ನವದೆಹಲಿ : ಇನ್ನು ಮುಂದೆ ವಿಮಾನ ಟಿಕೆಟ್ ಅನ್ನು ಬುಕ್ ಮಾಡಿದ 48 ಗಂಟೆ ಒಳಗೆ ಟಿಕೆಟ್ ರದ್ದು ಅಥವಾ ಬದಲಾವಣೆ ಮಾಡಿದರೆ ಏರ್‌ಲೈನ್ಸ್ ಸಂಸ್ಥೆಗೆ ಯಾವುದೇ ರದ್ದತಿ ಶುಲ್ಕ ಪಾವತಿಸಬೇಕಿಲ್ಲ! ಹೌದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದೀಗ ಟಿಕೆಟ್ ಬುಕ್ಕಿಂಗ್ ಕುರಿತ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ತಂದಿದ್ದು, ಈ ಆದೇಶ ಹೊರಡಿಸಿದೆ.
12:05 AM (IST) Feb 28
11:43 PM (IST) Feb 27
ಮದುವೆ ಮುಚ್ಚಿಟ್ಟು ಬಾಯ್‌ಫ್ರೆಂಡ್‌ನ ಪ್ರೀತಿ ನಾಟಕ, ಗೆಳೆಯ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ಗೊತ್ತಿಲ್ಲದೆ ನಿದ್ದೆ ಮಾತ್ರೆ ನೀಡಿ ಮರ್ಮಾಂಗದ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.
11:13 PM (IST) Feb 27
11:06 PM (IST) Feb 27
garden tips : ಮನೆಯ ಬಾಲ್ಕನಿಯಲ್ಲಿ ಮಲ್ಲಿಗೆ ಹೂ ಅರಳಿದ್ರೆ ಅದ್ರ ಘಮ ಮನೆ ತುಂಬ ತುಂಬಿರುತ್ತೆ. ಇಡೀ ಮನೆಯನ್ನು ಫ್ರೆಶ್ ಮಾಡಬಲ್ಲ ಈ ಮಲ್ಲಿಗೆ ಬೇಸಿಗೆಯಲ್ಲಿ ಬಳ್ಳಿ ತುಂಬ ಅರಳಬೇಕು ಅಂದ್ರೆ ಕೆಲ ಟ್ರಿಕ್ಸ್ ಫಾಲೋ ಮಾಡ್ಬೇಕು.
10:42 PM (IST) Feb 27
Raanav Gowda And Radha Bhagavati Engagement: ಅಮೃತಧಾರೆ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದ ಜೋಡಿಯಿಂದ ರಿಯಲ್ ಆಗಿ ಎಂಗೇಜ್ ಆಗಿದೆ. ಹೌದು, ನಟ ರಾಣವ್ ಗೌಡ, ರಾಧಾ ಭಗವತಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ರಿಯಲ್ ಆಗಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
10:22 PM (IST) Feb 27
ಹಲವು ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದು ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದಲ್ಲಿ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ರಶ್ಮಿಕಾ ಧರಿಸಿದ್ದ ಟೆಂಪಲ್ ಡಿಸೈನ್ ಆಭರಣಗಳು ಎಲ್ಲರ ಗಮನ ಸೆಳೆದಿವೆ. ಇವುಗಳ ತೂಕ, ದರ ಇಲ್ಲಿದೆ.
10:12 PM (IST) Feb 27
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರ 22 ಮಂದಿಯನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. 'ಬಿಜೆಪಿಯ ಆಟ ನಡೆಯುವುದಿಲ್ಲ' ಎಂದು ಕೇಜ್ರಿವಾಲ್ ಸಾಬೀತುಪಡಿಸಿದ್ದಾರೆ ಎಂದು ಆದಿತ್ಯ ಠಾಕ್ರೆ ಶ್ಲಾಘಿಸಿದ್ದಾರೆ.
10:05 PM (IST) Feb 27
ಕೇರಳ ಹೆಸರು ಬದಲಾವಣೆ ಬೆನ್ನಲ್ಲೇ ಮೂರು ನಗರದ ಮರುನಾಮಕರಣಕ್ಕೆ ನಿರ್ಧಾರ, ಮೂರು ನಗರಗಳಿಗೆ ಮೂಲ ಹೆಸರಿಡಲು ವಿಧಾನಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಯಾವ ಮೂರು ನಗರದ ಹೆಸರು ಬದಲಾವಣೆ ಮಾಡಲಾಗುತ್ತಿದೆ?
