ಭೋಪಾಲ್: ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಕಳೆದ ವಾರ ತನ್ನ ವೈವಾಹಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ನೋಯ್ಡಾ ಮಹಿಳೆ ತ್ವಿಶಾ ಶರ್ಮಾ ಅವರ ಶವವನ್ನು ಸಂರಕ್ಷಿಸುವಂತೆ ಸ್ಥಳೀಯ ನ್ಯಾಯಾಲಯ ಬುಧವಾರ ಆದೇಶಿಸಿದೆ. ಆದರೆ ಎರಡನೇ ಶವಪರೀಕ್ಷೆ ನಡೆಸಬೇಕೆಂಬ ಅವರ ಕುಟುಂಬದ ಮನವಿಯನ್ನು ತಿರಸ್ಕರಿಸಿದೆ.ನಿವೃತ್ತ ನ್ಯಾಯಾಧೀಶರ ಸೊಸೆ ತ್ವಿಶಾ ಶರ್ಮಾ (33) ಇಲ್ಲಿನ ತಮ್ಮ ವೈವಾಹಿಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯ ಸಾವು ಆಕ್ರೋಶದ ಅಲೆ ಎಬ್ಬಿಸಿತ್ತು.

10:57 PM (IST) May 21
ಕಾಡಾನೆ ಮುಂದೆ ಬಾಲಿವುಡ್ ಸಾಂಗ್ ಪ್ಲೇ ಮಾಡಲಾಗಿದೆ. ಬಳಿಕ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡಲು ಆರಂಭಿಸಿದ್ದಾನೆ. ಇತ್ತ ಕೆಲವೇ ದೂರದಲ್ಲಿ ಆನೆ ಕೂಡ ಆತನ ತಾಳಕ್ಕೆ ತಕ್ಕಂತೆ ಸ್ಟೆಪ್ಸ್ ಹಾಕಿದ ವಿಡಿಯೋ ಭಾರಿ ವೈರಲ್ ಆಗಿದೆ.
09:56 PM (IST) May 21
ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ 'ಮೆಗಾ158' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಅವರ ಸಹೋದರ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಗಮಿಸಿದ್ದು ವಿಶೇಷವಾಗಿತ್ತು.
09:54 PM (IST) May 21
ಅತ್ತೆ ನಿಧನ ಸುದ್ದಿ ಕೇಳಿ ಕುಟುಂಬ ಸಮೇತ ಊರಿಗೆ ತೆರಳಿದ 30ರ ಹರೆಯದ ವ್ಯಕ್ತಿ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಚಿತೆಗೆ ಬೆಂಕಿ ಇಡುವ ಮೊದಲು ನದಿಯಲ್ಲಿ ಮುಳುಗೆಳಲು ನೀರಿಗೆ ಇಳಿದ ಬೆನ್ನಲ್ಲೇ ಮೊಸಳೆ ಎಳೆದೊಯ್ದಿದೆ.
09:22 PM (IST) May 21
ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ 'ಕಿಂಗ್ ಕೋನಾನ್' ಸೀಕ್ವೆಲ್ 2027ರಲ್ಲಿ ಶುರುವಾಗಲಿದೆ ಎಂದು ಖಚಿತಪಡಿಸಿದ್ದಾರೆ. ಕ್ರಿಸ್ಟೋಫರ್ ಮೆಕ್ವಾರಿ ಈ ಚಿತ್ರವನ್ನು ಬರೆದು ನಿರ್ದೇಶಿಸಲಿದ್ದಾರೆ. ವಯಸ್ಸಾದ, ರಾಜನಾಗಿ ಸುಖವಾಗಿದ್ದ ಕೋನಾನ್‌ನನ್ನು ಶತ್ರುಗಳು ಟಾರ್ಗೆಟ್ ಮಾಡುವುದೇ ಈ ಚಿತ್ರದ ಕಥೆ.
08:43 PM (IST) May 21
ಪ್ರಧಾನಿ ಮೋದಿಯ ಇಟಲಿ ಪ್ರವಾಸ, ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕ್ಲೇಟ್ ನೀಡಿರುವುದಕ್ಕೆ ವಿಪಕ್ಷ ಟೀಕಿಸಿದೆ. ಇದರ ಬೆನ್ನಲ್ಲೇ ಮೋದಿ ಹೊಸ ರೀಲ್ ಹಂಚಿಕೊಂಡಿದ್ದಾರೆ. ಈ ರೀಲ್ ವೈರಲ್ ಆಗಿದೆ.
