ನವದೆಹಲಿ: ‘ಭಾರತದ ಶೈಕ್ಷಣಿಕ ವ್ಯವಸ್ಥೆಯು ಮಕ್ಕಳಲ್ಲಿ ಒತ್ತಡಕ್ಕೆ ಕಾರಣವಾಗಿದೆ. ಇದು ಈ ದೇಶಕ್ಕೆ ಒಳ್ಳೆಯದಲ್ಲ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪರೀಕ್ಷಾ ಅಕ್ರಮದ ವಿರುದ್ಧ ಪಕ್ಷ ಹಮ್ಮಿಕೊಂಡಿರುವ ದೇಶವ್ಯಾಪಿ ಅಭಿಯಾನದ ಮೊದಲ ಭಾಗವಾಗಿ ರಾಜಸ್ಥಾನದ ಕೋಟಾದಲ್ಲಿ ನಡೆದ ರ್‍ಯಾಲಿ ಛತ್ರೋನ್ ಕಿ ಗೂಂಜ್( ವಿದ್ಯಾರ್ಥಿಗಳ ಪ್ರತಿಧ್ವನಿ) ಹಾಗೂ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಈ ರೀತಿ ಹೇಳಿದ್ದಾರೆ. ‘ಭಾರತದ ಶೈಕ್ಷಣಿಕ ವ್ಯವಸ್ಥೆಯು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದೆ. ಇದು ದೇಶಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಇದನ್ನು ವಿರೋಧಿಸುತ್ತದೆ. ದೇಶದ ಯಾವ ವಿದ್ಯಾರ್ಥಿಗಳು ಈ ರೀತಿ ತೊಂದರೆ ಅನುಭವಿಸಬಾರದು’ ಎಂದು ಹೇಳಿದರು.
09:03 PM (IST) Jun 18
ಸೈಬರ್ ವಂಚನೆ ಹೊಸ ಹೊಸ ರೂಪದಲ್ಲಿ ನಡೆಯುತ್ತಿದೆ. ಇದೀಗ ಹಲವೆಡೆ ವ್ಯಾಟ್ಸಾಪ್ ಡಿಪಿ ಹಗರಣ ನಡೆಯುತ್ತಿದೆ. ಪರಿಣಾಮ ಭಾರತದ ಮಾಜಿ ಪ್ರಧಾನಿ ಪುತ್ರನ ಖಾತೆಗೆ ಕನ್ನ ಹಾಕಿ 7.8 ಕೋಟಿ ರೂ ಎಗರಿಸಲಾಗಿದೆ.
07:53 PM (IST) Jun 18
Pawan Kalyan Fan: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪುಟ್ಟ ಅಭಿಮಾನಿ ನಿರಂಜನ್‌ನ ಆಸೆ ಈಡೇರಿಸಿದ್ದಾರೆ. ₹1 ಲಕ್ಷ ಆರ್ಥಿಕ ನೆರವು ನೀಡಿದರು.
07:05 PM (IST) Jun 18
Bollywood ಹಿರಿಯ ನಟಿ ಜೀನತ್ ಅಮಾನ್ ತಮ್ಮ ಹಿಂದೂ ಹೆಸರು 'ಲಲಿತೇಶ್ವರಿ' ಎಂದು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿ ಹಿಂದೂ, ತಂದೆ ಮುಸ್ಲಿಂ ಎಂದು ಹೇಳಿರುವ ನಟಿ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
06:40 PM (IST) Jun 18
1949ರಲ್ಲಿ ಬಿಡುಗಡೆಯಾದ ‘Mahal’ ಚಿತ್ರವನ್ನು ಭಾರತದ ಮೊದಲ ಹಾರರ್ ಸಿನಿಮಾವೆಂದು ಪರಿಗಣಿಸಲಾಗುತ್ತದೆ. ಮಧುಬಾಲಾ ಮತ್ತು ಅಶೋಕ್ ಕುಮಾರ್ ಅಭಿನಯದ ಈ ಸಿನಿಮಾ ಹಾರರ್ ಕಥೆಯ ಮೂಲಕ ಟ್ರೆಂಡ್ ಆರಂಭಿಸಿತ್ತು.
06:04 PM (IST) Jun 18
Gajra: ನಟಿ ಅದಾ ಶರ್ಮಾ ಮರಾಠಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಗಜ್ರಾ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಮದುಮಗಳ ಗೆಟಪ್‌ನಲ್ಲಿ ಮುಖದ ಮೇಲೆ ರಕ್ತದ ಕಲೆಗಳೊಂದಿಗೆ ಅದಾ ಶರ್ಮಾ ಕಾಣಿಸಿಕೊಂಡಿದ್ದಾರೆ.
