ಕೋಲ್ಕತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರುಗಳನ್ನು ಅಳಿಸಿಹಾಕಿದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈವಾಡವಿದೆ ಎಂದು ಆರೋಪಿಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ‘ನಿಮಗೆ ಧೈರ್ಯವಿದ್ದರೆ ನೇರವಾಗಿ ಹೋರಾಡಿ’ ಎಂದು ಸವಾಲು ಹಾಕಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಜನರು ಮತ ಚಲಾಯಿಸಬೇಕು’ ಎಂದು ಕರೆ ನೀಡಿದರು.
11:22 PM (IST) Apr 06
ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಮೆಟಾದ ಹೊಸ ವಾಟ್ಸಾಪ್ ಸ್ಟಿಕ್ಕರ್ ಫೀಚರ್‌ಗಾಗಿ ನಟ ವಿಜಯ್ ದೇವರಕೊಂಡ ಜೊತೆ ಅಮಲಾ ಕೂಡ ಆಯ್ಕೆಯಾಗಿದ್ದಾರೆ.
09:25 PM (IST) Apr 06
ಜೂ.ಎನ್‌ಟಿಆರ್ ಸಖತ್ ಎನರ್ಜಿಟಿಕ್. ಸೆಟ್‌ನಲ್ಲಿದ್ದರೆ ಅಲ್ಲಿ ಸಂಭ್ರಮವೋ ಸಂಭ್ರಮ. ಆದರೆ ಮದುವೆಯಾದ ಮೇಲೆ ಒಂದು ವಿಚಾರದಲ್ಲಿ ಅವರು ವೀಕ್ ಆದರಂತೆ. ಆ ಸತ್ಯವನ್ನು ಸ್ವತಃ ಜೂ.ಎನ್‌ಟಿಆರ್ ಅವರೇ ಬಿಚ್ಚಿಟ್ಟಿದ್ದಾರೆ.
08:41 PM (IST) Apr 06
ಬಂಗಾಳ ಚುನಾವಣೆ ಸಮೀಕ್ಷೆ ಫಲಿತಾಂಶ, ಬಿಜೆಪಿ ಹೋರಾಟ, ಮಮತಾ ಬ್ಯಾನರ್ಜಿ ಟಿಎಂಸಿಗೆ ನಡುಕ, ಪಂಚ ರಾಜ್ಯ ಚುನಾವಣೆ ಕಾವು ಹೆಚ್ಚಾಗಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಚುನಾವಣೆ ಸಮೀಕ್ಷೆಯಲ್ಲಿ ಫಲಿತಾಂಶ ಬಯಲಾಗಿದೆ.
07:42 PM (IST) Apr 06
ಭಾರತ-ಬಾಂಗ್ಲಾದೇಶ ಗಡಿಯಲ್ಲಿ, ಬೇಲಿ ಹಾಕಲು ಕಷ್ಟಕರವಾದ ನದಿ ತೀರದ ಪ್ರದೇಶಗಳಲ್ಲಿ ನುಸುಳುವಿಕೆ ತಡೆಯಲು ಗಡಿ ಭದ್ರತಾ ಪಡೆ (BSF) ಹಾವು ಮತ್ತು ಮೊಸಳೆಗಳನ್ನು ಬಳಸುವ ಅಸಾಮಾನ್ಯ ಯೋಜನೆಯನ್ನು ಪರಿಶೀಲಿಸುತ್ತಿದೆ.
07:41 PM (IST) Apr 06
ಬಾಲಿವುಡ್‌ನ ಅತಿಲೋಕ ಸುಂದರಿ ಶ್ರೀದೇವಿ ಅಕಾಲಿಕವಾಗಿ ಅಗಲಿ ವರ್ಷಗಳೇ ಕಳೆದಿದ್ದರೂ, ಅವರ ನೆನಪುಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ತಾಯಿಯ ಬಗ್ಗೆ ಆಡಿರುವ ಮಾತುಗಳು ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿವೆ.
07:36 PM (IST) Apr 06
ಜೂ.ಎನ್‌ಟಿಆರ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು. ಮೆಗಾಸ್ಟಾರ್ ಚಿರಂಜೀವಿ ಅವರೇ ಈ ಪ್ರಶಸ್ತಿಯನ್ನು ನೀಡಿದರು. ಆದರೆ, ಎನ್‌ಟಿಆರ್ ಎಲ್ಲರ ಮುಂದೆಯೇ, ದೊಡ್ಡ ವೇದಿಕೆಯಲ್ಲೇ ಆ ಪ್ರಶಸ್ತಿಯನ್ನು ತಿರಸ್ಕರಿಸಿ ಎಲ್ಲರಿಗೂ ಶಾಕ್ ನೀಡಿದ್ದರು.