08:29 PM (IST) May 21
ಸೂಪರ್‌ಸ್ಟಾರ್ ಜೂ.ಎನ್‌ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ, ಗಂಡನ ಸ್ಟಾರ್‌ಡಮ್ ನಡುವೆಯೂ ಸದಾ ಲೈಮ್‌ಲೈಟ್‌ನಿಂದ ದೂರವೇ ಇರುತ್ತಾರೆ. ಖಾಸಗಿ ಜೀವನ ಇಷ್ಟಪಡುವ ಇವರು, ಉದ್ಯಮಿ ಕುಟುಂಬದ ಹಿನ್ನೆಲೆಯುಳ್ಳವರು. ತಮ್ಮ ಮಕ್ಕಳೊಂದಿಗೆ ಸರಳ ಜೀವನ ನಡೆಸುತ್ತಿದ್ದಾರೆ.
07:47 PM (IST) May 21
ಮನಕಲುಕುವ ದೃಶ್ಯ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಾಯಾರಿದ ಕೋತಿಗಳು ಬೇರೆ ದಾರಿ ಕಾಣದೆ ಕೊನೆಗೆ ಸಾರಿಗೆ ಬಸ್ ನಿಲ್ಲಿಸಿ ಪ್ರಯಾಣಿಕರಲ್ಲಿ ನೀರು ಕೇಳಿದ ಘಟನೆ ನಡೆದಿದೆ. ತಕ್ಷಣವೇ ಸ್ಪಂದಿಸಿದ ಪ್ರಯಾಣಿಕರು ಕೋತಿಗಳಿಗೆ ನೀರುಣಿಸಿದ ದೃಶ್ಯ ಭಾರಿ ವೈರಲ್ ಆಗಿದೆ.
07:32 PM (IST) May 21
ಭಾರತೀಯ ರೈಲ್ವೆ ಮತ್ತು IRCTC ಮೊದಲ ಬಾರಿಗೆ ಮಧ್ಯ ಭಾರತದಿಂದ ನೇಪಾಳಕ್ಕೆ 'ಪಶುಪತಿನಾಥ ನೇಪಾಳ ದರ್ಶನ ಯಾತ್ರೆ' ಎಂಬ ಭಾರತ್ ಗೌರವ್ ಪ್ರವಾಸಿ ರೈಲನ್ನು ಪ್ರಾರಂಭಿಸುತ್ತಿವೆ. 10 ದಿನಗಳ ಪ್ರವಾಸವು, ಪಶುಪತಿನಾಥ ದೇವಾಲಯ, ಪೋಖರಾ ಮತ್ತು ಚಿತ್ವಾನ್ ರಾಷ್ಟ್ರೀಯ ಉದ್ಯಾನ ಇತ್ಯಾದಿ ಇರುವ ಪ್ಯಾಕೇಜ್ ಆಗಿದೆ.
07:32 PM (IST) May 21
ಕೇರಳದ ಸ್ಥಳೀಯಾಡಳಿತ ಸಚಿವ ಕೆ.ಎಂ. ಷಾಜಿ, 'ಅಪಶಕುನ' ಎಂದು ಯಾರೂ ತೆಗೆದುಕೊಳ್ಳದ 13ನೇ ನಂಬರಿನ ಸರ್ಕಾರಿ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. '13 ಒಂದು ಪಾಪದ ನಂಬರ್, ನನಗೆ ಇಂತಹ ಮೂಢನಂಬಿಕೆಗಳಲ್ಲಿ ನಂಬಿಕೆ ಇಲ್ಲ' ಎಂದಿದ್ದಾರೆ. ಆದರೆ, ನಿಜವಾಗಿಯೂ 13 ನಂಬರ್ ಸಮಸ್ಯಾತ್ಕವೇ?
07:28 PM (IST) May 21
ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ಫ್ಯಾನ್ಸ್ ನಿರೀಕ್ಷೆಗೆ ತಕ್ಕಂತಿದೆಯಾ? ಕಥೆ, ಕ್ಲೈಮ್ಯಾಕ್ಸ್, ಸಸ್ಪೆನ್ಸ್, ಜೀತು ಜೋಸೆಫ್ ನಿರ್ದೇಶನ ಮತ್ತು ನಟನೆಯ ಸಂಪೂರ್ಣ ವಿಮರ್ಶೆ ಇಲ್ಲಿದೆ.