05:46 PM (IST) Jun 18
ಯಾವಾಗ ಮದುವೆ ಭಾಗ್ಯ ಬರಲಿದೆ, ಕಂಕಣ ಭಾಗ್ಯ ಕೂಡಿ ಬರಲಿದೆ ಎಂದು ಗೊತ್ತಾಗೋದಿಲ್ಲ. ಈಗ 'ಲಗಾನ್' ಸಿನಿಮಾ ನಟಿ ಸುಹಾಸಿನಿ ಮುಲಾಯ್ ಅವರು 60ನೇ ವಯಸ್ಸಿಗೆ ಮದುವೆ ಆಗಿದ್ದಾರೆ. ಈಗ ಮದುವೆ ಆಗೋಕೆ ಕಾರಣ ಏನು? ವರ ಯಾರು?
05:24 PM (IST) Jun 18
04:54 PM (IST) Jun 18
Bollywood Action Movie: ಚಿತ್ರರಂಗದಲ್ಲಿ ಕೆಲವು ನಟಿಯರು ಕೇವಲ ಗ್ಲಾಮರ್‌ಗೆ ಸೀಮಿತವಾಗ್ತಾರೆ. ಆದರೆ ಇನ್ನೂ ಕೆಲವರು ತಾವೇನು ಅನ್ನೋದನ್ನ ಪ್ರೂವ್ ಮಾಡಲು ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕ್ತಾರೆ.
04:54 PM (IST) Jun 18
04:33 PM (IST) Jun 18
04:29 PM (IST) Jun 18
ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS India) ಸಂಸ್ಥೆಯು 'ಝಾಗ್ನೆಲಿಸ್ ಪ್ರೊಟೆಕ್ಟ್' ಎಂಬ ಪೇಟೆಂಟ್ ಪಡೆದ ಪ್ರೀಮಿಯಂ ಸ್ಟೀಲ್ ಅನ್ನು ಭಾರತೀಯ ವಾಹನ ಮಾರುಕಟ್ಟೆಗೆ ಪರಿಚಯಿಸಿದೆ. ಜಿಂಕ್, ಅಲ್ಯೂಮಿನಿಯಂ ಮತ್ತು ಮೆಗ್ನೀಸಿಯಮ್ ಲೇಪನ ಹೊಂದಿರುವ ಈ ಉಕ್ಕು, ವಾಹನಗಳನ್ನು ತುಕ್ಕು ಹಿಡಿಯದಂತೆ ರಕ್ಷಿಸುತ್ತದೆ.
04:27 PM (IST) Jun 18
ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಒಪ್ಪಂದ ನಡೆದಿದೆ. ಇದರ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ದಿಢೀರ್ ಭಾರಿ ಕುಸಿತ ಕಂಡಿದೆ. ಇದೀಗ ಭರಾತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುತ್ತಾ?
03:55 PM (IST) Jun 18
ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ತೆರಳಿದ ಬಿಜೆಪಿ ನಾಯಕನ ಕಾರಿಗೆ ಲಾರಿ ಡಿಕ್ಕಿ ಮಾಡಿಸಿ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಘಟನೆ ನಡೆದಿದೆ. ಕಾರಿನಲ್ಲಿದ್ದ ಬಿಜೆಪಿ ಮುಖಂಡ ಸೇರಿ ಮೂವರು ಸಜೀವ ದಹನವಾಗಿದ್ದಾರೆ.
03:11 PM (IST) Jun 18
26ರ ಹರೆಯದ ಯುವತಿ ಮದುವೆಯಾದ 45 ದಿನಕ್ಕೆ ಯುವತಿ ದುರಂತ ಅಂತ್ಯಕಂಡ ಘಟನೆ ನಡೆದಿದೆ. ಮನೆಯ ಸಿಸಿಟಿವಿ ದೃಶ್ಯ ನೋಡಿ ಹೆಂಡತಿ ಮೇಲೆ ಹಲ್ಲೆ ಪತಿ ಹಲ್ಲೆ ಮಾಡಿದೆ. ಇದರ ಬೆನ್ನಲ್ಲೇ ಪತ್ನಿ ದುರಂತ ಅಂತ್ಯಕಂಡಿದ್ದಾಳೆ. ಅಷ್ಟಕ್ಕೂ ಸಿಸಿಟಿವಿಯಲ್ಲಿ ಏನಿತ್ತು?
02:58 PM (IST) Jun 18
ಟೋಲ್ ಪ್ಲಾಜಾಗಳ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯರಿಗಾಗಿ ಕೇಂದ್ರ ಸರ್ಕಾರ ಹೊಸ ಡಿಜಿಟಲ್ ಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ಪರಿಚಯಿಸುತ್ತಿದೆ. ಈ ಪಾಸ್‌ಗಳನ್ನು ಫಾಸ್ಟಾಗ್‌ಗೆ ಲಿಂಕ್ ಮಾಡಲಾಗುವುದು, ಇದರಿಂದ ತಡೆರಹಿತ ಟೋಲ್ ವ್ಯವಸ್ಥೆಯಲ್ಲಿ ಸ್ಥಳೀಯರಿಗೆ ಸುಲಭ ಪ್ರಯಾಣ ಸಾಧ್ಯವಾಗಲಿದೆ.