07:04 PM (IST) Apr 06
ಪ್ರಭಾಸ್ ತಮ್ಮ 'ಫೌಜಿ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ, ಚಿತ್ರದ ಸೆಟ್‌ನಿಂದ ಕೆಲವು ಫೋಟೋಗಳು ಲೀಕ್ ಆಗಿವೆ. ಹೀಗಾಗಿ, ಚಿತ್ರದ ಫೋಟೋಗಳನ್ನು ಲೀಕ್ ಮಾಡದಂತೆ ಚಿತ್ರತಂಡ ಎಚ್ಚರಿಕೆ ನೀಡಿದೆ.
06:53 PM (IST) Apr 06
ತಂದೆ ಮಗನ ಲಾಕಪ್ ಡೆತ್, 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ತೆರೆದಿದ್ದಾರೆ ಎಂದು ತಂದೆ ಮಗನ ಅರೆಸ್ಟ್ ಮಾಡಲಾಗಿತ್ತು.
06:45 PM (IST) Apr 06
ಜನಪ್ರಿಯ ಕಿರುತೆರೆ ಮತ್ತು ಬಾಲಿವುಡ್ ನಟಿ ಕರೀಷ್ಮಾ ತನ್ನಾ ಅವರು ಮದುವೆಯಾದ ನಾಲ್ಕು ವರ್ಷಗಳ ನಂತರ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಪತಿ ವರುಣ್ ಬಂಗೇರಾ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.
06:41 PM (IST) Apr 06
ನಟ ಅಭಿಷೇಕ್ ಬಚ್ಚನ್ ಇತ್ತೀಚೆಗೆ ಪತ್ನಿ ಐಶ್ವರ್ಯಾ ರೈ ಜೊತೆ ರೆಡ್ ಕಾರ್ಪೆಟ್ ಮೇಲೆ ನಡೆಯುವ ಅನುಭವ ಹಂಚಿಕೊಂಡಿದ್ದಾರೆ. ಐಶ್ವರ್ಯಾ ಜೊತೆಗಿದ್ದಾಗ ತಾನು ಮುಜುಗರಕ್ಕೆ ಒಳಗಾಗುತ್ತೇನೆ, ಅದು ಭಯಾನಕ ಅನುಭವ ಎಂದಿದ್ದಾರೆ.
06:33 PM (IST) Apr 06
ಬಾಲಿವುಡ್‌ನ 'ಭಾಯ್‌ಜಾನ್' ಸಲ್ಮಾನ್ ಖಾನ್ ತಮ್ಮ ವಿಭಿನ್ನ ಫ್ಯಾಷನ್ ಆಯ್ಕೆಯ ಮೂಲಕ ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಈ ಹರಿದ ಶೂಗಳ ರಹಸ್ಯ ಮತ್ತು ಅದರ ಬೆಲೆ ಎಷ್ಟು ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿದೆ! ಸಲ್ಮಾನ್ ಖಾನ್ ಅವರ ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
06:21 PM (IST) Apr 06
NMACC ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಎಲ್ಲರ ಗಮನ ಸೆಳೆದಿದ್ದಾರೆ. ಈ ಜೋಡಿ ಸಾಂಪ್ರದಾಯಿಕ ಉಡುಗೆಯಲ್ಲಿ ರಾಯಲ್ ಆಗಿ ಕಾಣಿಸಿಕೊಂಡಿದ್ದು, ಅವರ ಲುಕ್‌ನಲ್ಲಿ ಐಷಾರಾಮಿ ಮತ್ತು ಆಧುನಿಕ ಶೈಲಿ ಎದ್ದು ಕಾಣುತ್ತಿತ್ತು.
