುದು' ಅಂತಿರೋ ನೆಟ್ಟಿಗರು!

ರಿಷಬ್ ಶೆಟ್ಟಿ ಅವರು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರಾಂತಿ ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಬೆಂಬಲ ಮತ್ತು ಮಾರ್ಗದರ್ಶನ ರಿಷಬ್ ಅವರ ಪಯಣಕ್ಕೆ ಮತ್ತಷ್ಟು ಶಕ್ತಿ ನೀಡಿದಂತಿದೆ. ಕಾಂತಾರ ಅಂಗಳಕ್ಕೆ ಕಿಚ್ಚ ಸುದೀಪ್ ಕೂಡ ಬರ್ತಾರಾ?

Read Full Story

08:19 PM (IST) Jul 10

Supreme Court - ಸುಪ್ರೀಂನಲ್ಲಿ ಹೈಡ್ರಾಮಾ; ಕಡತ ಗಾಳಿಯಲ್ಲಿ ತೂರಿ; ನಾನೇ ನಿಮಗೆ ಆದೇಶಿಸುತ್ತೇನೆ ಎಂದು ನ್ಯಾಯಾಧೀಶರಿಗೆ ಧಮ್ಕಿ ಹಾಕಿದ ಭೂಪ! ಮುಂದೆ ನಡೆದಿದ್ದೇನು?

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯೊಂದರ ವೇಳೆ, ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿದಾರರೊಬ್ಬರು ನ್ಯಾಯಪೀಠಕ್ಕೆ ಆದೇಶ ನೀಡಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

07:54 PM (IST) Jul 10

15 ನಿಮಿಷಗಳ ಬ್ರೇಕ್ ಮತ್ತು ಒಂದು ಕಪ್ ಚಹಾ! ಮಳೆಯಲ್ಲಿ ಬಂದ ಜೊಮ್ಯಾಟೊ ಬಾಯ್ ಗೆ ಗ್ರಾಹಕ ಕೊಟ್ಟ ಸರ್ಪ್ರೈಸ್ ಏನು ಗೊತ್ತಾ?

ಭಾರಿ ಮಳೆಯಲ್ಲಿ ನೆನೆಯುತ್ತಾ ಬಂದು ಆಹಾರ ತಲುಪಿಸಿದ ಜೊಮ್ಯಾಟೊ ರೈಡರ್‌ಗೆ ಗ್ರಾಹಕನೊಬ್ಬ ಬಿಸಿ ಚಹಾ ನೀಡಿ ಆತಿಥ್ಯ ನೀಡಿದ ಘಟನೆ ವೈರಲ್ ಆಗಿದೆ. "ಕೆಲಸ ಮಾಡದಿದ್ದರೆ ಮನೆಯವರ ಬೈಗುಳ ಕೇಳಬೇಕು" ಎಂದು ರೈಡರ್ ಹೇಳಿದ ಮಾತು ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಗಿಗ್ ಉದ್ಯೋಗಿಗಳು ಎದುರಿಸುವ ಕಠಿಣ ಸಾಮಾಜಿಕ ಮತ್ತು ಮಾನಸಿಕ ಒತ್ತಡವನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದೆ.

Read Full Story

07:46 PM (IST) Jul 10

ಸರ್ವರ್ ಸಮಸ್ಯೆ, ಒಟಿಪಿ ವಿಳಂಬ - ಕಾಗದರಹಿತ ನೋಂದಣಿ ವ್ಯವಸ್ಥೆಗೆ ಸಾರ್ವಜನಿಕರ ಅಸಮಾಧಾನ

Paperless Registration: ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

Read Full Story

07:34 PM (IST) Jul 10

ಶಿವಣ್ಣಗಾಗಿ 'ಭೈರವನ ಕೊನೆ ಪಾಠ' ಕೈಬಿಟ್ಟೆ - ಕೊನೆಗೂ ಸತ್ಯ ಬಿಚ್ಚಿಟ್ಟ ನಿರ್ದೇಶಕ ಹೇಮಂತ್ ರಾವ್

'ಸಪ್ತ ಸಾಗರದಾಚೆ ಎಲ್ಲೊ' ಚಿತ್ರದ ಮೂಲಕ ದೇಶಾದ್ಯಂತ ಸಿನಿಪ್ರೇಮಿಗಳ ಗಮನ ಸೆಳೆದ ನಿರ್ದೇಶಕ ಹೇಮಂತ್ ರಾವ್ ಸದ್ಯ ಶಿವರಾಜ್‌ಕುಮಾರ್ ಅಭಿನಯದ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Read Full Story

07:25 PM (IST) Jul 10

ಮುಂದಿನ ವರ್ಷ ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI

ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ. 