07:17 PM (IST) May 21
06:57 PM (IST) May 21
ಬಾಲಿವುಡ್ ನಟ ಸಂಜಯ್ ದತ್ ಅಮೆರಿಕದಲ್ಲಿ ಹೆಲ್ತ್ ಚೆಕಪ್ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದ್ದು, ಆಪ್ತರು ಸ್ಪಷ್ಟನೆ ನೀಡಿದ್ದಾರೆ.
06:44 PM (IST) May 21
ಬಿಗ್‌ಬಾಸ್ ಮೂಲಕ ಒಂದಾದ ಹಿಂದಿ ಕಿರುತೆರೆ ಜೋಡಿ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಸದ್ಯ ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ, ಮದುವೆಗೂ ಮುನ್ನವೇ ಈ ಜೋಡಿ ಮಾರಿಷಸ್ ಪ್ರವಾಸದ ವ್ಲಾಗ್ ಹಂಚಿಕೊಂಡಿದ್ದು, ಇದರಲ್ಲಿ ಇಬ್ಬರೂ ಒಟ್ಟಿಗೆ ಸ್ನಾನ ಮಾಡುವ ದೃಶ್ಯವಿದೆ.
06:39 PM (IST) May 21
ಜೂ.ಎನ್‌ಟಿಆರ್ ಹುಟ್ಟುಹಬ್ಬದಂದು ಬಿಡುಗಡೆಯಾದ ‘ಡ್ರ್ಯಾಗನ್’ ಗ್ಲಿಂಪ್ಸ್‌ಗೆ ಅಲ್ಲು ಅರ್ಜುನ್ ಮತ್ತು ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಡ್ರ್ಯಾಗನ್’ ಹಾಗೂ ‘ನಿಜವಾದ ಮ್ಯಾನ್ ಆಫ್ ಮಾಸಸ್’ ಎಂದು ಬಣ್ಣಿಸಿ ಶುಭಾಶಯ ಕೋರಿದ್ದಾರೆ.
06:35 PM (IST) May 21
ಯುವ ಸಮೂಹಗಳ ಸೋಶಿಯಲ್ ಮೀಡಿಯಾ ಸಂಚಲನ ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ನಿರ್ಬಂಧಿಸಿದ ಮಾಡಿದ ಬೆನ್ನಲ್ಲೇ ಹೊಸ ಅಕೌಂಟ್ ತೆರೆಯಲಾಗಿದೆ. ಇದೇ ವೇಳೆ ಮಹತ್ವದ ಸಂದೇಶ ರವಾನಿಸಲಾಗಿದೆ.
06:09 PM (IST) May 21
ನಟಿ ಕಿಯಾರಾ ಅಡ್ವಾಣಿ ತಮ್ಮ ಮಗಳು ಸಾರಾಯಾಳ ಅಪರೂಪದ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಫ್ಲೈಟ್‌ನಲ್ಲಿ ತೆಗೆದ ಈ ಫೋಟೋದಲ್ಲಿ, ಮಗುವಿನ ಪುಟ್ಟ ಕೈ ಆಟಿಕೆಯೊಂದನ್ನು ಹಿಡಿಯಲು ಚಾಚಿದೆ. ಕಿಯಾರಾ, ಪತಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಮಗಳು ಸದ್ಯ ಫ್ಯಾಮಿಲಿ ವೆಕೇಷನ್‌ನಲ್ಲಿದ್ದಾರೆ.
06:05 PM (IST) May 21
ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ತಂಡವಾಗಿ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇದರ ಬೆನ್ನಲ್ಲೇ ಬೆಂಗಳೂರು ತಂಡಕ್ಕೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಫ್ರಾಂಚೈಸಿಯು ರಣಬೇಟೆಗಾರನ ಸ್ವಾಗತಕ್ಕೆ ಸಜ್ಜಾಗಿದೆ.
05:58 PM (IST) May 21
ಪ್ರಶಾಂತ್ ನೀಲ್ ಮತ್ತೊಮ್ಮೆ ಭಾರತೀಯ ಚಿತ್ರರಂಗ ಬೆರಗಾಗುವಂತಹ ಒಂದು ಕರಾಳ ಅಫೀ*ಮು ಲೋಕವನ್ನ ಸೃಷ್ಟಿ ಮಾಡಿದ್ದಾರೆ. ಜೂನಿಯರ್ ಎನ್.ಟಿ.ಆರ್ ರಗಡ್ ಲುಕ್, 1967ರ ಕಾಲಘಟ್ಟದ ಕಥೆ, ಕ್ರೂರ ವಿಲನ್‌ಗಳ ಅಟ್ಟಹಾಸ ಹಾಗೂ ನಮ್ಮ ರುಕ್ಮಿಣಿ ವಸಂತ್ ಪ್ರೆಸೆನ್ಸ್...