09:36 PM (IST) Feb 27
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ಅವರ ಸಾಂಪ್ರದಾಯಿಕ ಉಡುಗೆ ಹಾಗೂ ಕೆಜಿಗಟ್ಟಲೆ ಚಿನ್ನಾಭರಣಗಳಿಂದ ಗಮನ ಸೆಳೆದಿದೆ. ಸೆಲೆಬ್ರಿಟಿ ಮದುವೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ವಜ್ರಾಭರಣಗಳ ಬದಲು, ಸಂಪೂರ್ಣ ಚಿನ್ನದ ಆಭರಣಗಳನ್ನು ಧರಿಸಲು ಕಾರಣವೇನು ಎಂಬುದನ್ನು ಈ ಲೇಖನ ವಿವರಿಸುತ್ತದೆ.
09:01 PM (IST) Feb 27
ಫ್ಯಾನ್ಸ್‌ಗೆ ಗುಡ್ ನ್ಯೂಸ್, ಮಾ. 2ಕ್ಕೆ ತಬಾಹಿ ಸಾಂಗ್ ರಿಲೀಸ್; ಯಶ್ ಜೊತೆಯಾದ ನಾಯಕಿ ಯಾರು?, ಈ ಹಾಡಿನ ತಿರುಳನ್ನು ಫೋಟೋ ಮೂಲಕ ನೀಡಿದ್ದಾರೆ. ಅದ್ಬುತ ಫೋಟೋ ಇದೀಗ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
08:28 PM (IST) Feb 27
ಬಾಂಗ್ಲಾದೇಶದಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಕಂಪನ ಪಶ್ಚಿಮ ಬಂಗಾಳದ ಕೋಲ್ಕತ್ತಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅನುಭವವಾಗಿದೆ. ಭೂಮಿ ನಡುಗಿದ ಅನುಭವದಿಂದ ಭಯಭೀತರಾದ ಜನರು ಮನೆ, ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ.
08:12 PM (IST) Feb 27
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿಯ ನಡುವೆಯೇ, ರಕ್ಷಿತ್ ಶೆಟ್ಟಿ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಸ್ವೀಕರಿಸುವಾಗ, ಕಪ್ಪು ಹುಡುಗಿ ಬಗ್ಗೆ ಮಾತನಾಡಿದ್ದಾರೆ. ನಟ ಹೇಳಿದ್ದೇನು?
08:10 PM (IST) Feb 27
ಐಪಿಎಲ್ 2026 ಕಾಯುತ್ತಿರುವ ಅಭಿಮಾನಿಗಳಿಗೆ ಶಾಕ್, ಟೂರ್ನಿ ಆರಂಭದಲ್ಲೇ ಎದುರಾಯ್ತ ವಿಘ್ನ? ಬದಲಾವಣೆಗಳೊಂದಿಗೆ ತಂಡಗಳು ಕಣಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಮೊದಲು ಸೂಚಿಸಿದ್ದ ದಿನಾಂಕದಲ್ಲಿ ಟೂರ್ನಿ ಆರಂಭಗೊಳ್ಳುತ್ತಿಲ್ಲ.