Read Full Story

07:16 PM (IST) Jul 10

Viral News - ದಣಿದ ಭಕ್ತನಿಗೆ ಮರುಜೀವ ನೀಡಿದ ಯೋಧನ ಮಾತು; ಕಣ್ಣಾಲಿ ತುಂಬಿಸುವ ಅಮರನಾಥ ಯಾತ್ರೆಯ ವಿಡಿಯೋ ವೈರಲ್!

ಅಮರನಾಥ ಯಾತ್ರೆಯ ಕಠಿಣ ಹಾದಿಯಲ್ಲಿ ದಣಿದ ಯಾತ್ರಾರ್ಥಿಯೊಬ್ಬರಿಗೆ ಭಾರತೀಯ ಸೈನಿಕರೊಬ್ಬರು ಧೈರ್ಯ ತುಂಬುತ್ತಿರುವ ವಿಡಿಯೋ ವೈರಲ್ ಆಗಿದೆ. ಯೋಧನ ಮಾತು ಹೃದಯ ಮುಟ್ಟುವಂತಿದೆ. ಅಷ್ಟಕ್ಕೂ ಯೋಧ ಮಾಡಿದ್ದೇನು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Read Full Story

07:14 PM (IST) Jul 10

Aamir Khan - ಹೊಸ ಇನ್ನಿಂಗ್ಸ್ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಅಮೀರ್ ಖಾನ್

ಆಮೀರ್ ಖಾನ್ ಈ ಬಾರಿ ಕೈಹಾಕಿರುವುದು ಸಣ್ಣಪುಟ್ಟ ಕಥೆಗಲ್ಲ. 2023ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ, ಉತ್ತರಾಖಂಡದ ಸಿಲ್ಕ್ಯಾರ ಸುರಂಗದಲ್ಲಿ ನಡೆದ ರೋಚಕ ರಕ್ಷಣಾ ಕಾರ್ಯಾಚರಣೆಯನ್ನೇ ಬೆಳ್ಳಿತೆರೆಯ ಮೇಲೆ ತರಲು ಅವರು ಸಜ್ಜಾಗಿದ್ದಾರೆ.

Read Full Story

06:23 PM (IST) Jul 10

Bengaluru - ಪ್ಲೇಸ್ಕೂಲ್‌ ಟೀಚರ್‌ಗೆ ತಿಂಗಳಿಗೆ 6 ಸಾವಿರ ಸಂಬಳ, 'ಕಲಾಸಿಪಾಳ್ಯದ ಕೂಲಿ ಇದಕ್ಕಿಂತ ಹೆಚ್ಚು ದುಡೀತಾರೆ..' ಎಂದ ನೆಟ್ಟಿಗರು!

ಬೆಂಗಳೂರಿನ ಪ್ಲೇಸ್ಕೂಲ್ ಶಿಕ್ಷಕಿಯೊಬ್ಬರಿಗೆ ಕೇವಲ ₹6,000 ಸಂಬಳ ನೀಡಿದ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದುಬಾರಿ ನಗರದಲ್ಲಿ ಇಷ್ಟು ಕಡಿಮೆ ಸಂಬಳದಲ್ಲಿ ಬದುಕುವುದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿದ್ದು, ಶಿಕ್ಷಕರ ಕಡಿಮೆ ವೇತನದ ಬಗ್ಗೆ ತೀವ್ರ ಚರ್ಚೆ ಹುಟ್ಟುಹಾಕಿದೆ.
Read Full Story

06:11 PM (IST) Jul 10

ಹೀನಾಯ ಸೋಲಿಗೆ ಶ್ರೇಯಸ್‌ ತೀವ್ರ ಅಸಮಾಧಾನ; ತಂಡದ ಸೋಲಲು ಅವರು ಮಾಡಿದ ತಪ್ಪೆ ಕಾರಣ ಎಂದು ಪರೋಕ್ಷವಾಗಿ ಹೇಳಿದ ಅಯ್ಯರ್!

ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಟೀಂ ಇಂಡಿಯಾ ಸತತ ಸೋಲು ಕಂಡಿದೆ. ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ, ಆದರೂ ಇಂಗ್ಲೆಂಡ್‌ಗೆ ಭಾರತದ  ಭಾರಮೊತ್ತ ಸುಲಭದ ತುತ್ತಾಯಿತು. ಈ ಹಿನ್ನೆಯಲ್ಲಿ ಶ್ರೇಯಸ್‌ ಸೋಲಿಗೆ ಅವರೇ ಕಾರಣ ಎಂದು ಅಸಮಾಧಾನಗೊಂಡಿದ್ದಾರೆ. 

Read Full Story

05:48 PM (IST) Jul 10

Karavali ವಿವಾದ - ನೇರಪ್ರಸಾರದಲ್ಲಿ ಬಂದು ನಟ ಪ್ರಜ್ವಲ್​ ಕುರಿತು ನಟಿ ಮೇಘನಾ ರಾಜ್​ ಏನ್​ ಹೇಳಿದ್ರು

'ಕರಾವಳಿ' ಸಿನಿಮಾವು ಟ್ರೇಲರ್ ಬಿಡುಗಡೆಯ ನಂತರ ವಿವಾದಕ್ಕೆ ಸಿಲುಕಿದೆ. ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ನಟಿ ಮೇಘನಾ ರಾಜ್ ಅವರು ಪ್ರಜ್ವಲ್ ಬೆಂಬಲಕ್ಕೆ ನಿಂತು ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.
Read Full Story

05:43 PM (IST) Jul 10

Karavali Controversy - ಕರಾವಳಿ 'ವಿವಾದ'ಕ್ಕೆ ಮತ್ತೊಂದು ಹೊಸ ತಿರುವು, ಮಾಧ್ಯಮ ಪ್ರಕಟಣೆ ನೀಡಿದ ನಿರ್ದೇಶಕ ಗುರುದತ್ ಗಾಣಿಗ!

ಪ್ರಜ್ವಲ್ ದೇವರಾಜ್ (Prajwal Devaraj) ಮುಖ್ಯ ಭೂಮಿಕೆಯ 'ಕರಾವಳಿ' (Karavali) ಚಿತ್ರದ ವಿವಾದ ದಿನದಿನಕ್ಕೂ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆಯುತ್ತಲೇ ಇದೆ. ಇದೀಗ ಕರಾವಳಿ ಚಿತ್ರೆದ ನಿರ್ದೇಶಕರಾಗಿರುವ ಗುರುದತ್ ಗಾಣಿಗ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮುಂದೇನು?

Read Full Story

05:36 PM (IST) Jul 10

70ರ ದಶಕಕ್ಕೆ ಮರಳಿದ ಹರ್ಷಿಕಾ ಪೂಣಚ್ಚ - ಡಾ. ರಾಜ್ ಹಾಡಿಗೆ ರೆಟ್ರೋ ಬೇಬಿ ಬಂಪ್ ಶೂಟ್

ನಟಿ ಹರ್ಷಿಕಾ ಪೂಣಚ್ಚ ಇದೀಗ ವಿಭಿನ್ನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. 70ರ ದಶಕದ ವಿಂಟೇಜ್ ಸ್ಟೈಲ್‌ನಲ್ಲಿ ಡಾ.ರಾಜ್ ಹಾಡನ್ನು ರೀಕ್ರಿಯೇಟ್ ಮಾಡಿದ್ದಾರೆ. ಈ ಮೂಲಕ ಹೊಸ ಲುಕ್‌ನಲ್ಲಿ ಮಿಂಚಿದ್ದಾರೆ.

Read Full Story

05:31 PM (IST) Jul 10

Post office - ನಿಮ್ಮ ಮಗಳ ಭವಿಷ್ಯಕ್ಕಾಗಿ ವರ್ಷಕ್ಕೆ ಇಷ್ಟು ಹೂಡಿಕೆ ಮಾಡಿದರೆ ಸಾಕು; ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪಡೆಯುತ್ತಿರಾ 50 ಲಕ್ಷ!