05:46 PM (IST) May 21
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ, ತಮಗೆ 'ಮೋಟಿ ವಾಲಿ ಸಾರಾ' (ದಪ್ಪ ಇರುವ ಸಾರಾ) ಎಂದು ಕಾಮೆಂಟ್ ಮಾಡಿದ ಮುಂಬೈ ಪಾಪರಾಝಿ ವಿರುದ್ಧ ಕಿಡಿಕಾರಿದ್ದಾರೆ. ಸಾರಾ ಅವರ ಖಡಕ್ ಉತ್ತರಕ್ಕೆ ಹೆದರಿದ ಆತ ಪೋಸ್ಟ್ ಡಿಲೀಟ್ ಮಾಡಿದ್ದಾನೆ.
05:33 PM (IST) May 21
05:26 PM (IST) May 21
ಒಂದು ಘಟನೆಯಿಂದಾಗಿ ಪುಷ್ಪ ನಟಿ ಅನಸೂಯಾ ಭಾರದ್ವಾಜ್ ಮಧ್ಯರಾತ್ರಿ ಗಂಡನ ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಕುಡಿದು ಅತ್ತಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅಂದು ರಾತ್ರಿ ಆಗಿದ್ದೇನು?
05:25 PM (IST) May 21
ಕೊರೋನಾಗಿಂತ ಭೀಕರ ಎಬೋಲಾ ವೈರಸ್ ಸ್ಫೋಟಗೊಂಡ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ನಡಯಬೇಕಿದ್ದ ಭಾರತ ಆಫ್ರಿಕನ್ ಯೂನಿಯನ್ ಶೃಂಗಸಭೆಯನ್ನು ಮುಂದೂಡಲಾಗಿದೆ.
05:07 PM (IST) May 21
ದೃಶ್ಯಂ ಫ್ರಾಂಚೈಸ್‌ನ ಜಾರ್ಜ್‌ಕುಟ್ಟಿ ಪಾತ್ರವನ್ನು ನಿರ್ವಹಿಸುವಾಗ ಎದುರಾದ ಸವಾಲುಗಳ ಬಗ್ಗೆ ನಟ ಮೋಹನ್‌ಲಾಲ್ ಮಾತನಾಡಿದ್ದಾರೆ. ಹೊರಗಿನಿಂದ ಶಾಂತವಾಗಿ ಕಂಡರೂ, ಒಳಗೆ ಭಯ ಮತ್ತು ಸಂಘರ್ಷದಲ್ಲಿರುವ ವ್ಯಕ್ತಿ ಆತ ಎಂದು ಅವರು ಹೇಳಿದ್ದಾರೆ.
05:01 PM (IST) May 21
ಇಟಲಿ ಪ್ರವಾಸದಲ್ಲಿ ಪ್ರಧಾನಿ ಮೋದಿ, ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪಾರ್ಲೆ ಮೆಲೋಡಿ ಚಾಕಲೇಟ್ ಉಡುಗೊರೆಯಾಗಿ ನೀಡಿದರು. ಈ ಘಟನೆಯ ವೈರಲ್ ರೀಲ್ ದಾಖಲೆ ಸೃಷ್ಟಿಸಿದ್ದಲ್ಲದೆ, 'ಮೇಕ್ ಇನ್ ಇಂಡಿಯಾ'ಗೆ ಉತ್ತೇಜನ ನೀಡಿ ಪಾರ್ಲೆ ಕಂಪನಿಯ ಶೇರು ಮೌಲ್ಯವನ್ನು 5% ಹೆಚ್ಚಿಸಿತು.
04:54 PM (IST) May 21
ದೆಹಲಿ ಬೆಂಗಳೂರು ವಿಮಾನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಿಸಿದ ಘಟನೆ ನಡೆದಿದೆ. ಲ್ಯಾಂಡಿಂಗ್ ವೇಳೆ ಟೇಲ್ ಸ್ಟೈಕ್ ಘಟನೆಯಿಂದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು.