07:27 PM (IST) Feb 27
ಮೊದಲ ರಾತ್ರಿಗೂ ಮುನ್ನ ಸ್ಫೋಟಕ ಮಾಹಿತಿ ತೆರೆದಿಟ್ಟ ನವ ವಧು, ಇನ್ನೇನು ಹಾಲು ಹಿಡಿದು ಬೆಡ್ ರೂಂಗೆ ತೆರಳಬೇಕು ಅಷ್ಟರಲ್ಲೇ ಈ ಮಾತು ಕೇಳಿದ ಅತ್ತೆ ಕೆರಳಿ ಕೆಂಡವಾಗಿದ್ದಾರೆ. ಅಲ್ಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
06:34 PM (IST) Feb 27
ರಶ್ಮಿಕಾ ಮಂದಣ್ಣ ಮದುವೆಗೆ ಉಟ್ಟ ಅನಾಮಿಕ ಖನ್ನ ಆರೇಂಜ್ ಸೀರೆ ಬೆಲೆ ಎಷ್ಟು ಗೊತ್ತಾ? ಈ ಸೀರೆ ರಶ್ಮಿಕಾ ಮದುವೆಗಾಗಿ ತಯಾರಿಸಲಾಗಿದೆ. ಕೊಡವ ಹಾಗೂ ತೆಲುಗು ಸಂಪ್ರದಾಯಗಳ ಗೌರವ ಸಲ್ಲಿಸುವಂತೆ ಈ ಕಲಾತ್ಮಕ ರಚನೆ ಇದರಲ್ಲಿದೆ.
06:20 PM (IST) Feb 27
Actress Renu Sudhi: “ಸೀರೆ ಉಟ್ಟಾಗ ಹೊಟ್ಟೆ ಕಾಣದ ಹಾಗೆ ಅದರ ಮೇಲೆ ಟವೆಲ್ ಬಿಗಿಯಾಗಿ ಕಟ್ಟಿಕೊಳ್ಳಬೇಕಾ? ನನ್ನಿಂದ ಅದೆಲ್ಲಾ ಆಗಲ್ಲ,” ಎಂದು ನಟಿ ರೇಣು ಸುಧಿ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ.
05:48 PM (IST) Feb 27
ಭಾರತದ ಸುದರ್ಶನ ಪವರ್ ನೋಡಿ ಬೆಚ್ಚಿದ ಜಗತ್ತು, ಸೇನಾ ಇತಿಹಾಸದಲ್ಲೇ ಹೊಸ ರೆಕಾರ್ಡ್ ನಿರ್ಮಾಣವಾಗಿದೆ. ಅತೀ ದೂರದ ಗುರಿಯನ್ನು ಹೊಡೆದುರುಳಿಸುವ ಮೂಲಕ ವಿಶ್ವವನ್ನೇ ಬೆರಗುಗೊಳಿಸಿದೆ. ಇದರ ವಿಡಿಯೋ ಬಹಿರಂಗ
05:46 PM (IST) Feb 27
ಮಹಾರಾಷ್ಟ್ರದ ಕೊಂಕಣ ತೀರದಲ್ಲಿ, ಸಿಂಧೂ ನಾಗರಿಕತೆಗಿಂತಲೂ 7,000 ವರ್ಷಗಳಷ್ಟು ಹಳೆಯದಾದ ಶಿಲಾ ಕೆತ್ತನೆಗಳು ಪತ್ತೆಯಾಗಿವೆ. ಸುಮಾರು 12,000 ವರ್ಷಗಳ ಹಿಂದಿನ ಈ ಕಲಾಕೃತಿಗಳು, ಬೇಟೆಗಾರ ಸಮಾಜದ ಜೀವನ, ಕಲೆ ಮತ್ತು ಆಚರಣೆಗಳನ್ನು ಬಿಂಬಿಸುತ್ತವೆ.
05:42 PM (IST) Feb 27
5 ಗಂಟೆ ಅಂದ್ರೆ 5 ಗಂಟೆಗೆ ಎದ್ದು ಹೋಗುವ ಉದ್ಯೋಗಿಯನ್ನು ಬಹುತೇಕ ಮ್ಯಾನೇಜರ್‌ಗಳು ಒಪ್ಪುವುದಿಲ್ಲ. ಹೀಗಿರುವಾಗ ಕೆಲಸದ ಅವಧಿ ಮುಗಿದ ಮೇಲೆ ಕಚೇರಿ ಬಿಟ್ಟ ಉದ್ಯೋಗಿಯನ್ನು ಮ್ಯಾನೇಜರ್ ಅರ್ಧದಲ್ಲೇ ತಡೆದು ನಿಲ್ಲಿಸಿದರು ಎಂದು ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ.