ಸುಕನ್ಯಾ ಸಮೃದ್ಧಿ ಯೋಜನೆಯು 'ಬೇಟಿ ಬಚಾವೋ, ಬೇಟಿ ಪಡಾವೋ' ಅಭಿಯಾನದ ಭಾಗವಾಗಿ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗಾಗಿ ಉಳಿತಾಯ ಮಾಡಲು ಪ್ರೋತ್ಸಾಹಿಸುವ ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆಯಾಗಿದೆ. ಪ್ರಸ್ತುತ ಎಷ್ಟು ಹಣ ಹೂಡಿಕೆ ಮಾಡಿದರೆ, 50 ಲಕ್ಷ ದೊರೆಯುತ್ತದೆ? ಇಲ್ಲಿದೆ ಸಂಪೂರ್ಣ ವಿವರ. 

Read Full Story

05:21 PM (IST) Jul 10

ಗಂಭೀರ್ ಸ್ಥಾನ ಅಪಾಯದಲ್ಲಿದೆ.. ಸತತ 2 ಸರಣಿ ಸೋಲು ಬೆನ್ನಲ್ಲೇ BCCI ಚಾರ್ಜ್‌

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸತತ ಟಿ20 ಸರಣಿ ಸೋಲಿನಿಂದಾಗಿ ಭಾರತೀಯ ಕ್ರಿಕೆಟ್ ತಂಡ ಸಂಕಷ್ಟದಲ್ಲಿದೆ. ಈ ಹೀನಾಯ ಪ್ರದರ್ಶನದ ಹಿನ್ನೆಲೆಯಲ್ಲಿ, ಬಿಸಿಸಿಐ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಭವಿಷ್ಯದ ಬಗ್ಗೆ ಗಂಭೀರ ವಿಮರ್ಶೆ ನಡೆಸಲು ಮುಂದಾಗಿದೆ.
Read Full Story

05:08 PM (IST) Jul 10

'ಕನ್ನಡ ಚಿತ್ರರಂಗದಲ್ಲಿ ಯಾರ ಮೇಲೂ ಭರವಸೆ ಇಲ್ಲ' - ನಿರ್ದೇಶಕ ಜಟ್ಟ ಗಿರಿರಾಜ್ ಮನದಾಳದ ಮಾತು

‘ಕನ್ನಡ ಚಿತ್ರರಂಗದಲ್ಲಿ ಯಾರ ಬಗ್ಗೆ ಯಾರಿಗೂ ಭರವಸೆ ಇಲ್ಲ. ಆದರೆ ಎಷ್ಟೇ ಕಷ್ಟ ಆದರೂ ರೈತರು ಬಿತ್ತಿ ಉಳುವುದನ್ನು ಬಿಡುವುದಿಲ್ಲ. ಹಾಗೇ ನಾವೂ ಸಿನಿಮಾ ಮಾಡುತ್ತಿದ್ದೇವೆ’.ಇದು ಜಟ್ಟ ಖ್ಯಾತಿಯ ನಿರ್ದೇಶಕ ಬಿ.ಎಂ. ಗಿರಿರಾಜ್‌ ಮಾತು.

Read Full Story

04:58 PM (IST) Jul 10

Gold - ಚಿನ್ನದ ದರದಲ್ಲಿ ಜಿಗಿತವೋ, ಕುಸಿತವೋ? ಇಂದಿನ 10 ಗ್ರಾಂ ಉಂಗುರದ ರೇಟ್ ಎಷ್ಟು? ಇಲ್ಲಿದೆ ಅಸಲಿ ಲೆಕ್ಕಾಚಾರ!

ಇಂದು ಚಿನ್ನದ ಬೆಲೆಯಲ್ಲಿ ಬದಲಾವಣೆಯಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆ ಮತ್ತು ದೇಶೀಯ ಬೇಡಿಕೆಗಳು ಇದರ ಮೇಲೆ ಪರಿಣಾಮ ಬೀರಿವೆ. ಅಲ್ಲದೇ 10 ಗ್ರಾಂ ಉಂಗುರ ತಯಾರಿಸಲು ತಗಲುವ ಒಟ್ಟು ವೆಚ್ಚವನ್ನು ಈ ಸ್ಟೋರಿಯಲ್ಲಿ ವಿವರಿಸಲಾಗಿದೆ.