04:53 PM (IST) May 21
04:47 PM (IST) May 21
ಬಿಗ್‌ಬಾಸ್ ಖ್ಯಾತಿಯ ಜಾಸ್ಮಿನ್ ಜಾಫರ್, ಡಿಪ್ರೆಶನ್ ಸಮಯದಲ್ಲಿ ತಮ್ಮ ಬದುಕನ್ನು ಬದಲಾಯಿಸಿದ ಸಾಕು ನಾಯಿ ರಿಯೋ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ರಿಯೋ ಬಂದ ಬಳಿಕ ಜೀವನದಲ್ಲಿ ಖುಷಿ ಮತ್ತು ಚೈತನ್ಯ ಮರಳಿದೆ ಎಂದು ಹೇಳಿದ್ದಾರೆ.
04:21 PM (IST) May 21
ನಟಿ ಹಾಗೂ ಬಿಜೆಪಿ ನಾಯಕ ಕೃಷ್ಣಕುಮಾರ್ ಅವರ ಪುತ್ರಿ ಅಹಾನಾ ಕೃಷ್ಣ, ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಈ ಭೇಟಿಯ ಅನುಭವವನ್ನು ಹಂಚಿಕೊಂಡಿರುವ ಅವರು, ಮೋದಿ ತಮಗೆ ಅಜ್ಜನಂತೆ ಕಂಡರು ಮತ್ತು ತುಂಬಾ ಸಲುಗೆಯಿಂದ ಮಾತನಾಡಿಸಿದರು ಎಂದು ಹೇಳಿದ್ದಾರೆ.
04:18 PM (IST) May 21
ಪಾಕಿಸ್ತಾನದಲ್ಲಿ ಸೀಕ್ರೆಟ್ ಎಜೆಂಟ್‌ಗಳನ್ನು ನೇಮಿಸಿದರೂ ಧುರಂಧರ್ ಸದ್ದು ಮಾಡುತ್ತಿದೆ. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಪರಿಚಿತನ ಗುಂಡಿನ ದಾಳಿಗೆ ಹತ್ಯೆಯಾಗಿದ್ದಾನೆ. ಈ ಹತ್ಯೆ ಬೆನ್ನಲ್ಲೇ ಪಾಕಿಸ್ತಾನ ಕಂಗಾಲಾಗಿದೆ.
03:54 PM (IST) May 21
ಭಾರತದ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗೆ ಪ್ರತಿಭಟನಾತ್ಮಕವಾಗಿ ಶುರುವಾದ ಕಾಕ್ರೋಚ್ ಜನತಾ ಪಾರ್ಟಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಜನಪ್ರಿಯತೆ ಪಡೆಯುತ್ತಿದೆ. ರಾಜಕೀಯ ಷಡ್ಯಂತ್ರಗಳ ಆರೋಪದ ಬೆನ್ನಲ್ಲೇ ಇದೀಗ ಕಾಕ್ರೋಚ್ ಪಾರ್ಟಿಯ ಎಕ್ಸ್ ಖಾತೆ ಬ್ಲಾಕ್ ಆಗಿದೆ.
03:42 PM (IST) May 21
"ಇಂಡಸ್ಟ್ರಿಯಲ್ಲಿ ಎಷ್ಟೋ ಜನ ಪುರುಷ ನಟರಿದ್ದಾರೆ, ಅವರು 8 ಗಂಟೆಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡುವುದಿಲ್ಲ. ಶಾಟ್ ಮುಗಿದಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಅವರು ತಮ್ಮ ಕಾರು ಹತ್ತಿ ಹೊರಟು ಹೋಗುತ್ತಾರೆ. ಅವರನ್ನು ಯಾರೂ ಪ್ರಶ್ನಿಸುವುದಿಲ್ಲ.
03:23 PM (IST) May 21
1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಮಾಡಿದ ಪಾರ್ಟಿ ಬಿಲ್ ಒಂದು ಭಾರಿ ಚರ್ಚೆಯಾಗುತ್ತಿದೆ. ಬಿಯರ್, ಶಾಂಪೇನ್, ಸಿಗರೇಟು ಸೇರಿದಂತೆ ಹಲವು ವಸ್ತುಗಳ ಬಿಲ್ ಇದಾಗಿದೆ. ಈ ಕುರಿತು ವಿಶ್ವಕಪ್ ಗೆಲುವಿನ ತಂಡದ ಸದಸ್ಯ ಸ್ಪಷ್ಟನೆ ನೀಡಿದ್ದಾರೆ.