05:35 PM (IST) Feb 27
ಮಗ ದೊಡ್ಡವನಾದ, ಅರ್ಜುನ್ ಸಾನಿಯಾ ಪ್ರೀ ವೆಡ್ಡಿಂಗ್‌ನಲ್ಲಿ ತಂದೆ ಸಚಿನ್ ತೆಂಡೂಲ್ಕರ್ ಭಾವುಕ ನುಡಿ, ಸಚಿನ್ ಕುಟುಂಬ, ಮುಕೇಶ್ ಅಂಬಾನಿ ಕುಟುಂಬ ಸೇರಿದಂತೆ ಆಪ್ತರ ಸಮ್ಮುಖದಲ್ಲಿ ಸಚಿನ್ ತೆಂಡೂಲ್ಕರ್ ಭಾವುಕರಾಗಿದ್ದಾರೆ.
05:34 PM (IST) Feb 27
Kannada Youtuber Madhu Gowda Pregnancy: ಕನ್ನಡ ಯುಟ್ಯೂಬರ್ ಮಧು ಗೌಡ ಅವರು ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ಮದುವೆ ಆಗಿದ್ದರು. ನಿಖಿಲ್ ರವೀಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಒಂದು ವಾರಗಳ ಕಾಲ ಮದುವೆ ನಡೆದಿತ್ತು.
05:28 PM (IST) Feb 27
05:17 PM (IST) Feb 27
Personal Loan vs Credit Card: ದಿಢೀರ್ ಅಂತಾ ದುಡ್ಡಿನ ಅವಶ್ಯಕತೆ ಬಂದಾಗ ನಮ್ಮ ಮುಂದೆ ಇರೋದು ಎರಡೇ ದಾರಿ, ಒಂದು ಪರ್ಸನಲ್ ಲೋನ್, ಇನ್ನೊಂದು ಕ್ರೆಡಿಟ್ ಕಾರ್ಡ್. ಎರಡರಿಂದಲೂ ಬೇಗ ಹಣ ಸಿಗುತ್ತೆ, ಆದ್ರೆ ಇವೆರಡರ ಲೆಕ್ಕಾಚಾರಾನೇ ಬೇರೆ.
05:13 PM (IST) Feb 27
Rashmika & Vijay Deverakonda Honeymoon: Top 7 Destinations List ಹಲವು ವರ್ಷಗಳ ಡೇಟಿಂಗ್ ನಂತರ ಹಸೆಮಣೆ ಏರಿರುವ ರಶ್ಮಿಕಾ ಮತ್ತು ವಿಜಯ್ ಜೋಡಿ, ತಮ್ಮ ಹನಿಮೂನ್‌ಗೆ ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.
05:13 PM (IST) Feb 27
Thalapathy Vijay: ಟಿವಿಕೆ ಮುಖ್ಯಸ್ಥ ಹಾಗೂ ದಳಪತಿ ನಟ ವಿಜಯ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚುನಾವಣಾ ಹೊತ್ತಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ. ಚುನಾವಣೆ ಗೆಲ್ಲಬೇಕು, ನಾಡಿನ ಕಷ್ಟಗಳನ್ನು ಪರಿಹಾರ ಮಾಡಬೇಕು ಎಂದುಕೊಳ್ಳುತ್ತಿದ್ದ ದಳಪತಿ ವಿಜಯ್ ಅವರ ಮನೆಯಲ್ಲಿ ಸಮಸ್ಯೆ ಶುರುವಾಗಿದೆ.
05:00 PM (IST) Feb 27
Why Human Breasts Evolved for Infant Warmth ಬೇರೆ ಪ್ರಾಣಿಗಳಿಗಿಂತ ಭಿನ್ನವಾಗಿ, ಮನುಷ್ಯರಲ್ಲಿ ಮಹಿಳೆಯರಿಗೆ ಶಾಶ್ವತ ಸ್ತನಗಳಿರುತ್ತವೆ. ಇದಕ್ಕೆ ಕಾರಣವೇನು? ಹೊಸ ಸಂಶೋಧನೆಯ ಪ್ರಕಾರ, ನವಜಾತ ಶಿಶುಗಳನ್ನು ಬೆಚ್ಚಗಿಡಲು ಸ್ತನಗಳು ವಿಕಾಸಗೊಂಡಿವೆ.