Read Full Story

04:51 PM (IST) Jul 10

ಚೆನ್ನಾಗಿದ್ರೆ ಜೋರಾಗಿ ಹೇಳಿ, ತಪ್ಪಾಗಿದ್ರೆ ಕಿವೀಲಿ ಹೇಳಿ - ಅಯೋಗ್ಯರು ಕೊಟ್ಟ ಯೋಗ್ಯ ಸಲಹೆ

Ayogya 2: ಅದು ಅಯೋಗ್ಯ 2 ಹಾಡು ಬಿಡುಗಡೆಯ ಪ್ರೆಸ್‌ಮೀಟ್‌. ಗಣ್ಯರಿಂದ ಹಾಡು ಬಿಡುಗಡೆಯಾಯ್ತು. ಹಾಡು ಬರೆದವರು ಬಹದ್ದೂರ್‌ ಚೇತನ್‌. ಹಾಡು ಕೇಳಿದ ನಂತರ ಅದರಲ್ಲಿನ ಲೋಪದ ಬಗ್ಗೆ ಮಾತು ಬಂತು.

Read Full Story

04:35 PM (IST) Jul 10

Exclusive Interview - ಅಮ್ಮನ ಸಿನಿಮಾ ಸೆಟ್‌ನಲ್ಲೇ ನನ್ನ ಕನಸು ಹುಟ್ಟಿತು - ಇಶಾ ಲಂಕೇಶ್

ನಾನು ಡಿಗ್ರಿ ಓದಿದ್ದು ದೆಹಲಿಯ ಅಶೋಕ ಯೂನಿವರ್ಸಿಟಿಯಲ್ಲಿ. ಇಂಗ್ಲಿಷ್‌ ಲಿಟರೇಚರ್‌ ಆಂಡ್‌ ಪರ್ಫಾರ್ಮೆನ್ಸ್‌ ಆಯ್ಕೆ ಮಾಡಿಕೊಂಡಿದ್ದೆ. ನಾಲ್ಕು ವರ್ಷದ ಕೋರ್ಸ್‌ ಇದು ಎಂದು ಸಂದರ್ಶನದಲ್ಲಿ ಇಶಾ ಲಂಕೇಶ್‌ ಹೇಳಿದರು.

Read Full Story

04:20 PM (IST) Jul 10

Special Interview - ಮದರ್‌ ಪ್ರಾಮಿಸ್‌ ಮರುಶೋಧಿಸಿಕೊಳ್ಳುವ ಯತ್ನ - ಡಾಲಿ ಧನಂಜಯ

ಡಾಲಿ ಧನಂಜಯ ನಟಿಸಿ, ನಿರ್ಮಿಸಿರುವ, ಪೂರ್ಣಚಂದ್ರ ಮೈಸೂರು ನಿರ್ದೇಶನದ ‘ಮದರ್ ಪ್ರಾಮಿಸ್’ ಸಿನಿಮಾ ಇಂದು ಬಿಡುಗಡೆ. ಈ ನಿಮಿತ್ತ ಅಂತರಂಗದ ಮಾತು ಆಡಿದ ನಟ. ತಮ್ಮನ್ನು ತಾವು ಮರುಶೋಧಿಸಿಕೊಳ್ಳುವ ಯತ್ನವೇ ‘ಮದರ್‌ ಪ್ರಾಮಿಸ್’ ಎಂದ ಡಾಲಿ.

Read Full Story

04:09 PM (IST) Jul 10

LPG; ಎಲ್‌ಪಿಜಿ ಗ್ರಾಹಕರೇ ಎಚ್ಚರ! ಗ್ಯಾಸ್ ಬುಕ್ ಮಾಡುವ ಮುನ್ನ ಈ '8' ನಿಯಮ ತಿಳಿಯಿರಿ! ಇಲ್ಲದಿದ್ದರೆ ಸಿಗಲ್ಲ ಸಿಲಿಂಡರ್!

LPG ಗ್ಯಾಸ್ ಬಳಕೆದಾರರಿಗೆ ಹೊಸ ನಿಯಮಗಳು ಜಾರಿಗೆ ಬಂದಿದೆ. ಅಲ್ಲದೆ, ಹೊಸ ಮನೆಗೆ ಅಥವಾ ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುವಾಗ ಎಲ್‌ಪಿಜಿ ಸಂಪರ್ಕವನ್ನು ಹೇಗೆ ವರ್ಗಾಯಿಸಬೇಕು ಎಂಬುದರ ಕುರಿತು ಇಲ್ಲಿದೆ ಇನ್‌ಸೈಡ್‌ ಸ್ಟೋರಿ!