02:16 PM (IST) Jun 18
ಇಪಿಎಫ್‌ಒ ಚಂದಾದಾರರಿಗೆ ಶೀಘ್ರದಲ್ಲೇ ಯುಪಿಐ ಮತ್ತು ಎಟಿಎಂ ಮೂಲಕ ತಮ್ಮ ಪಿಎಫ್ ಹಣವನ್ನು ಹಿಂಪಡೆಯುವ ಸೌಲಭ್ಯ ಲಭ್ಯವಾಗಲಿದೆ. ಈ ಹೊಸ ವ್ಯವಸ್ಥೆಯಡಿ, ಬಳಕೆದಾರರು ತಮ್ಮ ಬ್ಯಾಲೆನ್ಸ್‌ನ ಶೇ. 75ರಷ್ಟು ಹಣವನ್ನು ತಕ್ಷಣವೇ ಪಡೆಯಬಹುದಾಗಿದೆ.
02:05 PM (IST) Jun 18
01:41 PM (IST) Jun 18
ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ತಾರಕಕ್ಕೇರಿದೆ. ಪಕ್ಷದ ಮಾಜಿ ಖಜಾಂಚಿ ಅರೂಪ್ ಬಿಸ್ವಾಸ್ ಅವರೇ ಈಗ ಪಕ್ಷದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವಂತೆ HDFC ಬ್ಯಾಂಕ್‌ಗೆ ಪತ್ರ ಬರೆದಿದ್ದಾರೆ.
12:59 PM (IST) Jun 18
ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಅತಿ ಹೆಚ್ಚು ಬಾರಿ 400+ ರನ್ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹಾಗಾದ್ರೆ, ಏಕದಿನದಲ್ಲಿ ಭಾರತದ ಟಾಪ್ 5 ಗರಿಷ್ಠ ಸ್ಕೋರ್‌ಗಳು ಯಾವುವು? ಆ ಪಂದ್ಯಗಳ ರೋಚಕ ವಿವರ ಇಲ್ಲಿದೆ.
12:44 PM (IST) Jun 18
11:51 AM (IST) Jun 18
11:45 AM (IST) Jun 18
ವಿಜಯನಗರದಲ್ಲಿ ಹೊಸ ಫ್ಲ್ಯಾಟ್‌ಗೆ ಬಂದ ಯುವತಿಯೊಬ್ಬರು, ಪಕ್ಕದ ನಿವೇಶನದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
09:36 AM (IST) Jun 18
09:06 AM (IST) Jun 18
ಮುಂಬೈನ ಅಂಬರ್‌ನಾಥ್‌ನಲ್ಲಿ ಮದುವೆಯಾದ 48 ದಿನಗಳಲ್ಲಿ ನವವಧು ವಿಶಾಖಾ ತಿಲ್ಕರ್ ಆ*ತ್ಮ*ಹ*ತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆಗಾಗಿ ಪತಿ ನಿತಿನ್ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಹಿಂಸೆ ಹಾಗೂ ಸಿಸಿಟಿವಿ ಕಣ್ಗಾವಲಿನಿಂದ ಬೇಸತ್ತು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪತಿಯನ್ನು ಬಂಧಿಸಲಾಗಿದೆ.
09:06 AM (IST) Jun 18
ಪ್ರಧಾನಿ ನರೇಂದ್ರ ಮೋದಿಯವರ ಮನವಿ ಮತ್ತು ಆಮದು ಶುಲ್ಕ ಹೆಚ್ಚಳದ ಹೊರತಾಗಿಯೂ, ಭಾರತದಲ್ಲಿ ಚಿನ್ನದ ಆಮದು ಗಣನೀಯವಾಗಿ ಏರಿಕೆಯಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಎಷ್ಟು ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
09:03 AM (IST) Jun 18
ಮಮತಾ ಬ್ಯಾನರ್ಜಿ(Mamata Banerjee) ಅವರ ಭದ್ರತೆಯನ್ನು ಹಿಂಪಡೆದು ಬಿಜೆಪಿ ಸರ್ಕಾರ(BJP Government) ಅವರ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ(TMC leader Mahua Moitra) ಆರೋಪಿಸಿದ್ದಾರೆ.
08:32 AM (IST) Jun 18
08:28 AM (IST) Jun 18
08:08 AM (IST) Jun 18
08:02 AM (IST) Jun 18
07:28 AM (IST) Jun 18