06:10 PM (IST) Apr 06
ಪತಿ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ತಕ್ಷಣವೇ ಸುಭಾಷಿಣಿ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಧಾವಿಸಿ ಬಾಗಿಲು ಒಡೆದು ಒಳಹೋಗಿದ್ದಾರೆ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಸುಭಾಷಿಣಿ ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
06:04 PM (IST) Apr 06
ರಾಸಲೀಲೆ ಗುರೂಜಿ ಕೇಸ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಲಿಂಕ್, ಪುತ್ರನಿಂದ ಸ್ಫೋಟಕ ಮಾಹಿತಿ, ಕಾಮಕಾಂಡ ಗುರೂಜಿ ಪುತ್ರನ ಅರೆಸ್ಟ್ ಮಾಡಿ ವಿಚಾರಣೆ ಮಾಡಲಾಗುತ್ತಿದೆ. ಇದೀಗ ಕೆಲ ಮಾಹಿತಿಗಳು ಹೊರಬಂದಿದೆ.
05:50 PM (IST) Apr 06
ಹಿರಿಯ ನಟ ಅನುಪಮ್ ಖೇರ್ ಇತ್ತೀಚೆಗೆ ಮುಂಬೈನಲ್ಲಿ ನಡೆದ NMACCಯ ಮೂರನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ರಣವೀರ್ ಸಿಂಗ್ ಮತ್ತು ವಿಕ್ಕಿ ಕೌಶಲ್ ಜೊತೆಗಿನ ಒಂದು ಫೋಟೋ ಹಂಚಿಕೊಂಡಿದ್ದಾರೆ.
05:48 PM (IST) Apr 06
05:36 PM (IST) Apr 06
ಯಾವುದೇ ಹುಡುಗಿ ಅಂತಹ ಟೀಕೆಗಳನ್ನು ಕೇಳಿದರೆ ಕುಗ್ಗಿ ಹೋಗುವುದು ಸಹಜ. ಆದರೆ ಸೋನಾಲಿ ಮಾತ್ರ ವಿಭಿನ್ನವಾಗಿ ಯೋಚಿಸುತ್ತಿದ್ದರು. "ಅಂದು ನನ್ನ ಉದ್ದನೆಯ ಕುತ್ತಿಗೆಯನ್ನು ನೋಡಿ ಜಿರಾಫೆ ಎನ್ನುತ್ತಿದ್ದರು, ಆದರೆ ಇಂದು ಅದೇ ಉದ್ದನೆಯ ಕುತ್ತಿಗೆಯನ್ನು ಸೌಂದರ್ಯದ ಒಂದು ಆಸ್ತಿ ಎಂದು ಎಲ್ಲರೂ ಹೊಗಳುತ್ತಾರೆ. ನಾನು ಆ ಟೀಕೆಗಳನ್ನು ತುಂಬಾ ಕ್ರೀಡಾ ಮನೋಭಾವದಿಂದ ತೆಗೆದುಕೊಂಡೆ.
05:25 PM (IST) Apr 06
ಮೆಗಾಸ್ಟಾರ್ ಅಮಿತಾಭ್ ಬಚ್ಚನ್‌ಗೆ 'ಸುಮ್ನೆ' ಕೂರುವ ದಿನ ಅಂದ್ರೆ ಆಗೋದೇ ಇಲ್ಲ. ಇತ್ತೀಚೆಗೆ, ಪ್ರತಿದಿನ ಕೆಲಸ ಮಾಡದೇ ಇದ್ದರೆ ತನಗೆ ಒಂಥರಾ 'ತಳಮಳ' ಆಗುತ್ತೆ, ಸರಿ ಅನ್ನಿಸಲ್ಲ ಅಂತ ಅವರು ಹೇಳಿಕೊಂಡಿದ್ದಾರೆ.
05:12 PM (IST) Apr 06
'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಅದರ ಯಶಸ್ಸನ್ನು ಸಂಭ್ರಮಿಸಲು ನಟಿ ಸಾರಾ ಅರ್ಜುನ್ ಮುಂದಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
04:52 PM (IST) Apr 06
04:37 PM (IST) Apr 06
ಪಾಲಕ್ಕಾಡ್‌ನಲ್ಲಿ ನಡೆದ ಜ್ಯುವೆಲ್ಲರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಮಂಜು ವಾರಿಯರ್‌ಗೆ ವೇದಿಕೆ ಮೇಲೆ ಅನಿರೀಕ್ಷಿತ ಘಟನೆಯೊಂದು ಎದುರಾಗಿದೆ. ಅಭಿಮಾನಿಯೊಬ್ಬರು ಅವರಿಗೆ ಬಲವಂತವಾಗಿ ಮುತ್ತಿಟ್ಟಿದ್ದಾರೆ.