Read Full Story

03:52 PM (IST) Jul 10

Jodi No 1 Show Season 3 ಗ್ರ್ಯಾಂಡ್‌ ಫಿನಾಲೆ ಪ್ರಸಾರ ಯಾವಾಗ? ವಿಜೇತರು ಯಾರು?

Jodi No 1 Show Season 3 Winner Name: ಸೆಲೆಬ್ರಿಟಿಗಳ ಜೋಡಿಗಳು ಸ್ಪರ್ಧೆ ಮಾಡಿದ್ದ ‘ಜೋಡಿ ನಂ 1’ ಸೀಸನ್‌ 3 ರಿಯಾಲಿಟಿ ಶೋ ಈಗ ಫೈನಲ್‌ ಹಂತಕ್ಕೆ ಬಂದಿದೆ, ಇದರ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಹಾಗಾದರೆ ಈ ಬಾರಿ ಯಾರು ಗೆಲ್ಲುತ್ತಾರೆ?

 

Read Full Story

03:43 PM (IST) Jul 10

ಕಲಬುರಗಿ - ಅಫಜಲಪುರ ಮಾಜಿ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

ಕಲಬುರಗಿಯ ಅಫಜಲಪುರದಲ್ಲಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಮತ್ತು ಮತ್ತೊಬ್ಬರಿಗೆ ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 

Read Full Story

03:25 PM (IST) Jul 10

ದಿನವೂ ಬೈಯುತ್ತೇನೆ, ವರ್ಕ್-ಲೈಫ್ ಬ್ಯಾಲೆನ್ಸ್ ಇಲ್ಲ!" ಅಮೆರಿಕ ಸಿಇಒನ ಜಾಬ್ ಆಫರ್‌ಗೆ ಶಾಕ್ ಆದ ಭಾರತೀಯ ಎಂಜಿನಿಯರ್

"ದಿನಾ ನನ್ನಿಂದ ಬೈಗುಳ ತಿನ್ನಬೇಕು ಮತ್ತು ವರ್ಕ್-ಲೈಫ್ ಬ್ಯಾಲೆನ್ಸ್ ನಿರೀಕ್ಷಿಸಬಾರದು" ಎಂದು ಅಮೆರಿಕದ ಸ್ಟಾರ್ಟ್‌ಅಪ್ ಸಿಇಒ ಒಬ್ಬರು ಭಾರತೀಯ ಇಂಜಿನಿಯರ್‌ಗೆ ನೀಡಿದ ವಿಷಕಾರಿ ಉದ್ಯೋಗದ ಆಫರ್ ರೆಡ್ಡಿಟ್‌ನಲ್ಲಿ ವೈರಲ್ ಆಗಿದೆ. ಉದ್ಯೋಗದ ಹೆಸರಿನಲ್ಲಿ ಮಾನಸಿಕ ಹಿಂಸೆ ನೀಡಲು ಮುಂದಾದ ಸಿಇಒ ಧೋರಣೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಕೆಲಸವನ್ನು ಒಪ್ಪದಂತೆ ಇಂಜಿನಿಯರ್‌ಗೆ ಸಲಹೆ ನೀಡಿದ್ದಾರೆ.

Read Full Story

03:22 PM (IST) Jul 10

Shivamogga shocking - ಪ್ರೀತಿ ನೆಪದಲ್ಲಿ ಹೊರ ರಾಜ್ಯದ ಯುವತಿಗೆ ಗರ್ಭಿಣಿ ಮಾಡಿ ಟೈಲರ್ ಪರಾರಿ!

ಪ್ರೀತಿ ಪ್ರೇಮದ ನೆಪದಲ್ಲಿ ಹೊರ ರಾಜ್ಯದ ಯುವತಿಯನ್ನು ನಂಬಿಸಿ ಅತ್ಯಾ೧ಚಾರ ನಡೆಸಿದಲ್ಲದೆ ನಂತರ ಅಬಾರ್ಷನ್ ಕೂಡ ಮಾಡಿಸಿ ವಂಚಿಸಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ

Read Full Story

02:41 PM (IST) Jul 10

ಹಿಪ್ಪರಗಿ ಬ್ಯಾರೇಜ್‌ನ ಕ್ರಸ್ಟ್‌ಗೇಟ್‌ಗಳ ಬದಲಾವಣೆಗೆ ₹42 ಕೋಟಿ ವೆಚ್ಚದ ಟೆಂಡರ್ ಆಹ್ವಾನಿಸಿದ ರಾಜ್ಯ ನೀರಾವರಿ ನಿಗಮ!

ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ನ 25 ವರ್ಷ ಹಳೆಯ ಕ್ರಸ್ಟ್‌ಗೇಟ್‌ಗಳ ಬದಲಿಗೆ ₹42 ಕೋಟಿ ವೆಚ್ಚದಲ್ಲಿ ಹೊಸ, ಆಧುನಿಕ ಸ್ಟೀಲ್ ಗೇಟ್‌ಗಳನ್ನು ಅಳವಡಿಸಲು ಕರ್ನಾಟಕ ನೀರಾವರಿ ನಿಗಮ ಟೆಂಡರ್ ಕರೆದಿದೆ. ಶಾಸಕ ಸಿದ್ದು ಸವದಿ ಅವರ ನಿರಂತರ ಒತ್ತಾಯದ ಫಲವಾಗಿ, ಬ್ಯಾರೇಜ್‌ನ ಸುರಕ್ಷತೆ ಮತ್ತು ರೈತರ ಹಿತ ಕಾಯುವ ಈ ಮಹತ್ವದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.
Read Full Story

02:09 PM (IST) Jul 10

Rocking Star - ರೊಮ್ಯಾಂಟಿಕ್ ಸ್ಟಾರ್ ಆದ ರಾಕಿಂಗ್ ಸ್ಟಾರ್.. ಯಶ್‌ ಸಲುವಾಗಿ ಕಿತ್ತಾಡುತ್ತಿದೆ ಸೋಷಿಯಲ್ ಮೀಡಿಯಾ!

ಸದ್ಯ ತಬಾಹಿ ಹಾಡು ಸಾಮಾಜಿಕ ಜಾಲತಾಣದಲ್ಲಿ ಸುನಾಮಿ ಹಾಗೂ ಸುಂಟರಗಾಳಿ ಎಬ್ಬಿಸಿದೆ. ಪಂಚ ಭಾಷೆಯಲ್ಲಿ ಬಿಡುಗಡೆ ಆಗಿರೋ ಪ್ರಣಯ ಗೀತೆ 24 ಗಂಟೆಯಲ್ಲಿ 5 ಕೋಟಿ ವೀಕ್ಷಣೆ ಕಂಡು ಅಕ್ಷರಶಃ ಯೂಟ್ಯೂಬ್‌ನ ಹೈಜಾಕ್ ಮಾಡಿದ್ದು, ಸರಸ, ಸಮರ ಹಾಗೂ ಸಲ್ಲಾಪದ ಮೂಲಕ ಆಡಿಯನ್ಸ್‌ನ ಕಣ್ಮನ ಸೆಳೆದಿದೆ.

Read Full Story

01:51 PM (IST) Jul 10

ಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ - ಫುಟ್ಪಾತ್ ತೆರವು ಕಾರ್ಯಾಚರಣೆ ವೀಕ್ಷಣೆ, ಸಚಿವ ಕೃಷ್ಣ ಬೈರೇಗೌಡ ಸಾಥ್

CM DK Shivakumar City round's Photos: ಬೆಳಗಾವಿಯಿಂದ ಆಗಮಿಸುತ್ತಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫುಟ್ಪಾತ್ ತೆರವು ಕಾರ್ಯಾಚರಣೆ ಹಿನ್ನೆಲೆ ಖುದ್ದಾಗಿ ಸಿಟಿ ರೌಂಡ್ ನಡೆಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸಾಥ್ ನೀಡಿದರು.

Read Full Story

01:46 PM (IST) Jul 10

ಗೋಡೆ ಒಳಗೆ 'ಚಿನ್ನದ ಗಣಿ'! 13 ಕೆಜಿ ಬಂಗಾರ, ಕೋಟಿ ಕೋಟಿ ಹಣದ ಖಜಾನೆ! ಅಧಿಕಾರಿಗಳೇ ಶಾಕ್

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದೊಡ್ಡ ತಿಮಿಂಗಲವನ್ನೇ ಬೇಟೆ ಆಡಿದ್ದಾರೆ. ಅಧಿಕಾರಿ ಒಬ್ಬರ ಮನೆಯ ಗೋಡೆಯೊಳಗೆ ಹಣದ ಖಜಾನೆಯೇ ಪತ್ತೆಯಾಗಿದ್ದು, ದಾಳಿ ನಡೆಸಿದ್ದ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಏನೆಲ್ಲ ಸಿಕ್ಕಿದೆ ಅನ್ನೋ ಮಾಹಿತಿ ಇಲ್ಲಿದೆ. 