04:40 PM (IST) Feb 27
ಟೆಂಪಲ್ ಸ್ಟಾರ್ಟ್ಅಪ್ ನೇಮಕಾತಿ ಆರಂಭ, ಒಂದೇ ಕಂಡೀಷನ್ ದೇಹದ ಫ್ಯಾಟ್ ಶೇ.16ರ ಒಳಗಿರಬೇಕು, ಜೊಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಆರಂಭಿಸಿರುವ ಈ ಕಂಪನಿಯ ನೇಮಕಾತಿ ಹಾಗೂ ಅರ್ಹತೆ ಇದೀಗ ಭಾರಿ ಸದ್ದು ಮಾಡುತ್ತಿದೆ.
04:22 PM (IST) Feb 27
ಖ್ಯಾತ ನಟನ ಪುತ್ರ ಸೇರಿ ಮೂವರು ದೇವಸ್ಥಾನ ಆವರಣದಲ್ಲಿ ಗಾಂಜಾ ಸಮೇತ ಅರೆಸ್ಟ್, ಕಾರ್ತಿಕ್, ಅಮಿತ್ ಜಾರ್ಜ್ ಮತ್ತು ಆಡಮ್ ಶೀಮ್ ಬಂಧಿತ ಯುವಕರು. ಇವರಿಂದ 4 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
03:56 PM (IST) Feb 27
ಟೆಕ್ ದೈತ್ಯ ಆಪಲ್, 'ಆಪಲ್ ಪೇ' ಸೇವೆಯನ್ನು 2026ರ ವೇಳೆಗೆ ಭಾರತದಲ್ಲಿ ಆರಂಭಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಪ್ರಮುಖ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಕಾರ್ಡ್ ಪಾವತಿಗಳ ಜೊತೆಗೆ ಯುಪಿಐ ಬೆಂಬಲವನ್ನೂ ನೀಡಲಿದೆ.
03:39 PM (IST) Feb 27
Annayya Kannada Serial Episode: ಅಣ್ಣಯ್ಯ ಧಾರಾವಾಹಿಯಲ್ಲಿ ಪರಶು ಹಾಗೂ ರತ್ನ ಮದುವೆ ಶಾಸ್ತ್ರ ನಡೆಯುತ್ತಿದೆ. ಇನ್ನೊಂದು ಕಡೆ ವೀರಭದ್ರನ ಕುತಂತ್ರ ಕೂಡ ನಡೆಯುತ್ತಿದೆ. ಈಗ ಶಿವು ಪಾತ್ರದಿಂದ ನಟ ವಿಕಾಶ್ ಉತ್ತಯ್ಯ ಅವರು ಹೊರಗಡೆ ಬಂದಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ.
03:24 PM (IST) Feb 27
ಕೋಲ್ಕತಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರ ಭಾಷಣದ ವೇಳೆ ಕಂಪಿಸಿದ ಭೂಮಿ, ಕೋಲ್ಕತಾ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದೆ. ಕೇಂದ್ರ ಸಚಿವರು ಭಾಷಣ ಮಾಡುತ್ತಿದ್ದಂತೆ ಭೂಕಂಪನದ ದೃಶ್ಯ ಸೆರೆಯಾಗಿದೆ.
03:18 PM (IST) Feb 27
ಹಾವೇರಿಯ ಮೊರಾರ್ಜಿ ವಸತಿ ಶಾಲೆಯಿಂದ ಐವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಏಕಾಏಕಿ ನಾಪತ್ತೆಯಾಗಿದ್ದಾರೆ. ಪರೀಕ್ಷೆಯ ಭಯದಿಂದ ವಿದ್ಯಾರ್ಥಿಗಳು ಶಾಲೆಯ ಕಾಂಪೌಂಡ್ ಹಾರಿ ಪರಾರಿಯಾಗಿರಬಹುದೆಂದು ಶಂಕಿಸಲಾಗಿದ್ದು, ಅಧಿಕಾರಿಗಳ ಗೊಂದಲಕಾರಿ ಹೇಳಿಕೆಗಳಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
03:09 PM (IST) Feb 27
02:55 PM (IST) Feb 27
ಧಾರವಾಡದಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುವುದಾಗಿ ನಂಬಿಸಿ ಶಿಕ್ಷಕನೊಬ್ಬ ವಿದ್ಯಾರ್ಥಿಯಿಂದ 80 ಗ್ರಾಂ ಚಿನ್ನ ಪಡೆದು ವಂಚಿಸಿದ್ದಾನೆ. ವಂಚನೆಯಿಂದ ಮನನೊಂದ ವಿದ್ಯಾರ್ಥಿ ಆತ್ಮ*ಹತ್ಯೆಗೆ ಯತ್ನಿಸಿದ್ದು, ಈ ಸಂಬಂಧ ಶಿಕ್ಷಣ ಇಲಾಖೆಯು ಶಿಕ್ಷಕನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ.