04:19 PM (IST) Apr 06
Natasa visits Pandya family: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ನಂತರವೂ, ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಪಾಂಡ್ಯ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಮಗ ಆಗಸ್ತ್ಯನೊಂದಿಗೆ ಹಾರ್ದಿಕ್ ಅವರ ವಡೋದರಾ ಮನೆಗೆ ಭೇಟಿ ನೀಡಿದ್ದರು.
04:17 PM (IST) Apr 06
ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ ಕಾಂಬಿನೇಶನ್‌ನ ‘ಡ್ರ್ಯಾಗನ್’ ಚಿತ್ರದ ಕತೆ ಲೀಕ್ ಆಗಿದೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ಏಕಕಾಲದಲ್ಲಿ 40 ದೇಶಗಳಲ್ಲಿ ಬಿಡುಗಡೆ ಮಾಡಲು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಸಂಸ್ಥೆ ನಿರ್ಧರಿಸಿದೆ.
04:15 PM (IST) Apr 06
ಈ ಸಾವಿನ ಹಿಂದೆ ಕೇವಲ ಕೌಟುಂಬಿಕ ಕಲಹವಿದೆಯೇ ಅಥವಾ ಮತ್ಯಾವುದಾದರೂ ಒತ್ತಡವಿತ್ತೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಭಾಷಿಣಿ ಅವರ ಮೊಬೈಲ್ ಫೋನ್ ಅನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಕಾಲ್ ರೆಕಾರ್ಡ್ಸ್ ಮತ್ತು ಮೆಸೇಜ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಬೆಂಗಳೂರು ಮೂಲದ ಪತಿ ಬಿಪಿನ್ ಚಂದ್ರನ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.
04:05 PM (IST) Apr 06
ಗೂಗಲ್‌ನಿಂದ 5ಟಿಬಿ ಸ್ಟೋರೇಜ್ ಸಂಪೂರ್ಣ ಉಚಿತ, ಪಡೆಯುವುದು ಹೇಗೆ?, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗತ್ತಿದ್ದಂತೆ ಸ್ಟೋರೇಜ್ ಎಷ್ಟಿದ್ದರೂ ಸಾಲುವುದಿಲ್ಲ. ಇದೀಗ ಗೂಗಲ್ ನೀಡಿದ ಈ ಆಫರ್ ಗಿಟ್ಟಿಸಿಕೊಳ್ಳುವುದು ಹೇಗೆ?
03:51 PM (IST) Apr 06
03:11 PM (IST) Apr 06
ಒಬ್ಬ ನಟಿಯಾಗಿ ಗ್ಲಾಮರ್ ಪ್ರಪಂಚದಲ್ಲಿರುವುದು ಅನಿವಾರ್ಯವಾದರೂ, ವೈಯಕ್ತಿಕ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಜಾಹ್ನವಿ ಸಾರಿದ್ದಾರೆ. ಅವರ ಈ ಖಡಕ್ ನಡೆಯನ್ನು ಕಂಡು ಅಭಿಮಾನಿಗಳು 'ಜಾಹ್ನವಿ ಅವರ ಧೈರ್ಯ ಮೆಚ್ಚಲೇಬೇಕು' ಎಂದು ಕೊಂಡಾಡುತ್ತಿದ್ದಾರೆ.
02:55 PM (IST) Apr 06
ರಾಕಿಂಗ್ ಸ್ಟಾರ್ ಯಶ್ ಸಹ-ನಿರ್ಮಾಣದ 'ರಾಮಾಯಣ' ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಚಿತ್ರದ ಒಟಿಟಿ ಹಕ್ಕುಗಳಿಗಾಗಿ ಬಂದಿದ್ದ 700 ಕೋಟಿ ರೂಪಾಯಿಗಳ ಬೃಹತ್ ಆಫರ್ ಅನ್ನು ನಿರ್ಮಾಪಕರಾದ ಯಶ್ ಮತ್ತು ನಮಿತ್ ಮಲ್ಹೋತ್ರಾ ತಿರಸ್ಕರಿಸಿದ್ದಾರೆ.
01:43 PM (IST) Apr 06
ಭಾರತದ ಬೀಸ್ಟ್‌ಲೈಫ್ ಕಂಪನಿಯು ವಿಶ್ವದ ಮೊದಲ ಪ್ರೋಟೀನ್ ಕಾಂಡೋಮ್ ಬಿಡುಗಡೆ ಮಾಡಿದೆ ಎಂದು ಹೇಳಿಕೊಂಡಿದೆ. ಅಲರ್ಜೆನಿನ್ ಎಂಬ ಅಮೈನೋ ಆಸಿಡ್ ಅನ್ನು ಒಳಗೊಂಡಿದೆ ಎನ್ನಲಾದ ಈ ಉತ್ಪನ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.