02:49 PM (IST) May 21
ಕೋಲ್ಕತಾ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪಾಲಿಗೆ 19ನೇ ಸೀಸನ್ ಐಪಿಎಲ್ ದುಸ್ವಪ್ನದಂತೆ ಕಾಡುತ್ತಿದೆ. ಇದೀಗ ಕೆಕೆಆರ್ ಎದುರು ಸೋಲಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಬಿಸಿ ಮುಟ್ಟಿಸಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.
02:09 PM (IST) May 21
ವಿಜಯ್ ಪ್ರಮಾಣ ವಚನದ ದಿವಸ ತ್ರಿಷಾ ಸೀರೆಯುಟ್ಟು, ಮಲ್ಲಿಗೆ ಮುಡಿದು ಥೇಟ್ ವಿಜಯ್ ಪತ್ನಿಯ ರೀತಿ ಕಾಣಿಸಿಕೊಂಡಿದ್ರು. ಜಗತ್ತನ್ನೇ ಗೆದ್ದ ಖುಷಿ ಅವರ ಮೊಗದಲ್ಲಿ ಕಾಣ್ತಾ ಇತ್ತು. ಸೂರ್ಯನ ಗೆಲುವಿಗೂ ತ್ರಿಷಾ ಕಾರಣವಾದ್ರು. ಮುಂದೆ..?
01:42 PM (IST) May 21
ಬೆಂಗಳೂರು: ಚಿನ್ನದ ಬೆಲೆ ಇಳಿಯಿತು ಅಂದುಕೊಳ್ಳುವಷ್ಟರಲ್ಲೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಡೊನಾಲ್ಡ್ ಟ್ರಂಪ್ ಅವರ ಒಂದು ಹೇಳಿಕೆ ಇಡೀ ಮಾರುಕಟ್ಟೆಯನ್ನೇ ಅಲುಗಾಡಿಸಿದೆ. ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಖರೀದಿದಾರರು ಶಾಕ್ ಆಗಿದ್ದಾರೆ.
01:27 PM (IST) May 21
01:14 PM (IST) May 21
"ಒಂದು ಹಾಡಿನ ಚಿತ್ರೀಕರಣದ ವೇಳೆ ನಾವು ರಣಬಿಸಿಲಿನಲ್ಲಿ ಬರಿಗಾಲಿನಲ್ಲಿ ಕುಣಿಯಬೇಕಿತ್ತು. ನೆಲ ಎಷ್ಟು ಸುಡುತ್ತಿತ್ತು ಎಂದರೆ, ಚಿತ್ರೀಕರಣ ಮುಗಿಯುವಷ್ಟರಲ್ಲಿ ನಮ್ಮೆಲ್ಲರ ಪಾದಗಳಲ್ಲಿ ದೊಡ್ಡ ದೊಡ್ಡ ಗುಳ್ಳೆಗಳಾಗಿದ್ದವು. ನೋವಿನಿಂದ ನಾವು ನರಳುತ್ತಿದ್ದರೂ ಕುಣಿಯಲೇಬೇಕಾದ ಅನಿವಾರ್ಯತೆ ಇತ್ತು"
01:07 PM (IST) May 21
12:25 PM (IST) May 21
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಶವಾಗಾರದಲ್ಲಿ ಕಂಡ ಆಘಾತಕಾರಿ ದೃಶ್ಯವನ್ನು ಹಂಚಿಕೊಂಡಿದ್ದಾರೆ. ವಿಮಾನದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಮೃತದೇಹವು, ಸ್ಟೀರಿಂಗ್ ಹಿಡಿದ ಸ್ಥಿತಿಯಲ್ಲೇ ಇತ್ತು ಎಂದು ಅವರು ವಿವರಿಸಿದ್ದಾರೆ.
11:52 AM (IST) May 21
ಬೆಂಗಳೂರು: 2026ರ ಐಪಿಎಲ್ ಟೂರ್ನಿಯು ಲೀಗ್ ಹಂತದ ಮುಕ್ತಾಯದ ಹೊಸ್ತಿಲಲ್ಲಿದೆ. ಹೀಗಿರುವಾಗಲೇ 2027ರ ಐಪಿಎಲ್ ಹರಾಜಿಗೂ ಮೊದಲೇ ಕೆಲ ಆಟಗಾರರಿಗೆ ತಂಡದಿಂದ ಗೇಟ್‌ಪಾಸ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಲಿಸ್ಟ್‌ನಲ್ಲಿರುವ ಆರು ಸ್ಟಾರ್ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.