02:40 PM (IST) Feb 27
ಎಐ ಬಂದ್ರೂ ಈ ಜಾಬ್‌ಗಿಲ್ಲ ಆತಂಕ, ಜೋಹೋ ಸಂಸ್ಥಾಪಕ ಮಾಡಿದ ಲಿಸ್ಟ್‌ನಲ್ಲಿ ನಿಮ್ಮ ಕೆಲಸ ಇದೆಯಾ?, ಈಗಾಗಲೇ ಜಾಗತಿಕ ಮಟ್ಟದ ಸರ್ವೆಗಳು ಶೇಕಡಾ 40ರಷ್ಟು ಉದ್ಯೋಗಕ್ಕೆ ಎಐನಿಂದ ಆಪತ್ತು ಎದುರಾಗಿದೆ ಎಂದಿದೆ.ಎಐ ಸೇರಿ ಏನೇ ಬಂದರೂ ಈ ಕೆಲಸ ಹೋಗಲ್ಲ ಎಂದಿದ್ದಾರೆ.
02:38 PM (IST) Feb 27
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಮೂರನೇ ಅವಧಿಯ ಅಧಿಕಾರ ವಿಸ್ತರಣೆ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಏರ್ ಇಂಡಿಯಾ, ಬಿಗ್‌ಬಾಸ್ಕೆಟ್‌ನಂತಹ ಕಂಪನಿಗಳ ನಷ್ಟದ ಬಗ್ಗೆ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಕಠಿಣ ಪ್ರಶ್ನೆಗಳನ್ನು ಎತ್ತಿದ್ದಾರೆ.
01:59 PM (IST) Feb 27
ಹಣೆಗೆ ಗಾಯವಾದ ರೀಲ್ಸ್ ಶೇರ್ ಮಾಡಿದ್ದಕ್ಕೆ, ಗಂಡ ಕ್ರಿಸ್ ವೇಣುಗೋಪಾಲ್ ಹೊಡೆದಿದ್ದಾರೆ, ಇಬ್ಬರೂ ಬೇರೆಯಾಗಿದ್ದಾರೆ ಅಂತ ಹಬ್ಬಿದ್ದ ಸುಳ್ಳು ಸುದ್ದಿಗೆ ನಟಿ ದಿವ್ಯಾ ಶ್ರೀಧರ್ ತಿರುಗೇಟು ಕೊಟ್ಟಿದ್ದಾರೆ. ನಮ್ಮ ದಾಂಪತ್ಯ ಜೀವನ ಚೆನ್ನಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
01:58 PM (IST) Feb 27
ರಾಷ್ಟ್ರಮಟ್ಟದ ಶೂಟರ್ ತಾರಾ ಶಹದೇವ್ ಅವರು 2014ರಲ್ಲಿ ನಡೆದ ತಮ್ಮ ಮದುವೆ, 'ಲವ್ ಜಿಹಾದ್' ಮತ್ತು ಬಲವಂತದ ಮತಾಂತರದ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಕಥೆಯು 'ದಿ ಕೇರಳ ಸ್ಟೋರಿ 2' ಚಿತ್ರಕ್ಕೆ ಹೋಲಿಕೆಯಾಗಿದೆ ಎಂದು ಹೇಳಿದ್ದಾರೆ.
01:53 PM (IST) Feb 27
ನಟರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಉದಯಪುರದಲ್ಲಿ ಖಾಸಗಿಯಾಗಿ ವಿವಾಹವಾಗಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬ್ರೇಕ್ ಮಾಡಿವೆ.