01:33 PM (IST) Apr 06
01:08 PM (IST) Apr 06
ವೈದ್ಯರಲ್ಲಿ ರೈಹಾನಾ ಒಂದು ವಿಶೇಷ ಮನವಿ ಮಾಡಿದ್ದಾರೆ. "ಯಾವುದಾದರೂ ವೈದ್ಯರಿಗೆ ಸುಜಾತಾ ಅವರ ಧ್ವನಿಯನ್ನು ಮತ್ತೆ ಮೊದಲಿನಂತೆ ಸರಿಪಡಿಸಲು ಸಾಧ್ಯವಾದರೆ, ದಯವಿಟ್ಟು ಅವರಿಗೆ ಸಹಾಯ ಮಾಡಿ. ಅವರು ಮತ್ತೆ ಹಾಡುವಂತಾಗಲಿ" ಎಂದು ಕೇಳಿಕೊಂಡಿದ್ದಾರೆ.
01:03 PM (IST) Apr 06
12:13 PM (IST) Apr 06
ಜೀವನದಲ್ಲಿ ಎದುರಾಗುವ ಅನಗತ್ಯ ಟೀಕೆಗಳಿಗೆ ತ್ರಿಶಾ ಈ ಮೂಲಕ ಪರೋಕ್ಷವಾಗಿ ಉತ್ತರ ನೀಡುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಅಭಿಮಾನಿಗಳು ತ್ರಿಶಾ ಅವರ ಈ ಪ್ರಬುದ್ಧ ಮತ್ತು ತಾಳ್ಮೆಯ ನಿಲುವನ್ನು ಕಂಡು 'ಪರಿಪಕ್ವ ನಟಿ' ಎಂದು ಕೊಂಡಾಡುತ್ತಿದ್ದಾರೆ.
12:02 PM (IST) Apr 06
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ, ಸಿಎಸ್‌ಕೆ ಎದುರಿನ ಪಂದ್ಯದಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ರೆಕಾರ್ಡ್ ಇದೀಗ ಕೊಹ್ಲಿ ಪಾಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
11:24 AM (IST) Apr 06
ಬೆಂಗಳೂರು: ಮದುವೆ ಶುಭ ಸಮಾರಂಭಗಳು ಭರ್ಜರಿಯಾಗಿ ಸಾಗುತ್ತಿವೆ. ಹೀಗಿರುವಾಗಲೇ ಬರೋಬ್ಬರಿ ಮೂರು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದು ಸಾಮಾನ್ಯ ವರ್ಗದ ಆಭರಣ ಗ್ರಾಹಕರ ಮುಖದಲ್ಲಿ ಕೊಂಚ ಸಮಾಧಾನ ತರಿಸಿದೆ. ಏಪ್ರಿಲ್ 6ರಂದು ಕರ್ನಾಟಕದಲ್ಲಿ ಚಿನ್ನ, ಬೆಳ್ಳಿ ರೇಟ್ ಎಷ್ಟಿದೆ ನೋಡೋಣ ಬನ್ನಿ.
10:28 AM (IST) Apr 06
09:17 AM (IST) Apr 06
08:55 AM (IST) Apr 06
07:46 AM (IST) Apr 06
07:29 AM (IST) Apr 06
JASSM-ER missile capabilities: ತನ್ನ ಎಫ್-35 ಯುದ್ಧ ವಿಮಾನಗಳ ಹಾನಿಯಿಂದ ಹತಾಶೆಗೊಂಡಿರುವ ಅಮೆರಿಕ, ಇದೀಗ ಇರಾನ್ ವಿರುದ್ಧ ತನ್ನ ಮಾರಕ JASSM-ER ಕ್ಷಿಪಣಿಗಳನ್ನು ನಿಯೋಜಿಸುತ್ತಿದೆ. ಈ ಸ್ಟೆಲ್ತ್ ಕ್ಷಿಪಣಿಗಳು ರಾಡಾರ್‌ಗೆ ಕಾಣಿಸುವುದಿಲ್ಲ ಎಂದು ವರದಿಯಾಗಿದೆ.