Read Full Story

01:20 PM (IST) Jul 10

Amruthadhaare - ಬ್ರೆಸ್ಟ್​ ಕ್ಯಾನ್ಸರ್​ ಗೆದ್ದವರು ಹಲವರಿದ್ದಾರೆ- ಪ್ಲೀಸ್​ ರೋಗಿಗಳ ಭಾವನೆಗಳ ಜೊತೆ ಆಡಬೇಡಿ ; ನೆಟ್ಟಿಗರು ಗರಂ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಮತ್ತು ಅವರು ಕೆಲವೇ ತಿಂಗಳು ಬದುಕುತ್ತಾರೆ ಎಂದು ವೈದ್ಯೆ ಹೇಳುವ ದೃಶ್ಯವು ವಿವಾದಕ್ಕೆ ಕಾರಣವಾಗಿದೆ. ಕ್ಯಾನ್ಸರ್‌ನಿಂದ ಗುಣಮುಖರಾದವರು ಅನೇಕರಿದ್ದು, ಇಂತಹ ಸೂಕ್ಷ್ಮ ವಿಷಯಗಳನ್ನು ಚಿತ್ರಿಸುವಾಗ ಜವಾಬ್ದಾರಿಯುತವಾಗಿರಬೇಕು ಎಂದು ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

01:04 PM (IST) Jul 10

ಅಣಬೆ ಪ್ರಿಯರೇ ಎಚ್ಚರ! ಅಣಬೆ ತಿಂದ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ; ಅಸಲಿಗೆ ಆಗಿದ್ದೇನು?

ಹೊಲದಲ್ಲಿ ರಾಶಿ ರಾಶಿ ಅಣಬೆಗಳು ಕಂಡ ಮಾಲೀಕರು ಖುಷಿಯಿಂದ ಅವುಗಳನ್ನ ಮನೆಗೆ ತಂದು ಸಂಬಾರ್ ಮಾಡಿದ್ದರು. ಅದನ್ನು ಸೇವಿಸಿದ್ದ 9 ಮಂದಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಅಷ್ಟಕ್ಕೂ ಅಸಲಿಗೆ ಆಗಿದ್ದೇನು? ಇಲ್ಲಿದೆ ಮಾಹಿತಿ.. 

Read Full Story

01:02 PM (IST) Jul 10

ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಸೂಕ್ತ ಚಿಕಿತ್ಸೆ ಸಿಗದೆ ಮಗು ಸಾವು! ರೊಚ್ಚಿಗೆದ್ದ ಕುಟುಂಬ

ಹಾವೇರಿ ತಾಲ್ಲೂಕಿನ ಹಾವನೂರು ಗ್ರಾಮದಲ್ಲಿ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಒಂದು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ಆಸ್ಪತ್ರೆಯ ಮುಂದೆ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದ್ದು, ವೈದ್ಯರ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

12:36 PM (IST) Jul 10

ವೈಯಕ್ತಿಕ ಲೈಫ್‌ನ ಏರಿಳಿತದ ಬಳಿಕ 'Ananda Nilaya' ಕಂಡುಕೊಂಡ‌ 'ಆಕಾಶ ದೀಪ' ಸೀರಿಯಲ್ ನಟಿ ದಿವ್ಯಾ ಶ್ರೀಧರ್

Ananda Nilaya kannada serial: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ‘ಆನಂದ ನಿಲಯʼ ಎನ್ನುವ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿಯಲ್ಲಿ ದಿವ್ಯಾ ಶ್ರೀಧರ್‌, ಚಿತ್ಕಳಾ ಬಿರಾದಾರ್‌ ಕೂಡ ನಟಿಸುತ್ತಿದ್ದಾರೆ. ಈಗ ಈ ಸೀರಿಯಲ್‌ ಪ್ರೋಮೋ ರಿಲೀಸ್‌ ಆಗಿದೆ.

Read Full Story

More Trending News